Kasinabba Kadubinabba Lyrics

ಕಾಸಿನಬ್ಬ ಕಡುಬಿನಬ್ಬ Lyrics

in Suggi

in ಸುಗ್ಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಣಪತಿ ನಿನ್ನ ನೆನಸಿ
ಪಂಚಭೂತರಿಗೆ ನಮಿಸುವೆ
ಗಣಪತಿ ನಿನ್ನ ನಗಿಸಿ
ಚ್ಚೆಪದಗಳ ಹಾಡುವೆ  
 
ಕಾಸಿನಬ್ಬ ಕಡುಬಿನಬ್ಬ ಬೆಳಕಿನಬ್ಬಹೋಯ್  
ಬೇವಿನಬ್ಬ  ಬೆಲ್ಲದಬ್ಬ ಎಳ್ಳಿನಬ್ಬಹೋಯ್  
ಬಣ್ಣದಬ್ಬ ಗೊಂಬೆಯಬ್ಬ ಸುಗ್ಗಿಯಬ್ಬಹೋಯ್ 
ಗೀತೆಬ್ಬ ಪುರಾಣಬ್ಬ ಬೈಬಲಬ್ಬಹೋಯ್ 
 
ನೆನಪಿಗೊಂದು ಗುರುತು ಬೇಕಮ್ಮಿ 
ಗುರುತಿಗೊಂದು  ಪದವೇಳಮ್ಮಿ 
ಮೈಮೇಲೊಂದು ಅಚ್ಛೇ
ಮದುವೆಗೊಂದು ಮುಯ್ಯಿ
ರಾಜನದೊಂದು ಶಾಸ್ನ
ಹೈವೇಗೆ ಮೈಲಿಗಲ್ಲು 
ಗಾಳಿಮಳೆಮಬೆಳೆಗೊಂದುಹಬ್ಬ.. 
 
ನೆನಪಿಗೊಂದು ಗುರುತುಬೇಕಮ್ಮಿ 
ಗುರುತಿಗೊಂದು ಪದವೇಳಮ್ಮಿ 
ಮುತ್ತೈದೆಗೆ ತಾಳಿ ಬಂಧುವಿಗೆ ಬಾಗ್ನ
ಪುಣ್ಯಕಿಷ್ಟು ದಾನ 
ಹುಟ್ಟಿದ್ದಕೊಂದು ಮನೆ .. 
ಗಾಳಿಮಳೆ ಬೆಳೆಗೊಂದುಹಬ್ಬ.. 
 
|| ಕಾಸಿನಬ್ಬ ಕಡುಬಿನಬ್ಬ ಬೆಳಕಿನಬ್ಬಹೋಯ್  
ಬೇವಿನಬ್ಬ  ಬೆಲ್ಲದಬ್ಬ ಎಳ್ಳಿನಬ್ಬಹೋಯ್  
ಬಣ್ಣದಬ್ಬ ಗೊಂಬೆಯಬ್ಬ ಸುಗ್ಗಿಯಬ್ಬಹೋಯ್ 
ಗೀತೆಬ್ಬ ಪುರಾಣಬ್ಬ ಬೈಬಲಬ್ಬ ಹೋಯ್…|| 
 
ಕಣ್ಣು ತೆರೆ ತೆರೆಮರೆ
ಪ್ರೀತಿಸು ನೀ ನಿನ್ನ ನೆರೆಹೊರೆ
ಪ್ರೀತಿ ಇಲ್ಲದೆ ಜಗವಿಲ್ಲ
ಪ್ರೀತಿಗೆ ಹೊರೆಯೆಂಬುದಿಲ್ಲ
ಈ ಒಲವೆ ಜಗದ ದೈವ
ಓ ನನಗೆ ನೀನೆ ದೈವ
ಈ ಒಲವೆ ಜಗದ ಸೂರ್ಯ
ಓ ನನಗೆ ನೀನೆ ಸೂರ್ಯ
 
||ಕಣ್ಣು ತೆರೆ ತೆರೆಮರೆ
ಪ್ರೀತಿಸು ನೀ ನಿನ್ನ ನೆರೆಹೊರೆ
ಪ್ರೀತಿ ಇಲ್ಲದೆ ಜಗವಿಲ್ಲ
ಪ್ರೀತಿಗೆ ಹೊರೆಯೆಂಬುದಿಲ್ಲ||
 
