ಜೀವ ಜ್ಯೋತಿಯೆ...ಜೀವ ಜ್ಯೋತಿಯೆ...
ನನ್ನ ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೆ
ಜೀವ ಜ್ಯೋತಿಯೆ...ಜೀವ ಜ್ಯೋತಿಯೆ...
ನನ್ನ ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೆ
ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೆ
ಚಂದನವ ಪೂಸಿಕೊಂಡು
ಸಿಂಧೂರ ಹೊತ್ತುಕೊಂಡು ನಗುತಾಳೆ
ಮಲ್ಲಿಗೆ ಪಲ್ಲಕ್ಕಿಗೆ ನಾನೇ ಒಡತಿ ಎಂದು ಮೆರಿತಾಳೆ
ನನ್ನ ಬಾಳ ಭಾಗ್ಯದೇವತೆ ಪತಿ ಪ್ರೀತಿಯಿಂದ ವಂಚಿತೆ
ಇನ್ನೊಂದು ಜನ್ಮವಿದ್ರೆ ಮಗನಾಗಿ ಹುಟ್ಟುವೆ
ಕಣ್ಣಿಗೆ ರೆಪ್ಪೆಯಂತೆ ಜೋಪಾನ ಮಾಡುವೆ
ಜನುಮದ ನಾಯಕಿಯೇ..
ಚೈತ್ರ ಯಾತ್ರೆಗೆ ಸುಖವಾಗಿ ನೀನು ಹೋಗಿ ಬಾರೆ…
|| ಜೀವ ಜ್ಯೋತಿಯೆ...ಜೀವ ಜ್ಯೋತಿಯೆ...
ನನ್ನ ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೆ
ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೆ ||
ಸಪ್ತಪದಿ ಸುತ್ತುವಾಗ ಹೆತ್ತವರು ಅಕ್ಷತೆಯ ಚೆಲ್ಲುವರು
ಮುತೈದೆಯಾಗಿರೆಂದು ಮಗಳಿಗೆ ಮಾತ್ರ ಅಲ್ಲಿ ಹರಸುವರು
ಮಗನೇನು ಪಾಪ ಮಾಡಿದ ಅವನ್ಯಾವ ಶಾಪ ಬೇಡಿದ
ಅರ್ಧಾಂಗಿಯನ್ನು ಹೊತ್ತು ಏಕಾಂಗಿಯಾಗಿ ಅತ್ತು
ಇವನಾಸೆ ಪ್ರೀತಿ ಸ್ವತ್ತು ಕೊಟ್ಟಾಳೊ ಶೋಕ ಮುತ್ತು
ಜನುಮದ ನಾಯಕಿಯೇ...
ಮುಷ್ಠಿ ಮಣ್ಣಿಗೆ ಋಣ ಮುಕ್ತಳಾಗಿ ಹಾರಿಹೋದ
|| ಜೀವ ಜ್ಯೋತಿಯೆ...ಜೀವ ಜ್ಯೋತಿಯೆ...
ನನ್ನ ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೆ
ನನ್ನ ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೆ ||
ಜೀವ ಜ್ಯೋತಿಯೆ...ಜೀವ ಜ್ಯೋತಿಯೆ...
ನನ್ನ ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೆ
ಜೀವ ಜ್ಯೋತಿಯೆ...ಜೀವ ಜ್ಯೋತಿಯೆ...
ನನ್ನ ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೆ
ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೆ
ಚಂದನವ ಪೂಸಿಕೊಂಡು
ಸಿಂಧೂರ ಹೊತ್ತುಕೊಂಡು ನಗುತಾಳೆ
ಮಲ್ಲಿಗೆ ಪಲ್ಲಕ್ಕಿಗೆ ನಾನೇ ಒಡತಿ ಎಂದು ಮೆರಿತಾಳೆ
ನನ್ನ ಬಾಳ ಭಾಗ್ಯದೇವತೆ ಪತಿ ಪ್ರೀತಿಯಿಂದ ವಂಚಿತೆ
ಇನ್ನೊಂದು ಜನ್ಮವಿದ್ರೆ ಮಗನಾಗಿ ಹುಟ್ಟುವೆ
ಕಣ್ಣಿಗೆ ರೆಪ್ಪೆಯಂತೆ ಜೋಪಾನ ಮಾಡುವೆ
ಜನುಮದ ನಾಯಕಿಯೇ..
ಚೈತ್ರ ಯಾತ್ರೆಗೆ ಸುಖವಾಗಿ ನೀನು ಹೋಗಿ ಬಾರೆ…
|| ಜೀವ ಜ್ಯೋತಿಯೆ...ಜೀವ ಜ್ಯೋತಿಯೆ...
ನನ್ನ ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೆ
ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೆ ||
ಸಪ್ತಪದಿ ಸುತ್ತುವಾಗ ಹೆತ್ತವರು ಅಕ್ಷತೆಯ ಚೆಲ್ಲುವರು
ಮುತೈದೆಯಾಗಿರೆಂದು ಮಗಳಿಗೆ ಮಾತ್ರ ಅಲ್ಲಿ ಹರಸುವರು
ಮಗನೇನು ಪಾಪ ಮಾಡಿದ ಅವನ್ಯಾವ ಶಾಪ ಬೇಡಿದ
ಅರ್ಧಾಂಗಿಯನ್ನು ಹೊತ್ತು ಏಕಾಂಗಿಯಾಗಿ ಅತ್ತು
ಇವನಾಸೆ ಪ್ರೀತಿ ಸ್ವತ್ತು ಕೊಟ್ಟಾಳೊ ಶೋಕ ಮುತ್ತು
ಜನುಮದ ನಾಯಕಿಯೇ...
ಮುಷ್ಠಿ ಮಣ್ಣಿಗೆ ಋಣ ಮುಕ್ತಳಾಗಿ ಹಾರಿಹೋದ
|| ಜೀವ ಜ್ಯೋತಿಯೆ...ಜೀವ ಜ್ಯೋತಿಯೆ...
ನನ್ನ ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೆ
ನನ್ನ ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೆ ||
Jeeva Jyothiye Jeevajyothiye song lyrics from Kannada Movie Veerappa Nayka starring Vishnuvardhan, Shruthi, Hema Choudhary, Lyrics penned by S Narayan Sung by S P Balasubrahmanyam, Music Composed by Rajesh Ramanath, film is Directed by S Narayan and film is released on 1999