Parashivano Sirivarano Lyrics

in Veera Sankalpa

Video:

LYRIC

ಪರಶಿವನೋ ಸಿರಿವರನೋ
ಧರೆಗಳಿದ ಚಂದಿರನು
ಯಾರಿವನು ಈ ಚೆಲುವಾ
ಅರಮನೆಯೊಳ ಜನಿಸಿರುವ

ಪರಶಿವನೋ ಸಿರಿವರನೋ
ಧರೆಗಳಿದ ಚಂದಿರನು
ಯಾರಿವನು ಈ ಚೆಲುವಾ
ಅರಮನೆಯೊಳ ಜನಿಸಿರುವ 
 
|| ಪರಶಿವನೋ ಸಿರಿವರನೋ..||

ಎಲ್ಲರ ಪ್ರೀತಿಯ ಮಕರಂದ
ಸವಿಯುತ ಬೆಳೆಯುವ ಸುಖದಿಂದ
(ಎಲ್ಲರ ಪ್ರೀತಿಯ ಮಕರಂದ
ಸವಿಯುತ ಬೆಳೆಯುವ ಸುಖದಿಂದ )
ಅಮೃತದ ಹೊಳೆಹರಿಸಿ
ಅಮರ ಕೀರ್ತಿಯನು ಗಳಿಸುವನು
(ಅಮೃತದ ಹೊಳೆಹರಿಸಿ
ಅಮರ ಕೀರ್ತಿಯನು ಗಳಿಸುವನು
 
|| ಪರಶಿವನೋ ಸಿರಿವರನೋ
ಧರೆಗಳಿದ ಚಂದಿರನು
ಯಾರಿವನು ಈ ಚೆಲುವಾ
ಅರಮನೆಯೊಳ ಜನಿಸಿರುವ 
ಪರಶಿವನೋ ಸಿರಿವರನೋ …||
 
ಕನ್ನಡ ನಾಡಿನ ವೈಭವವ
ಉನ್ನತ ಶಿಖರಕೆ ಏರಿಸುವಾ  
(ಕನ್ನಡ ನಾಡಿನ ವೈಭವವ
ಉನ್ನತ ಶಿಖರಕೆ ಏರಿಸುವಾ  )
ಭುಜ ಬಲದೊಳ ಅಜೇಯನೆನಸಿ
ವಿಜಯ ಧ್ವಜವನು ಹಾರಿಸುವಾ 
(ಭುಜ ಬಲದೊಳ ಅಜೇಯನೆನಸಿ
ವಿಜಯ ಧ್ವಜವನು ಹಾರಿಸುವಾ 
 
|| ಪರಶಿವನೋ ಸಿರಿವರನೋ
ಧರೆಗಳಿದ ಚಂದಿರನು
ಯಾರಿವನು ಈ ಚೆಲುವಾ
ಅರಮನೆಯೊಳ ಜನಿಸಿರುವ 
ಪರಶಿವನೋ ಸಿರಿವರನೋ
ಧರೆಗಳಿದ ಚಂದಿರನು
ಪರಶಿವನೋ ಸಿರಿವರನೋ….|| 

Parashivano Sirivarano song lyrics from Kannada Movie Veera Sankalpa starring Hunasuru Krishna Murthy, B M Venkatesh, B S Dwarakanath, Lyrics penned by Hunasuru Krishna Murthy Sung by P Nageswara Rao, Music Composed by Rajan-Nagendra, film is Directed by Hunasuru Krishna Murthy and film is released on 1964