ಸುಗ್ಗಿ ಸುಗ್ಗಿ ಹೋಯ್
ಓಹೊ ಹೊ ಓಹೊ ಹೊ ಓಹೊ ಹೊ ಸುಗ್ಗಿ ಹೋಯ್
ಸುಗ್ಗಿ ಓಹೊ ಹೊ ಓಹೊ ಹೊ ಓಹೊ ಹೊ ಸುಗ್ಗಿ ಹೋಯ್
ಸುಗ್ಗಿ ಓಹೊ ಹೊ ಓಹೊ ಹೊ ಓಹೊ ಹೊ ಸುಗ್ಗಿ ಹೋಯ್
ಸುಗ್ಗಿ ಓಹೊ ಹೊ ಓಹೊ ಹೊ ಓಹೊ ಹೊ ಸುಗ್ಗಿ ಹೋಯ್
ಹೋಯ್ ಹೋಯ್ ಸುಗ್ಗಿ ಸುಂದರಿ
ಹೋಯ್ ಹೋಯ್ ಸುಗ್ಗಿ ಸುಂದರಿ
ಈ ಹಬ್ಬ ಈ ಹಬ್ಬ ಬಲು ಚೆಂದ
ಈ ಚೆಂದ ಈ ನಿನ್ನ ಚೆಲುವಿಂದ
ಈ ಸುಗ್ಗಿನಿಂದಮ್ಮ... ಈ ಹುಗ್ಗಿನಿಂದಮ್ಮ..
ಮುಂದಿನ ಸುಗ್ಗಿನಂದಮ್ಮ...
||ಹೋಯ್ ಹೋಯ್ ಸುಗ್ಗಿ ಸುಂದರಿ
ಹೋಯ್ ಹೋಯ್ ಸುಗ್ಗಿ ಸುಂದರಿ
ಈ ಹಬ್ಬ ಈ ಹಬ್ಬ ಬಲು ಚೆಂದ
ಈ ಚೆಂದ ಈ ನಿನ್ನ ಚೆಲುವಿಂದ
ಈ ಸುಗ್ಗಿ ನಿಂದಮ್ಮ... ಈ ಹುಗ್ಗಿ ನಿಂದಮ್ಮ..
ಮುಂದಿನ ಸುಗ್ಗಿನಂದಮ್ಮ... ||
ಸುಗ್ಗಿ ಸುಗ್ಗಿ ಹೋಯ್
ಓಹೊ ಹೊ ಓಹೊ ಹೊ ಓಹೊ ಹೊ ಸುಗ್ಗಿ ಹೋಯ್
ಸುಗ್ಗಿ ಓಹೊ ಹೊ ಓಹೊ ಹೊ ಓಹೊ ಹೊ ಸುಗ್ಗಿ ಹೋಯ್
ಸುಗ್ಗಿ ಓಹೊ ಹೊ ಓಹೊ ಹೊ ಓಹೊ ಹೊ ಸುಗ್ಗಿ ಹೋಯ್
ಎಳ್ಳು ಬೆಲ್ಲ ಕೈ ತುಂಬ ತಿಂದು
ಒಳ್ಳೆ ಮಾತು ಬಾಯ್ತುಂಬ ಅಂದು
ಕಬ್ಬಿನ ಜಲ್ಲೇ ಕಡಿದರೆ... ಏಏಏಏಏ
ಹಲ್ಲೆಲ್ಲ ಝಲ್ ಝಲ್ ಅಂತು ತಾಯೀ
ಹೆಜ್ಜೆಗೆ ಗೆಜ್ಜೆ ಬಿಗಿದರೇ ..ಏಏಏಏಏ
ಮೈಯ್ಯೆಲ್ಲ ಘಲ್ ಘಲ್ ಅಂತು ತಾಯಿ
ಈ ಕೈ ಕರುಣೆ ಇಟ್ಟರೆ ಈ ಭೂಮಿ ನನ್ನದೂ
ನೀ ಕಣ್ಣೂ ಬಿಟ್ಟರೆ ನವಧಾನ್ಯ ನನ್ನದೂ..
