Daaya Mado Vinayaka Lyrics

ದಯಮಾಡೋ ವಿನಾಯಕ Lyrics

in Suggi

in ಸುಗ್ಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದಯಮಾಡೋ ವಿನಾಯಕ
ಜಯ ನೀಡೋ ವಿನಾಯಕ 
ಕೋಟಿಕೋಟಿ ಸೂರ್ಯರ ದಿವ್ಯತೇಜ
ಸರ್ವಕಾರ್ಯೇಶು ಸರ್ವದಾ ವಿಘ್ನರಾಜ 
 
ದಯಮಾಡೋ ವಿನಾಯಕ
ಜಯ ನೀಡೋ ವಿನಾಯಕ 
ಕೋಟಿಕೋಟಿ ಸೂರ್ಯರ ದಿವ್ಯತೇಜ
ಸರ್ವಕಾರ್ಯೇಶು ಸರ್ವದಾ ವಿಘ್ನರಾಜ 
 
|| ದಯಮಾಡೋ ವಿನಾಯಕ
ಜಯ ನೀಡೋ ವಿನಾಯಕ…|| 
 
ತಂದೆ ತಾಯಿಯೇ ದೈವ ಎಂದು ನೀನು ಅಂದೆ  
ಮೂರು ಸುತ್ತನು ಸುತ್ತಿ ಅಲೆದೆ ಲೋಕ ಇಂದೆ 
ವಿಶ್ವನಾಥನಿಗೆ ವಿಚಾರಣೆ ಮಾಡಿ
ನಿರ್ಮಿಸಿದ ಮಹಾತ್ಮನೇ  
ದೇಶ ತುಂಬಾ ನೀನೇ ತುಂಬಿರುವೇ…..
 
|| ದಯಮಾಡೋ ವಿನಾಯಕ
ಜಯ ನೀಡೋ ವಿನಾಯಕ…|| 
 
ನಿನ್ನ ನೋಡಿ ನಕ್ಕಾಗ ಕೋಪ ಶಾಪ ತಂದೆ 
ಅತ್ತು ಬೇಡಿಕೊಂಡಾಗ ಚೌತಿಯ ದರ್ಶನವೆಂದೆ 
ಚಂದಮಾಮನಿಗೆ ವಿಮೋಚನೆ
ನೀಡಿದಂತೆ ನೀಡೊ ಗಣೇಶನೇ 
ಕ್ಷಮೆಗಾಗಿ ಕಾದು ನಿಂತಿರುವೇ..
 
|| ದಯಮಾಡೋ ವಿನಾಯಕ
ಜಯ ನೀಡೋ ವಿನಾಯಕ…|| 
 
ಲಂಬೋದರ ಲಕುಮಿಕರ 
ಲಂಬೋದರ ಲಕುಮಿಕರ  
ಅಂಬಾಸುತ ಅಂಬಾಸುತ
ಅಮರಸುತ ಲಂಬೋದರ ಲಕುಮಿಕರ 
 
ಬಂದ ಗಣಪತಿ ಬಂದ ಕಾಯಿ ಕಡಬೂನು ತಿಂದ 
ಎಲ್ಲ ದೇವರು ಗೈವ ಸಿಹಿ ಸಿಹಿ ಸುದ್ದಿಯ ತಂದ 
ಮಣಿನ ಮಗ ವಿನಾಯಕ ಸರ್ವಧರ್ಮಗಳ ಸಹಾಯಕ 
ಮನೆಮನೆಗೂ ಕಾವಲಾಗಿರಲು..
   
|| ದಯಮಾಡೋ ವಿನಾಯಕ
ಜಯ ನೀಡೋ ವಿನಾಯಕ 
ಕೋಟಿಕೋಟಿ ಸೂರ್ಯರ ದಿವ್ಯತೇಜ
ಸರ್ವಕಾರ್ಯೇಶು ಸರ್ವದಾ ವಿಘ್ನರಾಜ 
ದಯಮಾಡೋ ವಿನಾಯಕ
ಜಯ ನೀಡೋ ವಿನಾಯಕ
 
ಶೃಂಗೇರಿಯಲ್ಲಿ ನೋಡು ಕೆಂಗೇರಿಯಲ್ಲಿ ನೋಡು
ಕೇದಾರದಲ್ಲಿ ನೋಡು ಗಣನಾಯಕ  
ಹೇ ಹೇ ಹೇ ಹೇ ಹೇ…..ವಾ….ಆ ಆ ಆ ಆ……….||
 

