Kannada Thayi Shree Bhuvaneshwari Lyrics

ಕನ್ನಡ ತಾಯಿ ಶ್ರೀ ಭುವನೇಶ್ವರಿ Lyrics

in Veera Sankalpa

in ವೀರ ಸಂಕಲ್ಪ

LYRIC

Song Details Page after Lyrice

ಕನ್ನಡ ತಾಯಿ ಶ್ರೀ ಭುವನೇಶ್ವರಿ
ಕನ್ನಡ ಕುಲಶಕ್ತಿ ರಾಜೇಶ್ವರಿ
ಕನ್ನಡ ತಾಯಿ ಶ್ರೀ ಭುವನೇಶ್ವರಿ
ಕನ್ನಡ ಕುಲಶಕ್ತಿ ರಾಜೇಶ್ವರಿ
ಕನ್ನಡ ತಾಯಿ ಶ್ರೀ ಭುವನೇಶ್ವರಿ…
 
ಮುನಿಶೃಂಗ ಹನುಮ ರಾಮ ಮೆರೆದ ನಾಡಿದು 
ಮೌನಿ ವಿದ್ಯಾರಣ್ಯ ಕಡೆದ ದಿವ್ಯ ಗುಡಿಯಿದು 
ಮಧ್ವ ಬಸವ ಅಲ್ಲಮಾದ್ಯ ಮಹಿಮರೆಲ್ಲರು 
ಸಧರ್ಮ ಕೀರ್ತಿ ನೀತಿ ನಡೆದೆ ಗಿಂಬು ಕೊಟ್ಟರು 
ಸಧರ್ಮ ಕೀರ್ತಿ ನೀತಿ ನಡೆದೆ ಗಿಂಬು ಕೊಟ್ಟರು 
 
||ಕನ್ನಡ ತಾಯಿ ಶ್ರೀ ಭುವನೇಶ್ವರಿ ||
 
ಪುಲಕೇಶಿ ಹೊಯ್ಸಳಾದಿ ಹಕ್ಕಬುಕ್ಕರು 
ಕಲಿಗಳಾಗಿ ಗಂಡುನಾಡೆನಿಸಿ ಮೆರೆದರು 
ಪುಲಕೇಶಿ ಹೊಯ್ಸಳಾದಿ ಹಕ್ಕಬುಕ್ಕರು 
ಕಲಿಗಳಾಗಿ ಗಂಡುನಾಡೆನಿಸಿ ಮೆರೆದರು 
ದಾನ ಶೀಲ ಕ್ಷಮಾ ಸ್ಥೈರ್ಯ ಸಹನ ತ್ಯಾಗವು 
ಜ್ಞಾನ ಭಕ್ತಿಯೊಡನೆ ಮೈಗೂಡಿ ಬಂದವು
ಜ್ಞಾನ ಭಕ್ತಿಯೊಡನೆ ಮೈಗೂಡಿ ಬಂದವು 
 
||ಕನ್ನಡ ತಾಯಿ ಶ್ರೀ ಭುವನೇಶ್ವರಿ||
 
ಬಲಿದಾನ ತ್ಯಾಗದಿಂದಲಿ ಪ್ರಭುತ್ವರಾಗುವ 
ಫಲತೇಜ ಸ್ಫೂರ್ತಿಗೊಂಡು ಇಂದು ಸಿದ್ಧರಾಗುವ 
ಭಾರತೀಯರಾಗಿ ನಾಡ ಭಾಷೆ ಬಳಿಸುವ 
(ನಾಡ ಭಾಷೆ ಬಳಿಸುವ ನಾಡ ಶಕ್ತಿ ಬಳಿಸುವ ) 
ಭಾರತೀಯಭಿಮಾನದಾಸೆ ಮೇಲ್ಮೆ ಕಾಣುವ (ಮೇಲ್ಮೆ ಕಾಣುವ)
ಭಾರತೀಯಭಿಮಾನದಾಸೆ ಮೇಲ್ಮೆ ಕಾಣುವ

