-
ಹಲ್ಲಿಗೆ ಸಂಜೀವನವು ಹಾರ್ ಹೋಗೋದು ನೋವು
ಬನ್ನಿ ಸ್ವಾಮಿ ನೋಡಿ ಸ್ವಾಮಿ
ಸುಂದರ್ ಟೂತ್ ಪೌಡರ್ ಸುಂದರ್ ಟೂತ್ ಪೌಡರ್
||ಹಲ್ಲಿಗೆ ಸಂಜೀವನವು ಹಾರ್ ಹೋಗೋದು ನೋವು
ಬನ್ನಿ ಸ್ವಾಮಿ ನೋಡಿ ಸ್ವಾಮಿ
ಸುಂದರ್ ಟೂತ್ ಪೌಡರ್ ಸುಂದರ್ ಟೂತ್ ಪೌಡರ್ ||
ಬಾಯಲಿ ವಾಸನೆಯಿರಲಿ ಹಲ್ಲಲಿ ಹುಳುಕೆಯಿರಲಿ
ಒಂದೇ ಸಾರಿ ಉಪಯೋಗಿಸಿದರೆ ಓಡೋಗೋದಿದರಲ್ಲಿ
ಬಾಯಲಿ ವಾಸನೆಯಿರಲಿ ಹಲ್ಲಲಿ ಹುಳುಕೆಯಿರಲಿ
ಒಂದೇ ಸಾರಿ ಉಪಯೋಗಿಸಿದರೆ ಓಡೋಗೋದಿದರಲ್ಲಿ
ಬಾ ಬಾ ಬಾ ಬಾರೊ ರಾಜ ಬಾ
ಕೊಡ್ತೀನಿ ಸ್ಯಾಂಪಲ್ ಹಿಡಿ ಹಿಡಿ ಬಾ
ಬಾ ಬಾ ಬಾ ಬಾರೊ ರಾಜ ಬಾ
ಕೊಡ್ತೀನಿ ಸ್ಯಾಂಪಲ್ ಹಿಡಿ ಹಿಡಿ ಬಾ
ಎಲ್ಲೆ ನೋಡಲಿ ಏನೆ ಮಾಡಲಿ ಇಂಥ ಪೌಡರ್ ಇಲ್ಲ
ಸುಂದರ್ ಟೂತ್ ಪೌಡರ್ ಸುಂದರ್ ಟೂತ್ ಪೌಡರ್
||ಹಲ್ಲಿಗೆ ಸಂಜೀವನವು ಹಾರ್ ಹೋಗೋದು ನೋವು
ಬನ್ನಿ ಸ್ವಾಮಿ ನೋಡಿ ಸ್ವಾಮಿ
ಸುಂದರ್ ಟೂತ್ ಪೌಡರ್ ಸುಂದರ್ ಟೂತ್ ಪೌಡರ್ ||
ಪೌಡರ್ ಟೂತ್ ಪೌಡರ್ ಸುಂದರ್ ಟೂತ್ ಪೌಡರ್
ನೋಡಿರಿ ನಮ್ಮಿ ಮಾಲು ನಾ ತೋರುಸ್ತೇನೆ ಕಮಾಲು
ಚರ ಚರ ಚರ ಚರ ಚರ್ರನೆ ಉಜ್ಜಲು ಹೊಳಪೇರುತೆ ನಿಮ್ ಹಲ್ಲು
ನೋಡಿರಿ ನಮ್ಮಿ ಮಾಲು ನಾ ತೋರುಸ್ತೇನೆ ಕಮಾಲು
ಚರ ಚರ ಚರ ಚರ ಚರ್ರನೆ ಉಜ್ಜಲು ಹೊಳಪೇರುತೆ ನಿಮ್ ಹಲ್ಲು
ಬಾ ಬಾ ಬಾ ಬಾರೊ ಚಿನ್ನ ಬಾ
ಕೊಡ್ತೀನಿ ಸ್ಯಾಂಪಲ್ ಹಿಡಿ ಹಿಡಿ ಬಾ
ಬಾ ಬಾ ಬಾ ಬಾರೊ ಚಿನ್ನ ಬಾ
ಕೊಡ್ತೀನಿ ಸ್ಯಾಂಪಲ್ ಹಿಡಿ ಹಿಡಿ ಬಾ
ಎಲ್ಲೆ ನೋಡಲಿ ಏನೆ ಮಾಡಲಿ ಇಂಥ ಪೌಡರ್ ಇಲ್ಲ
ಸುಂದರ್ ಟೂತ್ ಪೌಡರ್ ಸುಂದರ್ ಟೂತ್ ಪೌಡರ್
||ಹುಳುಕಲ್ಲಿಗೆ ಸಂಜೀವನವು ಹಾರ್ ಹೋಗೋದು ನೋವು
ಬನ್ನಿ ಸ್ವಾಮಿ ನೋಡಿ ಸ್ವಾಮಿ
ಸುಂದರ್ ಟೂತ್ ಪೌಡರ್ ಸುಂದರ್ ಟೂತ್ ಪೌಡರ್ ||
ಹಲ್ಲಿನ ಹೊಳಪೆ ನಿಂಬೆ ನೋಡಲು ಬರ್ತಾಳ್ ರಂಭೆ
ಬೇಡ ನಂಗೆ ಓಡೋಗೆಂದರು ಬಿಡೋದಿಲ್ಲ ಆ ಗೊಂಬೆ
ಹಲ್ಲಿನ ಹೊಳಪೆ ನಿಂಬೆ ನೋಡಲು ಬರ್ತಾಳ್ ರಂಭೆ
ಬೇಡ ನಂಗೆ ಓಡೋಗೆಂದರು ಬಿಡೋದಿಲ್ಲ ಆ ಗೊಂಬೆ
ಬಾ ಬಾ ಬಾ ಬಾರೊ ಸ್ವಾಮಿ ಬಾ
ಕೊಡ್ತೀನಿ ಸ್ಯಾಂಪಲ್ ಹಿಡಿ ಹಿಡಿ ಬಾ
ಬಾ ಬಾ ಬಾ ಬಾರೊ ಸ್ವಾಮಿ ಬಾ
ಕೊಡ್ತೀನಿ ಸ್ಯಾಂಪಲ್ ಹಿಡಿ ಹಿಡಿ ಬಾ
ಎಲ್ಲೆ ನೋಡಲಿ ಏನೆ ಮಾಡಲಿ ಇಂಥ ಪೌಡರ್ ಇಲ್ಲ
ಸುಂದರ್ ಟೂತ್ ಪೌಡರ್ ಸುಂದರ್ ಟೂತ್ ಪೌಡರ್
||ಹುಳುಕಲ್ಲಿಗೆ ಸಂಜೀವನವು ಹಾರ್ ಹೋಗೋದು ನೋವು
ಬನ್ನಿ ಸ್ವಾಮಿ ನೋಡಿ ಸ್ವಾಮಿ
ಸುಂದರ್ ಟೂತ್ ಪೌಡರ್ ಸುಂದರ್ ಟೂತ್ ಪೌಡರ್ ||
Hallige Sanjeevanavu song lyrics from Kannada Movie Varadakshine starring Dikki Madhavarao, Balakrishna, Narasimharaju, Lyrics penned by H L Narayana Rao Sung by , Music Composed by P Shamanna, film is Directed by Chandra Mohan (D Shankar Singh) and film is released on 1957