Amma Amma Lyrics

ಅಮ್ಮ ಅಮ್ಮ Lyrics

in Suggi

in ಸುಗ್ಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ... ಓಓಓಓಓ...
ಅಮ್ಮ ಅಮ್ಮ ಅಮ್ಮಾ..
ಕನ್ನಡ ತಾಯಿ ನಮ್ಮಮ್ಮ 
ನಮ್ಮ ಅಮ್ಮಹಡೆದಮ್ಮ
ಭಾರತಮಾತೇ ಕೇಳಮ್ಮ 
ಸೂರಿದ್ರೆ ಊರು (ಲೆಲೆಲೆಲೆಲೆಲೋ)
ಊರಿದ್ರೆ ದೇಶ (ಲೆಲೆಲೆಲೆಲೆಲೋ)
ದೇಶ ದೇಶಗಳಿದ್ರೆ ವಿಶ್ವ ವಿಶ್ವ ವಿಶ್ವ ವಿಶ್ವ
ಲಂಗು ಲಗಾಮಿಲ್ಲದ ಅಶ್ವ ಪ್ರೀತಿ ಇರದ ವಿಶ್ವ 
ಎಲ್ಲೋ ( ) ಎಲ್ಲೆಲ್ಲೋ () ಎಲ್ಲೆಲ್ಲೆಲ್ಲೆಲ್ಲೋ
ಬಾರ ಹಬ್ಬಕ್ಕೆಬಾರೋ () 
ಭರತ ಖಂಡವಿದು () ದೈವಗಳ ದಿಬ್ಬ ()
ಭಾವೈಕತೆ ಲ್ಲಿ () ಹಬ್ಬಗಳ ಹಬ್ಬ 
ಹೇಳೆಲೋ ಭಾರತೀಯ () ಸರ್ವಧರ್ಮರಾ () 
ಒಗ್ಗಟ್ಟಿನ ಆಣೆಕಟ್ಟಿಗೆ ( ) ಧರ್ಮಗಳೇ  ಇಟ್ಟಿಗೆ.. 
 
||ಅಮ್ಮ ಅಮ್ಮ ಅಮ್ಮಾ..
ಕನ್ನಡ ತಾಯಿ ನಮ್ಮಮ್ಮ 
ನಮ್ಮ ಅಮ್ಮಹಡೆದಮ್ಮ
ಭಾರತಮಾತೇ ಕೇಳಮ್ಮ ||
 
ಓದಿದ್ದ ಯುವಕ (ಲೆಲೆಲೆಲೆಲೆಲೋ)
ಹಳ್ಳಿಯ ಚರಕ (ಲೆಲೆಲೆಲೆಲೆಲೋ)
ಭಾರತದೇಶವೆಂಬೊ ಮರಬೇರು
ಹಳ್ಳಿಯ ಒಳಗೆ ಹಾಕಿರೋ ಬೇರಿಗೆ ನೀರು 
ಅದರ ನೆರಳೆ ದಿಕ್ಕು ನಮಗೆ
ಎಲ್ಲೋ () ಎಲ್ಲೆಲ್ಲೋ () ಎಲ್ಲೆಲ್ಲೆಲ್ಲೆಲ್ಲೋ 
ಬಾರೋ ಹಳ್ಳಿಗೆ ಬಾರೋ () ಬಾಚು ಕೆಸರು ()
ನೆಕ್ಕು ಮೊಸರು () ಕಡಿ ಹೆಬ್ಬೆಟ್ಟ ಬೆಟ್ಟ ()
ಉತ್ತಿ ಬಿತ್ತು ಅಕ್ಷರ () ಜಮೀನೆ ಜೋಳಿಗೆ  () 
ಮಳೆಯೇ ಭಿಕ್ಷೆ () ಎಲೊ ನೇಗಿಲ ಯೋಗಿ ()
ತಾರೋ ನಮಗೆ ಸುಗ್ಗಿ () 
 
ಬಡವರ ಕವಳ ತಾನೇ ಅನ್ನ ಬೆಳೆಯೋ ದೇವರು..  
ತಿಳಿಯದವರು ಈ ಸತ್ಯ ದ್ಯಾವರೆ ಬಂದು ಹೇಳಿದರು  
(ಲೆಲೆಲೆಲೆಲೆಲೋ)ಲೇಲೇಲೇಲೇ.. ಓಓ ) 
 