ದಯಮಾಡೋ ವಿನಾಯಕ
ಜಯ ನೀಡೋ ವಿನಾಯಕ 
ಕೋಟಿಕೋಟಿ ಸೂರ್ಯರ ದಿವ್ಯತೇಜ
ಸರ್ವಕಾರ್ಯೇಶು ಸರ್ವದಾ ವಿಘ್ನರಾಜ 
 
ದಯಮಾಡೋ ವಿನಾಯಕ
ಜಯ ನೀಡೋ ವಿನಾಯಕ 
ಕೋಟಿಕೋಟಿ ಸೂರ್ಯರ ದಿವ್ಯತೇಜ
ಸರ್ವಕಾರ್ಯೇಶು ಸರ್ವದಾ ವಿಘ್ನರಾಜ 
 
|| ದಯಮಾಡೋ ವಿನಾಯಕ
ಜಯ ನೀಡೋ ವಿನಾಯಕ…|| 
 
ತಂದೆ ತಾಯಿಯೇ ದೈವ ಎಂದು ನೀನು ಅಂದೆ  
ಮೂರು ಸುತ್ತನು ಸುತ್ತಿ ಅಲೆದೆ ಲೋಕ ಇಂದೆ 
ವಿಶ್ವನಾಥನಿಗೆ ವಿಚಾರಣೆ ಮಾಡಿ
ನಿರ್ಮಿಸಿದ ಮಹಾತ್ಮನೇ  
ದೇಶ ತುಂಬಾ ನೀನೇ ತುಂಬಿರುವೇ…..
 
|| ದಯಮಾಡೋ ವಿನಾಯಕ
ಜಯ ನೀಡೋ ವಿನಾಯಕ…|| 
 
ನಿನ್ನ ನೋಡಿ ನಕ್ಕಾಗ ಕೋಪ ಶಾಪ ತಂದೆ 
ಅತ್ತು ಬೇಡಿಕೊಂಡಾಗ ಚೌತಿಯ ದರ್ಶನವೆಂದೆ 
ಚಂದಮಾಮನಿಗೆ ವಿಮೋಚನೆ
ನೀಡಿದಂತೆ ನೀಡೊ ಗಣೇಶನೇ 
ಕ್ಷಮೆಗಾಗಿ ಕಾದು ನಿಂತಿರುವೇ..
 
|| ದಯಮಾಡೋ ವಿನಾಯಕ
ಜಯ ನೀಡೋ ವಿನಾಯಕ…|| 
 
ಲಂಬೋದರ ಲಕುಮಿಕರ 
ಲಂಬೋದರ ಲಕುಮಿಕರ  
ಅಂಬಾಸುತ ಅಂಬಾಸುತ
ಅಮರಸುತ ಲಂಬೋದರ ಲಕುಮಿಕರ 
 
ಬಂದ ಗಣಪತಿ ಬಂದ ಕಾಯಿ ಕಡಬೂನು ತಿಂದ 
ಎಲ್ಲ ದೇವರು ಗೈವ ಸಿಹಿ ಸಿಹಿ ಸುದ್ದಿಯ ತಂದ 
ಮಣಿನ ಮಗ ವಿನಾಯಕ ಸರ್ವಧರ್ಮಗಳ ಸಹಾಯಕ 
ಮನೆಮನೆಗೂ ಕಾವಲಾಗಿರಲು..
   
|| ದಯಮಾಡೋ ವಿನಾಯಕ
ಜಯ ನೀಡೋ ವಿನಾಯಕ 
ಕೋಟಿಕೋಟಿ ಸೂರ್ಯರ ದಿವ್ಯತೇಜ
ಸರ್ವಕಾರ್ಯೇಶು ಸರ್ವದಾ ವಿಘ್ನರಾಜ 
ದಯಮಾಡೋ ವಿನಾಯಕ
ಜಯ ನೀಡೋ ವಿನಾಯಕ
 
ಶೃಂಗೇರಿಯಲ್ಲಿ ನೋಡು ಕೆಂಗೇರಿಯಲ್ಲಿ ನೋಡು
ಕೇದಾರದಲ್ಲಿ ನೋಡು ಗಣನಾಯಕ  
ಹೇ ಹೇ ಹೇ ಹೇ ಹೇ…..ವಾ….ಆ ಆ ಆ ಆ……….||
 

Daaya Mado Vinayaka song lyrics from Kannada Movie Suggi starring Alankar,,, Lyrics penned by Hamsalekha Sung by Hariharan, Chithra, Music Composed by Hamsalekha, film is Directed by S Mahendar and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