Shivappa O Shivappa Lyrics

ಶಿವಪ್ಪ ಓ ಶಿವಪ್ಪ Lyrics

in Suggi

in ಸುಗ್ಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇಹೇಹೇಹೇಹೇಹೇ.... ಓಓಓಓಓ  
ಹೇಹೇಹೇಹೇಹೇಹೇ.... ಓಓಓಓಓ  
ಶಿವಪ್ಪ ಓ ಶಿವಪ್ಪ
ಶಿವಪ್ಪಓ ಶಿವಪ್ಪ
ನೀ ಎತ್ತಪೋದೆ ಯಪ್ಪಾ 
ಶಿವಪ್ಪ ಓ ಶಿವಪ್ಪ
ಇದು ಶಿವರಾತ್ರಿ ಪ್ಪಾ
ನೀನು ಬರದೆ ಊರಲ್ಲಿ ದಾಸೋಹ..  
ಉಂಡು ಮಲಗೊ ಆಸೇನ
ಹೇಯ್ ಪಶುಪತಿಯೆ‌ ಹೇಯ್‌ ಪಶುಪತಿಯೆ
ಬಾರೋ ಹೇಯ್‌ ಗೌರಿಪತಿಯೇ   
 
|| ಶಿವಪ್ಪಓ ಶಿವಪ್ಪ
ನೀ ಎತ್ತಪೋದೆ ಯಪ್ಪಾ 
ಶಿವಪ್ಪ ಓ ಶಿವಪ್ಪ
ಇದು ಶಿವರಾತ್ರಿ ಪ್ಪಾ
ನೀನು ಬರದೆ ಊರಲ್ಲಿ ದಾಸೋಹ..  
ಉಂಡು ಮಲಗೊ ಆಸೇನ
ಹೇಯ್ ಪಶುಪತಿಯೆ‌ ಹೇಯ್‌ ಪಶುಪತಿಯೆ
ಬಾರೋ ಹೇಯ್‌ ಗೌರಿಪತಿಯೇ   || 
 
ಅಂತರಂಗ ನೇರವಿಲ್ಲ
ಬಾಳಿಗೊಂದು ನೇಮವಿಲ್ಲ 
ಲಿಂಗ ಲಿಂಗ ಅಂತಾರೆ
ಆಟ ಭಂಗ ಮಾಡ್ತಾರೆ   
ಹೆಸರಿನಲ್ಲಿ ರುದ್ರ ಧೈರ್ಯ
ಮನಸ್ಸು ಮಾತ್ರ ಶುಭ್ರ ಬೈರ
ದೇವರಂತೆ ಕಾಣ್ತಾರೆ
ದೆವ್ವದಂತೆ ಆಡ್ತಾರೆ.. 
ಲೋಕಲೀಲ ನಾಯಕ ಭೂತ ಪ್ರೇತ ಪಾಲಕ 
ನಡೆಸೊ ನಮ್ಮ ನಾಟಕ
ಹರಪ್ಪಇರಪ್ಪ ಹರಪ್ಪಇರಪ್ಪ ಶಿವಪ್ಪ ಎಲ್ಲಿರುವೇ ..
ಏಏಏಏಏಏಏಏಏಏ 
 
|| ಶಿವಪ್ಪಓ ಶಿವಪ್ಪ
ನೀ ಎತ್ತಪೋದೆ ಯಪ್ಪಾ 
ಶಿವಪ್ಪ ಓ ಶಿವಪ್ಪ
ಇದು ಶಿವರಾತ್ರಿ ಪ್ಪಾ
ನೀನು ಬರದೆ ಊರಲ್ಲಿ ದಾಸೋಹ..  
ಉಂಡು ಮಲಗೊ ಆಸೇನ
ಹೇಯ್ ಪಶುಪತಿಯೆ‌ ಹೇಯ್‌ ಪಶುಪತಿಯೆ
ಬಾರೋ ಹೇಯ್‌ ಗೌರಿಪತಿಯೇ    ||  
 