ಶಿವ ಶಿವ ಶಿವ ಶಿವ ಅಂತಾ ಮಣಿಸುತ್ತಾನೆ ಶಿರವ
ಗಡಗಡಗಡಗಡನಡಗುತ್ತಾನೆ ದ್ಯಾವರಂದ್ರೆ ಬಡವ  
(ಲೆಲೆಲೆಲೆಲೆಲೋ)ಲೇಲೇಲೇಲೇ.. ಓಓ ) 
ಬೋರೆಗೌಡ ಇರೋ ಹಳ್ಳಿ (ಲಲಲಲ್ಲಲ್ಲಲ.. )
ಅನ್ಕೊ ಒಂದು ಪುಟಾಣಿ ದಿಲ್ಲಿ (ಲಲಲಲ್ಲಲ್ಲಲ.. )
ಸೆ ಪಾಸೆ ದಿಕ್ಕಿನಲ್ಲಿಏಳು ಬೀಳು ಹಾದಿಯಲ್ಲಿ
ಬಾಳ ಬಂಡಿ ಊರುಳುತ್ತೋ ಇಲ್ಲಿ .. 
ಎಲ್ಲೋ () ಎಲ್ಲೆಲ್ಲೋ () ಎಲ್ಲೆಲ್ಲೆಲ್ಲೆಲ್ಲೋ
ದ್ವೇಷ ಮಾಡಬ್ಯಾಡವೋ () 
ಗೊರಕೆ ಕಿರಿಕಿರಿ ಅಂತ () ಮಲಗಿದ್ದವನ ಮೂಗಿಗೆ () 
ಕೀಲಿ ಎಣ್ಣೆ ಬಿಡಬ್ಯಾಡಲೋ ()
ಹಹ ಹಿಡಿಸಲ್ಲ ಅಂತ () ಆಟಕ್ಕೆಊಟಕ್ಕೆ () 
ಲ್ಲು ಹಾಕಬ್ಯಾಡಲೋ ()
ಕಂಡದ್ದು ತಿನ್ನಬೇಡ () ರಸಗವಳ ಬಿಡಬೇಡ ()  
 
ಮನದೊಳಗೆ ಹಚ್ಚುತ್ತಾಳೆ ನಮ್ಮ ಹೆಣ್ಣು ದೀಪವ... 
ಮನಬೆಳಗಿ ತೋರುತ್ತಾಳೆ ನಿತ್ಯ ಸತ್ಯ ರೂಪವ 
(ಲೆಲೆಲೆಲೆಲೆಲೋ)(ಲೆಲೆಲೆಲೆಲೆಲೋ)
ಕುದಿಕುದಿಯೋ ಜ್ವಾಲಾಮುಖಿ ಅಂತರಂಗದೊಳಗು... 
ಗಂಗಾ ವಾಹಿನಿಯಾಗಿ ಜನಿಸುತ್ತಾಳೆ ತಾಪವ 
(ಲೆಲೆಲೆಲೆಲೆಲೋ)(ಲೆಲೆಲೆಲೆಲೆಲೋ)
ಕಷ್ಟ ಇಲ್ದೇ ಸುಖ ಇಲ್ಲ  (ಲೆಲೆಲೆಲೆಲೆಲೋ)
ಸುಖ ಇಲ್ದೇ ಕಷ್ಟಇಲ್ಲ  (ಲೆಲೆಲೆಲೆಲೆಲೋ)
ಹೆಣ್ಣು ಇಲ್ದೇ ಗಂಡೇ ಇಲ್ಲ ಗಂಡೇ ಇಲ್ದೇ ಪ್ರೀತಿ ಇಲ್ಲ
ಬೇವು ಬೆಲ್ಲಇಲ್ಲದೇ ಬಾಳಿಲ್ಲ... 
ಎಲ್ಲೋ () ಎಲ್ಲೆಲ್ಲೋ () ಎಲ್ಲೆಲ್ಲೆಲ್ಲೆಲ್ಲೋ
ಶಿವನ ನೋಡು ಬಾರೋ () 
ಡೊಳ್ಳು ಮೇಳ () ಡ್ಯಾಂಗ್‌ ಢಕ್ಕೆ ()
ಎಳಬತ್ತಿ ಊದುಬತ್ತಿ () ಮರಸುತ್ತಿ ಹತ್ತಿ () 
ಎಳೆ ಬಿಲ್ವಪತ್ರೆ () ನೈವೇದ್ಯ ಇದ್ರೆ ()
ಮನಸಿತ್ತು ಮನ ದೇಶ () ಕೈಗಿಡುವ ಕೈಲಾಸ () 
 
|| ಅಮ್ಮಅಮ್ಮಅಮ್ಮಾ..
ಕನ್ನಡ ತಾಯಿ ನಮ್ಮಮ್ಮ 
ಅಮ್ಮ ಅಮ್ಮ ಅಮ್ಮಾಹಡೆದಮ್ಮ
ಭಾರತಮಾತೇ ಕೇಳಮ್ಮ ||
||ಅಮ್ಮಅಮ್ಮಅಮ್ಮಾ..
ಕನ್ನಡ ತಾಯಿ ನಮ್ಮಮ್ಮ…|| 

