Pyatiyenda Banda Putta Lyrics

ಪ್ಯಾಟೆಯಿಂದ ಬಂದ ಪುಟ್ಟ Lyrics

in Suggi

in ಸುಗ್ಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಐ ಲವ್‌  ಯೂ ಲವ್‌  
ಐ ಲವ್‌  ಯೂ ಲವ್‌
ಐ ಲವ್‌ ಯೂ ಲವ್‌
ಐ ಲವ್‌ ಯೂ ಲವ್‌
 
ಪ್ಯಾಟೆಯಿಂದ ಬಂದ ಪುಟ್ಟ
ಪ್ರೀತಿಯ ಬುಟ್ಟಿಯಲ್ಲಿ ಬಿದ್ದೇ ಬಿಟ್ಟ 
ಪ್ಯಾಟೆಯಿಂದ ಬಂದ ಪುಟ್ಟ
ಪ್ರೀತಿಯ ಬುಟ್ಟಿಯಲ್ಲಿ ಬಿದ್ದೇ ಬಿಟ್ಟ 
ಸುಗ್ಗಿಯಲ್ಲಿ ಕೊಳ್ಳಿಯಿಟ್ಟ
ಹೋಳಿಯಲ್ಲಿ ಸೂಜಿಯಿಟ್ಟ 
ಅಲ್ಲಾರೆ ಅಲ್ಲಾರೆ ನಿನ್ನ ಹಬ್ಬದಲ್ಲಿ
ದಿವಾದಿವಾನ ಆಗಿಬಿಟ್ಟ  
ಮಸ್ತಾನ ಮಸ್ತಾನ ಆಗಿಬಿಟ್ಟ 
      
||ಪ್ಯಾಟೆಯಿಂದ ಬಂದ ಪುಟ್ಟ
ಪ್ರೀತಿಯ ಬುಟ್ಟಿಯಲ್ಲಿ ಬಿದ್ದೇ ಬಿಟ್ಟ|| 
||ಪ್ಯಾಟೆಯಿಂದ ಬಂದ ಪುಟ್ಟ
ಪ್ರೀತಿಯ ಬುಟ್ಟಿಯಲ್ಲಿ ಬಿದ್ದೇ ಬಿಟ್ಟ ||
ಐ ಲವ್‌ ಯೂ ಲವ್‌
ಐ ಲವ್‌ ಯೂ ಲವ್‌
        
ಆಜಾ ಆಜಾ ದಿವಾನ ಆಜಾರೇ ಪರಿವಾನ
ಚಾಂದಿನಿಕೊ ಸಂದಲ್ಲ ಗಾನ 
ಆಯೋ ಕಾಯೋ ಪ್ಯಾರೇ ಕಾ ಮಸ್ತಾನ
ದಿಲ್ದೇನ ದಿಲ್ಲೇನ
 
ಪುಟ್ಟ ಪುಟ್ಟ ಮನೆ ಬಿಟ್ಟ
ಊಟ ಬಿಟ್ಟ ನಿದ್ದೆ ಬಿಟ್ಟ ಪ್ರೀತಿಗೆ ಮುತ್ತಿಟ್ಟ.. 
ಪ್ರೀತಿಸುವ ಕಾಯಿದೆಗೆ ಹೃದಯದ ಸಾಕ್ಷಿ ತಂದಿಟ್ಟ
ಪ್ರೇಮಿಗಳ ತತ್ತರಲಿ ತನ್ನಯ ಸಹಿಯ ಮಾಡಿಟ್ಟ..
 
||ಪ್ಯಾಟೆಯಿಂದ ಬಂದ ಪುಟ್ಟ
ಪ್ರೀತಿಯ ಬುಟ್ಟಿಯಲ್ಲಿ ಬಿದ್ದೇ ಬಿಟ್ಟ 
ಸುಗ್ಗಿಯಲ್ಲಿ ಕೊಳ್ಳಿಯಿಟ್ಟ
ಹೋಳಿಯಲ್ಲಿ ಸೂಜಿಯಿಟ್ಟ 
ಅಲ್ಲಾರೆ ಅಲ್ಲಾರೆ ನಿನ್ನ ಹಬ್ಬದಲ್ಲಿ
ದಿವಾದಿವಾನ ಆಗಿಬಿಟ್ಟ  
ಮಸ್ತಾನ ಮಸ್ತಾನ ಆಗಿಬಿಟ್ಟ ||
      
||ಪ್ಯಾಟೆಯಿಂದ ಬಂದ ಪುಟ್ಟ
ಪ್ರೀತಿಯ ಬುಟ್ಟಿಯಲ್ಲಿ ಬಿದ್ದೇ ಬಿಟ್ಟ|| 
ತಾನು ತಂದ ಡಿಗ್ರಿಪಟ್ಟ
ಹೆಬ್ಬೆಟ್ಟು ಹಳ್ಳಿ ಹುಡುಗಿ ಕೈಗೆ ಕೊಟ್ಟ…||        
ಐ ಲವ್‌ ಯೂ ಲವ್‌
ಐ ಲವ್‌ ಯೂ ಲವ್‌
 
