Aahaa Entha Samaya Bandide Lyrics

ಆಹಾ ಎಂಥ ಸಮಯ ಬಂದಿದೆ Lyrics

in Sri Krishna Rukmini Sathyabhama

in ಶ್ರೀ ಕೃಷ್ಣ ರುಕ್ಮಿಣೀ ಸತ್ಯಭಾಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಹಾ... ಎಂಥ ಸಮಯ ಬಂದಿದೆ
ಮಹಾ ಮಹಿಮನ ಪರಮನ ಕೃಷ್ಣನ
ಕೊಂಡುಕೊಳ್ಳಲು ಕರೆಯುತಿದೆ
 
ಆಹಾ... ಎಂಥ ಸಮಯ ಬಂದಿದೆ
ಮಹಾ ಮಹಿಮನ ಪರಮನ ಕೃಷ್ಣನ
ಕೊಂಡುಕೊಳ್ಳಲು ಕರೆಯುತಿದೆ
 
|| ಆಹಾ... ಎಂಥ ಸಮಯ ಬಂದಿದೆ…||
 
ಮತ್ಸ್ಯನಾಗಿ ಕಡಲೆಳೆದು ವೇದವ ಉದ್ಧರಿಸಿದ
ಪೂರ್ಣನಾಗಿ ಗಿರಿಯ ಹೊತ್ತು ಅಮೃತವನೇ ನೀಡಿದ
ವರಾಹನಾಗಿ ಮುಳಗಿದ್ದ ಭೂಮಿಯ ಮೇಲೆತ್ತಿದ
ನಾರಸಿಂಹನಾಗಿ ಬಾಲ ಪ್ರಲ್ಹಾದನ ಸಲುಹಿದ
ಮಹಾ ಮಹಿಮನ ಪರಮನ ಕೃಷ್ಣನ
ಕೊಂಡುಕೊಳ್ಳಲು ಕರೆಯುತಿದೆ
 
|| ಆಹಾ... ಎಂಥ ಸಮಯ ಬಂದಿದೆ…||
 
ವಾಮನಾವತಾರ ತಾಳಿ ಬಲಿಯ ಗರ್ವವ ಮುರಿದವ
ಪರಶುರಾಮನಾಗಿ ಹಗೆಯ ರಾಜರುಗಳ ಅಳಿಸಿದ
ರಾಮನಾಗಿ ಲೋಕಕ್ಕೆಲ್ಲಾ ಆದರ್ಶವ ತೋರಿದ
ಕೃಷ್ಣನಾಗಿ ಭೂ ಭಾರವ ಇಳಿಸಲು ತಾ ಬಂದಿಹ
ಮಹಾ ಮಹಿಮನ ಪರಮನ ಕೃಷ್ಣನ
ಕೊಂಡುಕೊಳ್ಳಲು ಕರೆಯುತಿದೆ
 
|| ಆಹಾ... ಎಂಥ ಸಮಯ ಬಂದಿದೆ…||
 
ಯಾರ ಪುಣ್ಯವೋ
ಈ ದಿವ್ಯ ದರ್ಶನ ನಿಮಗಾಗಿದೆ
ಪರಮಪುಣ್ಯವಂತನಿಗೆ ವಶವಾಗಲು ಕಾದಿದೆ
ಕೋಟಿ ವರುಷ ತಪಗೈದರೂ
ಸಿಗದ ಪರಂಜ್ಯೋತಿಯು....ಆಆಆ...  
ಕೋಟಿ ವರುಷ ತಪಗೈದರೂ
ಸಿಗದ ಪರಂಜ್ಯೋತಿಯು
ನಿಮ್ಮ ಮುಂದೆ ರೂಪು ತಾಳಿ  
ನಿಂತಿದೆ ಕೈವಲ್ಯವೂ
 