ಮುಂದಿನ ಸುಗ್ಗಿನಂದಮ್ಮ... ಆಆಅ
||ಹೋಯ್ ಹೋಯ್ ಸುಗ್ಗಿ ಸುಂದರಿ
ಹೋಯ್ ಹೋಯ್ ಸುಗ್ಗಿ ಸುಂದರಿ
ಈ ಹಬ್ಬ ಈ ಹಬ್ಬ ಬಲು ಚೆಂದ
ಈ ಚೆಂದ ಈ ನಿನ್ನ ಚೆಲುವಿಂದ
ಈ ಸುಗ್ಗಿ ನಿಂದಮ್ಮ... ಈ ಹುಗ್ಗಿ ನಿಂದಮ್ಮ..
ಮುಂದಿನ ಸುಗ್ಗಿನಂದಮ್ಮ... ||
ಸುಗ್ಗಿ ಸುಗ್ಗಿ ಬಂತು ಸುಗ್ಗಿ
ಉಕ್ಕಿ ಉಕ್ಕಿ ಬಂತು ಆಹ ಹುಗ್ಗಿ ಹುಗ್ಗಿ
ನರ್ಗಿಸಮ್ಮಾ ಹಾಲುಕ್ತಾ
ತೆರೇಸಮ್ಮಾ ಹಾಲುಕ್ತಾ
ಚಂದ್ರಮ್ಮಣ್ಣಿ ಹಾಲುಕ್ತಾ..
ಸುಂದ್ರಮ್ಮಣ್ಣಿ ಹಾಲುಕ್ತಾ
ಸುಗ್ಗಿ ಸುಗ್ಗಿ ಹೋಯ್
ಏನಮ್ಮಣ್ಣಿ ಹಾಲುಕ್ತಾ ಏನಮ್ಮಣ್ಣಿ ಹಾಲುಕ್ತಾ
ಓಹೊ ಹೊ ಓಹೊ ಹೊ ಓಹೊ ಹೊ
ಓದು ಬರಹ ಇದ್ದು ಕೆಲಸ ಇಲ್ಲ ಅಂತ
ಕೂರೊ ಹೈದ ನಾನು ಅಲ್ಲಾ
ಸಂಕ್ರಾತಿ ಸೂರ್ಯ ಅಟ್ಟಿದ ತೆಂಕಣದತ್ತ ತನ್ನ ತೇರು
ಈ ನಂಜಿನ ಸೂರ್ಯ ಕಟ್ಟುವ.. ಉತ್ತರದತ್ತ ತನ್ನ ಏರು
ಆಕಾಶ ಇರಲಿ ಭೂಮಿಗೆ ಬೀಳಲಿ
ಆ ಸೂರ್ಯ ಬರಲಿ ನಿಂತಲ್ಲೆ ಇರಲಿ
ಮುಂದಿನ ಸುಗ್ಗಿನಂದಮ್ಮ...
||ಹೋಯ್ ಹೋಯ್ ಸುಗ್ಗಿ ಸುಂದರಿ
ಹೋಯ್ ಹೋಯ್ ಸುಗ್ಗಿ ಸುಂದರಿ
ಈ ಹಬ್ಬ ಈ ಹಬ್ಬ ಬಲು ಚೆಂದ
ಈ ಚೆಂದ ಈ ನಿನ್ನ ಚೆಲುವಿಂದ
ಈ ಸುಗ್ಗಿ ನಿಂದಮ್ಮ... ಈ ಹುಗ್ಗಿ ನಿಂದಮ್ಮ..
