ನೋಡಲು ಕಂಗಳು ಆಶಿಸಿವೇ,
ನೋಡಲು ಕಂಗಳು ಆಶಿಸಿವೇ,
ಸೇವೆಗೆ ಕರಗಳು ಕಾಯುತ್ತಿವೇ
ಸೇವೆಗೆ ಕರಗಳು ಕಾಯುತ್ತಿವೇ
|| ನೋಡಲು ಕಂಗಳು ಆಶಿಸಿವೇ,||
ಅರಳಿದ ಹೂವಿನ ಒಲವಿನ ಪೂಜೆಯು
ಬಯಕೆಯನೆಂದು ಪೂರೈಸುವೇ
ಅರಳಿದ ಹೂವಿನ ಒಲವಿನ ಪೂಜೆಯು
ಬಯಕೆಯನೆಂದು ಪೂರೈಸುವೇ
ಮಾಧವಾ....ಕೇಶವಾ ನಿನ್ನ ರೂಪವಾ
|| ನೋಡಲು ಕಂಗಳು ಆಶಿಸಿವೇ,||
ನೀಲಾಕಾಶವ ನೋಡಲು
ನಿನ್ನಾ ಶ್ಯಾಮಲ ವರ್ಣದ ನೆನಪಾಗಿ
ನೀಲಾಕಾಶವ ನೋಡಲು
ನಿನ್ನಾ ಶ್ಯಾಮಲ ವರ್ಣದ ನೆನಪಾಗಿ
ನೈದಿಲೆ ಹೂವ ಕಾಣಲು
ನಿನ್ನಾ ನಗುಮೊಗ ಕಂಡು ಭ್ರಮೆಯಾಗಿ
ತಣ್ಣನೆ ಗಾಳಿ ಮೈಸೋಕಿದರೆ
ತಣ್ಣನೆ ಗಾಳಿ ಮೈಸೋಕಿದರೆ
ನಿನ್ನ ತೋಳಲಿ ಸೆರೆಯಾಗಿ
ಮೈಮರೆತಂತೆ ಭಾವನೆ ಮೂಡಿ
ನೊಂದೆನು ದಿನವೂ ನಿನಗಾಗಿ
ನೊಂದೆನು ದಿನವೂ ನಿನಗಾಗಿ
ಮಾಧವಾ ಕೇಶವಾ ನಿನ್ನ ರೂಪವಾ
|| ನೋಡಲು ಕಂಗಳು ಆಶಿಸಿವೇ,||
ಬಾರೆ ನೀ ಭಾಮಿನಿ.. ಬಾರೆ ನೀ ಭಾಮಿನಿ
ರುಕ್ಮಿಣಿ ನಿನ್ನ ಪ್ರೇಮದ ಕರೆಯು ಕೇಳಿಸಿತು
ಪ್ರೇಮದ ಕರೆಯು ಕೇಳಿಸಿತು
ಹೃದಯವು ನಿಲ್ಲದೆ ಧಾವಿಸಿತು
ಪ್ರೇಮದ ಕರೆಯು ಕೇಳಿಸಿತು
ವರಿಸಿದ ತರುಣಿಯ ಒಲವಿನ ಕಾಣಿಕೆ
ಸ್ವೀಕರಿಸಲು ನಾ ಬಂದಿರುವೇ
ವರಿಸಿದ ತರುಣಿಯ ಒಲವಿನ ಕಾಣಿಕೆ
ಸ್ವೀಕರಿಸಲು ನಾ ಬಂದಿರುವೇ
ಬಾರೆ ನೀ ಭಾಮಿನಿ.. ಬಾರೆ ನೀ ಭಾಮಿನಿ
ರುಕ್ಮಿಣಿ ನಿನ್ನ ಪ್ರೇಮದ
ಕರೆಯು ಕೇಳಿಸಿತು
ಪ್ರೇಮದ ಕರೆಯು ಕೇಳಿಸಿತು
ಪ್ರೇಮದ ಕರೆಯು ಕೇಳಿಸಿತು
ವಿಕಸಿತ ಸುಮಗಳು ಸುಮಕೋಮಲೆ
ನಿನ್ನಂದದ ನೆನಪನು ನೀಡಿರಲು
ನುಡಿಸಿದ ಕೊಳಲು ವಿರಹದ ಗೀತೆಯು
ನುಡಿಸಿದ ಕೊಳಲು ವಿರಹದ ಗೀತೆಯು
ಪಲ್ಲವಿಯನ್ನೇ ಹಾಡಿರಲೂ
ಚಂದ್ರಿಕೆ ಚೆಲುವೀ ಜೊನ್ನದ ಬೊಂಬೆಯ
ಚಂದ್ರಿಕೆ ಚೆಲುವೀ ಜೊನ್ನದಬೊಂಬೆಯ
ವರಿಸುವ ಆಸೆಯ ತಂದಿರಲು
ಬಂದೆನು ಓಡುತ ನಿನ್ನಯ ಬಳಿಗೆ
ಬಂದೆನು ಓಡುತ ನಿನ್ನಯ ಬಳಿಗೆ
ಆನಂತ ಪ್ರೇಮಕೆ ಫಲಕೊಡಲು
ಪ್ರೇಮದ ಕರೆಯು ಕೇಳಿಸಿತು
ಪ್ರೇಮದ ಕರೆಯು ಕೇಳಿಸಿತು
|| ನೋಡಲು ಕಂಗಳು ಆಶಿಸಿವೇ,||
ನೋಡಲು ಕಂಗಳು ಆಶಿಸಿವೇ,
ನೋಡಲು ಕಂಗಳು ಆಶಿಸಿವೇ,
ಸೇವೆಗೆ ಕರಗಳು ಕಾಯುತ್ತಿವೇ
ಸೇವೆಗೆ ಕರಗಳು ಕಾಯುತ್ತಿವೇ
|| ನೋಡಲು ಕಂಗಳು ಆಶಿಸಿವೇ,||
ಅರಳಿದ ಹೂವಿನ ಒಲವಿನ ಪೂಜೆಯು
