||ಭಾಮಾ ಸತ್ಯಭಾಮ
ಕೋಪವೇಕೆ ನನ್ನ ಪ್ರಣಯಧಾಮ
ಭಾಮಾ ಸತ್ಯಭಾಮ
ಕೋಪವೇಕೆ ನನ್ನ ಪ್ರಣಯಧಾಮ
ಭಾಮಾ ಸತ್ಯಭಾಮ||
ಭಾಮಾ ಸತ್ಯಭಾಮ
ನಿನ್ನ ಪ್ರೇಮ ನನ್ನ ಸ್ವರ್ಗ ಸೀಮಾ.....
ಭಾಮಾ ಸತ್ಯಭಾಮ
ಕೋಪವೇಕೆ ನನ್ನ ಪ್ರಣಯಧಾಮ
ಸತ್ಯವ ಹೇಳುವೆ ಕೇಳೇ ಪ್ರೇಯಸಿ
ರಾಣಿಯರೆಲ್ಲರಲಿ ನೀನೇ ರೂಪಸಿ
ಸತ್ಯವ ಹೇಳುವೆ ಕೇಳೇ ಪ್ರೇಯಸಿ
ರಾಣಿಯರೆಲ್ಲರಲಿ ನೀನೇ ರೂಪಸಿ
ಕೋಪಿಸಿದರು ಅಂದವೇ
ಸಿಡುಕಿದರು ಚಂದವೇ
ಕೋಪಿಸಿದರು ಅಂದವೇ
ಸಿಡುಕಿದರು ಚಂದವೇ
ನಗುತಿರೆ ನಲಿದರೆ ಸ್ವರ್ಗವಿ ಈ ಧರೆ
|| ಭಾಮಾ ಸತ್ಯಭಾಮ
ಕೋಪವೇಕೆ ನನ್ನ ಪ್ರಣಯಧಾಮ..||
ನಿನ್ನ ಹೊರತು ನನಗೆ ಶಾಂತಿ ಎಲ್ಲಿದೆ
ನಿನ್ನ ನಲ್ಮೆ ಹೊರತು ಸೌಖ್ಯವೆಲ್ಲಿದೆ
ನಿನ್ನ ಹೊರತು ನನಗೆ ಶಾಂತಿ ಎಲ್ಲಿದೆ
ನಿನ್ನ ನಲ್ಮೆ ಹೊರತು ಸೌಖ್ಯವೆಲ್ಲಿದೆ
ನೀನೇ ಸಿಡುಕಿ ಕುಳಿತರೆ ಯಾರೇ ನನಗೆ ಆಸರೆ
ನೀನೇ ಸಿಡುಕಿ ಕುಳಿತರೆ ಯಾರೇ ನನಗೆ ಆಸರೆ
ಮನ್ನಿಸಿ ನನ್ನನ್ನು ಪ್ರಸನ್ನಳಾಗಲೇ
|| ಭಾಮಾ ಸತ್ಯಭಾಮ
ಕೋಪವೇಕೆ ನನ್ನ ಪ್ರಣಯಧಾಮ
ಭಾಮಾ ಸತ್ಯಭಾಮ ಭಾಮಾ ಸತ್ಯಭಾಮ
ನಿನ್ನ ಪ್ರೇಮ ನನ್ನ ಸ್ವರ್ಗ ಸೀಮಾ.....
ಭಾಮಾ ಸತ್ಯಭಾಮ
ಕೋಪವೇಕೆ ನನ್ನ ಪ್ರಣಯಧಾಮ..||
||ಭಾಮಾ ಸತ್ಯಭಾಮ
ಕೋಪವೇಕೆ ನನ್ನ ಪ್ರಣಯಧಾಮ
ಭಾಮಾ ಸತ್ಯಭಾಮ
ಕೋಪವೇಕೆ ನನ್ನ ಪ್ರಣಯಧಾಮ
ಭಾಮಾ ಸತ್ಯಭಾಮ||
ಭಾಮಾ ಸತ್ಯಭಾಮ
ನಿನ್ನ ಪ್ರೇಮ ನನ್ನ ಸ್ವರ್ಗ ಸೀಮಾ.....
ಭಾಮಾ ಸತ್ಯಭಾಮ
ಕೋಪವೇಕೆ ನನ್ನ ಪ್ರಣಯಧಾಮ
ಸತ್ಯವ ಹೇಳುವೆ ಕೇಳೇ ಪ್ರೇಯಸಿ
ರಾಣಿಯರೆಲ್ಲರಲಿ ನೀನೇ ರೂಪಸಿ
ಸತ್ಯವ ಹೇಳುವೆ ಕೇಳೇ ಪ್ರೇಯಸಿ
ರಾಣಿಯರೆಲ್ಲರಲಿ ನೀನೇ ರೂಪಸಿ
ಕೋಪಿಸಿದರು ಅಂದವೇ
ಸಿಡುಕಿದರು ಚಂದವೇ
ಕೋಪಿಸಿದರು ಅಂದವೇ
ಸಿಡುಕಿದರು ಚಂದವೇ
ನಗುತಿರೆ ನಲಿದರೆ ಸ್ವರ್ಗವಿ ಈ ಧರೆ
|| ಭಾಮಾ ಸತ್ಯಭಾಮ
ಕೋಪವೇಕೆ ನನ್ನ ಪ್ರಣಯಧಾಮ..||
ನಿನ್ನ ಹೊರತು ನನಗೆ ಶಾಂತಿ ಎಲ್ಲಿದೆ
ನಿನ್ನ ನಲ್ಮೆ ಹೊರತು ಸೌಖ್ಯವೆಲ್ಲಿದೆ
ನಿನ್ನ ಹೊರತು ನನಗೆ ಶಾಂತಿ ಎಲ್ಲಿದೆ
ನಿನ್ನ ನಲ್ಮೆ ಹೊರತು ಸೌಖ್ಯವೆಲ್ಲಿದೆ
ನೀನೇ ಸಿಡುಕಿ ಕುಳಿತರೆ ಯಾರೇ ನನಗೆ ಆಸರೆ
ನೀನೇ ಸಿಡುಕಿ ಕುಳಿತರೆ ಯಾರೇ ನನಗೆ ಆಸರೆ
ಮನ್ನಿಸಿ ನನ್ನನ್ನು ಪ್ರಸನ್ನಳಾಗಲೇ
|| ಭಾಮಾ ಸತ್ಯಭಾಮ
ಕೋಪವೇಕೆ ನನ್ನ ಪ್ರಣಯಧಾಮ
ಭಾಮಾ ಸತ್ಯಭಾಮ ಭಾಮಾ ಸತ್ಯಭಾಮ
ನಿನ್ನ ಪ್ರೇಮ ನನ್ನ ಸ್ವರ್ಗ ಸೀಮಾ.....
ಭಾಮಾ ಸತ್ಯಭಾಮ
ಕೋಪವೇಕೆ ನನ್ನ ಪ್ರಣಯಧಾಮ..||
Bhama Sathyabhama Kopaveke song lyrics from Kannada Movie Sri Krishna Rukmini Sathyabhama starring Dr Rajkumar, B Sarojadevi, N Bharathi, Lyrics penned by Chi Udayashankar Sung by P B Srinivas, Music Composed by R Sudarshanam, film is Directed by Ravi and film is released on 1971