ರಾಯ ರಾಯ ಹೇ ಧರ್ಮರಾಯ
ನಂಗು ಒಂದು ಆಟ ಹಾಕು ರಾಯ
ರಾಯ ರಾಯ ಹೇ ಧರ್ಮರಾಯ
ನಂಗು ಒಂದು ಆಟ ಹಾಕು ರಾಯ
ರಾಣಿ ರಾಣಿ ಹೇ ಚಿನ್ನದರಾಣಿ
ಸೋಲಬೇಡ ಕೇಳು ರಾಯರ ವಾಣಿ
ನಾ ನಿನ್ನ ಮೆಚ್ಚಿದೆ ಆಸೆನು ಹೆಚ್ಚಿದೆ
ಮದುವೆಯ ಹುಚ್ಚಿದೆ ಸೋಲಿಸೊ ಕಿಚ್ಚಿದೆ
ಮದುವೆಯಾಗ್ಲಿ ಏನೊ ನಿನ್ನೆ ಮಾಮ
ಮಾಮ ಸೋತ್ರೆ ನಾನೆ ಪ್ರೇಮ ಗೀಮ
ಜೂಜಿನ ಕಟ್ಟೆಗೆ ಹುಡುಗೀರು ಬರುತ್ತಾರ
ಬಂದ್ರೂನು ಮೈತುಂಬ ಬಂಗಾರ ತೊಡ್ತಾರ
ಈ ಸುತ್ತುಬಳಸೋದ್ ಸಾಕು ಬಾಜಿ ಕಟ್ಟಿ ಎಲೆ ಹಾಕು
ಈ ರಾಣಿ ಹುಕುಂ ಸಾಕು ನಿನಗ್ಯಾವ ಹುಕುಂ ಬೇಕು
ಹೇ ರಾಜ ನನ್ನ ಹುಕುಂ ರಾಜ
ಆಜಾ ಆಜಾ ರಾಜ ಈಚೆ ರಾಜ
ಬಾಹರ್ ಆದ ರಾಜ ರಾಜ ನನ್ನ ರಾಜ
||ರಾಣಿ ರಾಣಿ ಹೇ ಚಿನ್ನದರಾಣಿ
ಸೋಲಬೇಡ ಕೇಳು ರಾಯರ ವಾಣಿ
ರಾಯ ರಾಯ ಹೇ ಧರ್ಮರಾಯ
ನಂಗು ಒಂದು ಆಟ ಹಾಕು ರಾಯ||
ಒತ್ತಾರೆವರೆಗು ಜೂಜಾಟ ಬೇಡಯ್ಯ
ನನ್ನನ್ನೆ ಇಡ್ತೀನಿ ಒಂದೆ ಆಟ ಹಾಕಯ್ಯ
ಚಿನ್ನ ಹೊತ್ತ ಹೆಣ್ಣ ಗೆಲ್ಲೋ ಮಿತ್ರ
ಇಷ್ಟು ಚಿನ್ನ ಐತ ಮಿತ್ರ ಹತ್ರ
ಎತ್ತೆತ್ತು ಇಡ್ತೀನಿ ದುಡ್ದಿದ್ದು ಕೊಳ್ತೀನಿ
ವರದಕ್ಷಿಣೆ ಇಲ್ಲದೆ ತಾಳಿನ ಕಟ್ತೀನಿ
ಈ ಮಾತು ಸತ್ಯ ತಾನೆ ಇಡು ದೇವರ ಮೇಲೆ ಆಣೆ
ಇದು ನೀನೆ ಕೊಟ್ಟ ಆಣೆ ಈ ರೂಪಾಯಿ ಮೇಲೆ ಆಣೆ
ಹೇ ರಾಜ ನಿನ್ನ ಹುಕುಂ ರಾಜ
ನಾನು ರಾಜ ನನ್ನ ಹುಕುಂ ರಾಜ
ಬಾಹರ್ ಆದ ರಾಜ ರಾಜ ನನ್ನ ರಾಜ
ಬಾಹರ್ ಆದ ರಾಜ ರಾಜ ನನ್ನ ರಾಜ
ರಾಯ ರಾಯ ಹೇ ಧರ್ಮರಾಯ
ನಂಗು ಒಂದು ಆಟ ಹಾಕು ರಾಯ
ರಾಯ ರಾಯ ಹೇ ಧರ್ಮರಾಯ
ನಂಗು ಒಂದು ಆಟ ಹಾಕು ರಾಯ
ರಾಣಿ ರಾಣಿ ಹೇ ಚಿನ್ನದರಾಣಿ