|| ಆಹಾ... ಎಂಥ ಸಮಯ ಬಂದಿದೆ
ಮಹಾ ಮಹಿಮನ ಪರಮನ ಕೃಷ್ಣನ
ಕೊಂಡುಕೊಳ್ಳಲು ಕರೆಯುತಿದೆ
 
ಆಹಾ... ಎಂಥ… ಆಹಾ... ಎಂಥ
ಆಹಾ... ಎಂಥ ಸಮಯ ಬಂದಿದೆ…||

ಆಹಾ... ಎಂಥ ಸಮಯ ಬಂದಿದೆ
ಮಹಾ ಮಹಿಮನ ಪರಮನ ಕೃಷ್ಣನ
ಕೊಂಡುಕೊಳ್ಳಲು ಕರೆಯುತಿದೆ
 
ಆಹಾ... ಎಂಥ ಸಮಯ ಬಂದಿದೆ
ಮಹಾ ಮಹಿಮನ ಪರಮನ ಕೃಷ್ಣನ
ಕೊಂಡುಕೊಳ್ಳಲು ಕರೆಯುತಿದೆ
 
|| ಆಹಾ... ಎಂಥ ಸಮಯ ಬಂದಿದೆ…||
 
ಮತ್ಸ್ಯನಾಗಿ ಕಡಲೆಳೆದು ವೇದವ ಉದ್ಧರಿಸಿದ
ಪೂರ್ಣನಾಗಿ ಗಿರಿಯ ಹೊತ್ತು ಅಮೃತವನೇ ನೀಡಿದ
ವರಾಹನಾಗಿ ಮುಳಗಿದ್ದ ಭೂಮಿಯ ಮೇಲೆತ್ತಿದ
ನಾರಸಿಂಹನಾಗಿ ಬಾಲ ಪ್ರಲ್ಹಾದನ ಸಲುಹಿದ
ಮಹಾ ಮಹಿಮನ ಪರಮನ ಕೃಷ್ಣನ
ಕೊಂಡುಕೊಳ್ಳಲು ಕರೆಯುತಿದೆ
 
|| ಆಹಾ... ಎಂಥ ಸಮಯ ಬಂದಿದೆ…||
 
ವಾಮನಾವತಾರ ತಾಳಿ ಬಲಿಯ ಗರ್ವವ ಮುರಿದವ
ಪರಶುರಾಮನಾಗಿ ಹಗೆಯ ರಾಜರುಗಳ ಅಳಿಸಿದ
ರಾಮನಾಗಿ ಲೋಕಕ್ಕೆಲ್ಲಾ ಆದರ್ಶವ ತೋರಿದ
ಕೃಷ್ಣನಾಗಿ ಭೂ ಭಾರವ ಇಳಿಸಲು ತಾ ಬಂದಿಹ
ಮಹಾ ಮಹಿಮನ ಪರಮನ ಕೃಷ್ಣನ
ಕೊಂಡುಕೊಳ್ಳಲು ಕರೆಯುತಿದೆ
 
|| ಆಹಾ... ಎಂಥ ಸಮಯ ಬಂದಿದೆ…||
 
ಯಾರ ಪುಣ್ಯವೋ
ಈ ದಿವ್ಯ ದರ್ಶನ ನಿಮಗಾಗಿದೆ
ಪರಮಪುಣ್ಯವಂತನಿಗೆ ವಶವಾಗಲು ಕಾದಿದೆ
ಕೋಟಿ ವರುಷ ತಪಗೈದರೂ
ಸಿಗದ ಪರಂಜ್ಯೋತಿಯು....ಆಆಆ...  
ಕೋಟಿ ವರುಷ ತಪಗೈದರೂ
ಸಿಗದ ಪರಂಜ್ಯೋತಿಯು
ನಿಮ್ಮ ಮುಂದೆ ರೂಪು ತಾಳಿ  
ನಿಂತಿದೆ ಕೈವಲ್ಯವೂ
 
|| ಆಹಾ... ಎಂಥ ಸಮಯ ಬಂದಿದೆ
ಮಹಾ ಮಹಿಮನ ಪರಮನ ಕೃಷ್ಣನ
ಕೊಂಡುಕೊಳ್ಳಲು ಕರೆಯುತಿದೆ
 
ಆಹಾ... ಎಂಥ… ಆಹಾ... ಎಂಥ
ಆಹಾ... ಎಂಥ ಸಮಯ ಬಂದಿದೆ…||

Aahaa Entha Samaya Bandide song lyrics from Kannada Movie Sri Krishna Rukmini Sathyabhama starring Dr Rajkumar, B Sarojadevi, N Bharathi, Lyrics penned by Chi Udayashankar Sung by P B Srinivas, Music Composed by R Sudarshanam, film is Directed by Ravi and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