Ee Adaradali Sarigama Lyrics

ಈ ಅಧರದಲಿ ಸರಿಗಮ Lyrics

in Veerappa Nayka

in ವೀರಪ್ಪನಾಯ್ಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಅಧರದಲಿ ಸರಿಗಮ ಗರಿಗಳ ಮೇಳವು
               ಗರಿಗಳಲಿ ಹನಿ ಹನಿ ಜಿನುಗಲು ತಾಳವು
              ಮನಸು ಮಂಜಾದ ಯಾನ ಉದರ ರತಿರಾಗ ತಾನ
              ಮಧುರ ಏಕಾಂತ ಮೌನ
               ಹರಿದು ಕಡಲಾಯ್ತು ಧ್ಯಾನ...ಓಓಓ
ಹೆಣ್ಣು : ಅಧರದಲಿ ಸರಿಗಮ ಗರಿಗಳ ಮೇಳವು
               ಗರಿಗಳಲಿ ಹನಿ ಹನಿ ಜಿನುಗಲು ತಾಳವು
 
ಗಂಡು : ಮಿಲನ ...               
ಹೆಣ್ಣು : ಹರೆಯ 
ಗಂಡು : ಬರೆಯೋ                     
ಹೆಣ್ಣು : ಸುಖದ 
ಗಂಡು : ಕವನ….                         
ಹೆಣ್ಣು : ಕವನ 
ಗಂಡು : ಮದನ                       
ಹೆಣ್ಣು : ನುಡಿಸೋ 
ಗಂಡು : ಪದದಾ                       
ಹೆಣ್ಣು :  ಜನನಾ…… 
ಗಂಡು : ಕಣ್ಣು ಕಾಮನೆಯ ಸಾಗರ
               ಹೆಣ್ಣು ಕಲ್ಪನೆಯ ಆಗರ 
ಹೆಣ್ಣು : ಪುರುಷ ಭಾವನೆಯ ಅಂಕುರ
               ಕನಸ ತೆರೆ ಬಿಡಿಸೋ ಚಾಮರ 
ಇಬ್ಬರು : ಮೂಕವಾಯ್ತು ಮೂರು ಲೋಕವು
 
|| ಗಂಡು : ಅಧರದಲಿ ಸರಿಗಮ ಗರಿಗಳ ಮೇಳವು
ಹೆಣ್ಣು : ಗರಿಗಳಲಿ ಹನಿ ಹನಿ ಜಿನುಗಲು ತಾಳವು…|| 
 
ಗಂಡು : .. ಗೆಳತಿ... ರತಿಯ ಸವತಿ           
ಹೆಣ್ಣು : .. ರಮಣ ರತಿಗೆ ಮದನ 
ಗಂಡು : ಅಮಲ ಅಮಲವೀ ಪ್ರೇಮವು
               ಅಚಲ ಅಚಲ ಅನುರಾಗವು 
ಹೆಣ್ಣು : ಹೃದಯ ಹೃದಯದಾ ವೇಗವು
               ಬಯಕೆ ಅಲೆಗಳ ಯಾಗವು 
ಇಬ್ಬರು : ನಾಕವಾಯ್ತು ನಿಂತ ತಾಣವೂ 
 
|| ಹೆಣ್ಣು : ಅಧರದಲಿ ಸರಿಗಮ ಗರಿಗಳ ಮೇಳವು
              ಗರಿಗಳಲಿ ಹನಿ ಹನಿ ಜಿನುಗಲು ತಾಳವು
ಗಂಡು : ಅಧರದಲಿ ಸರಿಗಮ ಗರಿಗಳ ಮೇಳವು
               ಗರಿಗಳಲಿ ಹನಿ ಹನಿ ಜಿನುಗಲು ತಾಳವು
              ಮನಸು ಮಂಜಾದ ಯಾನ ಉದರ ರತಿರಾಗ ತಾನ
              ಮಧುರ ಏಕಾಂತ ಮೌನ ಹರಿದು
               ಕಡಲಾಯ್ತು ಧ್ಯಾನ ... ಓಓಓ…|| 
 

