ದುಡುಕದಿರು ಹೃದಯೇಶ
ಧಣಿಯದಿರು ಎನ್ನರಸ
ಹೋಗದಿರು ಹೃದೆಯೇಶ
ದುಡುಕದಿರು ದುಡುಕದಿರು
ದುಡುಕದಿರು ಹೃದಯೇಶ
ದುಡುಕದಿರು ದುಡುಕದಿರು
ದುಡುಕದಿರು ಹೃದಯೇಶ
ದುಡುಕಿ ನೀ ರಣದೊಳಗೆ
ದಣಿಯದಿರು ಎನ್ನರಸ
|| ದುಡುಕದಿರು ದುಡುಕದಿರು ||
ಕಾಣಬಾರದ ಕನಸ
ನೂರಾರು ಕಂಡಿರುವೆ
ಕಾಣಬಾರದ ಕನಸ
ನೂರಾರು ಕಂಡಿರುವೆ
ಪ್ರಾಣನಾಥ ನಿನಗೆ
ಹೇಳದೆ ಸುಮ್ಮನಿರುವೆ
ಇಂದೇನು ಆಗುವುದೋ
ಇನ್ನೇನು ಕಾದಿಹುದೋ
ಏನೇನು ಆಗುವುದೋ
ಮುಂದೇನು ಕಾದಿಹುದೋ
ಎಂದೆನ್ನ ಮನದೊಳಗೆ
ಚಿಂತಿಸುತ ಬೆಂದಿಹೆನು
|| ದುಡುಕದಿರು ದುಡುಕದಿರು ||
ಚದುರಂಗ ಬಲವೆಲ್ಲಾ
ಚದುರಿ ಹೋಗುದ ಕಂಡೆ
ಚದುರಂಗ ಬಲವೆಲ್ಲಾ
ಚದುರಿ ಹೋಗುದ ಕಂಡೆ
ಅದರಿಂದ ನೀ ಬೆದರಿ
ಬಂದಿಯಾಗುದ ಕಂಡೆ
ಓಡೋಡಿ ಬಂದವರು
ಇರಿದಾಡಿ ನಿನ್ನೆದೆಯ
ಓಡೋಡಿ ಬಂದವರು
ಇರಿದಾಡಿ ನಿನ್ನೆದೆಯ
ಅರಮನೆಯಲಾಡಿದರು
ರಕುತದ ಕಲೆಯಾ
|| ದುಡುಕದಿರು ದುಡುಕದಿರು ||
ದುಡುಕದಿರು ಹೃದಯೇಶ
ಧಣಿಯದಿರು ಎನ್ನರಸ
ಹೋಗದಿರು ಹೃದೆಯೇಶ
ದುಡುಕದಿರು ದುಡುಕದಿರು
ದುಡುಕದಿರು ಹೃದಯೇಶ
ದುಡುಕದಿರು ದುಡುಕದಿರು
ದುಡುಕದಿರು ಹೃದಯೇಶ
ದುಡುಕಿ ನೀ ರಣದೊಳಗೆ
ದಣಿಯದಿರು ಎನ್ನರಸ
|| ದುಡುಕದಿರು ದುಡುಕದಿರು ||
ಕಾಣಬಾರದ ಕನಸ
ನೂರಾರು ಕಂಡಿರುವೆ
ಕಾಣಬಾರದ ಕನಸ
ನೂರಾರು ಕಂಡಿರುವೆ
ಪ್ರಾಣನಾಥ ನಿನಗೆ
ಹೇಳದೆ ಸುಮ್ಮನಿರುವೆ
ಇಂದೇನು ಆಗುವುದೋ
ಇನ್ನೇನು ಕಾದಿಹುದೋ
ಏನೇನು ಆಗುವುದೋ
ಮುಂದೇನು ಕಾದಿಹುದೋ
ಎಂದೆನ್ನ ಮನದೊಳಗೆ
ಚಿಂತಿಸುತ ಬೆಂದಿಹೆನು
|| ದುಡುಕದಿರು ದುಡುಕದಿರು ||
ಚದುರಂಗ ಬಲವೆಲ್ಲಾ
ಚದುರಿ ಹೋಗುದ ಕಂಡೆ
ಚದುರಂಗ ಬಲವೆಲ್ಲಾ
ಚದುರಿ ಹೋಗುದ ಕಂಡೆ
ಅದರಿಂದ ನೀ ಬೆದರಿ
ಬಂದಿಯಾಗುದ ಕಂಡೆ
ಓಡೋಡಿ ಬಂದವರು
ಇರಿದಾಡಿ ನಿನ್ನೆದೆಯ
ಓಡೋಡಿ ಬಂದವರು
ಇರಿದಾಡಿ ನಿನ್ನೆದೆಯ
ಅರಮನೆಯಲಾಡಿದರು
ರಕುತದ ಕಲೆಯಾ
|| ದುಡುಕದಿರು ದುಡುಕದಿರು ||
Dudakadiru Hrudayesha song lyrics from Kannada Movie Veera Sankalpa starring Hunasuru Krishna Murthy, B M Venkatesh, B S Dwarakanath, Lyrics penned by Hunasuru Krishna Murthy Sung by L R Eswari, Music Composed by Rajan-Nagendra, film is Directed by Hunasuru Krishna Murthy and film is released on 1964