ದೇವರಿಲ್ಲದ ಊರೆ ಇಲ್ಲ
ಪ್ರೀತಿಗೆದುರಿಗೆ ದೇವರೇನಲ್ಲ
ಮರುಗೋಬದಲು ತ್ಯಾಗ ಮೇಲು
ಸೋಲೊ ಬದಲು ಸಾವೇ ಲೇಸು
ಕರ್ಪೂರ ಅಲ್ಲ ನೀನು ಬಾಳ ಸಿಂಧೂರ
ಬಾಳ ಸಿಂಧೂರ
 
||ಕಣ್ಣು ತೆರೆ ತೆರೆಮರೆ
ಪ್ರೀತಿಸು ನೀ ನಿನ್ನ ನೆರೆಹೊರೆ
ಪ್ರೀತಿ ಇಲ್ಲದೆ ಜಗವಿಲ್ಲ
ಪ್ರೀತಿಗೆ ಹೊರೆಯೆಂಬುದಿಲ್ಲ
ಈ ಒಲವೆ ಜಗದ ದೈವ
ಓ ನನಗೆ ನೀನೆ ದೈವ||
 
ನೀಡಿ ಪಡೆವುದೇ ಲೋಕದ ನಿಯಮ
ಪಡೆದು ತೀರುವುದೇ ಪ್ರೀತಿಯ ನಿಯಮ
ಸ್ವಾರ್ಥ ತೊರೆದ ನೆನಪೆ ಸೊಗಸು
ಪ್ರೀತಿ ಮರೆಸೊ ದಾರಿ ತಿಳಿಸೊ
ಹಾಡೋಣ ಎಲ್ಲ ಕನಸು ಎಂದು
ಮರೆಯೋಣ ದುಃಖ ಮರೆಯೋಣ
 
||ಕಣ್ಣು ತೆರೆ ತೆರೆಮರೆ
ಪ್ರೀತಿಸು ನೀ ನಿನ್ನ ನೆರೆಹೊರೆ
ಪ್ರೀತಿ ಇಲ್ಲದೆ ಜಗವಿಲ್ಲ
ಪ್ರೀತಿಗೆ ಹೊರೆಯೆಂಬುದಿಲ್ಲ
ಈ ಒಲವೆ ಜಗದ ದೈವ
ಓ ನನಗೆ ನೀನೆ ದೈವ
ಈ ಒಲವೆ ಜಗದ ಸೂರ್ಯ
ಓ ನನಗೆ ನೀನೆ ಸೂರ್ಯ||

ಗಣಪತಿ ನಿನ್ನ ನೆನಸಿ
ಪಂಚಭೂತರಿಗೆ ನಮಿಸುವೆ
ಗಣಪತಿ ನಿನ್ನ ನಗಿಸಿ
ಚ್ಚೆಪದಗಳ ಹಾಡುವೆ  
 
ಕಾಸಿನಬ್ಬ ಕಡುಬಿನಬ್ಬ ಬೆಳಕಿನಬ್ಬಹೋಯ್  
ಬೇವಿನಬ್ಬ  ಬೆಲ್ಲದಬ್ಬ ಎಳ್ಳಿನಬ್ಬಹೋಯ್  
ಬಣ್ಣದಬ್ಬ ಗೊಂಬೆಯಬ್ಬ ಸುಗ್ಗಿಯಬ್ಬಹೋಯ್ 
ಗೀತೆಬ್ಬ ಪುರಾಣಬ್ಬ ಬೈಬಲಬ್ಬಹೋಯ್ 
 
ನೆನಪಿಗೊಂದು ಗುರುತು ಬೇಕಮ್ಮಿ 
ಗುರುತಿಗೊಂದು  ಪದವೇಳಮ್ಮಿ 
ಮೈಮೇಲೊಂದು ಅಚ್ಛೇ
ಮದುವೆಗೊಂದು ಮುಯ್ಯಿ
ರಾಜನದೊಂದು ಶಾಸ್ನ
ಹೈವೇಗೆ ಮೈಲಿಗಲ್ಲು 
ಗಾಳಿಮಳೆಮಬೆಳೆಗೊಂದುಹಬ್ಬ.. 
 
ನೆನಪಿಗೊಂದು ಗುರುತುಬೇಕಮ್ಮಿ 
ಗುರುತಿಗೊಂದು ಪದವೇಳಮ್ಮಿ 
ಮುತ್ತೈದೆಗೆ ತಾಳಿ ಬಂಧುವಿಗೆ ಬಾಗ್ನ
ಪುಣ್ಯಕಿಷ್ಟು ದಾನ 
ಹುಟ್ಟಿದ್ದಕೊಂದು ಮನೆ .. 
ಗಾಳಿಮಳೆ ಬೆಳೆಗೊಂದುಹಬ್ಬ.. 
 
