-
ಸಾಕು ಸಾಕು ಈ ವಿನೋದ ಕೈಬಿಡೀಗ
ಆಆಆ ಸಾಕು ಸಾಕು ಈ ವಿನೋದ ಏಕೆ ಈ ಕ್ರೋಧ
ಈ ಕ್ರೋಧ ಕೈ ಬಿಡೆ ನಾ
ಸಾಕು ಸಾಕು ಈ ವಿನೋದ ಕೈಬಿಡೀಗ
ಆಆಆ ಸಾಕು ಸಾಕು ಈ ವಿನೋದ ಏಕೆ ಈ ಕ್ರೋಧ
ಈ ಕ್ರೋಧ ಕೈ ಬಿಡೆ ನಾ
ಸಾಕು ಸಾಕು ಈ ವಿನೋದ ಕೈಬಿಡೀಗ
ಕೈಬಿಡಿ ಕೈಬಿಡಿ ನಿಮ್ಮಾಟ ನೋಡಿ ಏನ್ ಹೇಳುವರೆಲ್ಲ
ನೀ ಮೋಹಕ್ಕೆ ಸಿಕ್ಕಿದಿರಲ್ಲ
ಇದ ನೋಡುತ ನಗುತಾರಲ್ಲ
ಕೈಬಿಡಿ ನಿಮ್ಮಾಟ ನೋಡಿ ಏನ್ ಹೇಳುವರೆಲ್ಲ
ನೀ ಮೋಹಕ್ಕೆ ಸಿಕ್ಕಿದಿರಲ್ಲ
ಇದ ನೋಡುತ ನಗುತಾರಲ್ಲ
ಸ್ವಲ್ಪ ತಾಳು ಕಾರಣ ಕೇಳು
ನೀ ಸ್ವಲ್ಪ ತಾಳು ಕಾರಣ ಕೇಳು
ಮಾಯಾವಿಯೋರ್ವಳೇತ ಗೈದಳೆಂತು ಕೈಬಿಡೆನ್ನ
||ಸಾಕು ಸಾಕು ಈ ವಿನೋದ ಕೈಬಿಡೀಗ||
ನಾರಿತಾನಿದಗೈದಳೆಂದು ದೂರನು ಸರಿಯೊಲ್ಲ
ಇದ ಓರ್ವ ತರುಣನು ಬಲ್ಲ ನಿಜ ಪ್ರೇಮ ಕಾರಣಕೆಲ್ಲ
ನಾರಿತಾನಿದಗೈದಳೆಂದು ದೂರನು ಸರಿಯೊಲ್ಲ
ಇದ ಓರ್ವ ತರುಣನು ಬಲ್ಲ ನಿಜ ಪ್ರೇಮ ಕಾರಣಕೆಲ್ಲ
ಹೇಳಲೀಗೆ ಮುನಿಸೇಕೆ ನಿನಗೆ
ನೀ ಹೇಳಲೀಗೆ ಮುನಿಸೇಕೆ ನಿನಗೆ
ನಗುಮೊರೆ ತೋರಿ ಮುನ್ನ ತೋಚಿಸೆನ್ನ ಕೈ ಬಿಡೆ ನಾ
||ಸಾಕು ಸಾಕು ಈ ವಿನೋದ ಕೈಬಿಡೀಗ
ಆಆಆ ಸಾಕು ಸಾಕು ಈ ವಿನೋದ ಏಕೆ ಈ ಕ್ರೋಧ
ಈ ಕ್ರೋಧ ಕೈ ಬಿಡೆ ನಾ
ವಿನೋದ ಕೈಬಿಡೀಗ
ಈ ಕ್ರೋಧ ಕೈ ಬಿಡೆ ನಾ||
-
ಸಾಕು ಸಾಕು ಈ ವಿನೋದ ಕೈಬಿಡೀಗ
ಆಆಆ ಸಾಕು ಸಾಕು ಈ ವಿನೋದ ಏಕೆ ಈ ಕ್ರೋಧ
ಈ ಕ್ರೋಧ ಕೈ ಬಿಡೆ ನಾ
ಸಾಕು ಸಾಕು ಈ ವಿನೋದ ಕೈಬಿಡೀಗ
ಆಆಆ ಸಾಕು ಸಾಕು ಈ ವಿನೋದ ಏಕೆ ಈ ಕ್ರೋಧ
ಈ ಕ್ರೋಧ ಕೈ ಬಿಡೆ ನಾ
ಸಾಕು ಸಾಕು ಈ ವಿನೋದ ಕೈಬಿಡೀಗ
ಕೈಬಿಡಿ ಕೈಬಿಡಿ ನಿಮ್ಮಾಟ ನೋಡಿ ಏನ್ ಹೇಳುವರೆಲ್ಲ
ನೀ ಮೋಹಕ್ಕೆ ಸಿಕ್ಕಿದಿರಲ್ಲ
ಇದ ನೋಡುತ ನಗುತಾರಲ್ಲ
ಕೈಬಿಡಿ ನಿಮ್ಮಾಟ ನೋಡಿ ಏನ್ ಹೇಳುವರೆಲ್ಲ
ನೀ ಮೋಹಕ್ಕೆ ಸಿಕ್ಕಿದಿರಲ್ಲ
ಇದ ನೋಡುತ ನಗುತಾರಲ್ಲ
ಸ್ವಲ್ಪ ತಾಳು ಕಾರಣ ಕೇಳು
ನೀ ಸ್ವಲ್ಪ ತಾಳು ಕಾರಣ ಕೇಳು
ಮಾಯಾವಿಯೋರ್ವಳೇತ ಗೈದಳೆಂತು ಕೈಬಿಡೆನ್ನ
||ಸಾಕು ಸಾಕು ಈ ವಿನೋದ ಕೈಬಿಡೀಗ||
ನಾರಿತಾನಿದಗೈದಳೆಂದು ದೂರನು ಸರಿಯೊಲ್ಲ
ಇದ ಓರ್ವ ತರುಣನು ಬಲ್ಲ ನಿಜ ಪ್ರೇಮ ಕಾರಣಕೆಲ್ಲ
ನಾರಿತಾನಿದಗೈದಳೆಂದು ದೂರನು ಸರಿಯೊಲ್ಲ
ಇದ ಓರ್ವ ತರುಣನು ಬಲ್ಲ ನಿಜ ಪ್ರೇಮ ಕಾರಣಕೆಲ್ಲ
ಹೇಳಲೀಗೆ ಮುನಿಸೇಕೆ ನಿನಗೆ
ನೀ ಹೇಳಲೀಗೆ ಮುನಿಸೇಕೆ ನಿನಗೆ
ನಗುಮೊರೆ ತೋರಿ ಮುನ್ನ ತೋಚಿಸೆನ್ನ ಕೈ ಬಿಡೆ ನಾ
||ಸಾಕು ಸಾಕು ಈ ವಿನೋದ ಕೈಬಿಡೀಗ
ಆಆಆ ಸಾಕು ಸಾಕು ಈ ವಿನೋದ ಏಕೆ ಈ ಕ್ರೋಧ
ಈ ಕ್ರೋಧ ಕೈ ಬಿಡೆ ನಾ
ವಿನೋದ ಕೈಬಿಡೀಗ
ಈ ಕ್ರೋಧ ಕೈ ಬಿಡೆ ನಾ||
Saaku Saaku Ee Vinoda song lyrics from Kannada Movie Varadakshine starring Dikki Madhavarao, Balakrishna, Narasimharaju, Lyrics penned by H L Narayana Rao Sung by , Music Composed by P Shamanna, film is Directed by Chandra Mohan (D Shankar Singh) and film is released on 1957