ಹೇ... ಓಓಓಓಓ...
ಅಮ್ಮ ಅಮ್ಮ ಅಮ್ಮಾ..
ಕನ್ನಡ ತಾಯಿ ನಮ್ಮಮ್ಮ 
ನಮ್ಮ ಅಮ್ಮಹಡೆದಮ್ಮ
ಭಾರತಮಾತೇ ಕೇಳಮ್ಮ 
ಸೂರಿದ್ರೆ ಊರು (ಲೆಲೆಲೆಲೆಲೆಲೋ)
ಊರಿದ್ರೆ ದೇಶ (ಲೆಲೆಲೆಲೆಲೆಲೋ)
ದೇಶ ದೇಶಗಳಿದ್ರೆ ವಿಶ್ವ ವಿಶ್ವ ವಿಶ್ವ ವಿಶ್ವ
ಲಂಗು ಲಗಾಮಿಲ್ಲದ ಅಶ್ವ ಪ್ರೀತಿ ಇರದ ವಿಶ್ವ 
ಎಲ್ಲೋ ( ) ಎಲ್ಲೆಲ್ಲೋ () ಎಲ್ಲೆಲ್ಲೆಲ್ಲೆಲ್ಲೋ
ಬಾರ ಹಬ್ಬಕ್ಕೆಬಾರೋ () 
ಭರತ ಖಂಡವಿದು () ದೈವಗಳ ದಿಬ್ಬ ()
ಭಾವೈಕತೆ ಲ್ಲಿ () ಹಬ್ಬಗಳ ಹಬ್ಬ 
ಹೇಳೆಲೋ ಭಾರತೀಯ () ಸರ್ವಧರ್ಮರಾ () 
ಒಗ್ಗಟ್ಟಿನ ಆಣೆಕಟ್ಟಿಗೆ ( ) ಧರ್ಮಗಳೇ  ಇಟ್ಟಿಗೆ.. 
 
||ಅಮ್ಮ ಅಮ್ಮ ಅಮ್ಮಾ..
ಕನ್ನಡ ತಾಯಿ ನಮ್ಮಮ್ಮ 
ನಮ್ಮ ಅಮ್ಮಹಡೆದಮ್ಮ
ಭಾರತಮಾತೇ ಕೇಳಮ್ಮ ||
 
ಓದಿದ್ದ ಯುವಕ (ಲೆಲೆಲೆಲೆಲೆಲೋ)
ಹಳ್ಳಿಯ ಚರಕ (ಲೆಲೆಲೆಲೆಲೆಲೋ)
ಭಾರತದೇಶವೆಂಬೊ ಮರಬೇರು
ಹಳ್ಳಿಯ ಒಳಗೆ ಹಾಕಿರೋ ಬೇರಿಗೆ ನೀರು 
ಅದರ ನೆರಳೆ ದಿಕ್ಕು ನಮಗೆ
ಎಲ್ಲೋ () ಎಲ್ಲೆಲ್ಲೋ () ಎಲ್ಲೆಲ್ಲೆಲ್ಲೆಲ್ಲೋ 
ಬಾರೋ ಹಳ್ಳಿಗೆ ಬಾರೋ () ಬಾಚು ಕೆಸರು ()
ನೆಕ್ಕು ಮೊಸರು () ಕಡಿ ಹೆಬ್ಬೆಟ್ಟ ಬೆಟ್ಟ ()
ಉತ್ತಿ ಬಿತ್ತು ಅಕ್ಷರ () ಜಮೀನೆ ಜೋಳಿಗೆ  () 
ಮಳೆಯೇ ಭಿಕ್ಷೆ () ಎಲೊ ನೇಗಿಲ ಯೋಗಿ ()
ತಾರೋ ನಮಗೆ ಸುಗ್ಗಿ () 
 
ಬಡವರ ಕವಳ ತಾನೇ ಅನ್ನ ಬೆಳೆಯೋ ದೇವರು..  
ತಿಳಿಯದವರು ಈ ಸತ್ಯ ದ್ಯಾವರೆ ಬಂದು ಹೇಳಿದರು  
(ಲೆಲೆಲೆಲೆಲೆಲೋ)ಲೇಲೇಲೇಲೇ.. ಓಓ ) 
 