ಗಂಡು : ಅಧರದಲಿ ಸರಿಗಮ ಗರಿಗಳ ಮೇಳವು
               ಗರಿಗಳಲಿ ಹನಿ ಹನಿ ಜಿನುಗಲು ತಾಳವು
              ಮನಸು ಮಂಜಾದ ಯಾನ ಉದರ ರತಿರಾಗ ತಾನ
              ಮಧುರ ಏಕಾಂತ ಮೌನ
               ಹರಿದು ಕಡಲಾಯ್ತು ಧ್ಯಾನ...ಓಓಓ
ಹೆಣ್ಣು : ಅಧರದಲಿ ಸರಿಗಮ ಗರಿಗಳ ಮೇಳವು
               ಗರಿಗಳಲಿ ಹನಿ ಹನಿ ಜಿನುಗಲು ತಾಳವು
 
ಗಂಡು : ಮಿಲನ ...               
ಹೆಣ್ಣು : ಹರೆಯ 
ಗಂಡು : ಬರೆಯೋ                     
ಹೆಣ್ಣು : ಸುಖದ 
ಗಂಡು : ಕವನ….                         
ಹೆಣ್ಣು : ಕವನ 
ಗಂಡು : ಮದನ                       
ಹೆಣ್ಣು : ನುಡಿಸೋ 
ಗಂಡು : ಪದದಾ                       
ಹೆಣ್ಣು :  ಜನನಾ…… 
ಗಂಡು : ಕಣ್ಣು ಕಾಮನೆಯ ಸಾಗರ
               ಹೆಣ್ಣು ಕಲ್ಪನೆಯ ಆಗರ 
ಹೆಣ್ಣು : ಪುರುಷ ಭಾವನೆಯ ಅಂಕುರ
               ಕನಸ ತೆರೆ ಬಿಡಿಸೋ ಚಾಮರ 
ಇಬ್ಬರು : ಮೂಕವಾಯ್ತು ಮೂರು ಲೋಕವು
 
|| ಗಂಡು : ಅಧರದಲಿ ಸರಿಗಮ ಗರಿಗಳ ಮೇಳವು
ಹೆಣ್ಣು : ಗರಿಗಳಲಿ ಹನಿ ಹನಿ ಜಿನುಗಲು ತಾಳವು…|| 
 
ಗಂಡು : .. ಗೆಳತಿ... ರತಿಯ ಸವತಿ           
ಹೆಣ್ಣು : .. ರಮಣ ರತಿಗೆ ಮದನ 
ಗಂಡು : ಅಮಲ ಅಮಲವೀ ಪ್ರೇಮವು
               ಅಚಲ ಅಚಲ ಅನುರಾಗವು 
ಹೆಣ್ಣು : ಹೃದಯ ಹೃದಯದಾ ವೇಗವು
               ಬಯಕೆ ಅಲೆಗಳ ಯಾಗವು 
ಇಬ್ಬರು : ನಾಕವಾಯ್ತು ನಿಂತ ತಾಣವೂ 
 
|| ಹೆಣ್ಣು : ಅಧರದಲಿ ಸರಿಗಮ ಗರಿಗಳ ಮೇಳವು
              ಗರಿಗಳಲಿ ಹನಿ ಹನಿ ಜಿನುಗಲು ತಾಳವು
ಗಂಡು : ಅಧರದಲಿ ಸರಿಗಮ ಗರಿಗಳ ಮೇಳವು
               ಗರಿಗಳಲಿ ಹನಿ ಹನಿ ಜಿನುಗಲು ತಾಳವು
              ಮನಸು ಮಂಜಾದ ಯಾನ ಉದರ ರತಿರಾಗ ತಾನ
              ಮಧುರ ಏಕಾಂತ ಮೌನ ಹರಿದು
               ಕಡಲಾಯ್ತು ಧ್ಯಾನ ... ಓಓಓ…|| 
 

Ee Adaradali Sarigama song lyrics from Kannada Movie Veerappa Nayka starring Vishnuvardhan, Shruthi, Hema Choudhary, Lyrics penned by S Narayan Sung by Rajesh Krishnan, Chithra, Music Composed by Rajesh Ramanath, film is Directed by S Narayan and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