Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಾಂಚಾಣ ಮಿಣಮಿಣ ಕಾಂಚಣ ಝಣಝಣ
ಕಾಂಚಾಣ ಝಣ ಮಿಣ ಝಣ್ 
ಕಾಂಚಾಣ ಮಿಣಮಿಣ ಕಾಂಚಣ ಝಣಝಣ
ಕಾಂಚಾಣ ಝಣ ಮಿಣ ಝಣ್ 
ಪುಟ್ಟ ಪುಟ್ಟ ಹೆಜ್ಜೆ ಹಾಕುತ ಬಾರೇ ಕಾಂಚನ
ಎಲ್ಲ ಮನೆ ಒಂದೇ ಎನ್ನುತ ನಿಲ್ಲೆಕಾಂಚ 
ಮಹಾಲಕ್ಷ್ಮೀ ಬಾರೇ ಸೌಭಾಗ್ಯ ತಾರೇ
ಬಂಧು ಬಳಗ ಸೇರುವ ವೇಳೆಯಾಯಿತು
ಪುಟ್ಟ ಪುಟ್ಟ ಹೆಜ್ಜೆ ಹಾಕುತ ಬಾರೇ ಕಾಂಚನ
ಎಲ್ಲ ಮನೆ ಒಂದೇ ಎನ್ನುತ ನಿಲ್ಲೆಕಾಂಚ 
 
||ಕಾಂಚಾಣ ಮಿಣಮಿಣ ಕಾಂಚಣ ಝಣಝಣ
ಕಾಂಚಾಣ ಝಣ ಮಿಣ ಝಣ್ 
ಕಾಂಚಾಣ ಮಿಣಮಿಣ ಕಾಂಚಣ ಝಣಝಣ
ಕಾಂಚಾಣ ಝಣ ಮಿಣ ಝಣ್ ||
 
ಬಾರೇ ಬಾಗಿಲಿಗೆ ಮಲಗೊ ತಿಜೋರಿ ಇದೆ 
ಗಾಳಿ ಬೆಳಕು ನೀರು ಬಯಸದ ಧನಲಕ್ಷ್ಮೀ ... 
ಕಾಸೂ ಅಂತ ಕರಿಯಲೇನೆ ರೊಕ್ಕ ಅಂತ ಕೂಗಲೇನೆ 
ದುಡ್ಡು ದುಡ್ಡುಅನ್ನಲೇನೆ ಪೈಸಾ ಪೈಸಾ ಅನ್ನಲೇನೆ 
ಯಾವ ಹೆಸರು ಪ್ರಿಯವಮ್ಮಾ.. 
 
ಪುಟ್ಟ ಪುಟ್ಟ ಹೆಜ್ಜೆ ಹಾಕುತ ಬಾರೇ ಕಾಂಚನ
ಎಲ್ಲ ಮನೆ ಒಂದೇ ಎನ್ನುತ ನಿಲ್ಲೆಕಾಂಚ 
 
ವರಲಕ್ಷ್ಮೀ ಬಾರೇ ಶುಭಯೋಗ ತಾರೇ
ಅಣ್ಣತಂಗಿ ಸಂಧಿಸೋ ವೇಳೆಯಾಯಿತು 
ಶ್ರೀಲಕ್ಷ್ಮೀ ಬಾರೇ ಶ್ರೀರಕ್ಷೆ ತಾರೇ
ಅಣ್ಣತಂಗಿ ಹಾಡುವ ವೇಳೆಯಾಯಿತು 
 
ಎಲ್ಲ ಶುಭಶಕುನ ಎಲ್ಲ ಶುಭಮಿಲನ
ಮನಸ್ಸು ತುಂಬಿ ಪ್ರೀತಿ ಉಕ್ಕಿ ಹರಿವದಿನ...  
ಬಂದಳಮ್ಮಾ ದಯಲಕ್ಷ್ಮೀ   
ನಿಂತಳಮ್ಮಾ ಜಯಲಕ್ಷ್ಮೀ 
ನಕ್ಕಳಮ್ಮ ವೀರಲಕ್ಷ್ಮೀ     
ಕುಂತಳಮ್ಮಾ ಗೃಹಲಕ್ಷ್ಮೀ 
ಮನೆಯ ಮಂಗಳ ಕಳಶದಲಿ...... 
ಅಕ್ಕ ತಂಗಿ ಎಲ್ಲ ಹಾಡಿರೆ ಮನೆಪೂಜೆಗೇ
ಮನೆಮುಂದೆ ತಂದು ಬೆಳಗಿರೆ ದೀಪ ದೀವಿಗೇ 
 
