-
ಶಿವನೊಲಿಯದೆ ನಿನಗೆ ಮುಕ್ತಿಯಿಲ್ಲ
ಶಿವಭಕ್ತನಾಗುವುದು ಸುಲಭವಲ್ಲ
ಶಿವನೊಲಿಯದೆ ನಿನಗೆ ಮುಕ್ತಿಯಿಲ್ಲ
ಶಿವಭಕ್ತನಾಗುವುದು ಸುಲಭವಲ್ಲ
ನಮ್ಮ ಶಿವನೊಲಿಯದೆ ನಿನಗೆ ಮುಕ್ತಿಯಿಲ್ಲ
ಆಸೆಯ ಮನದಿಂದ ಕಿತ್ತೊಗೆಯಬೇಕು
ರೋಷವೆನ್ನುವುದನ್ನು ನೀ ಮರೆಯಬೇಕು
ಕಾಮಕ್ರೋಧಗಳೆಂಬ ವೈರಿಯ ಸಂಹರಿಸಿ
ಪ್ರೇಮದ ಸಾಮ್ರಾಜ್ಯ ನೀ ಗೆಲ್ಲಬೇಕು
|| ಶಿವನೊಲಿಯದೆ ನಿನಗೆ ಮುಕ್ತಿಯಿಲ್ಲ
ಶಿವಭಕ್ತನಾಗುವುದು ಸುಲಭವಲ್ಲ
ನಮ್ಮ ಶಿವನೊಲಿಯದೆ ನಿನಗೆ ಮುಕ್ತಿಯಿಲ್ಲ||
ಪರಸತಿಯ ತಾಯಂತೆ ನೀ ಕಾಣಬೇಕು
ಪರದ್ರವ್ಯ ಕಸವೆಂದು ನೀ ತಿಳಿಯಬೇಕು
ಪರಶಿವನನುಗಾಲ ಹೃದಯ ಪೀಠದಲ್ಲಿರಿಸಿ
ಗುರುತೋರಿದ ದಾರಿಯ ನಡೆಯುತ್ತಿರಬೇಕು
|| ಶಿವನೊಲಿಯದೆ ನಿನಗೆ ಮುಕ್ತಿಯಿಲ್ಲ
ಶಿವಭಕ್ತನಾಗುವುದು ಸುಲಭವಲ್ಲ
ನಮ್ಮ ಶಿವನೊಲಿಯದೆ ನಿನಗೆ ಮುಕ್ತಿಯಿಲ್ಲ||
ನಾನು ಎನ್ನುವ ಮಾತು ನೀ ಮರೆಯಬೇಕು
ನನ್ನದೆನ್ನುವ ಮೋಹವ ತ್ಯಜಿಸಬೇಕು
ನಿನ್ನದೆ ಎನ್ನುತಲಿ ಶಿವನಿಗರ್ಪಿಸಿ ಎಲ್ಲ
ಆನಂದ ಸಾಗರದಿ ತೇಲಾಡಬೇಕು
|| ಶಿವನೊಲಿಯದೆ ನಿನಗೆ ಮುಕ್ತಿಯಿಲ್ಲ
ಶಿವಭಕ್ತನಾಗುವುದು ಸುಲಭವಲ್ಲ
ನಮ್ಮ ಶಿವನೊಲಿಯದೆ ನಿನಗೆ ಮುಕ್ತಿಯಿಲ್ಲ||
ನಮ್ಮ ಶಿವನೊಲಿಯದೆ ನಿನಗೆ ಮುಕ್ತಿಯಿಲ್ಲ
ನಮ್ಮ ಶಿವನೊಲಿಯದೆ ನಿನಗೆ ಮುಕ್ತಿಯಿಲ್ಲ
-
ಶಿವನೊಲಿಯದೆ ನಿನಗೆ ಮುಕ್ತಿಯಿಲ್ಲ
ಶಿವಭಕ್ತನಾಗುವುದು ಸುಲಭವಲ್ಲ
ಶಿವನೊಲಿಯದೆ ನಿನಗೆ ಮುಕ್ತಿಯಿಲ್ಲ
ಶಿವಭಕ್ತನಾಗುವುದು ಸುಲಭವಲ್ಲ
ನಮ್ಮ ಶಿವನೊಲಿಯದೆ ನಿನಗೆ ಮುಕ್ತಿಯಿಲ್ಲ
