.

0

.

Kopada Palavo Lyrics

ಕೋಪದ ಫಲವೊ Lyrics

in Varadakshine

in ವರದಕ್ಷಿಣೆ

LYRIC

Song Details Page after Lyrice

-
ಕೋಪದ ಫಲವೊ ಹಣೆಯ ಲಿಪಿಯೊ ಏನಿದು ನಾನರಿಯೆ
ಮಲ್ಲಿಗೆ ಎನೆ ಮುಡಿಯಲ್ಲದುವೇತ ಮುಳ್ಳಾಯಿತು ವಿಧಿಯೆ
ಕೋಪದ ಫಲವೊ ಹಣೆಯ ಲಿಪಿಯೊ ಏನಿದು ನಾನರಿಯೆ
 
ಸುಖಸಾಗರದಲಿ ಓಲಾಡುತ ನಾ ಪ್ರೇಮದ ನೌಕೆಯಲಿ
ಪತಿಯೊಡಗೂಡುತ ಆನಂದದಿ ಮೈಮರೆತಿಹ ಸಮಯದಲಿ
ವಿಧಿಯೆ ಮಾವನ ಕೋಪಾವೇಶ ಬಿರುಗಾಳಿಯ ತೆರದಿ
ಮುಳುಗಿಸಿತಹ ಎನೆಗಾದರಾವನ ನಿಂತಿದೆ ಸೈರಿಸಲಿ
 
||ಕೋಪದ ಫಲವೊ ಹಣೆಯ ಲಿಪಿಯೊ ಏನಿದು ನಾನರಿಯೆ||
 
ಸತಿಯರಿಗೇ ಸತಿಯರಿಗೆ
ಸತಿಯರಿಗೆ ಪಿತನೋರ್ವನು ರಕ್ಷಕ ಅವನಗಲಿದ ನೋವೊ
ತುತಿರಕ್ಷಿಪನನೆಮಾವನಮನೆಯಿಂ ನೂಕಿದರೆನ್ನನ್ನುಹೊ
ಗತಿಕಾಣೆನು ನಾ ಎಂತೋರ್ವಳೆ ಜೀವಿಸಲಿ ತೆರೆಜಗದಿ
ಪತಿತೋಧರ ಪರಿಪಾಲಿಸು ನೀ ಶ್ರೀಪತಿ ಕೃಪೆ ತೋರುತಲಿ
 
||ಪಾಪದ ಫಲವೊ ಹಣೆಯ ಲಿಪಿಯೊ ಏನಿದೊ ನಾನರಿಯೆ||
 

-
ಕೋಪದ ಫಲವೊ ಹಣೆಯ ಲಿಪಿಯೊ ಏನಿದು ನಾನರಿಯೆ
ಮಲ್ಲಿಗೆ ಎನೆ ಮುಡಿಯಲ್ಲದುವೇತ ಮುಳ್ಳಾಯಿತು ವಿಧಿಯೆ
ಕೋಪದ ಫಲವೊ ಹಣೆಯ ಲಿಪಿಯೊ ಏನಿದು ನಾನರಿಯೆ
 
ಸುಖಸಾಗರದಲಿ ಓಲಾಡುತ ನಾ ಪ್ರೇಮದ ನೌಕೆಯಲಿ
ಪತಿಯೊಡಗೂಡುತ ಆನಂದದಿ ಮೈಮರೆತಿಹ ಸಮಯದಲಿ
ವಿಧಿಯೆ ಮಾವನ ಕೋಪಾವೇಶ ಬಿರುಗಾಳಿಯ ತೆರದಿ
ಮುಳುಗಿಸಿತಹ ಎನೆಗಾದರಾವನ ನಿಂತಿದೆ ಸೈರಿಸಲಿ
 
||ಕೋಪದ ಫಲವೊ ಹಣೆಯ ಲಿಪಿಯೊ ಏನಿದು ನಾನರಿಯೆ||
 
ಸತಿಯರಿಗೇ ಸತಿಯರಿಗೆ
ಸತಿಯರಿಗೆ ಪಿತನೋರ್ವನು ರಕ್ಷಕ ಅವನಗಲಿದ ನೋವೊ
ತುತಿರಕ್ಷಿಪನನೆಮಾವನಮನೆಯಿಂ ನೂಕಿದರೆನ್ನನ್ನುಹೊ
ಗತಿಕಾಣೆನು ನಾ ಎಂತೋರ್ವಳೆ ಜೀವಿಸಲಿ ತೆರೆಜಗದಿ
ಪತಿತೋಧರ ಪರಿಪಾಲಿಸು ನೀ ಶ್ರೀಪತಿ ಕೃಪೆ ತೋರುತಲಿ
 
||ಪಾಪದ ಫಲವೊ ಹಣೆಯ ಲಿಪಿಯೊ ಏನಿದೊ ನಾನರಿಯೆ||
 

Kopada Palavo song lyrics from Kannada Movie Varadakshine starring Dikki Madhavarao, Balakrishna, Narasimharaju, Lyrics penned by H L Narayana Rao Sung by , Music Composed by P Shamanna, film is Directed by Chandra Mohan (D Shankar Singh) and film is released on 1957
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