ಸಿಟ್ಯಾಕೊ ಸಿಡುಕ್ಯಾಕೊ
ನನ ಜಾಣ.. ಅ.... ಹೊಯ್
ಇಟ್ಟಾಯ್ತೊ ನಿನ ಮೇಲೆ
ನನ ಪ್ರಾಣ...ಹೂಂಹ್ಹೂ
ಒಟ್ಟೀಗೆ ಇರುವ, ಒಟ್ಟಾಗೆ ಮಡಿವ
ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣ
ಇಟ್ಟಾಯ್ತೊ ನಿನ ಮೇಲೆ ನನ ಪ್ರಾಣ
ಒಟ್ಟೀಗೆ ಇರುವ, ಒಟ್ಟಾಗೆ ಮಡಿವ
ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಆಂ.. ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
|| ಸಿಟ್ಯಾಕೊ ಸಿಡುಕ್ಯಾಕೊ
ನನ ಜಾಣ…ಒಹೋ …||
ತಂದಾನ ತಾನ ತನ್ನ
ಥೈಯ್ಯ ತಾನ ತಂದಾನ ತನ್ನ
ಎಲೆ ಮರೆಯ ಹಣ್ಣಂತೆ ಹಾಯಾಗಿ
ರಸ ತುಂಬಿ ಕುಳಿತಿದ್ದೆ ತನಿಯಾಗಿ
ಎಲೆ ಮರೆಯ ಹಣ್ಣಂತೆ ಹಾಯಾಗಿ
ರಸ ತುಂಬಿ ಕುಳಿತಿದ್ದೆ ತನಿಯಾಗಿ
ಗಿಣಿಯಂತೆ ಇಣುಕಿ ಬಂದೆನ್ನ ಕೆಣಕಿ
ಹತ್ತಿದೆ ಮೋಹದ ಉರಿ ಬೆಂಕಿ
ಹತ್ತಿದೆ ಮೋಹದ ಉರಿ ಬೆಂಕಿ...ಹ್ಹೋ ಹೋ
|| ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣ
ಇಟ್ಟಾಯ್ತೊ ನಿನ ಮೇಲೆ ನನ ಪ್ರಾಣ
ಒಟ್ಟೀಗೆ ಇರುವ, ಒಟ್ಟಾಗೆ ಮಡಿವ
ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಆಂ.. ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಸಿಟ್ಯಾಕೊ ಸಿಡುಕ್ಯಾಕೊ
ನನ ಜಾಣ…ಒಹೋ …||
ತಂಗಾಳಿ ಮೈಗೆ ಮುಳ್ಳಾಯ್ತು
ತಿಂಗಾಳ ಬೆಳಕು ಬಿಸಿಲಾಯ್ತು
ತಂಗಾಳಿ ಮೈಗೆ ಮುಳ್ಳಾಯ್ತು
ತಿಂಗಾಳ ಬೆಳಕು ಬಿಸಿಲಾಯ್ತು
ಹಗಲೆಲ್ಲ ನೆನಸಿ, ಇರುಳೆಲ್ಲ ಬಯಸಿ
ದಣಿದಾಯ್ತು ನಿನಗಾಗಿ ಕಾತರಿಸಿ
ದಣಿದಾಯ್ತು ನಿನಗಾಗಿ ಕಾತರಿಸಿ..ಅಹ್ಹಹ್ಹಾ
|| ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣ
ಇಟ್ಟಾಯ್ತೊ ನಿನ ಮೇಲೆ ನನ ಪ್ರಾಣ
ಒಟ್ಟೀಗೆ ಇರುವ, ಒಟ್ಟಾಗೆ ಮಡಿವ
ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಆಂ..ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣ...ಒಹ್ಹೋ…||
ತಂದಾನ ತಾನ ತನ್ನ
ಥೈಯ್ಯ ತಾನ ತಂದಾನ ತನ್ನ
ತಂದಾನ ತಾನ ತನ್ನ
ಥೈಯ್ಯ ತಾನ ತಂದಾನ ತನ್ನ
ಸಿಟ್ಯಾಕೊ ಸಿಡುಕ್ಯಾಕೊ
ನನ ಜಾಣ.. ಅ.... ಹೊಯ್
ಇಟ್ಟಾಯ್ತೊ ನಿನ ಮೇಲೆ
ನನ ಪ್ರಾಣ...ಹೂಂಹ್ಹೂ
ಒಟ್ಟೀಗೆ ಇರುವ, ಒಟ್ಟಾಗೆ ಮಡಿವ
ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣ
