.

0

.

Baare Priye Kuniyuva Naav Lyrics

ಬಾರೆ ಪ್ರಿಯೆ ಕುಣಿಯುವ ನಾವ್ Lyrics

in Varadakshine

in ವರದಕ್ಷಿಣೆ

LYRIC

Song Details Page after Lyrice

-
ಬಾರೆ ಪ್ರಿಯೆ ಬಾರೆ ಪ್ರಿಯೆ
ಬಾರೆ ಪ್ರಿಯೆ ಬಾರೆ ಪ್ರಿಯೆ
ಬಾರೆ ಪ್ರಿಯೆ ಕುಣಿಯುವ ನಾವ್
ಕುಣಿಯುವ ನಾವ್
ಕುಣಿಯುವ ನಾವ್ ಬಾರೆ ಪ್ರಿಯೆ
(ಅರೆ ಅರೆ ಏನ್ರೀ ಇದು ವಿನೋದ)
ಹರುಷಮಯ ಇದೆ ಸಮಯ
ಬಾರೆ ಪ್ರಿಯೆ ಕುಣಿಯುವ ನಾವ್ ಕುಣಿಯುವ ನಾವ್
ಕುಣಿಯುವ ನಾವ್ ಬಾರೆ ಪ್ರಿಯೆ
 
ಸುಂದರ ನವಯುವತಿಯ ನಾ ಚಂದದ ರಸಭಾವ
ತಂದಿತು ಮನಕ್ಕಾನಂದವ ಏನ್‌ ಹೇಳಲಿ ಆಹ
ಸುಂದರ ನವಯುವತಿಯ ನಾ ಚಂದದ ರಸಭಾವ
ತಂದಿತು ಮನಕ್ಕಾನಂದವ ಏನ್‌ ಹೇಳಲಿ ಆಹ
ಅಳಿಚಿಕುರೆ ಮನೋಹರೆ ಅಳಿಚಿಕುರೆ ಮನೋಹರೆ
ಆನಂದದಿ ಕುಣಿಯುವ ನಾವ್‌ ನಲಿಯುವೆ ನಾ ನಲಿಯುವ ನಾವ್‌
 
||ಬಾರೆ ಪ್ರಿಯೆ ಕುಣಿಯುವ ನಾವ್ ಕುಣಿಯುವ ನಾವ್
ಕುಣಿಯುವ ನಾವ್ ಬಾರೆ ಪ್ರಿಯೆ||
||ಬಾರೆ ಪ್ರಿಯೆ ಕುಣಿಯುವ ನಾವ್ ಕುಣಿಯುವ ನಾವ್
ಕುಣಿಯುವ ನಾವ್ ಬಾರೆ ಪ್ರಿಯೆ||
 
ಪ್ರೇಮವೆಂಬವ ಸಾಗರವ ದಾಟಿಸುವ ನೌಕ
ದಾಟುತ ನಾವ್‌ ಸೇರುವ ಬಾ ಸುಂದರ ಸುರಲೋಕ
ಪ್ರೇಮವೆಂಬವ ಸಾಗರವ ದಾಟಿಸುವ ನೌಕ
ದಾಟುತ ನಾವ್‌ ಸೇರುವ ಬಾ ಸುಂದರ ಸುರಲೋಕ
ಸೇರುತೆ ನಾವ್‌ ಬೀರುವವ (ಅರೆ ಬಾ ಬೇಗ)
ಸೇರುತೆ ನಾವ್‌ ಬೀರುವವತಿರ ಸುಖದಾಯಕ ಸುಧೆಯ
ಹರುಷಮಯ ಇದೆ ಸಮಯ
 
||ಬಾರೆ ಪ್ರಿಯೆ ಕುಣಿಯುವ ನಾವ್ ಕುಣಿಯುವ ನಾವ್
ಕುಣಿಯುವ ನಾವ್ ಬಾರೆ ಪ್ರಿಯೆ||
||ಬಾರೆ ಪ್ರಿಯೆ ಕುಣಿಯುವ ನಾವ್ ಕುಣಿಯುವ ನಾವ್
ಕುಣಿಯುವ ನಾವ್ ಬಾರೆ ಪ್ರಿಯೆ||
 
