-
ಶಿವನು ಬಂದ ಕೈಲಾಸದಿಂದ
ಮನೆಗೆ ಬಂದ ಅಮ್ಮ ಎಂದ
ಶಿವನು ಬಂದ ಕೈಲಾಸದಿಂದ
ಮನೆಗೆ ಬಂದ ಅಮ್ಮ ಎಂದ
ಪ್ರೇಮದಿ ನನ್ನ ನೋಡಿದ ಕಂದ
ಪ್ರೇಮದಿ ನನ್ನ ನೋಡಿದ ಕಂದ
ಬಾಳಲ್ಲಿ ನಾ ಕಾಣದಾನಂದ ತಂದ
ಶಿವನು ಬಂದ ಕೈಲಾಸದಿಂದ
ಮನೆಗೆ ಬಂದ ಅಮ್ಮ ಎಂದ
ಬಾಲಚಂದಿರನು ಜಟೆಯಲ್ಲಿ
ವಿಭೂತಿ ಸಾಲು ಹಣೆಯಲ್ಲಿ
ಬಾಲಚಂದಿರನು ಜಟೆಯಲ್ಲಿ
ವಿಭೂತಿ ಸಾಲು ಹಣೆಯಲ್ಲಿ
ಮರಿನಾಗ ಆಡುತ್ತಿರೆ ಕೊರಳಲ್ಲಿ
ಗಜಚರ್ಮವ ಧರಿಸಿ ನಡುವಲ್ಲಿ
ಮರಿನಾಗ ಆಡುತ್ತಿರೆ ಕೊರಳಲ್ಲಿ
ಗಜಚರ್ಮವ ಧರಿಸಿ ನಡುವಲ್ಲಿ
ಆಟ ಆಡುತ ಓಡೋಡಿ ಬಂದ
ಲೀಲೆಯಿಂದಲಿ ನಸುನಗುತಲಿ ನಿಂದ
ಇರುಳಾದ ಮನೆಯಲ್ಲಿ ಬೆಳಕನ್ನು ತಂದ
||ಶಿವನು ಬಂದ ಕೈಲಾಸದಿಂದ
ಮನೆಗೆ ಬಂದ ಅಮ್ಮ ಎಂದ||
ಅಮ್ಮ ಎಂದು ಕರೆದಾಗ
ಪ್ರೇಮವು ಉಕ್ಕಿತು ಎದೆಯಲ್ಲಿ
ಅಮ್ಮ ಎಂದು ಕರೆದಾಗ
ಪ್ರೇಮವು ಉಕ್ಕಿತು ಎದೆಯಲ್ಲಿ
ತಾಯಾದ ಹಾಗೆಯೆ ಬಾಳಲ್ಲಿ
ಸಂಭ್ರಮವ ಕಂಡೆನು ಹರುಷದಲ್ಲಿ
ತಾಯಾದ ಹಾಗೆಯೆ ಬಾಳಲ್ಲಿ
ಸಂಭ್ರಮವ ಕಂಡೆನು ಹರುಷದಲ್ಲಿ
ಕೋಟಿ ಜನುಮದ ತಪಸ್ಸಿನ ಫಲವೊ
ಕೋಟಿ ಜನುಮದ ತಪಸ್ಸಿನ ಫಲವೊ
ನನಗಾಗಿ ಆ ಶಿವನೆ ಮಗುವಾಗಿ ಬಂದ
||ಶಿವನು ಬಂದ ಕೈಲಾಸದಿಂದ
ಮನೆಗೆ ಬಂದ ಅಮ್ಮ ಎಂದ||
ಅಮ್ಮ ಎಂದ
ಅಮ್ಮ ಎಂದ
ಅಮ್ಮ ಎಂದ
-
ಶಿವನು ಬಂದ ಕೈಲಾಸದಿಂದ
ಮನೆಗೆ ಬಂದ ಅಮ್ಮ ಎಂದ
ಶಿವನು ಬಂದ ಕೈಲಾಸದಿಂದ
ಮನೆಗೆ ಬಂದ ಅಮ್ಮ ಎಂದ
ಪ್ರೇಮದಿ ನನ್ನ ನೋಡಿದ ಕಂದ
ಪ್ರೇಮದಿ ನನ್ನ ನೋಡಿದ ಕಂದ
ಬಾಳಲ್ಲಿ ನಾ ಕಾಣದಾನಂದ ತಂದ
ಶಿವನು ಬಂದ ಕೈಲಾಸದಿಂದ
ಮನೆಗೆ ಬಂದ ಅಮ್ಮ ಎಂದ
ಬಾಲಚಂದಿರನು ಜಟೆಯಲ್ಲಿ
ವಿಭೂತಿ ಸಾಲು ಹಣೆಯಲ್ಲಿ
ಬಾಲಚಂದಿರನು ಜಟೆಯಲ್ಲಿ
ವಿಭೂತಿ ಸಾಲು ಹಣೆಯಲ್ಲಿ
ಮರಿನಾಗ ಆಡುತ್ತಿರೆ ಕೊರಳಲ್ಲಿ
ಗಜಚರ್ಮವ ಧರಿಸಿ ನಡುವಲ್ಲಿ
ಮರಿನಾಗ ಆಡುತ್ತಿರೆ ಕೊರಳಲ್ಲಿ
ಗಜಚರ್ಮವ ಧರಿಸಿ ನಡುವಲ್ಲಿ
ಆಟ ಆಡುತ ಓಡೋಡಿ ಬಂದ
ಲೀಲೆಯಿಂದಲಿ ನಸುನಗುತಲಿ ನಿಂದ
ಇರುಳಾದ ಮನೆಯಲ್ಲಿ ಬೆಳಕನ್ನು ತಂದ
||ಶಿವನು ಬಂದ ಕೈಲಾಸದಿಂದ
ಮನೆಗೆ ಬಂದ ಅಮ್ಮ ಎಂದ||
ಅಮ್ಮ ಎಂದು ಕರೆದಾಗ
ಪ್ರೇಮವು ಉಕ್ಕಿತು ಎದೆಯಲ್ಲಿ
ಅಮ್ಮ ಎಂದು ಕರೆದಾಗ
ಪ್ರೇಮವು ಉಕ್ಕಿತು ಎದೆಯಲ್ಲಿ
ತಾಯಾದ ಹಾಗೆಯೆ ಬಾಳಲ್ಲಿ
ಸಂಭ್ರಮವ ಕಂಡೆನು ಹರುಷದಲ್ಲಿ
ತಾಯಾದ ಹಾಗೆಯೆ ಬಾಳಲ್ಲಿ
ಸಂಭ್ರಮವ ಕಂಡೆನು ಹರುಷದಲ್ಲಿ
ಕೋಟಿ ಜನುಮದ ತಪಸ್ಸಿನ ಫಲವೊ
ಕೋಟಿ ಜನುಮದ ತಪಸ್ಸಿನ ಫಲವೊ
ನನಗಾಗಿ ಆ ಶಿವನೆ ಮಗುವಾಗಿ ಬಂದ
||ಶಿವನು ಬಂದ ಕೈಲಾಸದಿಂದ
ಮನೆಗೆ ಬಂದ ಅಮ್ಮ ಎಂದ||
ಅಮ್ಮ ಎಂದ
ಅಮ್ಮ ಎಂದ
ಅಮ್ಮ ಎಂದ
Shivanu Banda song lyrics from Kannada Movie Shiva Bhaktha Markandeya starring Rajesh, Roopadevi, Padmavasanthi, Lyrics penned by Chi Udayashankar Sung by P Susheela, Music Composed by M Ranga Rao, film is Directed by B S Ranga and film is released on 1987