ಬಯಕೆಯನೆಂದು ಪೂರೈಸುವೇ
ಅರಳಿದ ಹೂವಿನ ಒಲವಿನ ಪೂಜೆಯು
ಬಯಕೆಯನೆಂದು ಪೂರೈಸುವೇ
ಮಾಧವಾ....ಕೇಶವಾ ನಿನ್ನ ರೂಪವಾ
|| ನೋಡಲು ಕಂಗಳು ಆಶಿಸಿವೇ,||
ನೀಲಾಕಾಶವ ನೋಡಲು
ನಿನ್ನಾ ಶ್ಯಾಮಲ ವರ್ಣದ ನೆನಪಾಗಿ
ನೀಲಾಕಾಶವ ನೋಡಲು
ನಿನ್ನಾ ಶ್ಯಾಮಲ ವರ್ಣದ ನೆನಪಾಗಿ
ನೈದಿಲೆ ಹೂವ ಕಾಣಲು
ನಿನ್ನಾ ನಗುಮೊಗ ಕಂಡು ಭ್ರಮೆಯಾಗಿ
ತಣ್ಣನೆ ಗಾಳಿ ಮೈಸೋಕಿದರೆ
ತಣ್ಣನೆ ಗಾಳಿ ಮೈಸೋಕಿದರೆ
ನಿನ್ನ ತೋಳಲಿ ಸೆರೆಯಾಗಿ
ಮೈಮರೆತಂತೆ ಭಾವನೆ ಮೂಡಿ
ನೊಂದೆನು ದಿನವೂ ನಿನಗಾಗಿ
ನೊಂದೆನು ದಿನವೂ ನಿನಗಾಗಿ
ಮಾಧವಾ ಕೇಶವಾ ನಿನ್ನ ರೂಪವಾ
|| ನೋಡಲು ಕಂಗಳು ಆಶಿಸಿವೇ,||
ಬಾರೆ ನೀ ಭಾಮಿನಿ.. ಬಾರೆ ನೀ ಭಾಮಿನಿ
ರುಕ್ಮಿಣಿ ನಿನ್ನ ಪ್ರೇಮದ ಕರೆಯು ಕೇಳಿಸಿತು
ಪ್ರೇಮದ ಕರೆಯು ಕೇಳಿಸಿತು
ಹೃದಯವು ನಿಲ್ಲದೆ ಧಾವಿಸಿತು
ಪ್ರೇಮದ ಕರೆಯು ಕೇಳಿಸಿತು
ವರಿಸಿದ ತರುಣಿಯ ಒಲವಿನ ಕಾಣಿಕೆ
ಸ್ವೀಕರಿಸಲು ನಾ ಬಂದಿರುವೇ
ವರಿಸಿದ ತರುಣಿಯ ಒಲವಿನ ಕಾಣಿಕೆ
ಸ್ವೀಕರಿಸಲು ನಾ ಬಂದಿರುವೇ
ಬಾರೆ ನೀ ಭಾಮಿನಿ.. ಬಾರೆ ನೀ ಭಾಮಿನಿ
ರುಕ್ಮಿಣಿ ನಿನ್ನ ಪ್ರೇಮದ
ಕರೆಯು ಕೇಳಿಸಿತು
ಪ್ರೇಮದ ಕರೆಯು ಕೇಳಿಸಿತು
ಪ್ರೇಮದ ಕರೆಯು ಕೇಳಿಸಿತು
ವಿಕಸಿತ ಸುಮಗಳು ಸುಮಕೋಮಲೆ
ನಿನ್ನಂದದ ನೆನಪನು ನೀಡಿರಲು
ನುಡಿಸಿದ ಕೊಳಲು ವಿರಹದ ಗೀತೆಯು
ನುಡಿಸಿದ ಕೊಳಲು ವಿರಹದ ಗೀತೆಯು
ಪಲ್ಲವಿಯನ್ನೇ ಹಾಡಿರಲೂ
ಚಂದ್ರಿಕೆ ಚೆಲುವೀ ಜೊನ್ನದ ಬೊಂಬೆಯ
ಚಂದ್ರಿಕೆ ಚೆಲುವೀ ಜೊನ್ನದಬೊಂಬೆಯ
ವರಿಸುವ ಆಸೆಯ ತಂದಿರಲು
ಬಂದೆನು ಓಡುತ ನಿನ್ನಯ ಬಳಿಗೆ
ಬಂದೆನು ಓಡುತ ನಿನ್ನಯ ಬಳಿಗೆ
ಆನಂತ ಪ್ರೇಮಕೆ ಫಲಕೊಡಲು
ಪ್ರೇಮದ ಕರೆಯು ಕೇಳಿಸಿತು
ಪ್ರೇಮದ ಕರೆಯು ಕೇಳಿಸಿತು
|| ನೋಡಲು ಕಂಗಳು ಆಶಿಸಿವೇ,||
Nodalu Kangalu Ashisive song lyrics from Kannada Movie Sri Krishna Rukmini Sathyabhama starring Dr Rajkumar, B Sarojadevi, N Bharathi, Lyrics penned by Chi Sadashivaiah Sung by P B Srinivas, S Janaki, Music Composed by R Sudarshanam, film is Directed by Ravi and film is released on 1971