ಢಮಢಮಢಮಢಮರುಢಮಢಮ
ಢಮಢಮರುಢಮಢಮಢಮಢಮರು 
ಢಮಢಮಢಮಢಮರುಢಮಢಮಢಮ
ಢಮರುಢಮಢಮಢಮಢಮರು 
 
ಮಾಸಕ್ಕೊಂದು ಮಾರುವೇಷ ಹಾಕಿಸುವಿ ಕಾಲಕೋ 
ಮಾಘಮಾಸದ ಶಿವರಾತ್ರಿ ಚಳಿಯು ಓಡೊ ಶುಭರಾತ್ರಿ 
ಶಿವ ಶಿವ ಅಂತ ಕೋಟಿ ತಂತಿ  
ಚಳಿ ಚಳಿಯನು ಚೋರ ಸಂತೆ
ಬೇಸಿಗೆ ಮಹಾರಾಜನಿಗೆ ದಾಸಳೀ ಚಳಿ ದೇವತೆ 
ನೇಮದಿಂದ ಕಾಯಕ ನೀನು ಇದರ ನಾಯಕ 
ನೀನು ಮಾಡುವ ನೇಮಕ
ಹರಪ್ಪಇರಪ್ಪ ಹರಪ್ಪಇರಪ್ಪ ಶಿವಪ್ಪ ಎಲ್ಲಿರುವೇ ..
ಏಏಏಏಏಏಏಏಏಏ 
 
ಶಿವಪ್ಪ    ಶಿವಪ್ಪ ಈ ನಿದ್ದೇ ಓಡಿಸಪ್ಪ
ಶಿವಪ್ಪ ಓ ಶಿವಪ್ಪ ಈ ಜೋಂಪು ಜಾಡಿಸಪ್ಪಾ 
ಶಿವನು ಬರದೇ ಊರಲ್ಲಿ ದಾಸೋಹನ..
ಉಂಡು ಮಲಗೊ ಆಸೇನ
ಹೇಯ್ ಮಂದಮತಿಯೆ‌ ಹೇಯ್‌ ಮಂದಮತಿಯೆ
ಬಾರೋ ಹೇಯ್‌ ಮೂಢಮತಿಯೇ    ||  
ಢಮಢಮಢಮಢಮರುಢಮಢಮ
ಢಮಢಮರುಢಮಢಮಢಮಢಮರು 
ಢಮಢಮಢಮಢಮರುಢಮಢಮ
ಢಮಢಮರುಢಮಢಮಢಮಢಮರು 

ಹೇಹೇಹೇಹೇಹೇಹೇ.... ಓಓಓಓಓ  
ಹೇಹೇಹೇಹೇಹೇಹೇ.... ಓಓಓಓಓ  
ಶಿವಪ್ಪ ಓ ಶಿವಪ್ಪ
ಶಿವಪ್ಪಓ ಶಿವಪ್ಪ
ನೀ ಎತ್ತಪೋದೆ ಯಪ್ಪಾ 
ಶಿವಪ್ಪ ಓ ಶಿವಪ್ಪ
ಇದು ಶಿವರಾತ್ರಿ ಪ್ಪಾ
ನೀನು ಬರದೆ ಊರಲ್ಲಿ ದಾಸೋಹ..  
ಉಂಡು ಮಲಗೊ ಆಸೇನ
ಹೇಯ್ ಪಶುಪತಿಯೆ‌ ಹೇಯ್‌ ಪಶುಪತಿಯೆ
ಬಾರೋ ಹೇಯ್‌ ಗೌರಿಪತಿಯೇ   
 
|| ಶಿವಪ್ಪಓ ಶಿವಪ್ಪ
ನೀ ಎತ್ತಪೋದೆ ಯಪ್ಪಾ 
ಶಿವಪ್ಪ ಓ ಶಿವಪ್ಪ
ಇದು ಶಿವರಾತ್ರಿ ಪ್ಪಾ
ನೀನು ಬರದೆ ಊರಲ್ಲಿ ದಾಸೋಹ..  
ಉಂಡು ಮಲಗೊ ಆಸೇನ
ಹೇಯ್ ಪಶುಪತಿಯೆ‌ ಹೇಯ್‌ ಪಶುಪತಿಯೆ
ಬಾರೋ ಹೇಯ್‌ ಗೌರಿಪತಿಯೇ   || 
 
