-
ಅಮ್ಮ ಏಕಳುವೆ ನನ್ನಮ್ಮ ಏಕಳುವೆ
ಅಮ್ಮ ಏಕಳುವೆ ನನ್ನಮ್ಮ ಏಕಳುವೆ
ಹಗಲು ಇರುಳು ಜೊತೆಯಿರುವಂತೆ
ಒಂದೆ ಸರದ ಕೊನೆ ಮಗನಂತೆ
ಹಗಲು ಇರುಳು ಜೊತೆಯಿರುವಂತೆ
ಒಂದೆ ಸರದ ಕೊನೆ ಮಗನಂತೆ
ಹುಟ್ಟು ಸಾವು ಬಾಳಲಿ ಸಹಜ
ಅಮ್ಮ ಏಕಳುವೆ ನನ್ನಮ್ಮ ಏಕಳುವೆ
||ಅಮ್ಮ ಏಕಳುವೆ ನನ್ನಮ್ಮ ಏಕಳುವೆ||
ಅತ್ತರೆ ಸಾವು ಹೆದರುವುದಿಲ್ಲ
ಕಾಯದೆ ಇರುವರು ಯಾರು ಇಲ್ಲ
ಅತ್ತರೆ ಸಾವು ಹೆದರುವುದಿಲ್ಲ
ಕಾಯದೆ ಇರುವರು ಯಾರು ಇಲ್ಲ
ಈ ನಿಜ ನಿನಗೆ ಹೊಸದೇನಲ್ಲ
ಅಮ್ಮ ಏಕಳುವೆ ನನ್ನಮ್ಮ ಏಕಳುವೆ
||ಅಮ್ಮ ಏಕಳುವೆ ನನ್ನಮ್ಮ ಏಕಳುವೆ||
ದೇಹವು ಎಂದು ಶಾಶ್ವತವಲ್ಲ
ಒಳಗಿನ ಆತ್ಮಕೆ ಮರಣವೆ ಇಲ್ಲ
ದೇಹವು ಎಂದು ಶಾಶ್ವತವಲ್ಲ
ಒಳಗಿನ ಆತ್ಮಕೆ ಮರಣವೆ ಇಲ್ಲ
ಇದ ನೀ ಮರೆತರೆ ನೆಮ್ಮದಿ ಇಲ್ಲ
ಅಮ್ಮ ಏಕಳುವೆ ನನ್ನಮ್ಮ ಏಕಳುವೆ
||ಅಮ್ಮ ಏಕಳುವೆ ನನ್ನಮ್ಮ ಏಕಳುವೆ||
-
ಅಮ್ಮ ಏಕಳುವೆ ನನ್ನಮ್ಮ ಏಕಳುವೆ
ಅಮ್ಮ ಏಕಳುವೆ ನನ್ನಮ್ಮ ಏಕಳುವೆ
ಹಗಲು ಇರುಳು ಜೊತೆಯಿರುವಂತೆ
ಒಂದೆ ಸರದ ಕೊನೆ ಮಗನಂತೆ
ಹಗಲು ಇರುಳು ಜೊತೆಯಿರುವಂತೆ
ಒಂದೆ ಸರದ ಕೊನೆ ಮಗನಂತೆ
ಹುಟ್ಟು ಸಾವು ಬಾಳಲಿ ಸಹಜ
ಅಮ್ಮ ಏಕಳುವೆ ನನ್ನಮ್ಮ ಏಕಳುವೆ
||ಅಮ್ಮ ಏಕಳುವೆ ನನ್ನಮ್ಮ ಏಕಳುವೆ||
ಅತ್ತರೆ ಸಾವು ಹೆದರುವುದಿಲ್ಲ
ಕಾಯದೆ ಇರುವರು ಯಾರು ಇಲ್ಲ
ಅತ್ತರೆ ಸಾವು ಹೆದರುವುದಿಲ್ಲ
ಕಾಯದೆ ಇರುವರು ಯಾರು ಇಲ್ಲ
ಈ ನಿಜ ನಿನಗೆ ಹೊಸದೇನಲ್ಲ
ಅಮ್ಮ ಏಕಳುವೆ ನನ್ನಮ್ಮ ಏಕಳುವೆ
||ಅಮ್ಮ ಏಕಳುವೆ ನನ್ನಮ್ಮ ಏಕಳುವೆ||
ದೇಹವು ಎಂದು ಶಾಶ್ವತವಲ್ಲ
ಒಳಗಿನ ಆತ್ಮಕೆ ಮರಣವೆ ಇಲ್ಲ
ದೇಹವು ಎಂದು ಶಾಶ್ವತವಲ್ಲ
ಒಳಗಿನ ಆತ್ಮಕೆ ಮರಣವೆ ಇಲ್ಲ
ಇದ ನೀ ಮರೆತರೆ ನೆಮ್ಮದಿ ಇಲ್ಲ
ಅಮ್ಮ ಏಕಳುವೆ ನನ್ನಮ್ಮ ಏಕಳುವೆ
||ಅಮ್ಮ ಏಕಳುವೆ ನನ್ನಮ್ಮ ಏಕಳುವೆ||
Amma Ekaluve song lyrics from Kannada Movie Shiva Bhaktha Markandeya starring Rajesh, Roopadevi, Padmavasanthi, Lyrics penned by Chi Udayashankar Sung by Bangalore Latha, Music Composed by M Ranga Rao, film is Directed by B S Ranga and film is released on 1987