ಸೋಲಬೇಡ ಕೇಳು ರಾಯರ ವಾಣಿ
ನಾ ನಿನ್ನ ಮೆಚ್ಚಿದೆ ಆಸೆನು ಹೆಚ್ಚಿದೆ
ಮದುವೆಯ ಹುಚ್ಚಿದೆ ಸೋಲಿಸೊ ಕಿಚ್ಚಿದೆ
ಮದುವೆಯಾಗ್ಲಿ ಏನೊ ನಿನ್ನೆ ಮಾಮ
ಮಾಮ ಸೋತ್ರೆ ನಾನೆ ಪ್ರೇಮ ಗೀಮ
ಜೂಜಿನ ಕಟ್ಟೆಗೆ ಹುಡುಗೀರು ಬರುತ್ತಾರ
ಬಂದ್ರೂನು ಮೈತುಂಬ ಬಂಗಾರ ತೊಡ್ತಾರ
ಈ ಸುತ್ತುಬಳಸೋದ್ ಸಾಕು ಬಾಜಿ ಕಟ್ಟಿ ಎಲೆ ಹಾಕು
ಈ ರಾಣಿ ಹುಕುಂ ಸಾಕು ನಿನಗ್ಯಾವ ಹುಕುಂ ಬೇಕು
ಹೇ ರಾಜ ನನ್ನ ಹುಕುಂ ರಾಜ
ಆಜಾ ಆಜಾ ರಾಜ ಈಚೆ ರಾಜ
ಬಾಹರ್ ಆದ ರಾಜ ರಾಜ ನನ್ನ ರಾಜ
||ರಾಣಿ ರಾಣಿ ಹೇ ಚಿನ್ನದರಾಣಿ
ಸೋಲಬೇಡ ಕೇಳು ರಾಯರ ವಾಣಿ
ರಾಯ ರಾಯ ಹೇ ಧರ್ಮರಾಯ
ನಂಗು ಒಂದು ಆಟ ಹಾಕು ರಾಯ||
ಒತ್ತಾರೆವರೆಗು ಜೂಜಾಟ ಬೇಡಯ್ಯ
ನನ್ನನ್ನೆ ಇಡ್ತೀನಿ ಒಂದೆ ಆಟ ಹಾಕಯ್ಯ
ಚಿನ್ನ ಹೊತ್ತ ಹೆಣ್ಣ ಗೆಲ್ಲೋ ಮಿತ್ರ
ಇಷ್ಟು ಚಿನ್ನ ಐತ ಮಿತ್ರ ಹತ್ರ
ಎತ್ತೆತ್ತು ಇಡ್ತೀನಿ ದುಡ್ದಿದ್ದು ಕೊಳ್ತೀನಿ
ವರದಕ್ಷಿಣೆ ಇಲ್ಲದೆ ತಾಳಿನ ಕಟ್ತೀನಿ
ಈ ಮಾತು ಸತ್ಯ ತಾನೆ ಇಡು ದೇವರ ಮೇಲೆ ಆಣೆ
ಇದು ನೀನೆ ಕೊಟ್ಟ ಆಣೆ ಈ ರೂಪಾಯಿ ಮೇಲೆ ಆಣೆ
ಹೇ ರಾಜ ನಿನ್ನ ಹುಕುಂ ರಾಜ
ನಾನು ರಾಜ ನನ್ನ ಹುಕುಂ ರಾಜ
ಬಾಹರ್ ಆದ ರಾಜ ರಾಜ ನನ್ನ ರಾಜ
ಬಾಹರ್ ಆದ ರಾಜ ರಾಜ ನನ್ನ ರಾಜ
Raya Raya Oh Dharmaraya song lyrics from Kannada Movie Suggi starring Alankar,,, Lyrics penned by Hamsalekha Sung by Latha Hamsalekha, Manu, Music Composed by Hamsalekha, film is Directed by S Mahendar and film is released on 1999