Dorakithu Nanagindu Sannidi Lyrics

ದೊರಕಿತು ನನಗಿಂದು ಸನ್ನಿಧಿ Lyrics

in Sri Krishna Rukmini Sathyabhama

in ಶ್ರೀ ಕೃಷ್ಣ ರುಕ್ಮಿಣೀ ಸತ್ಯಭಾಮ

LYRIC

ದೊರಕಿತು ನನಗಿಂದು ಸನ್ನಿಧಿ
ದೊರಕಿತು ನನಗಿಂದು
ಸರ್ವಲೋಕವರಸುವ ಸನ್ನಿಧಿ
ಸರ್ವಲೋಕವರಸುವ ಶ್ರೀಪಾದ ಸನ್ನಿಧಿ
 
|| ದೊರಕಿತು ನನಗಿಂದು ಸನ್ನಿಧಿ
ದೊರಕಿತು ನನಗಿಂದು…||
 
ವೇದಗಳ ಅರಿಯದೇ ತಡಕುವ
ಪಾದ ಭೂದೇವಿ 
ಉರುಳುತ ಹುಡುಕುವ ಪಾದ
ವೇದಗಳ ಅರಿಯದೇ
ತಡಕುವ ಪಾದ ಭೂದೇವಿ 
ಉರುಳುತ  ಹುಡುಕುವ ಪಾದ
 
ಸಕಲ ಮುನಿಗಳರು ಧ್ಯಾನಿಪ ಪಾದ 
ಸಕಲ ಮುನಿಗಳರು ಧ್ಯಾನಿಪ ಪಾದ 
ಭಕುತನ ಹಿಂದೆಯೇ ಬರುತಿಹ ಈ ಪಾದ
 
|| ದೊರಕಿತು ನನಗಿಂದು
ಸನ್ನಿಧಿ ದೊರಕಿತು ನನಗಿಂದು..||
 
ಸಗಮಲ ಗಂಗೆಯು ಜನಿಸುವ ಪಾದ
ಹೃದಯಕಮಲದಲಿ  ಬೆಳಗುವ ಪಾದ
ಸಗಮಲ ಗಂಗೆಯು ಜನಿಸುವ ಪಾದ
ಹೃದಯಕಮಲದಲಿ ಬೆಳಗುವ ಪಾದ
ಯದುಕುಲ ಚಂದ್ರನ ಪಾವನ ಪಾದ
ಯದುಕುಲ ಚಂದ್ರನ ಪಾವನ ಪಾದ
ಈ ದಿನ ನನದಾಯಿತು ಪುಣ್ಯ ಫಲಿಸಿತು
 
|| ದೊರಕಿತು ನನಗಿಂದು
ಸನ್ನಿಧಿ ದೊರಕಿತು ನನಗಿಂದು…||

ದೊರಕಿತು ನನಗಿಂದು ಸನ್ನಿಧಿ
ದೊರಕಿತು ನನಗಿಂದು
ಸರ್ವಲೋಕವರಸುವ ಸನ್ನಿಧಿ
ಸರ್ವಲೋಕವರಸುವ ಶ್ರೀಪಾದ ಸನ್ನಿಧಿ
 
|| ದೊರಕಿತು ನನಗಿಂದು ಸನ್ನಿಧಿ
ದೊರಕಿತು ನನಗಿಂದು…||
 
ವೇದಗಳ ಅರಿಯದೇ ತಡಕುವ
ಪಾದ ಭೂದೇವಿ 
ಉರುಳುತ ಹುಡುಕುವ ಪಾದ
ವೇದಗಳ ಅರಿಯದೇ
ತಡಕುವ ಪಾದ ಭೂದೇವಿ 
ಉರುಳುತ  ಹುಡುಕುವ ಪಾದ
 
ಸಕಲ ಮುನಿಗಳರು ಧ್ಯಾನಿಪ ಪಾದ 
ಸಕಲ ಮುನಿಗಳರು ಧ್ಯಾನಿಪ ಪಾದ 
ಭಕುತನ ಹಿಂದೆಯೇ ಬರುತಿಹ ಈ ಪಾದ
 
|| ದೊರಕಿತು ನನಗಿಂದು
ಸನ್ನಿಧಿ ದೊರಕಿತು ನನಗಿಂದು..||
 
ಸಗಮಲ ಗಂಗೆಯು ಜನಿಸುವ ಪಾದ
ಹೃದಯಕಮಲದಲಿ  ಬೆಳಗುವ ಪಾದ
ಸಗಮಲ ಗಂಗೆಯು ಜನಿಸುವ ಪಾದ
ಹೃದಯಕಮಲದಲಿ ಬೆಳಗುವ ಪಾದ
ಯದುಕುಲ ಚಂದ್ರನ ಪಾವನ ಪಾದ
ಯದುಕುಲ ಚಂದ್ರನ ಪಾವನ ಪಾದ
ಈ ದಿನ ನನದಾಯಿತು ಪುಣ್ಯ ಫಲಿಸಿತು
 
|| ದೊರಕಿತು ನನಗಿಂದು
ಸನ್ನಿಧಿ ದೊರಕಿತು ನನಗಿಂದು…||

Dorakithu Nanagindu Sannidi song lyrics from Kannada Movie Sri Krishna Rukmini Sathyabhama starring Dr Rajkumar, B Sarojadevi, N Bharathi, Lyrics penned by Chi Sadashivaiah Sung by S Rajalakshmi, Music Composed by R Sudarshanam, film is Directed by Ravi and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