ಯಾವೂರಯ್ಯ ನೀ ಮುಕ್ಕ
ಯಾಕೆ ನಿಂತ್ಯೋ ನನ್ನ ಪಕ್ಕ
ಸಿಕ್ಕಲಾರದ ಹೆಣ್ಣಿಗ್ಯಾಕೆ ಕಣ್ಣ ನೀಡ್ತೀಯೋ
ದಕ್ಕಲಾರದ ಹಣ್ಣಿಗ್ಯಾಕೆ ಬಾಯ ಬಿಡ್ತೀಯೋ
ಯಾವೂರಯ್ಯ ನೀ ಯಾವೂರಯ್ಯ ಹ್ಹ..
ಯಾವೂರಯ್ಯ ನೀ ಮುಕ್ಕ
ಯಾಕೆ ನಿಂತ್ಯೋ ನನ್ನ ಪಕ್ಕ
ಸಿಕ್ಕಲಾರದ ಹೆಣ್ಣಿಗ್ಯಾಕೆ ಕಣ್ಣ ನೀಡ್ತೀಯೋ
ದಕ್ಕಲಾರದ ಹಣ್ಣಿಗ್ಯಾಕೆ ಬಾಯ ಬಿಡ್ತೀಯೋ
|| ಯಾವೂರಯ್ಯ ಯಾವೂರಯ್ಯ
ಯಾವೂರಯ್ಯ …..||
ಊರು ಕೇರಿ ರಾಜರೆಲ್ಲಾ
ಹಾರಿ ತಿರುವಿ ಮೀಸೆಯೆರೆಲ್ಲ
ನನ್ನ ಕೆಣಕಿ ಕರೆದರಲ್ಲಾ
ನಾನು ಕಣ್ಣನೆತ್ತಿ ನೋಡಲಿಲ್ಲಾ
ಹ್ಹಾಹಾಹಾ.. ಓಹ್ಹೋಹೋಹೊ
ಊರು ಕೇರಿ ರಾಜರೆಲ್ಲಾ
ಹಾರಿ ತಿರುವಿ ಮೀಸೆಯೆರೆಲ್ಲ
ನನ್ನ ಕೆಣಕಿ ಕರೆದರಲ್ಲಾ
ನಾನು ಕಣ್ಣನೆತ್ತಿ ನೋಡಲಿಲ್ಲಾ
ಹಾಲು ಕುಡಿವ ಹೈದ ನೀನು
ಹಲ್ಲು ಕಿರಿದು ನಾಕವೇನೋ
ಹಾಲು ಕುಡಿವ ಹೈದ ನೀನು
ಹಲ್ಲು ಕಿರಿದು ನಾಕವೇನೋ
ತೋರು ನಿನ್ನ ಮೋಹವನ್ನು
ನಾನು ಮದುವೆಯಾದ್ರೆ ಸುಖವೇನೋ
|| ಯಾವೂರಯ್ಯ ನೀ ಮುಕ್ಕ
ಯಾಕೆ ನಿಂತ್ಯೋ ನನ್ನ ಪಕ್ಕ
ಸಿಕ್ಕಲಾರದ ಹೆಣ್ಣಿಗ್ಯಾಕೆ ಕಣ್ಣ ನೀಡ್ತೀಯೋ
ದಕ್ಕಲಾರದ ಹಣ್ಣಿಗ್ಯಾಕೆ ಬಾಯ ಬಿಡ್ತೀಯೋ
ಯಾವೂರಯ್ಯ ಯಾವೂರಯ್ಯ
ಯಾವೂರಯ್ಯ…..||
ನನ್ನ ನಿನ್ನ ವ್ಯಾಪಾರ
ಗಿಟ್ಟೋದಿಲ್ಲ ಸರದಾರ
ಸಾಕು ಮಾಡೋ ತಕರಾರ
ಓ ಮುಕ್ಕ ಕೇಳೋ ನನ್ನ ನಿರದಾರ
ಓಹೋಹೋಹೊಹೋ..
ಆಹಾಹಾ.. ಆಆಆ...
