Aa Dushtara Shikshiso-Bit Lyrics

ಆ ದುಷ್ಟರ ಶಿಕ್ಷಿಸೋ-ಬಿಟ್ Lyrics

in Veerappa Nayka

in ವೀರಪ್ಪನಾಯ್ಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇಹೇ….ಆ ಆ ಆ ಆ ಆ…ಓ ಓ…ಆ ಆ ಆ ಆ ಆ…
ಹೇಹೇ….ಆ ಆ ಆ ಆ ಆ…ಓ ಓ…ಆ ಆ ಆ ಆ ಆ…
 
ಆ ದುಷ್ಟರ ಶಿಕ್ಷಿಸೋ ಸಿಡಿಲಿವನು
ಧರ್ಮದ ರಕ್ಷಣೆಗೆ ಪ್ರಾಣವ ನೀಡುವನು
ಆ ದುಷ್ಟರ ಶಿಕ್ಷಿಸೋ ಸಿಡಿಲಿವನು
ಧರ್ಮದ ರಕ್ಷಣೆಗೆ ಪ್ರಾಣವ ನೀಡುವನು
ಚಿರತೆಯ ತೋಳವನು ಸಿಂಹದ ಕಣ್ಣವನು
ಹುಲಿಯನು ಮಣಿಸುವನು
ಮನುಕುಲದಾ ಸತ್ಪುರುಷ 
ವೀರಪ್ಪನಾಯಕನು  ಈ ವೀರಪ್ಪನಾಯಕನು
 
|| ಆ ದುಷ್ಟರ ಶಿಕ್ಷಿಸೋ ಸಿಡಿಲಿವನು
ಧರ್ಮದ ರಕ್ಷಣೆಗೆ ಪ್ರಾಣವ ನೀಡುವನು
ಧರ್ಮದ ರಕ್ಷಣೆಗೆ ಪ್ರಾಣವ ನೀಡುವನು…||

ಹೇಹೇ….ಆ ಆ ಆ ಆ ಆ…ಓ ಓ…ಆ ಆ ಆ ಆ ಆ…
ಹೇಹೇ….ಆ ಆ ಆ ಆ ಆ…ಓ ಓ…ಆ ಆ ಆ ಆ ಆ…
 
ಆ ದುಷ್ಟರ ಶಿಕ್ಷಿಸೋ ಸಿಡಿಲಿವನು
ಧರ್ಮದ ರಕ್ಷಣೆಗೆ ಪ್ರಾಣವ ನೀಡುವನು
ಆ ದುಷ್ಟರ ಶಿಕ್ಷಿಸೋ ಸಿಡಿಲಿವನು
ಧರ್ಮದ ರಕ್ಷಣೆಗೆ ಪ್ರಾಣವ ನೀಡುವನು
ಚಿರತೆಯ ತೋಳವನು ಸಿಂಹದ ಕಣ್ಣವನು
ಹುಲಿಯನು ಮಣಿಸುವನು
ಮನುಕುಲದಾ ಸತ್ಪುರುಷ 
ವೀರಪ್ಪನಾಯಕನು  ಈ ವೀರಪ್ಪನಾಯಕನು
 
|| ಆ ದುಷ್ಟರ ಶಿಕ್ಷಿಸೋ ಸಿಡಿಲಿವನು
ಧರ್ಮದ ರಕ್ಷಣೆಗೆ ಪ್ರಾಣವ ನೀಡುವನು
ಧರ್ಮದ ರಕ್ಷಣೆಗೆ ಪ್ರಾಣವ ನೀಡುವನು…||

Aa Dushtara Shikshiso (Bit) song lyrics from Kannada Movie Veerappa Nayka starring Vishnuvardhan, Shruthi, Hema Choudhary, Lyrics penned by S Narayan Sung by S P Balasubrahmanyam, Music Composed by Rajesh Ramanath, film is Directed by S Narayan and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