ಅಂತರಂಗ ನೇರವಿಲ್ಲ
ಬಾಳಿಗೊಂದು ನೇಮವಿಲ್ಲ 
ಲಿಂಗ ಲಿಂಗ ಅಂತಾರೆ
ಆಟ ಭಂಗ ಮಾಡ್ತಾರೆ   
ಹೆಸರಿನಲ್ಲಿ ರುದ್ರ ಧೈರ್ಯ
ಮನಸ್ಸು ಮಾತ್ರ ಶುಭ್ರ ಬೈರ
ದೇವರಂತೆ ಕಾಣ್ತಾರೆ
ದೆವ್ವದಂತೆ ಆಡ್ತಾರೆ.. 
ಲೋಕಲೀಲ ನಾಯಕ ಭೂತ ಪ್ರೇತ ಪಾಲಕ 
ನಡೆಸೊ ನಮ್ಮ ನಾಟಕ
ಹರಪ್ಪಇರಪ್ಪ ಹರಪ್ಪಇರಪ್ಪ ಶಿವಪ್ಪ ಎಲ್ಲಿರುವೇ ..
ಏಏಏಏಏಏಏಏಏಏ 
 
|| ಶಿವಪ್ಪಓ ಶಿವಪ್ಪ
ನೀ ಎತ್ತಪೋದೆ ಯಪ್ಪಾ 
ಶಿವಪ್ಪ ಓ ಶಿವಪ್ಪ
ಇದು ಶಿವರಾತ್ರಿ ಪ್ಪಾ
ನೀನು ಬರದೆ ಊರಲ್ಲಿ ದಾಸೋಹ..  
ಉಂಡು ಮಲಗೊ ಆಸೇನ
ಹೇಯ್ ಪಶುಪತಿಯೆ‌ ಹೇಯ್‌ ಪಶುಪತಿಯೆ
ಬಾರೋ ಹೇಯ್‌ ಗೌರಿಪತಿಯೇ    ||  
 
ಢಮಢಮಢಮಢಮರುಢಮಢಮ
ಢಮಢಮರುಢಮಢಮಢಮಢಮರು 
ಢಮಢಮಢಮಢಮರುಢಮಢಮಢಮ
ಢಮರುಢಮಢಮಢಮಢಮರು 
 
ಮಾಸಕ್ಕೊಂದು ಮಾರುವೇಷ ಹಾಕಿಸುವಿ ಕಾಲಕೋ 
ಮಾಘಮಾಸದ ಶಿವರಾತ್ರಿ ಚಳಿಯು ಓಡೊ ಶುಭರಾತ್ರಿ 
ಶಿವ ಶಿವ ಅಂತ ಕೋಟಿ ತಂತಿ  
ಚಳಿ ಚಳಿಯನು ಚೋರ ಸಂತೆ
ಬೇಸಿಗೆ ಮಹಾರಾಜನಿಗೆ ದಾಸಳೀ ಚಳಿ ದೇವತೆ 
ನೇಮದಿಂದ ಕಾಯಕ ನೀನು ಇದರ ನಾಯಕ 
ನೀನು ಮಾಡುವ ನೇಮಕ
ಹರಪ್ಪಇರಪ್ಪ ಹರಪ್ಪಇರಪ್ಪ ಶಿವಪ್ಪ ಎಲ್ಲಿರುವೇ ..
ಏಏಏಏಏಏಏಏಏಏ 
 
ಶಿವಪ್ಪ    ಶಿವಪ್ಪ ಈ ನಿದ್ದೇ ಓಡಿಸಪ್ಪ
ಶಿವಪ್ಪ ಓ ಶಿವಪ್ಪ ಈ ಜೋಂಪು ಜಾಡಿಸಪ್ಪಾ 
ಶಿವನು ಬರದೇ ಊರಲ್ಲಿ ದಾಸೋಹನ..
ಉಂಡು ಮಲಗೊ ಆಸೇನ
ಹೇಯ್ ಮಂದಮತಿಯೆ‌ ಹೇಯ್‌ ಮಂದಮತಿಯೆ
ಬಾರೋ ಹೇಯ್‌ ಮೂಢಮತಿಯೇ    ||  
ಢಮಢಮಢಮಢಮರುಢಮಢಮ
ಢಮಢಮರುಢಮಢಮಢಮಢಮರು 
ಢಮಢಮಢಮಢಮರುಢಮಢಮ
ಢಮಢಮರುಢಮಢಮಢಮಢಮರು 

Shivappa O Shivappa song lyrics from Kannada Movie Suggi starring Alankar,,, Lyrics penned by Hamsalekha Sung by S P Balasubrahmanyam, Latha Hamsalekha, Music Composed by Hamsalekha, film is Directed by S Mahendar and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