ನನ್ನ ನಿನ್ನ ವ್ಯಾಪಾರ
ಗಿಟ್ಟೋದಿಲ್ಲ ಸರದಾರ
ಸಾಕು ಮಾಡೋ ತಕರಾರ
ಓ ಮುಕ್ಕ ಕೇಳೋ ನನ್ನ ನಿರದಾರ
ಮದುವೆಯನ್ನೋ ಗಮ್ಮತ್ತು
ಕೂಡಿ ಬಾಳೋ ಕಿಮ್ಮತ್ತು
ಮದುವೆಯನ್ನೋ ಗಮ್ಮತ್ತು
ಕೂಡಿ ಬಾಳೋ ಕಿಮ್ಮತ್ತು
ಬಲ್ಲ ಹುಡುಗ ಬೇಕಿತ್ತು
ನನಗೆ ಅವನ ಮೇಲೆ ಮೋಹಬ್ಬತ್ತು
|| ಯಾವೂರಯ್ಯ ನೀ ಮುಕ್ಕ
ಯಾಕೆ ನಿಂತ್ಯೋ ನನ್ನ ಪಕ್ಕ
ಸಿಕ್ಕಲಾರದ ಹೆಣ್ಣಿಗ್ಯಾಕೆ ಕಣ್ಣ ನೀಡ್ತೀಯೋ
ದಕ್ಕಲಾರದ ಹಣ್ಣಿಗ್ಯಾಕೆ ಬಾಯ ಬಿಡ್ತೀಯೋ
ಯಾವೂರಯ್ಯ ಯಾವೂರಯ್ಯ
ಯಾವೂರಯ್ಯ…..ಹಾ…..||
ಯ್ಯಾ...ಯ್ಯಾ... ಯ್ಯಾ... ಯ್ಯಾ...
ಯ್ಯಾ... ಯ್ಯಾ... ಯ್ಯಾ...
ಯಾವೂರಯ್ಯ ನೀ ಮುಕ್ಕ
ಯಾಕೆ ನಿಂತ್ಯೋ ನನ್ನ ಪಕ್ಕ
ಸಿಕ್ಕಲಾರದ ಹೆಣ್ಣಿಗ್ಯಾಕೆ ಕಣ್ಣ ನೀಡ್ತೀಯೋ
ದಕ್ಕಲಾರದ ಹಣ್ಣಿಗ್ಯಾಕೆ ಬಾಯ ಬಿಡ್ತೀಯೋ
ಯಾವೂರಯ್ಯ ನೀ ಯಾವೂರಯ್ಯ ಹ್ಹ..
ಯಾವೂರಯ್ಯ ನೀ ಮುಕ್ಕ
ಯಾಕೆ ನಿಂತ್ಯೋ ನನ್ನ ಪಕ್ಕ
ಸಿಕ್ಕಲಾರದ ಹೆಣ್ಣಿಗ್ಯಾಕೆ ಕಣ್ಣ ನೀಡ್ತೀಯೋ
ದಕ್ಕಲಾರದ ಹಣ್ಣಿಗ್ಯಾಕೆ ಬಾಯ ಬಿಡ್ತೀಯೋ
|| ಯಾವೂರಯ್ಯ ಯಾವೂರಯ್ಯ
ಯಾವೂರಯ್ಯ …..||
ಊರು ಕೇರಿ ರಾಜರೆಲ್ಲಾ
ಹಾರಿ ತಿರುವಿ ಮೀಸೆಯೆರೆಲ್ಲ
ನನ್ನ ಕೆಣಕಿ ಕರೆದರಲ್ಲಾ
ನಾನು ಕಣ್ಣನೆತ್ತಿ ನೋಡಲಿಲ್ಲಾ
ಹ್ಹಾಹಾಹಾ.. ಓಹ್ಹೋಹೋಹೊ
ಊರು ಕೇರಿ ರಾಜರೆಲ್ಲಾ
ಹಾರಿ ತಿರುವಿ ಮೀಸೆಯೆರೆಲ್ಲ
ನನ್ನ ಕೆಣಕಿ ಕರೆದರಲ್ಲಾ
ನಾನು ಕಣ್ಣನೆತ್ತಿ ನೋಡಲಿಲ್ಲಾ
ಹಾಲು ಕುಡಿವ ಹೈದ ನೀನು
ಹಲ್ಲು ಕಿರಿದು ನಾಕವೇನೋ
ಹಾಲು ಕುಡಿವ ಹೈದ ನೀನು
ಹಲ್ಲು ಕಿರಿದು ನಾಕವೇನೋ
ತೋರು ನಿನ್ನ ಮೋಹವನ್ನು
