-
ಓ ವನಜ ಓ ಜಲಜ ಬನ್ನಿರೆ ಮುದದಿಂದ
ಓ ವನಜ ಓ ಜಲಜ ಬನ್ನಿರೆ ಮುದದಿಂದ
ರಾಸಕ್ರೀಡ ಲಾಸ್ಯವಿನೋದ ಓಓ ಆನಂದ
ಓ ವನಜ ಓ ಜಲಜ ಬನ್ನಿರೆ ಮುದದಿಂದ
ರಾಸಕ್ರೀಡ ಲಾಸ್ಯವಿನೋದ ಓಓ ಆನಂದ
ಓ ವನಜ ಓ ವನಜ ಓ ವನಜ ಓ ವನಜ
ಓ ವನಜ ಓ ಜಲಜ ಓ ಬನ್ನಿರೆ ಮುದದಿಂದ
ಮಂಜುಳ ಮುರಳಿ ವಾದನ ಕೇಳಿ ಮೆಲ್ಲನೆ ಹರಿದಳು ಯಮುನಾ
ಮಂಜುಳ ಮುರಳಿ ವಾದನ ಕೇಳಿ ಮೆಲ್ಲನೆ ಹರಿದಳು ಯಮುನಾ
ಚಂದಿರ ತಾರ ಬೃಂದವ ಕೂಡೆ ಅತಿಸುಂದರ ಈ ಗಗನ
ಸುಗಂಧಮಯ ಸುಳಿಗಾಳಿ ಜಂತರಿಪ ಭ್ರಮರಾಳಿ
ನಾರಿಜನದ ಕಿಲಕಿಲನಾದ ಸೇರಲು ಅತಿಮೋದ
||ಓ ವನಜ ಓ ಜಲಜ ಬನ್ನಿರೆ ಮುದದಿಂದ
ರಾಸಕ್ರೀಡ ಲಾಸ್ಯವಿನೋದ ಓಓ ಆನಂದ
ಓ ವನಜ ಓ ಜಲಜ ಓ ವನಜ ಓ ಜಲಜ ಬನ್ನಿರೆ ಮುದದಿಂದ||
ರಾಧಾಕೃಷ್ಣವ ಲಾಸ್ಯವ ನೋಡಿ ಮೈಮರೆತಿಹರೆಲ್ಲ
ರಾಧಾಕೃಷ್ಣವ ಲಾಸ್ಯವ ನೋಡಿ ಮೈಮರೆತಿಹರೆಲ್ಲ
ಹೂವಿನ ಸುರಿಮಳೆ ಕುರಿಯತ ಮೇಲೆ ಬಣ್ಣಿಸೆ ಅಳವೆಲ್ಲ
ಮುರಾರಿ ಕೊಂಕಿನ ಮಾಟ ಆ ರಾಧಾ ಬಿಂಕದ ನೋಟ
ಕಂಡವರೆ ಅತಿಧನ್ಯರು ಜಗದಲ್ಲಿ ಮೈಮರೆಸುವ ಆಟ

O Vanaja O Jalaja song lyrics from Kannada Movie Varadakshine starring Dikki Madhavarao, Balakrishna, Narasimharaju, Lyrics penned by H L Narayana Rao Sung by , Music Composed by P Shamanna, film is Directed by Chandra Mohan (D Shankar Singh) and film is released on 1957