ಇಟ್ಟಾಯ್ತೊ ನಿನ ಮೇಲೆ ನನ ಪ್ರಾಣ
ಒಟ್ಟೀಗೆ ಇರುವ, ಒಟ್ಟಾಗೆ ಮಡಿವ
ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಆಂ.. ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
|| ಸಿಟ್ಯಾಕೊ ಸಿಡುಕ್ಯಾಕೊ
ನನ ಜಾಣ…ಒಹೋ …||
ತಂದಾನ ತಾನ ತನ್ನ
ಥೈಯ್ಯ ತಾನ ತಂದಾನ ತನ್ನ
ಎಲೆ ಮರೆಯ ಹಣ್ಣಂತೆ ಹಾಯಾಗಿ
ರಸ ತುಂಬಿ ಕುಳಿತಿದ್ದೆ ತನಿಯಾಗಿ
ಎಲೆ ಮರೆಯ ಹಣ್ಣಂತೆ ಹಾಯಾಗಿ
ರಸ ತುಂಬಿ ಕುಳಿತಿದ್ದೆ ತನಿಯಾಗಿ
ಗಿಣಿಯಂತೆ ಇಣುಕಿ ಬಂದೆನ್ನ ಕೆಣಕಿ
ಹತ್ತಿದೆ ಮೋಹದ ಉರಿ ಬೆಂಕಿ
ಹತ್ತಿದೆ ಮೋಹದ ಉರಿ ಬೆಂಕಿ...ಹ್ಹೋ ಹೋ
|| ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣ
ಇಟ್ಟಾಯ್ತೊ ನಿನ ಮೇಲೆ ನನ ಪ್ರಾಣ
ಒಟ್ಟೀಗೆ ಇರುವ, ಒಟ್ಟಾಗೆ ಮಡಿವ
ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಆಂ.. ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಸಿಟ್ಯಾಕೊ ಸಿಡುಕ್ಯಾಕೊ
ನನ ಜಾಣ…ಒಹೋ …||
ತಂಗಾಳಿ ಮೈಗೆ ಮುಳ್ಳಾಯ್ತು
ತಿಂಗಾಳ ಬೆಳಕು ಬಿಸಿಲಾಯ್ತು
ತಂಗಾಳಿ ಮೈಗೆ ಮುಳ್ಳಾಯ್ತು
ತಿಂಗಾಳ ಬೆಳಕು ಬಿಸಿಲಾಯ್ತು
ಹಗಲೆಲ್ಲ ನೆನಸಿ, ಇರುಳೆಲ್ಲ ಬಯಸಿ
ದಣಿದಾಯ್ತು ನಿನಗಾಗಿ ಕಾತರಿಸಿ
ದಣಿದಾಯ್ತು ನಿನಗಾಗಿ ಕಾತರಿಸಿ..ಅಹ್ಹಹ್ಹಾ
|| ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣ
ಇಟ್ಟಾಯ್ತೊ ನಿನ ಮೇಲೆ ನನ ಪ್ರಾಣ
ಒಟ್ಟೀಗೆ ಇರುವ, ಒಟ್ಟಾಗೆ ಮಡಿವ
ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಆಂ..ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣ...ಒಹ್ಹೋ…||
ತಂದಾನ ತಾನ ತನ್ನ
ಥೈಯ್ಯ ತಾನ ತಂದಾನ ತನ್ನ
ತಂದಾನ ತಾನ ತನ್ನ
ಥೈಯ್ಯ ತಾನ ತಂದಾನ ತನ್ನ
Siittyako Sidukyko Nanna Jan song lyrics from Kannada Movie Veera Sankalpa starring Hunasuru Krishna Murthy, B M Venkatesh, B S Dwarakanath, Lyrics penned by Hunasuru Krishna Murthy Sung by L R Eswari, Music Composed by Rajan-Nagendra, film is Directed by Hunasuru Krishna Murthy and film is released on 1964