ನಾನು ಮದುವೆಯಾದ್ರೆ ಸುಖವೇನೋ
|| ಯಾವೂರಯ್ಯ ನೀ ಮುಕ್ಕ
ಯಾಕೆ ನಿಂತ್ಯೋ ನನ್ನ ಪಕ್ಕ
ಸಿಕ್ಕಲಾರದ ಹೆಣ್ಣಿಗ್ಯಾಕೆ ಕಣ್ಣ ನೀಡ್ತೀಯೋ
ದಕ್ಕಲಾರದ ಹಣ್ಣಿಗ್ಯಾಕೆ ಬಾಯ ಬಿಡ್ತೀಯೋ
ಯಾವೂರಯ್ಯ ಯಾವೂರಯ್ಯ
ಯಾವೂರಯ್ಯ…..||
ನನ್ನ ನಿನ್ನ ವ್ಯಾಪಾರ
ಗಿಟ್ಟೋದಿಲ್ಲ ಸರದಾರ
ಸಾಕು ಮಾಡೋ ತಕರಾರ
ಓ ಮುಕ್ಕ ಕೇಳೋ ನನ್ನ ನಿರದಾರ
ಓಹೋಹೋಹೊಹೋ..
ಆಹಾಹಾ.. ಆಆಆ...
ನನ್ನ ನಿನ್ನ ವ್ಯಾಪಾರ
ಗಿಟ್ಟೋದಿಲ್ಲ ಸರದಾರ
ಸಾಕು ಮಾಡೋ ತಕರಾರ
ಓ ಮುಕ್ಕ ಕೇಳೋ ನನ್ನ ನಿರದಾರ
ಮದುವೆಯನ್ನೋ ಗಮ್ಮತ್ತು
ಕೂಡಿ ಬಾಳೋ ಕಿಮ್ಮತ್ತು
ಮದುವೆಯನ್ನೋ ಗಮ್ಮತ್ತು
ಕೂಡಿ ಬಾಳೋ ಕಿಮ್ಮತ್ತು
ಬಲ್ಲ ಹುಡುಗ ಬೇಕಿತ್ತು
ನನಗೆ ಅವನ ಮೇಲೆ ಮೋಹಬ್ಬತ್ತು
|| ಯಾವೂರಯ್ಯ ನೀ ಮುಕ್ಕ
ಯಾಕೆ ನಿಂತ್ಯೋ ನನ್ನ ಪಕ್ಕ
ಸಿಕ್ಕಲಾರದ ಹೆಣ್ಣಿಗ್ಯಾಕೆ ಕಣ್ಣ ನೀಡ್ತೀಯೋ
ದಕ್ಕಲಾರದ ಹಣ್ಣಿಗ್ಯಾಕೆ ಬಾಯ ಬಿಡ್ತೀಯೋ
ಯಾವೂರಯ್ಯ ಯಾವೂರಯ್ಯ
ಯಾವೂರಯ್ಯ…..ಹಾ…..||
ಯ್ಯಾ...ಯ್ಯಾ... ಯ್ಯಾ... ಯ್ಯಾ...
ಯ್ಯಾ... ಯ್ಯಾ... ಯ್ಯಾ...
Yavurayya Nee Mukka song lyrics from Kannada Movie Veera Sankalpa starring Hunasuru Krishna Murthy, B M Venkatesh, B S Dwarakanath, Lyrics penned by Hunasuru Krishna Murthy Sung by L R Eswari, Music Composed by Rajan-Nagendra, film is Directed by Hunasuru Krishna Murthy and film is released on 1964