-
ಏನು ಲೀಲೆಯೊ ಅರಿಯೆ
ಏನು ಲೀಲೆಯ ಅರಿಯೆ
ನಿನ್ನವರಾರೊ ಅನ್ಯರು ಯಾರೊ
ನಿನ್ನವರಾರೊ ಅನ್ಯರು ಯಾರೊ
ನಿನ್ನ ಮಹಿಮೆಯ ಬಲ್ಲವರಾರೊ
ಏಕಿ ಲೀಲೆಯೊ ಅರಿಯೆ ಶ್ರೀ ಹರಿಯೆ
ಮಾನವರೆನ್ನುವೆ ದಾನವರೆನ್ನುವೆ
ಸುರರಿವರೆನ್ನುತ ಪ್ರೇಮದಿ ನೋಡುವೆ
ಮಾನವರೆನ್ನುವೆ ದಾನವರೆನ್ನುವೆ
ಸುರರಿವರೆನ್ನುತ ಪ್ರೇಮದಿ ನೋಡುವೆ
ಸುರರೋ ಅಸುರರೋ
ಧರ್ಮವ ಮರೆತರೆ ದಂಡನೆ ನೀಡುವೆ
ಏಕಿ ಲೀಲೆಯೊ ಅರಿಯೆ ಶ್ರೀ ಹರಿಯೆ
ಕೆಲವರ ನಗಿಸುವೆ ಕೆಲವರ ಅಳಿಸುವೆ
ಕೆಲವರ ಮನದಲ್ಲಿ ಗರ್ವವ ತುಂಬುವೆ
ಕೆಲವರ ನಗಿಸುವೆ ಕೆಲವರ ಅಳಿಸುವೆ
ಕೆಲವರ ಮನದಲ್ಲಿ ಗರ್ವವ ತುಂಬುವೆ
ಗರ್ವದಿ ಮೆರೆಯುವ ದುರುಳರ ಅಳಿಸಲು
ಬಗೆ ಬಗೆ ವೇಷದಿ ನೀ ಧರೆಗಿಳಿಯುವೆ
ಏಕಿ ಲೀಲೆಯೊ ಅರಿಯೆ ಶ್ರೀ ಹರಿಯೆ
ಸೃಷ್ಟಿಯ ಮಾಡುವೆ ಜೀವವ ತುಂಬುವೆ
ಪರಿ ಪರಿ ಆಟವ ಆಡಿಸಿ ನೋಡುವೆ
ಸೃಷ್ಟಿಯ ಮಾಡುವೆ ಜೀವವ ತುಂಬುವೆ
ಪರಿ ಪರಿ ಆಟವ ಆಡಿಸಿ ನೋಡುವೆ
ಪ್ರಳಯದ ನೆಪದಲ್ಲಿ ಎಲ್ಲ ಅಳಿಸುವೆ
ಪ್ರಳಯದ ನೆಪದಲ್ಲಿ ಎಲ್ಲ ಅಳಿಸುವೆ
ಹೊಸ ನಾಟಕಕ್ಕೆ ಹೊಸ ನಾಟಕಕ್ಕೆ
ಹೊಸ ನಾಟಕಕ್ಕೆ ನಾಂದಿಯ ಹಾಡುವೆ
||ಏನು ಲೀಲೆಯ ಅರಿಯೆ
ನಿನ್ನವರಾರೊ ಅನ್ಯರು ಯಾರೊ
ನಿನ್ನ ಮಹಿಮೆಯ ಬಲ್ಲವರಾರೊ
ಏಕಿ ಲೀಲೆಯೊ ಅರಿಯೆ ಶ್ರೀ ಹರಿಯೆ
ಶ್ರೀ ಹರಿಯೆ ಶ್ರೀ ಹರಿಯೆ ಶ್ರೀ ಹರಿಯೆ||
-
ಏನು ಲೀಲೆಯೊ ಅರಿಯೆ
ಏನು ಲೀಲೆಯ ಅರಿಯೆ
ನಿನ್ನವರಾರೊ ಅನ್ಯರು ಯಾರೊ
ನಿನ್ನವರಾರೊ ಅನ್ಯರು ಯಾರೊ
ನಿನ್ನ ಮಹಿಮೆಯ ಬಲ್ಲವರಾರೊ
ಏಕಿ ಲೀಲೆಯೊ ಅರಿಯೆ ಶ್ರೀ ಹರಿಯೆ
ಮಾನವರೆನ್ನುವೆ ದಾನವರೆನ್ನುವೆ
ಸುರರಿವರೆನ್ನುತ ಪ್ರೇಮದಿ ನೋಡುವೆ
ಮಾನವರೆನ್ನುವೆ ದಾನವರೆನ್ನುವೆ
ಸುರರಿವರೆನ್ನುತ ಪ್ರೇಮದಿ ನೋಡುವೆ
ಸುರರೋ ಅಸುರರೋ
ಧರ್ಮವ ಮರೆತರೆ ದಂಡನೆ ನೀಡುವೆ
ಏಕಿ ಲೀಲೆಯೊ ಅರಿಯೆ ಶ್ರೀ ಹರಿಯೆ
ಕೆಲವರ ನಗಿಸುವೆ ಕೆಲವರ ಅಳಿಸುವೆ
ಕೆಲವರ ಮನದಲ್ಲಿ ಗರ್ವವ ತುಂಬುವೆ
ಕೆಲವರ ನಗಿಸುವೆ ಕೆಲವರ ಅಳಿಸುವೆ
ಕೆಲವರ ಮನದಲ್ಲಿ ಗರ್ವವ ತುಂಬುವೆ
ಗರ್ವದಿ ಮೆರೆಯುವ ದುರುಳರ ಅಳಿಸಲು
ಬಗೆ ಬಗೆ ವೇಷದಿ ನೀ ಧರೆಗಿಳಿಯುವೆ
ಏಕಿ ಲೀಲೆಯೊ ಅರಿಯೆ ಶ್ರೀ ಹರಿಯೆ
ಸೃಷ್ಟಿಯ ಮಾಡುವೆ ಜೀವವ ತುಂಬುವೆ
ಪರಿ ಪರಿ ಆಟವ ಆಡಿಸಿ ನೋಡುವೆ
ಸೃಷ್ಟಿಯ ಮಾಡುವೆ ಜೀವವ ತುಂಬುವೆ
ಪರಿ ಪರಿ ಆಟವ ಆಡಿಸಿ ನೋಡುವೆ
ಪ್ರಳಯದ ನೆಪದಲ್ಲಿ ಎಲ್ಲ ಅಳಿಸುವೆ
ಪ್ರಳಯದ ನೆಪದಲ್ಲಿ ಎಲ್ಲ ಅಳಿಸುವೆ
ಹೊಸ ನಾಟಕಕ್ಕೆ ಹೊಸ ನಾಟಕಕ್ಕೆ
ಹೊಸ ನಾಟಕಕ್ಕೆ ನಾಂದಿಯ ಹಾಡುವೆ
||ಏನು ಲೀಲೆಯ ಅರಿಯೆ
ನಿನ್ನವರಾರೊ ಅನ್ಯರು ಯಾರೊ
ನಿನ್ನ ಮಹಿಮೆಯ ಬಲ್ಲವರಾರೊ
ಏಕಿ ಲೀಲೆಯೊ ಅರಿಯೆ ಶ್ರೀ ಹರಿಯೆ
ಶ್ರೀ ಹರಿಯೆ ಶ್ರೀ ಹರಿಯೆ ಶ್ರೀ ಹರಿಯೆ||