ಒಂದೇ ಬಳ್ಳಿಯಲಿ ಬಿರಿದ ಹೂವೂಗಳಿವು
ಸೋಲೂ ಗೆಲುವು ನೋವು ನಲಿವು ಜಯಸಿದವು ... 
ಒಳಗುಟ್ಟು ಏನಮ್ಮಾ      
ಒಡಹುಟ್ಟು ಕೇಳಮ್ಮಾ 
ಗೆದ್ದವರು ಯಾರಮ್ಮಾ    
ಸೋತವರೇ ಹೇಳಮ್ಮಾ 
ಬಾಳ ಬಂಧನ ಇದುವಮ್ಮಾ 
ಒಳ್ಳೇ ಗುಣ ಒಂದು ಮಾಡಿದೆ ಹಬ್ಬ ಹುಣ್ಣಿಮೇ 
ಕೋಪ ತಾಪ ದೂರ ಮಾಡಿದೆ ಹಬ್ಬ ಹುಣ್ಣಿಮೇ 
ಮಹಾಲಕ್ಷ್ಮೀಬಾರೇ.. ಸೌಭಾಗ್ಯತಾರೇ ...
ಬಂಧು ಬಳಗ ಸೇರುವ ವೇಳೆಯಾಯಿತು 
ಘಮಘಮ ಊಟ ಬಡಿಸಿದೆ ಹಬ್ಬ ಹುಣ್ಣಿಮೆ
ಹೊಟ್ಟೆ ಬಿರಿಸಿ ತೇಗು ತಂದಿದೆ ಹಬ್ಬ ಹುಣ್ಣಿಮೆ
 
||ಕಾಂಚಾಣ ಮಿಣಮಿಣ ಕಾಂಚಣ ಝಣಝಣ
ಕಾಂಚಾಣ ಝಣ ಮಿಣ ಝಣ್ 
ಕಾಂಚಾಣ ಮಿಣಮಿಣ ಕಾಂಚಣ ಝಣಝಣ
ಕಾಂಚಾಣ ಝಣ ಮಿಣ ಝಣ್ ||

ಕಾಂಚಾಣ ಮಿಣಮಿಣ ಕಾಂಚಣ ಝಣಝಣ
ಕಾಂಚಾಣ ಝಣ ಮಿಣ ಝಣ್ 
ಕಾಂಚಾಣ ಮಿಣಮಿಣ ಕಾಂಚಣ ಝಣಝಣ
ಕಾಂಚಾಣ ಝಣ ಮಿಣ ಝಣ್ 
ಪುಟ್ಟ ಪುಟ್ಟ ಹೆಜ್ಜೆ ಹಾಕುತ ಬಾರೇ ಕಾಂಚನ
ಎಲ್ಲ ಮನೆ ಒಂದೇ ಎನ್ನುತ ನಿಲ್ಲೆಕಾಂಚ 
ಮಹಾಲಕ್ಷ್ಮೀ ಬಾರೇ ಸೌಭಾಗ್ಯ ತಾರೇ
ಬಂಧು ಬಳಗ ಸೇರುವ ವೇಳೆಯಾಯಿತು
ಪುಟ್ಟ ಪುಟ್ಟ ಹೆಜ್ಜೆ ಹಾಕುತ ಬಾರೇ ಕಾಂಚನ
ಎಲ್ಲ ಮನೆ ಒಂದೇ ಎನ್ನುತ ನಿಲ್ಲೆಕಾಂಚ 
 
||ಕಾಂಚಾಣ ಮಿಣಮಿಣ ಕಾಂಚಣ ಝಣಝಣ
ಕಾಂಚಾಣ ಝಣ ಮಿಣ ಝಣ್ 
ಕಾಂಚಾಣ ಮಿಣಮಿಣ ಕಾಂಚಣ ಝಣಝಣ
ಕಾಂಚಾಣ ಝಣ ಮಿಣ ಝಣ್ ||
 
ಬಾರೇ ಬಾಗಿಲಿಗೆ ಮಲಗೊ ತಿಜೋರಿ ಇದೆ 
ಗಾಳಿ ಬೆಳಕು ನೀರು ಬಯಸದ ಧನಲಕ್ಷ್ಮೀ ... 
ಕಾಸೂ ಅಂತ ಕರಿಯಲೇನೆ ರೊಕ್ಕ ಅಂತ ಕೂಗಲೇನೆ 
ದುಡ್ಡು ದುಡ್ಡುಅನ್ನಲೇನೆ ಪೈಸಾ ಪೈಸಾ ಅನ್ನಲೇನೆ 
ಯಾವ ಹೆಸರು ಪ್ರಿಯವಮ್ಮಾ.. 
 