ಹೆಣ್ಣೆಂಬುದನ ಗಮನಿಸದೆ ಹೊಡೆಸುವುದೆ ಎನ್ನ
ಹೊಡೆತದ ಸಿದ್ದೌಷಧವೆ ಮಾರ್ಪಾಡಿಸುತು ನಿನ್ನ
ಹೆಣ್ಣೆಂಬುದನ ಗಮನಿಸದೆ ಹೊಡೆಸುವುದೆ ಎನ್ನ
ಹೊಡೆತದ ಸಿದ್ದೌಷಧವೆ ಮಾರ್ಪಾಡಿಸುತು ನಿನ್ನ
ಬಿಡು ಬಿಡು ಅದೇತಕೆ ಬಿಡು ಬಿಡು ಅದೇತಕೆ
ಕಹಿ ಕನಸ ನೆನೆಯುವೆನು ಸುಖ ಸಮಯ
ಹರುಷ ಸಮಯ
ಬಾರೆ ಪ್ರಿಯೆ ಬಾರೆ ಪ್ರಿಯೆ
ಕುಣಿಯುವ ನಾವ್ ಕುಣಿಯುವ ನಾವ್
ಬಾರೆ ಪ್ರಿಯೆ ಬಾರೆ ಪ್ರಿಯೆ
ಬಾರೆ ಪ್ರಿಯೆ ಬಾರೆ ಪ್ರಿಯ ಕುಣಿಯುವ ನಾವ್ ಕುಣಿಯುವ ನಾವ್
ಕುಣಿಯುವ ನಾವ್ ಬಾರೆ ಪ್ರಿಯೆ

-
ಬಾರೆ ಪ್ರಿಯೆ ಬಾರೆ ಪ್ರಿಯೆ
ಬಾರೆ ಪ್ರಿಯೆ ಬಾರೆ ಪ್ರಿಯೆ
ಬಾರೆ ಪ್ರಿಯೆ ಕುಣಿಯುವ ನಾವ್
ಕುಣಿಯುವ ನಾವ್
ಕುಣಿಯುವ ನಾವ್ ಬಾರೆ ಪ್ರಿಯೆ
(ಅರೆ ಅರೆ ಏನ್ರೀ ಇದು ವಿನೋದ)
ಹರುಷಮಯ ಇದೆ ಸಮಯ
ಬಾರೆ ಪ್ರಿಯೆ ಕುಣಿಯುವ ನಾವ್ ಕುಣಿಯುವ ನಾವ್
ಕುಣಿಯುವ ನಾವ್ ಬಾರೆ ಪ್ರಿಯೆ
 
ಸುಂದರ ನವಯುವತಿಯ ನಾ ಚಂದದ ರಸಭಾವ
ತಂದಿತು ಮನಕ್ಕಾನಂದವ ಏನ್‌ ಹೇಳಲಿ ಆಹ
ಸುಂದರ ನವಯುವತಿಯ ನಾ ಚಂದದ ರಸಭಾವ
ತಂದಿತು ಮನಕ್ಕಾನಂದವ ಏನ್‌ ಹೇಳಲಿ ಆಹ
ಅಳಿಚಿಕುರೆ ಮನೋಹರೆ ಅಳಿಚಿಕುರೆ ಮನೋಹರೆ
ಆನಂದದಿ ಕುಣಿಯುವ ನಾವ್‌ ನಲಿಯುವೆ ನಾ ನಲಿಯುವ ನಾವ್‌
 
||ಬಾರೆ ಪ್ರಿಯೆ ಕುಣಿಯುವ ನಾವ್ ಕುಣಿಯುವ ನಾವ್
ಕುಣಿಯುವ ನಾವ್ ಬಾರೆ ಪ್ರಿಯೆ||
||ಬಾರೆ ಪ್ರಿಯೆ ಕುಣಿಯುವ ನಾವ್ ಕುಣಿಯುವ ನಾವ್
ಕುಣಿಯುವ ನಾವ್ ಬಾರೆ ಪ್ರಿಯೆ||
 