ಮುಂದಿನ ಸುಗ್ಗಿನಂದಮ್ಮ... ಸುಗ್ಗಿ ಸುಗ್ಗಿ||
ಸುಗ್ಗಿ ಸುಗ್ಗಿ ಹೋಯ್
ಓಹೊ ಹೊ ಓಹೊ ಹೊ ಓಹೊ ಹೊ ಸುಗ್ಗಿ ಹೋಯ್
ಸುಗ್ಗಿ ಓಹೊ ಹೊ ಓಹೊ ಹೊ ಓಹೊ ಹೊ ಸುಗ್ಗಿ ಹೋಯ್
ಸುಗ್ಗಿ ಓಹೊ ಹೊ ಓಹೊ ಹೊ ಓಹೊ ಹೊ ಸುಗ್ಗಿ ಹೋಯ್
ಸುಗ್ಗಿ ಓಹೊ ಹೊ ಓಹೊ ಹೊ ಓಹೊ ಹೊ ಸುಗ್ಗಿ ಹೋಯ್
ಹೋಯ್ ಹೋಯ್ ಸುಗ್ಗಿ ಸುಂದರಿ
ಹೋಯ್ ಹೋಯ್ ಸುಗ್ಗಿ ಸುಂದರಿ
ಈ ಹಬ್ಬ ಈ ಹಬ್ಬ ಬಲು ಚೆಂದ
ಈ ಚೆಂದ ಈ ನಿನ್ನ ಚೆಲುವಿಂದ
ಈ ಸುಗ್ಗಿನಿಂದಮ್ಮ... ಈ ಹುಗ್ಗಿನಿಂದಮ್ಮ..
ಮುಂದಿನ ಸುಗ್ಗಿನಂದಮ್ಮ...
||ಹೋಯ್ ಹೋಯ್ ಸುಗ್ಗಿ ಸುಂದರಿ
ಹೋಯ್ ಹೋಯ್ ಸುಗ್ಗಿ ಸುಂದರಿ
ಈ ಹಬ್ಬ ಈ ಹಬ್ಬ ಬಲು ಚೆಂದ
ಈ ಚೆಂದ ಈ ನಿನ್ನ ಚೆಲುವಿಂದ
ಈ ಸುಗ್ಗಿ ನಿಂದಮ್ಮ... ಈ ಹುಗ್ಗಿ ನಿಂದಮ್ಮ..
ಮುಂದಿನ ಸುಗ್ಗಿನಂದಮ್ಮ... ||
ಸುಗ್ಗಿ ಸುಗ್ಗಿ ಹೋಯ್
ಓಹೊ ಹೊ ಓಹೊ ಹೊ ಓಹೊ ಹೊ ಸುಗ್ಗಿ ಹೋಯ್
ಸುಗ್ಗಿ ಓಹೊ ಹೊ ಓಹೊ ಹೊ ಓಹೊ ಹೊ ಸುಗ್ಗಿ ಹೋಯ್
ಸುಗ್ಗಿ ಓಹೊ ಹೊ ಓಹೊ ಹೊ ಓಹೊ ಹೊ ಸುಗ್ಗಿ ಹೋಯ್
ಎಳ್ಳು ಬೆಲ್ಲ ಕೈ ತುಂಬ ತಿಂದು
ಒಳ್ಳೆ ಮಾತು ಬಾಯ್ತುಂಬ ಅಂದು
ಕಬ್ಬಿನ ಜಲ್ಲೇ ಕಡಿದರೆ... ಏಏಏಏಏ
ಹಲ್ಲೆಲ್ಲ ಝಲ್ ಝಲ್ ಅಂತು ತಾಯೀ
ಹೆಜ್ಜೆಗೆ ಗೆಜ್ಜೆ ಬಿಗಿದರೇ ..ಏಏಏಏಏ
ಮೈಯ್ಯೆಲ್ಲ ಘಲ್ ಘಲ್ ಅಂತು ತಾಯಿ
ಈ ಕೈ ಕರುಣೆ ಇಟ್ಟರೆ ಈ ಭೂಮಿ ನನ್ನದೂ
ನೀ ಕಣ್ಣೂ ಬಿಟ್ಟರೆ ನವಧಾನ್ಯ ನನ್ನದೂ..
