Sarvagna Sarveshananu Lyrics

ಸರ್ವಜ್ಞ ಸರ್ವೇಶನನು Lyrics

in Sri Krishna Rukmini Sathyabhama

in ಶ್ರೀ ಕೃಷ್ಣ ರುಕ್ಮಿಣೀ ಸತ್ಯಭಾಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸರ್ವಜ್ಞ ಸರ್ವೇಶನನು
ಅರಿಯೇ ಮುಜಗದಿ... 
ವಿದ್ಯೆಯಲ್ಲಿದೆ ಭಕ್ತಿ
ವಿಚ್ಚೆಯ ಹೊರತು 
ವರಪರಾತ್ರ ಮಿಚತ್ರಿಯನು
ಗೆಲಲು..... ಬೇರೊಂದು
ಫಲವೆಲ್ಲಿದೆ ಭಕ್ತಿ ದಳದ ಹೊರತು
ಸಿರಿಯ ವೃಕ್ಷ ಸ್ಥಳದಲಿಟ್ಟವನ
ಸರಿ ತೂಗೆ ಧನವೆಲ್ಲಿದೆ
ಭಕ್ತಿ ಧನದ ಹೊರತು
ಪರಮ ಸಹಚಾನನ
ಕೈವಲ್ಯ ಪಾದದಲಿ
 
ಫಲವೇ ಬೇರೆ ಮುಕ್ತಿ
ಫಲದ ಹೊರತು......
ನಾನೆಂಬುದನೇ ಅಳಿಸಿ
ನೀನೇ ನಾನಾಗಿ
ಬಾನು ಕೋಟಿಯ
ತೇಜ ಭವ್ಯ ರೂಪ
 
ಈ ನನ್ನ ಕಿರು ಭಕುತಿ
ದಳವ ಸ್ವೀಕರಿಸಿ
ಮಾನ ಉಳಿಸಯ್ಯಾ
ಹೇ.. ಭಕ್ತವತ್ಸಲನೇ..

ಸರ್ವಜ್ಞ ಸರ್ವೇಶನನು
ಅರಿಯೇ ಮುಜಗದಿ... 
ವಿದ್ಯೆಯಲ್ಲಿದೆ ಭಕ್ತಿ
ವಿಚ್ಚೆಯ ಹೊರತು 
ವರಪರಾತ್ರ ಮಿಚತ್ರಿಯನು
ಗೆಲಲು..... ಬೇರೊಂದು
ಫಲವೆಲ್ಲಿದೆ ಭಕ್ತಿ ದಳದ ಹೊರತು
ಸಿರಿಯ ವೃಕ್ಷ ಸ್ಥಳದಲಿಟ್ಟವನ
ಸರಿ ತೂಗೆ ಧನವೆಲ್ಲಿದೆ
ಭಕ್ತಿ ಧನದ ಹೊರತು
ಪರಮ ಸಹಚಾನನ
ಕೈವಲ್ಯ ಪಾದದಲಿ
 
ಫಲವೇ ಬೇರೆ ಮುಕ್ತಿ
ಫಲದ ಹೊರತು......
ನಾನೆಂಬುದನೇ ಅಳಿಸಿ
ನೀನೇ ನಾನಾಗಿ
ಬಾನು ಕೋಟಿಯ
ತೇಜ ಭವ್ಯ ರೂಪ
 
ಈ ನನ್ನ ಕಿರು ಭಕುತಿ
ದಳವ ಸ್ವೀಕರಿಸಿ
ಮಾನ ಉಳಿಸಯ್ಯಾ
ಹೇ.. ಭಕ್ತವತ್ಸಲನೇ..

Sarvagna Sarveshananu song lyrics from Kannada Movie Sri Krishna Rukmini Sathyabhama starring Dr Rajkumar, B Sarojadevi, N Bharathi, Lyrics penned by Chi Sadashivaiah Sung by P B Srinivas, Music Composed by R Sudarshanam, film is Directed by Ravi and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