O Ambarave Ninnede Baagila Lyrics

ಓ.. ಅಂಬರವೇ ನಿನ್ನೆದೆ ಬಾಗಿಲ Lyrics

in Veerappa Nayka

in ವೀರಪ್ಪನಾಯ್ಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

.. ಅಂಬರವೇ ನಿನ್ನೆದೆ ಬಾಗಿಲ ತೋರಿಸು
ಮೋಡಗಳ ಚುಂಬನ ಸವಿಯಲು ಸೇರಿಸು
ಹಸಿರ ಗಿರಿರಾಶಿ ಮೇಲೆ
ಹಿಮದ ಸೌಂದರ್ಯ ಮಾಲೆ
ರವಿಯ ಹೂಗರಿಯ ಓಲೆ
ಭುವನ ಸ್ಪಂದಿಸುವ ವೇಳೆ ..
..
 
|| .. ಅಂಬರವೇ ನಿನ್ನೆದೆ ಬಾಗಿಲ ತೋರಿಸು
ಮೋಡಗಳ ಚುಂಬನ ಸವಿಯಲು ಸೇರಿಸು..||

ಪ್ರೇಮ ನೀನೇ ಕ್ಷೇಮಾ ... 
ನೀ ನಲಿವಾ ಮನಸು ಕ್ಷೇಮಾ
ಎಳೆಯ ಹೃದಯಗಳ ಸೇರುವೆ
ಬಯಕೆ ಅಲೆಗಳಲಿ ಮೂಡುವೇ
ಕನಸ ಕೋಟೆಗಳ ಮಾಡುವೆ
ಆಸೆ ಕಂಗಳನು ತೀಡುವೆ
ಹೂಂಹೂಂಹೂಂಹೂಂ..
 
|| .. ಅಂಬರವೇ ನಿನ್ನೆದೆ ಬಾಗಿಲ ತೋರಿಸು
ಮೋಡಗಳ ಚುಂಬನ ಸವಿಯಲು ಸೇರಿಸು..||
 
ವಯಸು ಚಿಗುರು ಮನಸು ಹಸಿರು
ಉಸಿರೂ .. ಉಸಿರಾ ಅಲೆಯು ದಿನವು
ರಮಿಸೋ ಕಡಲು……
 ಹರೆಯವೆಂಬ ತೇರಲಿ
ಪ್ರಣಯವೆಂಬುದೇ ಸಾರಥಿ
ಹೃದಯ ಸ್ಪಂದಿಸೋ ವೇಳೆಗೆ
ಮಧುರ ಚುಂಬನವೇ ಆರತಿ
ಹೂಂಹೂಂಹೂಂಹೂಂ..
 
|| .. ಅಂಬರವೇ ನಿನ್ನೆದೆ ಬಾಗಿಲ ತೋರಿಸು
ಮೋಡಗಳ ಚುಂಬನ ಸವಿಯಲು ಸೇರಿಸು
ಹಸಿರ ಗಿರಿರಾಶಿ ಮೇಲೆ
ಹಿಮದ ಸೌಂದರ್ಯ ಮಾಲೆ
ರವಿಯ ಹೂಗರಿಯ ಓಲೆ
ಭುವನ ಸ್ಪಂದಿಸುವ ವೇಳೆ ..
ಓ…..||
 

.. ಅಂಬರವೇ ನಿನ್ನೆದೆ ಬಾಗಿಲ ತೋರಿಸು
ಮೋಡಗಳ ಚುಂಬನ ಸವಿಯಲು ಸೇರಿಸು
ಹಸಿರ ಗಿರಿರಾಶಿ ಮೇಲೆ
ಹಿಮದ ಸೌಂದರ್ಯ ಮಾಲೆ
ರವಿಯ ಹೂಗರಿಯ ಓಲೆ
ಭುವನ ಸ್ಪಂದಿಸುವ ವೇಳೆ ..
..
 
|| .. ಅಂಬರವೇ ನಿನ್ನೆದೆ ಬಾಗಿಲ ತೋರಿಸು
ಮೋಡಗಳ ಚುಂಬನ ಸವಿಯಲು ಸೇರಿಸು..||

ಪ್ರೇಮ ನೀನೇ ಕ್ಷೇಮಾ ... 
ನೀ ನಲಿವಾ ಮನಸು ಕ್ಷೇಮಾ
ಎಳೆಯ ಹೃದಯಗಳ ಸೇರುವೆ
ಬಯಕೆ ಅಲೆಗಳಲಿ ಮೂಡುವೇ
ಕನಸ ಕೋಟೆಗಳ ಮಾಡುವೆ
ಆಸೆ ಕಂಗಳನು ತೀಡುವೆ
ಹೂಂಹೂಂಹೂಂಹೂಂ..
 
|| .. ಅಂಬರವೇ ನಿನ್ನೆದೆ ಬಾಗಿಲ ತೋರಿಸು
ಮೋಡಗಳ ಚುಂಬನ ಸವಿಯಲು ಸೇರಿಸು..||
 
ವಯಸು ಚಿಗುರು ಮನಸು ಹಸಿರು
ಉಸಿರೂ .. ಉಸಿರಾ ಅಲೆಯು ದಿನವು
ರಮಿಸೋ ಕಡಲು……
 ಹರೆಯವೆಂಬ ತೇರಲಿ
ಪ್ರಣಯವೆಂಬುದೇ ಸಾರಥಿ
ಹೃದಯ ಸ್ಪಂದಿಸೋ ವೇಳೆಗೆ
ಮಧುರ ಚುಂಬನವೇ ಆರತಿ
ಹೂಂಹೂಂಹೂಂಹೂಂ..
 
|| .. ಅಂಬರವೇ ನಿನ್ನೆದೆ ಬಾಗಿಲ ತೋರಿಸು
ಮೋಡಗಳ ಚುಂಬನ ಸವಿಯಲು ಸೇರಿಸು
ಹಸಿರ ಗಿರಿರಾಶಿ ಮೇಲೆ
ಹಿಮದ ಸೌಂದರ್ಯ ಮಾಲೆ
ರವಿಯ ಹೂಗರಿಯ ಓಲೆ
ಭುವನ ಸ್ಪಂದಿಸುವ ವೇಳೆ ..
ಓ…..||
 

O Ambarave Ninnede Baagila song lyrics from Kannada Movie Veerappa Nayka starring Vishnuvardhan, Shruthi, Hema Choudhary, Lyrics penned by S Narayan Sung by Rajesh Krishnan, Nanditha, Music Composed by Rajesh Ramanath, film is Directed by S Narayan and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