-
ಶೋಕ ನಿರಂತರ ತಾನಿರದು
ಆನಂದ ತಾ ಬಹದು
ಓ ನಿರಾಶ ಇದೇಕೆ ಬಿಡು ಮಗಳೆ
ನಿರಾಶ ಇದೇಕೆ ಬಿಡು ಮಗಳೆ
ಶೋಕ ನಿರಂತರ ತಾನಿರದು
ಆನಂದ ತಾ ಬಹದು
ಆನಂದ ತಾ ಬಹದು
ನಿರಾಶ ಇದೇಕೆ ಬಿಡು ಮಗಳೆ
ನಿರಾಶ ಇದೇಕೆ ಬಿಡು ಮಗಳೆ
ನೆರಳು ಕಳೆದೊಡನೆ ಹಗಲೆ ತಾನೆ ತಿಳಿ ಸೃಷ್ಟಿಯ ಮರ್ಮ
ತಿಳಿ ಸೃಷ್ಟಿಯ ಮರ್ಮ
ನಿರಾಶ ಇದೇಕೆ ಬಿಡು ಮಗಳೆ
ನಿರಾಶ ಇದೇಕೆ ಬಿಡು ಮಗಳೆ
ನಿರಾಶೆಗೆ ಮನಕೊಡಲ ಮೇಲೆ
ವಿನಾಶವೆ ಗತಿ ದುಃಖದ ಪಾಲೆ ದುಃಖದ ಪಾಲೆ
ಏನೆ ಬರಲಿ ಧೈರ್ಯವೆ ಇರಲಿ ಇದೇ ಮನುಜ ಧರ್ಮ
ಏನೆ ಬರಲಿ ಧೈರ್ಯವೆ ಇರಲಿ ಇದೇ ಮನುಜ ಧರ್ಮ
ನಿರಾಶ ಇದೇಕೆ ಬಿಡು ಮಗಳೆ
ನಿರಾಶ ಇದೇಕೆ ಬಿಡು ಮಗಳೆ
ನಿರಾಪರಾಧಿ ಸೀತಾಮಾತ ನಾರಿಕುಲಮಣಿ ಧರಣಿಜಾತ
ಧರಣಿಜಾತ
ಕಾನನದಲಿ ತಾ ಕಾಲವ ಕಳೆದ ಮಹಾಸತಿಯ ನೆನೆಯೊ
ಕಾನನದಲಿ ತಾ ಕಾಲವ ಕಳೆದ ಮಹಾಸತಿಯ ನೆನೆಯೊ
ನಿರಾಶ ಇದೇಕೆ ಬಿಡು ಮಗಳೆ
ನಿರಾಶ ಇದೇಕೆ ಬಿಡು ಮಗಳೆ
-
ಶೋಕ ನಿರಂತರ ತಾನಿರದು
ಆನಂದ ತಾ ಬಹದು
ಓ ನಿರಾಶ ಇದೇಕೆ ಬಿಡು ಮಗಳೆ
ನಿರಾಶ ಇದೇಕೆ ಬಿಡು ಮಗಳೆ
ಶೋಕ ನಿರಂತರ ತಾನಿರದು
ಆನಂದ ತಾ ಬಹದು
ಆನಂದ ತಾ ಬಹದು
ನಿರಾಶ ಇದೇಕೆ ಬಿಡು ಮಗಳೆ
ನಿರಾಶ ಇದೇಕೆ ಬಿಡು ಮಗಳೆ
ನೆರಳು ಕಳೆದೊಡನೆ ಹಗಲೆ ತಾನೆ ತಿಳಿ ಸೃಷ್ಟಿಯ ಮರ್ಮ
ತಿಳಿ ಸೃಷ್ಟಿಯ ಮರ್ಮ
ನಿರಾಶ ಇದೇಕೆ ಬಿಡು ಮಗಳೆ
ನಿರಾಶ ಇದೇಕೆ ಬಿಡು ಮಗಳೆ
ನಿರಾಶೆಗೆ ಮನಕೊಡಲ ಮೇಲೆ
ವಿನಾಶವೆ ಗತಿ ದುಃಖದ ಪಾಲೆ ದುಃಖದ ಪಾಲೆ
ಏನೆ ಬರಲಿ ಧೈರ್ಯವೆ ಇರಲಿ ಇದೇ ಮನುಜ ಧರ್ಮ
ಏನೆ ಬರಲಿ ಧೈರ್ಯವೆ ಇರಲಿ ಇದೇ ಮನುಜ ಧರ್ಮ
ನಿರಾಶ ಇದೇಕೆ ಬಿಡು ಮಗಳೆ
ನಿರಾಶ ಇದೇಕೆ ಬಿಡು ಮಗಳೆ
ನಿರಾಪರಾಧಿ ಸೀತಾಮಾತ ನಾರಿಕುಲಮಣಿ ಧರಣಿಜಾತ
ಧರಣಿಜಾತ
ಕಾನನದಲಿ ತಾ ಕಾಲವ ಕಳೆದ ಮಹಾಸತಿಯ ನೆನೆಯೊ
ಕಾನನದಲಿ ತಾ ಕಾಲವ ಕಳೆದ ಮಹಾಸತಿಯ ನೆನೆಯೊ
ನಿರಾಶ ಇದೇಕೆ ಬಿಡು ಮಗಳೆ
ನಿರಾಶ ಇದೇಕೆ ಬಿಡು ಮಗಳೆ
Shoka Niranthara Thaniradu song lyrics from Kannada Movie Varadakshine starring Dikki Madhavarao, Balakrishna, Narasimharaju, Lyrics penned by H L Narayana Rao Sung by , Music Composed by P Shamanna, film is Directed by Chandra Mohan (D Shankar Singh) and film is released on 1957