ಏ ಜಿಂದಗಿ.... ನಿಂದೆ ಎಂದ....
ವಸಂತವು ಹೇಮಂತವು ಒಂದಾಗಿದೆ ಎಂದ.. 
ಎದೆಯೆಂಬ ಅರಮನೆಯ ಬಾಗಿಲು
ಮ್ಮೆ ತೆಗೆಯುವುದು
ಬರಬಹುದು ಇರಬಹದು
ಹೋಗಲು ದಾರಿ ಲ್ಲೆಂದ
          
|| ಪ್ಯಾಟೆಯಿಂದ ಬಂದ ಪುಟ್ಟ
ಪ್ರೀತಿಯ ಪುಟ್ಟಿಯಲ್ಲಿ ಬಿದ್ದೇ ಬಿಟ್ಟ 
ಸುಗ್ಗಿಯಲ್ಲಿ ಕೊಳ್ಳಿಯಿಟ್ಟ
ಹೋಳಿಯಲ್ಲಿ ಸೂಜಿಯಿಟ್ಟ 
ಅಲ್ಲಾರೆ ಅಲ್ಲಾರೆ ನಿನ್ನ ಹಬ್ಬದಲ್ಲಿ
ದಿವಾದಿವಾನ ಆಗಿಬಿಟ್ಟ  
ಮಸ್ತಾನ ಮಸ್ತಾನ ಆಗಿಬಿಟ್ಟ||
 
||ಪ್ಯಾಟೆಯಿಂದ ಬಂದ ಪುಟ್ಟ
ಪ್ರೀತಿಯ ಬುಟ್ಟಿಯಲ್ಲಿ ಬಿದ್ದೇ ಬಿಟ್ಟ 
ತಾನು ತಂದ ಡಿಗ್ರಿಪಟ್ಟ
ಹೆಬ್ಬೆಟ್ಟು ಹಳ್ಳಿ ಹುಡುಗಿ ಕೈಗೆ ಕೊಟ್ಟ…||    

ಐ ಲವ್‌  ಯೂ ಲವ್‌  
ಐ ಲವ್‌  ಯೂ ಲವ್‌
ಐ ಲವ್‌ ಯೂ ಲವ್‌
ಐ ಲವ್‌ ಯೂ ಲವ್‌
 
ಪ್ಯಾಟೆಯಿಂದ ಬಂದ ಪುಟ್ಟ
ಪ್ರೀತಿಯ ಬುಟ್ಟಿಯಲ್ಲಿ ಬಿದ್ದೇ ಬಿಟ್ಟ 
ಪ್ಯಾಟೆಯಿಂದ ಬಂದ ಪುಟ್ಟ
ಪ್ರೀತಿಯ ಬುಟ್ಟಿಯಲ್ಲಿ ಬಿದ್ದೇ ಬಿಟ್ಟ 
ಸುಗ್ಗಿಯಲ್ಲಿ ಕೊಳ್ಳಿಯಿಟ್ಟ
ಹೋಳಿಯಲ್ಲಿ ಸೂಜಿಯಿಟ್ಟ 
ಅಲ್ಲಾರೆ ಅಲ್ಲಾರೆ ನಿನ್ನ ಹಬ್ಬದಲ್ಲಿ
ದಿವಾದಿವಾನ ಆಗಿಬಿಟ್ಟ  
ಮಸ್ತಾನ ಮಸ್ತಾನ ಆಗಿಬಿಟ್ಟ 
      
||ಪ್ಯಾಟೆಯಿಂದ ಬಂದ ಪುಟ್ಟ
ಪ್ರೀತಿಯ ಬುಟ್ಟಿಯಲ್ಲಿ ಬಿದ್ದೇ ಬಿಟ್ಟ|| 
||ಪ್ಯಾಟೆಯಿಂದ ಬಂದ ಪುಟ್ಟ
ಪ್ರೀತಿಯ ಬುಟ್ಟಿಯಲ್ಲಿ ಬಿದ್ದೇ ಬಿಟ್ಟ ||
ಐ ಲವ್‌ ಯೂ ಲವ್‌
ಐ ಲವ್‌ ಯೂ ಲವ್‌
        
ಆಜಾ ಆಜಾ ದಿವಾನ ಆಜಾರೇ ಪರಿವಾನ
ಚಾಂದಿನಿಕೊ ಸಂದಲ್ಲ ಗಾನ 
ಆಯೋ ಕಾಯೋ ಪ್ಯಾರೇ ಕಾ ಮಸ್ತಾನ
ದಿಲ್ದೇನ ದಿಲ್ಲೇನ
 
