.

0

.

Nilayada Raani Naane Lyrics

ನಿಲಯದ ರಾಣಿ ನಾನೆ Lyrics

in Varadakshine

in ವರದಕ್ಷಿಣೆ

LYRIC

Song Details Page after Lyrice

-
ನಿಲಯದ ರಾಣಿ ನಾನೆ ಈ ನಿಲಯದ ರಾಣಿ ನಾನೆ
ನಿಲಯದ ರಾಣಿ ನಾನೆ ಈ ನಿಲಯದ ರಾಣಿ ನಾನೆ
ಶಾಂತಿಪ್ರೇಮ ಸುಮಂಗಲಸೌಖ್ಯ ಕೋರ್ವ ಗೃಹಿಣಿ ನಾನೆ
ಈ ನಿಲಯದ ರಾಣಿ ನಾನೆ
ಈ ಪಾತ್ರೆಗಳ ಸಂಗೀತಂ ಕಾಲುಂಗುರ ಝಣ ಝಣ ತಾಳಂ
ನವತರುಣಿಯ ಈ ಸಂಭ್ರಮತೋಲಾಟವೆ ಸುರಲೋದೆ ಆ ನಾಟ್ಯಂ
ಇದೇ ಮಹಾವಿಭವ ಇದೇ ಮಹಾವಿಭವ
ಈ ಸುಖಸಾಮ್ರಾಜ್ಯಕ್ಕೆ ರಾಣಿ ನಾನೆ
 
||ನಿಲಯದ ರಾಣಿ ನಾನೆ ಈ ನಿಲಯದ ರಾಣಿ ನಾನೆ
ನಿಲಯದ ರಾಣಿ ನಾನೆ ||
 
ನೇರಳೆ ಬಣ್ಣದ ರೇಶಿಮೆ ಸೀರೆ ನೀಲಿಯ ಚೋಲಿ ಜೋಡಿಯೊ
ಎನಿತೊ ಸುಂದರ ಎನಿತು ಮನೋಹರ
ಎನಿತೊ ಸುಂದರ ಎನಿತು ಮನೋಹರ
ನಾರಿಜನಸಿಂಗಾರ ನಾರಿಜನಸಿಂಗಾರ
ಸದಾ ವಿಭೂಷಣವು ಸದಾ ವಿಭೂಷಣವು
ಈ ಸಕಲಕ್ಕೆ ರಾಣಿ ನಾನೆ
 
||ನಿಲಯದ ರಾಣಿ ನಾನೆ ಈ ನಿಲಯದ ರಾಣಿ ನಾನೆ
ನಿಲಯದ ರಾಣಿ ನಾನೆ ಈ ನಿಲಯದ ರಾಣಿ ನಾನೆ||
 
ಹೇ ಗೋಪಾಲ ಹರೇ ಹೇ ಗೋಪಾಲಹರೇ
ಮುರಾರಿ ಕೃಪಾವಲೋಕನ ನೀಡೈ
ಸುಖವೆಂದರೆ ಅಭಿಮಾನವೇಕೆ ದುಃಖದಿ ಬೇಸರವೇಕೆ
ಸುಖವೆಂದರೆ ಅಭಿಮಾನವೇಕೆ ದುಃಖದಿ ಬೇಸರವೇಕೆ
ಮುರಾರಿ ಕೃಪಾವಲೋಕನ ನೀಡೈ
ಇದೇ ಮಹಾಧ್ಯಾನ ಇದೇ ಮಹಾಧ್ಯಾನ
ಸುಜ್ಯೋತಿಯ ಪೂಜಾಕಾಂಕ್ಷಿ ನಾನೆ
 
||ನಿಲಯದ ರಾಣಿ ನಾನೆ ಈ ನಿಲಯದ ರಾಣಿ ನಾನೆ
ನಿಲಯದ ರಾಣಿ ನಾನೆ  ಈ ನಿಲಯದ ರಾಣಿ ನಾನೆ||
ನಿಲಯದ ರಾಣಿ ನಾನೆ||

