ಮೀರಬಲ್ಲನೇ ಆಣತಿಯ ಮೀರಬಲ್ಲನೇ
ಮೀರಬಲ್ಲನೇ ನನ್ನಾಣತಿಯ ಮೀರಬಲ್ಲನೇ
ಮೀರಬಲ್ಲನೇ ಆಣತಿಯ ಮೀರಬಲ್ಲನೇ
ಮೀರಬಲ್ಲನೇ ನನ್ನಾಣತಿಯ ಮೀರಬಲ್ಲನೇ
ವ್ರತ ನೇಮವನು ಈ ಸತಿಯ ಆಜ್ಞೆಯನು
ವ್ರತ ನೇಮವನು ಸತಿಯ ಆಜ್ಞೆಯನು
ಒಲ್ಲೆನೆಂದು ಹೇಳುವನೇ.. ಒಲ್ಲೆನೆಂದು ಹೇಳುವನೇ
ಸತ್ಯಭಾಮ ಪತಿಯು ಎಂದಾದರೂ
|| ಮೀರಬಲ್ಲನೇ ಆಣತಿಯ ಮೀರಬಲ್ಲನೇ
ಮೀರಬಲ್ಲನೇ ನನ್ನಾಣತಿಯ ಮೀರಬಲ್ಲನೇ ||
ಈ ಅಂದಕೆ ಬೆರಗಾಗಿ ಈ ನೋಟಕೆ ಸೆರೆಯಾಗಿ
ಈ ಅಂದಕೆ ಬೆರಗಾಗಿ ಈ ನೋಟಕೆ ಸೆರೆಯಾಗಿ
ಪ್ರಣಯದ ನುಡಿಯ ಮೋಡಿಯಲಿ...
ಪ್ರಣಯದ ನುಡಿಯ ಮೋಡಿಯಲಿ
ಮೈಮರೆವ ನನ್ನ ಮಾಧವನೂ...
||ಮೀರಬಲ್ಲನೇ ಆಣತಿಯ ಮೀರಬಲ್ಲನೇ
ಮೀರಬಲ್ಲನೇ ನನ್ನಾಣತಿಯ ಮೀರಬಲ್ಲನೇ||
ಆಆಆ.... ಕೊಳಲಿನ ಸುರಗಾನ ಮನಸೆಳೆಯುವ ಸಂಧಾನ
ನನ್ನ ಪ್ರೇಮದ ಆಲಿಂಗನ....
ನನ್ನ ಪ್ರೇಮದ ಆಲಿಂಗನ ಮಧುರ ಕೊಳಲ ದೊರೆಗೆ ಸಮ್ಮೋಹನ
||ಮೀರಬಲ್ಲನೇ ಆಣತಿಯ ಮೀರಬಲ್ಲನೇ||
ಮೀರಬಲ್ಲನೇ ಆಣತಿಯ ಮೀರಬಲ್ಲನೇ
ಮೀರಬಲ್ಲನೇ ನನ್ನಾಣತಿಯ ಮೀರಬಲ್ಲನೇ
ಮೀರಬಲ್ಲನೇ ಆಣತಿಯ ಮೀರಬಲ್ಲನೇ
ಮೀರಬಲ್ಲನೇ ನನ್ನಾಣತಿಯ ಮೀರಬಲ್ಲನೇ
ವ್ರತ ನೇಮವನು ಈ ಸತಿಯ ಆಜ್ಞೆಯನು
ವ್ರತ ನೇಮವನು ಸತಿಯ ಆಜ್ಞೆಯನು
ಒಲ್ಲೆನೆಂದು ಹೇಳುವನೇ.. ಒಲ್ಲೆನೆಂದು ಹೇಳುವನೇ
ಸತ್ಯಭಾಮ ಪತಿಯು ಎಂದಾದರೂ
|| ಮೀರಬಲ್ಲನೇ ಆಣತಿಯ ಮೀರಬಲ್ಲನೇ
ಮೀರಬಲ್ಲನೇ ನನ್ನಾಣತಿಯ ಮೀರಬಲ್ಲನೇ ||
ಈ ಅಂದಕೆ ಬೆರಗಾಗಿ ಈ ನೋಟಕೆ ಸೆರೆಯಾಗಿ
ಈ ಅಂದಕೆ ಬೆರಗಾಗಿ ಈ ನೋಟಕೆ ಸೆರೆಯಾಗಿ
ಪ್ರಣಯದ ನುಡಿಯ ಮೋಡಿಯಲಿ...
ಪ್ರಣಯದ ನುಡಿಯ ಮೋಡಿಯಲಿ
ಮೈಮರೆವ ನನ್ನ ಮಾಧವನೂ...
||ಮೀರಬಲ್ಲನೇ ಆಣತಿಯ ಮೀರಬಲ್ಲನೇ
ಮೀರಬಲ್ಲನೇ ನನ್ನಾಣತಿಯ ಮೀರಬಲ್ಲನೇ||
ಆಆಆ.... ಕೊಳಲಿನ ಸುರಗಾನ ಮನಸೆಳೆಯುವ ಸಂಧಾನ
ನನ್ನ ಪ್ರೇಮದ ಆಲಿಂಗನ....
ನನ್ನ ಪ್ರೇಮದ ಆಲಿಂಗನ ಮಧುರ ಕೊಳಲ ದೊರೆಗೆ ಸಮ್ಮೋಹನ
||ಮೀರಬಲ್ಲನೇ ಆಣತಿಯ ಮೀರಬಲ್ಲನೇ||
Meera Ballane song lyrics from Kannada Movie Sri Krishna Rukmini Sathyabhama starring Dr Rajkumar, B Sarojadevi, N Bharathi, Lyrics penned by Chi Sadashivaiah Sung by S Janaki, Music Composed by R Sudarshanam, film is Directed by Ravi and film is released on 1971