|| ಕಾಸಿನಬ್ಬ ಕಡುಬಿನಬ್ಬ ಬೆಳಕಿನಬ್ಬಹೋಯ್  
ಬೇವಿನಬ್ಬ  ಬೆಲ್ಲದಬ್ಬ ಎಳ್ಳಿನಬ್ಬಹೋಯ್  
ಬಣ್ಣದಬ್ಬ ಗೊಂಬೆಯಬ್ಬ ಸುಗ್ಗಿಯಬ್ಬಹೋಯ್ 
ಗೀತೆಬ್ಬ ಪುರಾಣಬ್ಬ ಬೈಬಲಬ್ಬ ಹೋಯ್…|| 
 
ಕಣ್ಣು ತೆರೆ ತೆರೆಮರೆ
ಪ್ರೀತಿಸು ನೀ ನಿನ್ನ ನೆರೆಹೊರೆ
ಪ್ರೀತಿ ಇಲ್ಲದೆ ಜಗವಿಲ್ಲ
ಪ್ರೀತಿಗೆ ಹೊರೆಯೆಂಬುದಿಲ್ಲ
ಈ ಒಲವೆ ಜಗದ ದೈವ
ಓ ನನಗೆ ನೀನೆ ದೈವ
ಈ ಒಲವೆ ಜಗದ ಸೂರ್ಯ
ಓ ನನಗೆ ನೀನೆ ಸೂರ್ಯ
 
||ಕಣ್ಣು ತೆರೆ ತೆರೆಮರೆ
ಪ್ರೀತಿಸು ನೀ ನಿನ್ನ ನೆರೆಹೊರೆ
ಪ್ರೀತಿ ಇಲ್ಲದೆ ಜಗವಿಲ್ಲ
ಪ್ರೀತಿಗೆ ಹೊರೆಯೆಂಬುದಿಲ್ಲ||
 
ದೇವರಿಲ್ಲದ ಊರೆ ಇಲ್ಲ
ಪ್ರೀತಿಗೆದುರಿಗೆ ದೇವರೇನಲ್ಲ
ಮರುಗೋಬದಲು ತ್ಯಾಗ ಮೇಲು
ಸೋಲೊ ಬದಲು ಸಾವೇ ಲೇಸು
ಕರ್ಪೂರ ಅಲ್ಲ ನೀನು ಬಾಳ ಸಿಂಧೂರ
ಬಾಳ ಸಿಂಧೂರ
 
||ಕಣ್ಣು ತೆರೆ ತೆರೆಮರೆ
ಪ್ರೀತಿಸು ನೀ ನಿನ್ನ ನೆರೆಹೊರೆ
ಪ್ರೀತಿ ಇಲ್ಲದೆ ಜಗವಿಲ್ಲ
ಪ್ರೀತಿಗೆ ಹೊರೆಯೆಂಬುದಿಲ್ಲ
ಈ ಒಲವೆ ಜಗದ ದೈವ
ಓ ನನಗೆ ನೀನೆ ದೈವ||
 
ನೀಡಿ ಪಡೆವುದೇ ಲೋಕದ ನಿಯಮ
ಪಡೆದು ತೀರುವುದೇ ಪ್ರೀತಿಯ ನಿಯಮ
ಸ್ವಾರ್ಥ ತೊರೆದ ನೆನಪೆ ಸೊಗಸು
ಪ್ರೀತಿ ಮರೆಸೊ ದಾರಿ ತಿಳಿಸೊ
ಹಾಡೋಣ ಎಲ್ಲ ಕನಸು ಎಂದು
ಮರೆಯೋಣ ದುಃಖ ಮರೆಯೋಣ
 
||ಕಣ್ಣು ತೆರೆ ತೆರೆಮರೆ
ಪ್ರೀತಿಸು ನೀ ನಿನ್ನ ನೆರೆಹೊರೆ
ಪ್ರೀತಿ ಇಲ್ಲದೆ ಜಗವಿಲ್ಲ
ಪ್ರೀತಿಗೆ ಹೊರೆಯೆಂಬುದಿಲ್ಲ
ಈ ಒಲವೆ ಜಗದ ದೈವ
ಓ ನನಗೆ ನೀನೆ ದೈವ
ಈ ಒಲವೆ ಜಗದ ಸೂರ್ಯ
ಓ ನನಗೆ ನೀನೆ ಸೂರ್ಯ||

Kasinabba Kadubinabba song lyrics from Kannada Movie Suggi starring Alankar,,, Lyrics penned by Hamsalekha Sung by Latha Hamsalekha, Vinaya Prasad, Chithra, Music Composed by Hamsalekha, film is Directed by S Mahendar and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