ಆಸೆಯ ಮನದಿಂದ ಕಿತ್ತೊಗೆಯಬೇಕು
ರೋಷವೆನ್ನುವುದನ್ನು ನೀ ಮರೆಯಬೇಕು
ಕಾಮಕ್ರೋಧಗಳೆಂಬ ವೈರಿಯ ಸಂಹರಿಸಿ
ಪ್ರೇಮದ ಸಾಮ್ರಾಜ್ಯ ನೀ ಗೆಲ್ಲಬೇಕು
|| ಶಿವನೊಲಿಯದೆ ನಿನಗೆ ಮುಕ್ತಿಯಿಲ್ಲ
ಶಿವಭಕ್ತನಾಗುವುದು ಸುಲಭವಲ್ಲ
ನಮ್ಮ ಶಿವನೊಲಿಯದೆ ನಿನಗೆ ಮುಕ್ತಿಯಿಲ್ಲ||
ಪರಸತಿಯ ತಾಯಂತೆ ನೀ ಕಾಣಬೇಕು
ಪರದ್ರವ್ಯ ಕಸವೆಂದು ನೀ ತಿಳಿಯಬೇಕು
ಪರಶಿವನನುಗಾಲ ಹೃದಯ ಪೀಠದಲ್ಲಿರಿಸಿ
ಗುರುತೋರಿದ ದಾರಿಯ ನಡೆಯುತ್ತಿರಬೇಕು
|| ಶಿವನೊಲಿಯದೆ ನಿನಗೆ ಮುಕ್ತಿಯಿಲ್ಲ
ಶಿವಭಕ್ತನಾಗುವುದು ಸುಲಭವಲ್ಲ
ನಮ್ಮ ಶಿವನೊಲಿಯದೆ ನಿನಗೆ ಮುಕ್ತಿಯಿಲ್ಲ||
ನಾನು ಎನ್ನುವ ಮಾತು ನೀ ಮರೆಯಬೇಕು
ನನ್ನದೆನ್ನುವ ಮೋಹವ ತ್ಯಜಿಸಬೇಕು
ನಿನ್ನದೆ ಎನ್ನುತಲಿ ಶಿವನಿಗರ್ಪಿಸಿ ಎಲ್ಲ
ಆನಂದ ಸಾಗರದಿ ತೇಲಾಡಬೇಕು
|| ಶಿವನೊಲಿಯದೆ ನಿನಗೆ ಮುಕ್ತಿಯಿಲ್ಲ
ಶಿವಭಕ್ತನಾಗುವುದು ಸುಲಭವಲ್ಲ
ನಮ್ಮ ಶಿವನೊಲಿಯದೆ ನಿನಗೆ ಮುಕ್ತಿಯಿಲ್ಲ||
ನಮ್ಮ ಶಿವನೊಲಿಯದೆ ನಿನಗೆ ಮುಕ್ತಿಯಿಲ್ಲ
ನಮ್ಮ ಶಿವನೊಲಿಯದೆ ನಿನಗೆ ಮುಕ್ತಿಯಿಲ್ಲ
Shivanoliyade Ninage Mukthi Illa song lyrics from Kannada Movie Shiva Bhaktha Markandeya starring Rajesh, Roopadevi, Padmavasanthi, Lyrics penned by Chi Udayashankar Sung by Rajkumar Bharathi, Chorus, Music Composed by M Ranga Rao, film is Directed by B S Ranga and film is released on 1987