ಶಿವ ಶಿವ ಶಿವ ಶಿವ ಅಂತಾ ಮಣಿಸುತ್ತಾನೆ ಶಿರವ
ಗಡಗಡಗಡಗಡನಡಗುತ್ತಾನೆ ದ್ಯಾವರಂದ್ರೆ ಬಡವ  
(ಲೆಲೆಲೆಲೆಲೆಲೋ)ಲೇಲೇಲೇಲೇ.. ಓಓ ) 
ಬೋರೆಗೌಡ ಇರೋ ಹಳ್ಳಿ (ಲಲಲಲ್ಲಲ್ಲಲ.. )
ಅನ್ಕೊ ಒಂದು ಪುಟಾಣಿ ದಿಲ್ಲಿ (ಲಲಲಲ್ಲಲ್ಲಲ.. )
ಸೆ ಪಾಸೆ ದಿಕ್ಕಿನಲ್ಲಿಏಳು ಬೀಳು ಹಾದಿಯಲ್ಲಿ
ಬಾಳ ಬಂಡಿ ಊರುಳುತ್ತೋ ಇಲ್ಲಿ .. 
ಎಲ್ಲೋ () ಎಲ್ಲೆಲ್ಲೋ () ಎಲ್ಲೆಲ್ಲೆಲ್ಲೆಲ್ಲೋ
ದ್ವೇಷ ಮಾಡಬ್ಯಾಡವೋ () 
ಗೊರಕೆ ಕಿರಿಕಿರಿ ಅಂತ () ಮಲಗಿದ್ದವನ ಮೂಗಿಗೆ () 
ಕೀಲಿ ಎಣ್ಣೆ ಬಿಡಬ್ಯಾಡಲೋ ()
ಹಹ ಹಿಡಿಸಲ್ಲ ಅಂತ () ಆಟಕ್ಕೆಊಟಕ್ಕೆ () 
ಲ್ಲು ಹಾಕಬ್ಯಾಡಲೋ ()
ಕಂಡದ್ದು ತಿನ್ನಬೇಡ () ರಸಗವಳ ಬಿಡಬೇಡ ()  
 
ಮನದೊಳಗೆ ಹಚ್ಚುತ್ತಾಳೆ ನಮ್ಮ ಹೆಣ್ಣು ದೀಪವ... 
ಮನಬೆಳಗಿ ತೋರುತ್ತಾಳೆ ನಿತ್ಯ ಸತ್ಯ ರೂಪವ 
(ಲೆಲೆಲೆಲೆಲೆಲೋ)(ಲೆಲೆಲೆಲೆಲೆಲೋ)
ಕುದಿಕುದಿಯೋ ಜ್ವಾಲಾಮುಖಿ ಅಂತರಂಗದೊಳಗು... 
ಗಂಗಾ ವಾಹಿನಿಯಾಗಿ ಜನಿಸುತ್ತಾಳೆ ತಾಪವ 
(ಲೆಲೆಲೆಲೆಲೆಲೋ)(ಲೆಲೆಲೆಲೆಲೆಲೋ)
ಕಷ್ಟ ಇಲ್ದೇ ಸುಖ ಇಲ್ಲ  (ಲೆಲೆಲೆಲೆಲೆಲೋ)
ಸುಖ ಇಲ್ದೇ ಕಷ್ಟಇಲ್ಲ  (ಲೆಲೆಲೆಲೆಲೆಲೋ)
ಹೆಣ್ಣು ಇಲ್ದೇ ಗಂಡೇ ಇಲ್ಲ ಗಂಡೇ ಇಲ್ದೇ ಪ್ರೀತಿ ಇಲ್ಲ
ಬೇವು ಬೆಲ್ಲಇಲ್ಲದೇ ಬಾಳಿಲ್ಲ... 
ಎಲ್ಲೋ () ಎಲ್ಲೆಲ್ಲೋ () ಎಲ್ಲೆಲ್ಲೆಲ್ಲೆಲ್ಲೋ
ಶಿವನ ನೋಡು ಬಾರೋ () 
ಡೊಳ್ಳು ಮೇಳ () ಡ್ಯಾಂಗ್‌ ಢಕ್ಕೆ ()
ಎಳಬತ್ತಿ ಊದುಬತ್ತಿ () ಮರಸುತ್ತಿ ಹತ್ತಿ () 
ಎಳೆ ಬಿಲ್ವಪತ್ರೆ () ನೈವೇದ್ಯ ಇದ್ರೆ ()
ಮನಸಿತ್ತು ಮನ ದೇಶ () ಕೈಗಿಡುವ ಕೈಲಾಸ () 
 
|| ಅಮ್ಮಅಮ್ಮಅಮ್ಮಾ..
ಕನ್ನಡ ತಾಯಿ ನಮ್ಮಮ್ಮ 
ಅಮ್ಮ ಅಮ್ಮ ಅಮ್ಮಾಹಡೆದಮ್ಮ
ಭಾರತಮಾತೇ ಕೇಳಮ್ಮ ||
||ಅಮ್ಮಅಮ್ಮಅಮ್ಮಾ..
ಕನ್ನಡ ತಾಯಿ ನಮ್ಮಮ್ಮ…|| 

Amma Amma song lyrics from Kannada Movie Suggi starring Alankar,,, Lyrics penned by Hamsalekha Sung by Dr Rajkumar, Music Composed by Hamsalekha, film is Directed by S Mahendar and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