ಮುಂದಿನ ಸುಗ್ಗಿನಂದಮ್ಮ... ಆಆಅ
||ಹೋಯ್ ಹೋಯ್ ಸುಗ್ಗಿ ಸುಂದರಿ
ಹೋಯ್ ಹೋಯ್ ಸುಗ್ಗಿ ಸುಂದರಿ
ಈ ಹಬ್ಬ ಈ ಹಬ್ಬ ಬಲು ಚೆಂದ
ಈ ಚೆಂದ ಈ ನಿನ್ನ ಚೆಲುವಿಂದ
ಈ ಸುಗ್ಗಿ ನಿಂದಮ್ಮ... ಈ ಹುಗ್ಗಿ ನಿಂದಮ್ಮ..
ಮುಂದಿನ ಸುಗ್ಗಿನಂದಮ್ಮ... ||
ಸುಗ್ಗಿ ಸುಗ್ಗಿ ಬಂತು ಸುಗ್ಗಿ
ಉಕ್ಕಿ ಉಕ್ಕಿ ಬಂತು ಆಹ ಹುಗ್ಗಿ ಹುಗ್ಗಿ
ನರ್ಗಿಸಮ್ಮಾ ಹಾಲುಕ್ತಾ
ತೆರೇಸಮ್ಮಾ ಹಾಲುಕ್ತಾ
ಚಂದ್ರಮ್ಮಣ್ಣಿ ಹಾಲುಕ್ತಾ..
ಸುಂದ್ರಮ್ಮಣ್ಣಿ ಹಾಲುಕ್ತಾ
ಸುಗ್ಗಿ ಸುಗ್ಗಿ ಹೋಯ್
ಏನಮ್ಮಣ್ಣಿ ಹಾಲುಕ್ತಾ ಏನಮ್ಮಣ್ಣಿ ಹಾಲುಕ್ತಾ
ಓಹೊ ಹೊ ಓಹೊ ಹೊ ಓಹೊ ಹೊ
ಓದು ಬರಹ ಇದ್ದು ಕೆಲಸ ಇಲ್ಲ ಅಂತ
ಕೂರೊ ಹೈದ ನಾನು ಅಲ್ಲಾ
ಸಂಕ್ರಾತಿ ಸೂರ್ಯ ಅಟ್ಟಿದ ತೆಂಕಣದತ್ತ ತನ್ನ ತೇರು
ಈ ನಂಜಿನ ಸೂರ್ಯ ಕಟ್ಟುವ.. ಉತ್ತರದತ್ತ ತನ್ನ ಏರು
ಆಕಾಶ ಇರಲಿ ಭೂಮಿಗೆ ಬೀಳಲಿ
ಆ ಸೂರ್ಯ ಬರಲಿ ನಿಂತಲ್ಲೆ ಇರಲಿ
ಮುಂದಿನ ಸುಗ್ಗಿನಂದಮ್ಮ...
||ಹೋಯ್ ಹೋಯ್ ಸುಗ್ಗಿ ಸುಂದರಿ
ಹೋಯ್ ಹೋಯ್ ಸುಗ್ಗಿ ಸುಂದರಿ
ಈ ಹಬ್ಬ ಈ ಹಬ್ಬ ಬಲು ಚೆಂದ
ಈ ಚೆಂದ ಈ ನಿನ್ನ ಚೆಲುವಿಂದ
ಈ ಸುಗ್ಗಿ ನಿಂದಮ್ಮ... ಈ ಹುಗ್ಗಿ ನಿಂದಮ್ಮ..
ಮುಂದಿನ ಸುಗ್ಗಿನಂದಮ್ಮ... ಸುಗ್ಗಿ ಸುಗ್ಗಿ||
Hoy Hoy Suggi song lyrics from Kannada Movie Suggi starring Alankar,,, Lyrics penned by Hamsalekha Sung by Hariharan, Latha Hamsalekha, Suma Shastry, Music Composed by Hamsalekha, film is Directed by S Mahendar and film is released on 1999