Parama Sundari Bhaama Lyrics

ಪರಮಸುಂದರಿ ಭಾಮ Lyrics

in Sri Krishna Rukmini Sathyabhama

in ಶ್ರೀ ಕೃಷ್ಣ ರುಕ್ಮಿಣೀ ಸತ್ಯಭಾಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪರಮಸುಂದರಿ ಭಾಮ
ಪರಮಸುಂದರಿ ಭಾಮ
ವಿರಸ ಮುನಿಸಲಿ ನಿನ್ನ ಸರಸಿಜಾನನವಧಿಕ ಚೆಲುವಾಂತಿದೇ....
ಸರಸ ಸಲ್ಲಾಪದ ಪ್ರಣಯ ಶೃಂಗಾರದ....
ಸರಸ ಸಲ್ಲಾಪದ ಪ್ರಣಯ ಶೃಂಗಾರದ....
ಮಳೆಗರೆಯೇ ವಿರಹಾಗ್ನಿ ಸುಡುವಂತಿದೇ.....
ಮುರಿದ ಹುಬ್ಬಿನ ಬಿಲ್ಲ... ಕುಡಿನೋಟ ಬಾಣಗಳ
ಇರಿತದಲಿ ಕಡು ನೊಂದೆ ಕರುಣೆ ತೋರೆ
ಮೆರೆವ ನಿನ್ನಯ ದಿವ್ಯ ಸೌಂದರ್ಯ ವೈಭವಕೆ
ಮನಸೋತು ಶರಣನೆಂದೆ ಬಳಿಗೆ ಬಾರೇ
ಮೊದಲ ರಾತ್ರಿಗೆ ವಿರಸ ವಿಪರೀತವೇ
ಪ್ರಣಯದಾರಂಭ ನಿಷ್ಟುರಗೀತವೇ
ಒಲಿದು ಬಾ ಮನದನ್ನೇ ಚೆಲುವೇ ಚೆನ್ನೇ
ನಲಿವ ಗೆಲುವ ಪ್ರೇಮ ಸ್ವರ್ಗವನ್ನೇ.... ಆಆಆ...

ಪರಮಸುಂದರಿ ಭಾಮ
ಪರಮಸುಂದರಿ ಭಾಮ
ವಿರಸ ಮುನಿಸಲಿ ನಿನ್ನ ಸರಸಿಜಾನನವಧಿಕ ಚೆಲುವಾಂತಿದೇ....
ಸರಸ ಸಲ್ಲಾಪದ ಪ್ರಣಯ ಶೃಂಗಾರದ....
ಸರಸ ಸಲ್ಲಾಪದ ಪ್ರಣಯ ಶೃಂಗಾರದ....
ಮಳೆಗರೆಯೇ ವಿರಹಾಗ್ನಿ ಸುಡುವಂತಿದೇ.....
ಮುರಿದ ಹುಬ್ಬಿನ ಬಿಲ್ಲ... ಕುಡಿನೋಟ ಬಾಣಗಳ
ಇರಿತದಲಿ ಕಡು ನೊಂದೆ ಕರುಣೆ ತೋರೆ
ಮೆರೆವ ನಿನ್ನಯ ದಿವ್ಯ ಸೌಂದರ್ಯ ವೈಭವಕೆ
ಮನಸೋತು ಶರಣನೆಂದೆ ಬಳಿಗೆ ಬಾರೇ
ಮೊದಲ ರಾತ್ರಿಗೆ ವಿರಸ ವಿಪರೀತವೇ
ಪ್ರಣಯದಾರಂಭ ನಿಷ್ಟುರಗೀತವೇ
ಒಲಿದು ಬಾ ಮನದನ್ನೇ ಚೆಲುವೇ ಚೆನ್ನೇ
ನಲಿವ ಗೆಲುವ ಪ್ರೇಮ ಸ್ವರ್ಗವನ್ನೇ.... ಆಆಆ...

Parama Sundari Bhaama song lyrics from Kannada Movie Sri Krishna Rukmini Sathyabhama starring Dr Rajkumar, B Sarojadevi, N Bharathi, Lyrics penned by Chi Udayashankar Sung by P B Srinivas, Music Composed by R Sudarshanam, film is Directed by Ravi and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