ಪುಟ್ಟ ಪುಟ್ಟ ಹೆಜ್ಜೆ ಹಾಕುತ ಬಾರೇ ಕಾಂಚನ
ಎಲ್ಲ ಮನೆ ಒಂದೇ ಎನ್ನುತ ನಿಲ್ಲೆಕಾಂಚ 
 
ವರಲಕ್ಷ್ಮೀ ಬಾರೇ ಶುಭಯೋಗ ತಾರೇ
ಅಣ್ಣತಂಗಿ ಸಂಧಿಸೋ ವೇಳೆಯಾಯಿತು 
ಶ್ರೀಲಕ್ಷ್ಮೀ ಬಾರೇ ಶ್ರೀರಕ್ಷೆ ತಾರೇ
ಅಣ್ಣತಂಗಿ ಹಾಡುವ ವೇಳೆಯಾಯಿತು 
 
ಎಲ್ಲ ಶುಭಶಕುನ ಎಲ್ಲ ಶುಭಮಿಲನ
ಮನಸ್ಸು ತುಂಬಿ ಪ್ರೀತಿ ಉಕ್ಕಿ ಹರಿವದಿನ...  
ಬಂದಳಮ್ಮಾ ದಯಲಕ್ಷ್ಮೀ   
ನಿಂತಳಮ್ಮಾ ಜಯಲಕ್ಷ್ಮೀ 
ನಕ್ಕಳಮ್ಮ ವೀರಲಕ್ಷ್ಮೀ     
ಕುಂತಳಮ್ಮಾ ಗೃಹಲಕ್ಷ್ಮೀ 
ಮನೆಯ ಮಂಗಳ ಕಳಶದಲಿ...... 
ಅಕ್ಕ ತಂಗಿ ಎಲ್ಲ ಹಾಡಿರೆ ಮನೆಪೂಜೆಗೇ
ಮನೆಮುಂದೆ ತಂದು ಬೆಳಗಿರೆ ದೀಪ ದೀವಿಗೇ 
 
ಒಂದೇ ಬಳ್ಳಿಯಲಿ ಬಿರಿದ ಹೂವೂಗಳಿವು
ಸೋಲೂ ಗೆಲುವು ನೋವು ನಲಿವು ಜಯಸಿದವು ... 
ಒಳಗುಟ್ಟು ಏನಮ್ಮಾ      
ಒಡಹುಟ್ಟು ಕೇಳಮ್ಮಾ 
ಗೆದ್ದವರು ಯಾರಮ್ಮಾ    
ಸೋತವರೇ ಹೇಳಮ್ಮಾ 
ಬಾಳ ಬಂಧನ ಇದುವಮ್ಮಾ 
ಒಳ್ಳೇ ಗುಣ ಒಂದು ಮಾಡಿದೆ ಹಬ್ಬ ಹುಣ್ಣಿಮೇ 
ಕೋಪ ತಾಪ ದೂರ ಮಾಡಿದೆ ಹಬ್ಬ ಹುಣ್ಣಿಮೇ 
ಮಹಾಲಕ್ಷ್ಮೀಬಾರೇ.. ಸೌಭಾಗ್ಯತಾರೇ ...
ಬಂಧು ಬಳಗ ಸೇರುವ ವೇಳೆಯಾಯಿತು 
ಘಮಘಮ ಊಟ ಬಡಿಸಿದೆ ಹಬ್ಬ ಹುಣ್ಣಿಮೆ
ಹೊಟ್ಟೆ ಬಿರಿಸಿ ತೇಗು ತಂದಿದೆ ಹಬ್ಬ ಹುಣ್ಣಿಮೆ
 
||ಕಾಂಚಾಣ ಮಿಣಮಿಣ ಕಾಂಚಣ ಝಣಝಣ
ಕಾಂಚಾಣ ಝಣ ಮಿಣ ಝಣ್ 
ಕಾಂಚಾಣ ಮಿಣಮಿಣ ಕಾಂಚಣ ಝಣಝಣ
ಕಾಂಚಾಣ ಝಣ ಮಿಣ ಝಣ್ ||

Kanchana Mina Mina song lyrics from Kannada Movie Suggi starring Alankar,,, Lyrics penned by Hamsalekha Sung by S P Balasubrahmanyam, Chithra, Latha Hamsalekha, Music Composed by Hamsalekha, film is Directed by S Mahendar and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