ಪ್ರೇಮವೆಂಬವ ಸಾಗರವ ದಾಟಿಸುವ ನೌಕ
ದಾಟುತ ನಾವ್‌ ಸೇರುವ ಬಾ ಸುಂದರ ಸುರಲೋಕ
ಪ್ರೇಮವೆಂಬವ ಸಾಗರವ ದಾಟಿಸುವ ನೌಕ
ದಾಟುತ ನಾವ್‌ ಸೇರುವ ಬಾ ಸುಂದರ ಸುರಲೋಕ
ಸೇರುತೆ ನಾವ್‌ ಬೀರುವವ (ಅರೆ ಬಾ ಬೇಗ)
ಸೇರುತೆ ನಾವ್‌ ಬೀರುವವತಿರ ಸುಖದಾಯಕ ಸುಧೆಯ
ಹರುಷಮಯ ಇದೆ ಸಮಯ
 
||ಬಾರೆ ಪ್ರಿಯೆ ಕುಣಿಯುವ ನಾವ್ ಕುಣಿಯುವ ನಾವ್
ಕುಣಿಯುವ ನಾವ್ ಬಾರೆ ಪ್ರಿಯೆ||
||ಬಾರೆ ಪ್ರಿಯೆ ಕುಣಿಯುವ ನಾವ್ ಕುಣಿಯುವ ನಾವ್
ಕುಣಿಯುವ ನಾವ್ ಬಾರೆ ಪ್ರಿಯೆ||
 
ಹೆಣ್ಣೆಂಬುದನ ಗಮನಿಸದೆ ಹೊಡೆಸುವುದೆ ಎನ್ನ
ಹೊಡೆತದ ಸಿದ್ದೌಷಧವೆ ಮಾರ್ಪಾಡಿಸುತು ನಿನ್ನ
ಹೆಣ್ಣೆಂಬುದನ ಗಮನಿಸದೆ ಹೊಡೆಸುವುದೆ ಎನ್ನ
ಹೊಡೆತದ ಸಿದ್ದೌಷಧವೆ ಮಾರ್ಪಾಡಿಸುತು ನಿನ್ನ
ಬಿಡು ಬಿಡು ಅದೇತಕೆ ಬಿಡು ಬಿಡು ಅದೇತಕೆ
ಕಹಿ ಕನಸ ನೆನೆಯುವೆನು ಸುಖ ಸಮಯ
ಹರುಷ ಸಮಯ
ಬಾರೆ ಪ್ರಿಯೆ ಬಾರೆ ಪ್ರಿಯೆ
ಕುಣಿಯುವ ನಾವ್ ಕುಣಿಯುವ ನಾವ್
ಬಾರೆ ಪ್ರಿಯೆ ಬಾರೆ ಪ್ರಿಯೆ
ಬಾರೆ ಪ್ರಿಯೆ ಬಾರೆ ಪ್ರಿಯ ಕುಣಿಯುವ ನಾವ್ ಕುಣಿಯುವ ನಾವ್
ಕುಣಿಯುವ ನಾವ್ ಬಾರೆ ಪ್ರಿಯೆ

Baare Priye Kuniyuva Naav song lyrics from Kannada Movie Varadakshine starring Dikki Madhavarao, Balakrishna, Narasimharaju, Lyrics penned by H L Narayana Rao Sung by , Music Composed by P Shamanna, film is Directed by Chandra Mohan (D Shankar Singh) and film is released on 1957
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