ಪುಟ್ಟ ಪುಟ್ಟ ಮನೆ ಬಿಟ್ಟ
ಊಟ ಬಿಟ್ಟ ನಿದ್ದೆ ಬಿಟ್ಟ ಪ್ರೀತಿಗೆ ಮುತ್ತಿಟ್ಟ.. 
ಪ್ರೀತಿಸುವ ಕಾಯಿದೆಗೆ ಹೃದಯದ ಸಾಕ್ಷಿ ತಂದಿಟ್ಟ
ಪ್ರೇಮಿಗಳ ತತ್ತರಲಿ ತನ್ನಯ ಸಹಿಯ ಮಾಡಿಟ್ಟ..
 
||ಪ್ಯಾಟೆಯಿಂದ ಬಂದ ಪುಟ್ಟ
ಪ್ರೀತಿಯ ಬುಟ್ಟಿಯಲ್ಲಿ ಬಿದ್ದೇ ಬಿಟ್ಟ 
ಸುಗ್ಗಿಯಲ್ಲಿ ಕೊಳ್ಳಿಯಿಟ್ಟ
ಹೋಳಿಯಲ್ಲಿ ಸೂಜಿಯಿಟ್ಟ 
ಅಲ್ಲಾರೆ ಅಲ್ಲಾರೆ ನಿನ್ನ ಹಬ್ಬದಲ್ಲಿ
ದಿವಾದಿವಾನ ಆಗಿಬಿಟ್ಟ  
ಮಸ್ತಾನ ಮಸ್ತಾನ ಆಗಿಬಿಟ್ಟ ||
      
||ಪ್ಯಾಟೆಯಿಂದ ಬಂದ ಪುಟ್ಟ
ಪ್ರೀತಿಯ ಬುಟ್ಟಿಯಲ್ಲಿ ಬಿದ್ದೇ ಬಿಟ್ಟ|| 
ತಾನು ತಂದ ಡಿಗ್ರಿಪಟ್ಟ
ಹೆಬ್ಬೆಟ್ಟು ಹಳ್ಳಿ ಹುಡುಗಿ ಕೈಗೆ ಕೊಟ್ಟ…||        
ಐ ಲವ್‌ ಯೂ ಲವ್‌
ಐ ಲವ್‌ ಯೂ ಲವ್‌
 
ಏ ಜಿಂದಗಿ.... ನಿಂದೆ ಎಂದ....
ವಸಂತವು ಹೇಮಂತವು ಒಂದಾಗಿದೆ ಎಂದ.. 
ಎದೆಯೆಂಬ ಅರಮನೆಯ ಬಾಗಿಲು
ಮ್ಮೆ ತೆಗೆಯುವುದು
ಬರಬಹುದು ಇರಬಹದು
ಹೋಗಲು ದಾರಿ ಲ್ಲೆಂದ
          
|| ಪ್ಯಾಟೆಯಿಂದ ಬಂದ ಪುಟ್ಟ
ಪ್ರೀತಿಯ ಪುಟ್ಟಿಯಲ್ಲಿ ಬಿದ್ದೇ ಬಿಟ್ಟ 
ಸುಗ್ಗಿಯಲ್ಲಿ ಕೊಳ್ಳಿಯಿಟ್ಟ
ಹೋಳಿಯಲ್ಲಿ ಸೂಜಿಯಿಟ್ಟ 
ಅಲ್ಲಾರೆ ಅಲ್ಲಾರೆ ನಿನ್ನ ಹಬ್ಬದಲ್ಲಿ
ದಿವಾದಿವಾನ ಆಗಿಬಿಟ್ಟ  
ಮಸ್ತಾನ ಮಸ್ತಾನ ಆಗಿಬಿಟ್ಟ||
 
||ಪ್ಯಾಟೆಯಿಂದ ಬಂದ ಪುಟ್ಟ
ಪ್ರೀತಿಯ ಬುಟ್ಟಿಯಲ್ಲಿ ಬಿದ್ದೇ ಬಿಟ್ಟ 
ತಾನು ತಂದ ಡಿಗ್ರಿಪಟ್ಟ
ಹೆಬ್ಬೆಟ್ಟು ಹಳ್ಳಿ ಹುಡುಗಿ ಕೈಗೆ ಕೊಟ್ಟ…||    

Pyatiyenda Banda Putta song lyrics from Kannada Movie Suggi starring Alankar,,, Lyrics penned by Hamsalekha Sung by Manu, Chithra, Swarnalatha, Music Composed by Hamsalekha, film is Directed by S Mahendar and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