ಕನ್ನಡ ತಾಯಿ ಶ್ರೀ ಭುವನೇಶ್ವರಿ
ಕನ್ನಡ ಕುಲಶಕ್ತಿ ರಾಜೇಶ್ವರಿ
ಕನ್ನಡ ತಾಯಿ ಶ್ರೀ ಭುವನೇಶ್ವರಿ
ಕನ್ನಡ ಕುಲಶಕ್ತಿ ರಾಜೇಶ್ವರಿ
ಕನ್ನಡ ತಾಯಿ ಶ್ರೀ ಭುವನೇಶ್ವರಿ…
 
ಮುನಿಶೃಂಗ ಹನುಮ ರಾಮ ಮೆರೆದ ನಾಡಿದು 
ಮೌನಿ ವಿದ್ಯಾರಣ್ಯ ಕಡೆದ ದಿವ್ಯ ಗುಡಿಯಿದು 
ಮಧ್ವ ಬಸವ ಅಲ್ಲಮಾದ್ಯ ಮಹಿಮರೆಲ್ಲರು 
ಸಧರ್ಮ ಕೀರ್ತಿ ನೀತಿ ನಡೆದೆ ಗಿಂಬು ಕೊಟ್ಟರು 
ಸಧರ್ಮ ಕೀರ್ತಿ ನೀತಿ ನಡೆದೆ ಗಿಂಬು ಕೊಟ್ಟರು 
 
||ಕನ್ನಡ ತಾಯಿ ಶ್ರೀ ಭುವನೇಶ್ವರಿ ||
 
ಪುಲಕೇಶಿ ಹೊಯ್ಸಳಾದಿ ಹಕ್ಕಬುಕ್ಕರು 
ಕಲಿಗಳಾಗಿ ಗಂಡುನಾಡೆನಿಸಿ ಮೆರೆದರು 
ಪುಲಕೇಶಿ ಹೊಯ್ಸಳಾದಿ ಹಕ್ಕಬುಕ್ಕರು 
ಕಲಿಗಳಾಗಿ ಗಂಡುನಾಡೆನಿಸಿ ಮೆರೆದರು 
ದಾನ ಶೀಲ ಕ್ಷಮಾ ಸ್ಥೈರ್ಯ ಸಹನ ತ್ಯಾಗವು 
ಜ್ಞಾನ ಭಕ್ತಿಯೊಡನೆ ಮೈಗೂಡಿ ಬಂದವು
ಜ್ಞಾನ ಭಕ್ತಿಯೊಡನೆ ಮೈಗೂಡಿ ಬಂದವು 
 
||ಕನ್ನಡ ತಾಯಿ ಶ್ರೀ ಭುವನೇಶ್ವರಿ||
 
ಬಲಿದಾನ ತ್ಯಾಗದಿಂದಲಿ ಪ್ರಭುತ್ವರಾಗುವ 
ಫಲತೇಜ ಸ್ಫೂರ್ತಿಗೊಂಡು ಇಂದು ಸಿದ್ಧರಾಗುವ 
ಭಾರತೀಯರಾಗಿ ನಾಡ ಭಾಷೆ ಬಳಿಸುವ 
(ನಾಡ ಭಾಷೆ ಬಳಿಸುವ ನಾಡ ಶಕ್ತಿ ಬಳಿಸುವ ) 
ಭಾರತೀಯಭಿಮಾನದಾಸೆ ಮೇಲ್ಮೆ ಕಾಣುವ (ಮೇಲ್ಮೆ ಕಾಣುವ)
ಭಾರತೀಯಭಿಮಾನದಾಸೆ ಮೇಲ್ಮೆ ಕಾಣುವ

Kannada Thayi Shree Bhuvaneshwari song lyrics from Kannada Movie Veera Sankalpa starring Hunasuru Krishna Murthy, B M Venkatesh, B S Dwarakanath, Lyrics penned by Hunasuru Krishna Murthy Sung by P Nageswara Rao, Music Composed by Rajan-Nagendra, film is Directed by Hunasuru Krishna Murthy and film is released on 1964

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