.

0

.

Navayugadalli Navayuvathiyara Lyrics

ನವಯುಗದಲಿ ಈ ನವಯುವತಿಯರ Lyrics

in Varadakshine

in ವರದಕ್ಷಿಣೆ

LYRIC

Song Details Page after Lyrice

ನವಯುಗದಲಿ ನವಯುವತಿಯರ
ನವರಂಗಿ ಆಟಗಳ್‌ ಹೆಚ್ಚಾಯ್ತು
ನವನವೀನ ಪದ್ಧತಿ ಅತಿಯಾಯ್ತು
ಸವಿನೋಟದ ಜಾಲಕೆ ಸೆರೆಸಿಕ್ಕಿದ
ಯುವಕರ ಬಾಳದು ಗೋಳಾಯ್ತು
 
ಮಂಗಳಕರವಾದ ಅರಿಶಿನಕುಂಕುಮ
ಕಂಕಣ ಕಾಡಿಗೆ ಮರೆಯಾಯ್ತು
ಸುಮಂಗಲಿಯರಿಗದು ಬೇಡಾಯ್ತು
ಅಂಗನೆಯರತುಟಿ
ಕೆನ್ನೆ ಉಗುರಿಗೆ ರಂಗುರಂಗುಗಳ ಬಳಿದಾಯ್ತು
 
ಸೀರೆ ಕುಪ್ಪಸ ಸಿಂಗಾರ ಭಾವದಲಿ
ಬಾರಿ ಬಾರಿ ಮಾರ್ಪಾಟಾಯ್ತು
ಸಿನಿಮತಾರೆಯರಿಗೆ ಸರಿಸಮನಾಯ್ತು
ಜಾರಿದ ಸೆರಗೆ ತೋರಿಸಿತ
ಆ ವಯ್ಯರಿ ಅಧಿಕಾರದ ಗತ್ತು
 
ಆಟಪಾಠದಲ್ಲಿ ಕೂಟಮೇಳಲ್ಲಿ
ಸಾಟಿ ಇಲ್ಲ ಗಂಡು ಎನ್ನುವಳು
ಪೈಪೋಟಿ ತೋರುತ ನಿಂದಿಹಳು
ಸೌಟನಿತ್ತು ಗಂಡನ ಕೈಲಿ ತಾ
ಮೋಟಾರ್‌ ಏರುತ ತಿರುಗುವಳು
 
ಉದ್ಯೋಗವು ಹೆಣ್ಣಿನ ಪಾಲಾಯಿತು
ಇದ್ದ ಘನತೆ ಗಂಡಿಗೆ ಹೋಯಿತು
ಇದ ಪೇಳಲು ನಾಚಿಕೆಗೇಡಾಯ್ತು
ವಿದ್ಯೆಯ ಕಲಿತಿ ಈ ಹೆಣ್ಣನು ಆಳುವ
ಬುದ್ದಿಯ ಎನಗೆ ತೋಚದೆ ಹೋಯ್ತು

ನವಯುಗದಲಿ ನವಯುವತಿಯರ
ನವರಂಗಿ ಆಟಗಳ್‌ ಹೆಚ್ಚಾಯ್ತು
ನವನವೀನ ಪದ್ಧತಿ ಅತಿಯಾಯ್ತು
ಸವಿನೋಟದ ಜಾಲಕೆ ಸೆರೆಸಿಕ್ಕಿದ
ಯುವಕರ ಬಾಳದು ಗೋಳಾಯ್ತು
 
ಮಂಗಳಕರವಾದ ಅರಿಶಿನಕುಂಕುಮ
ಕಂಕಣ ಕಾಡಿಗೆ ಮರೆಯಾಯ್ತು
ಸುಮಂಗಲಿಯರಿಗದು ಬೇಡಾಯ್ತು
ಅಂಗನೆಯರತುಟಿ
ಕೆನ್ನೆ ಉಗುರಿಗೆ ರಂಗುರಂಗುಗಳ ಬಳಿದಾಯ್ತು
 
ಸೀರೆ ಕುಪ್ಪಸ ಸಿಂಗಾರ ಭಾವದಲಿ
ಬಾರಿ ಬಾರಿ ಮಾರ್ಪಾಟಾಯ್ತು
ಸಿನಿಮತಾರೆಯರಿಗೆ ಸರಿಸಮನಾಯ್ತು
ಜಾರಿದ ಸೆರಗೆ ತೋರಿಸಿತ
ಆ ವಯ್ಯರಿ ಅಧಿಕಾರದ ಗತ್ತು
 
ಆಟಪಾಠದಲ್ಲಿ ಕೂಟಮೇಳಲ್ಲಿ
ಸಾಟಿ ಇಲ್ಲ ಗಂಡು ಎನ್ನುವಳು
ಪೈಪೋಟಿ ತೋರುತ ನಿಂದಿಹಳು
ಸೌಟನಿತ್ತು ಗಂಡನ ಕೈಲಿ ತಾ
ಮೋಟಾರ್‌ ಏರುತ ತಿರುಗುವಳು
 
ಉದ್ಯೋಗವು ಹೆಣ್ಣಿನ ಪಾಲಾಯಿತು
ಇದ್ದ ಘನತೆ ಗಂಡಿಗೆ ಹೋಯಿತು
ಇದ ಪೇಳಲು ನಾಚಿಕೆಗೇಡಾಯ್ತು
ವಿದ್ಯೆಯ ಕಲಿತಿ ಈ ಹೆಣ್ಣನು ಆಳುವ
ಬುದ್ದಿಯ ಎನಗೆ ತೋಚದೆ ಹೋಯ್ತು

Navayugadalli Navayuvathiyara song lyrics from Kannada Movie Varadakshine starring Dikki Madhavarao, Balakrishna, Narasimharaju, Lyrics penned by H L Narayana Rao Sung by , Music Composed by P Shamanna, film is Directed by Chandra Mohan (D Shankar Singh) and film is released on 1957
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