-
ನಿಲಯದ ರಾಣಿ ನಾನೆ ಈ ನಿಲಯದ ರಾಣಿ ನಾನೆ
ನಿಲಯದ ರಾಣಿ ನಾನೆ ಈ ನಿಲಯದ ರಾಣಿ ನಾನೆ
ಶಾಂತಿಪ್ರೇಮ ಸುಮಂಗಲಸೌಖ್ಯ ಕೋರ್ವ ಗೃಹಿಣಿ ನಾನೆ
ಈ ನಿಲಯದ ರಾಣಿ ನಾನೆ
ಈ ಪಾತ್ರೆಗಳ ಸಂಗೀತಂ ಕಾಲುಂಗುರ ಝಣ ಝಣ ತಾಳಂ
ನವತರುಣಿಯ ಈ ಸಂಭ್ರಮತೋಲಾಟವೆ ಸುರಲೋದೆ ಆ ನಾಟ್ಯಂ
ಇದೇ ಮಹಾವಿಭವ ಇದೇ ಮಹಾವಿಭವ
ಈ ಸುಖಸಾಮ್ರಾಜ್ಯಕ್ಕೆ ರಾಣಿ ನಾನೆ
 
||ನಿಲಯದ ರಾಣಿ ನಾನೆ ಈ ನಿಲಯದ ರಾಣಿ ನಾನೆ
ನಿಲಯದ ರಾಣಿ ನಾನೆ ||
 
ನೇರಳೆ ಬಣ್ಣದ ರೇಶಿಮೆ ಸೀರೆ ನೀಲಿಯ ಚೋಲಿ ಜೋಡಿಯೊ
ಎನಿತೊ ಸುಂದರ ಎನಿತು ಮನೋಹರ
ಎನಿತೊ ಸುಂದರ ಎನಿತು ಮನೋಹರ
ನಾರಿಜನಸಿಂಗಾರ ನಾರಿಜನಸಿಂಗಾರ
ಸದಾ ವಿಭೂಷಣವು ಸದಾ ವಿಭೂಷಣವು
ಈ ಸಕಲಕ್ಕೆ ರಾಣಿ ನಾನೆ
 
||ನಿಲಯದ ರಾಣಿ ನಾನೆ ಈ ನಿಲಯದ ರಾಣಿ ನಾನೆ
ನಿಲಯದ ರಾಣಿ ನಾನೆ ಈ ನಿಲಯದ ರಾಣಿ ನಾನೆ||
 
ಹೇ ಗೋಪಾಲ ಹರೇ ಹೇ ಗೋಪಾಲಹರೇ
ಮುರಾರಿ ಕೃಪಾವಲೋಕನ ನೀಡೈ
ಸುಖವೆಂದರೆ ಅಭಿಮಾನವೇಕೆ ದುಃಖದಿ ಬೇಸರವೇಕೆ
ಸುಖವೆಂದರೆ ಅಭಿಮಾನವೇಕೆ ದುಃಖದಿ ಬೇಸರವೇಕೆ
ಮುರಾರಿ ಕೃಪಾವಲೋಕನ ನೀಡೈ
ಇದೇ ಮಹಾಧ್ಯಾನ ಇದೇ ಮಹಾಧ್ಯಾನ
ಸುಜ್ಯೋತಿಯ ಪೂಜಾಕಾಂಕ್ಷಿ ನಾನೆ
 
||ನಿಲಯದ ರಾಣಿ ನಾನೆ ಈ ನಿಲಯದ ರಾಣಿ ನಾನೆ
ನಿಲಯದ ರಾಣಿ ನಾನೆ  ಈ ನಿಲಯದ ರಾಣಿ ನಾನೆ||
ನಿಲಯದ ರಾಣಿ ನಾನೆ||

Nilayada Raani Naane song lyrics from Kannada Movie Varadakshine starring Dikki Madhavarao, Balakrishna, Narasimharaju, Lyrics penned by H L Narayana Rao Sung by , Music Composed by P Shamanna, film is Directed by Chandra Mohan (D Shankar Singh) and film is released on 1957
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