ಮರೆತನಲ್ಲ ಇಂದು ಕೃಷ್ಣನು
ಮರೆತನಲ್ಲ ಇಂದು
ಮರೆತನಲ್ಲ ಇಂದು ಕೃಷ್ಣನು
ಮರೆತನಲ್ಲ ಇಂದು
ಸರ್ವಲೋಕ ಸುಂದರಿ ನಾನೇ
|| ಮರೆತನಲ್ಲ ಇಂದೂ ಕೃಷ್ಣನು ||
ಯಾದವ ಕುಲಸಂಭೂಷಿತೆ ನಾನು
ಮಾಧವನಿಗೆ ಸರಿತೂಗನೇ ಏನೋ
ಯಾದವ ಕುಲಸಂಭೂಷಿತೆ ನಾನು
ಮಾಧವನಿಗೆ ಸರಿತೂಗೇನೇ ಏನೋ
ಅರಿಯದೇ ಅವನಿಗೆ ಮನಸೋತೆನೇ ಓಯ್
ವರಸಿದೆನೇ ಪರನಾಡಿನ ಹೆಣ್ಣನು
|| ಮರೆತನಲ್ಲ ಇಂದು ಕೃಷ್ಣನು ||
ಮರೆಯಲಾರೆ ನಾ ಈ ಅಪಮಾನ
ಕೊರಳ ಕೊಯ್ದ ಆ ನಯವಂಚಕನ
ಮರೆಯಲಾರೆ ನಾ ಈ ಅಪಮಾನ
ಕೊರಳ ಕೊಯ್ದ ಆ ನಯವಂಚಕನ
ದೊರಕಲಿ ಸಮಯವು ಭಗ್ನ ಪ್ರೇಮದ
ವಿರಹ ತೊರೆಯುತಾ ಆಟದಿ ಬಿಡದವನ
|| ಮರೆತನಲ್ಲ ಇಂದು ಕೃಷ್ಣನು
ಮರೆತನಲ್ಲ ಇಂದು…||
ಮರೆತನಲ್ಲ ಇಂದು ಕೃಷ್ಣನು
ಮರೆತನಲ್ಲ ಇಂದು
ಮರೆತನಲ್ಲ ಇಂದು ಕೃಷ್ಣನು
ಮರೆತನಲ್ಲ ಇಂದು
ಸರ್ವಲೋಕ ಸುಂದರಿ ನಾನೇ
|| ಮರೆತನಲ್ಲ ಇಂದೂ ಕೃಷ್ಣನು ||
ಯಾದವ ಕುಲಸಂಭೂಷಿತೆ ನಾನು
ಮಾಧವನಿಗೆ ಸರಿತೂಗನೇ ಏನೋ
ಯಾದವ ಕುಲಸಂಭೂಷಿತೆ ನಾನು
ಮಾಧವನಿಗೆ ಸರಿತೂಗೇನೇ ಏನೋ
ಅರಿಯದೇ ಅವನಿಗೆ ಮನಸೋತೆನೇ ಓಯ್
ವರಸಿದೆನೇ ಪರನಾಡಿನ ಹೆಣ್ಣನು
|| ಮರೆತನಲ್ಲ ಇಂದು ಕೃಷ್ಣನು ||
ಮರೆಯಲಾರೆ ನಾ ಈ ಅಪಮಾನ
ಕೊರಳ ಕೊಯ್ದ ಆ ನಯವಂಚಕನ
ಮರೆಯಲಾರೆ ನಾ ಈ ಅಪಮಾನ
ಕೊರಳ ಕೊಯ್ದ ಆ ನಯವಂಚಕನ
ದೊರಕಲಿ ಸಮಯವು ಭಗ್ನ ಪ್ರೇಮದ
ವಿರಹ ತೊರೆಯುತಾ ಆಟದಿ ಬಿಡದವನ
|| ಮರೆತನಲ್ಲ ಇಂದು ಕೃಷ್ಣನು
ಮರೆತನಲ್ಲ ಇಂದು…||
Marethanala Indu Krishnanu song lyrics from Kannada Movie Sri Krishna Rukmini Sathyabhama starring Dr Rajkumar, B Sarojadevi, N Bharathi, Lyrics penned by Chi Sadashivaiah Sung by S Janaki, Music Composed by R Sudarshanam, film is Directed by Ravi and film is released on 1971