Nee Thanda Ee Jeeva Lyrics

ನೀ ತಂದ ಈ ಜೀವ Lyrics

in Shiva Bhaktha Markandeya

in ಶಿವಭಕ್ತ ಮಾರ್ಕಂಡೇಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೀ ತಂದ ಈ ಜೀವ ನಿನ್ನದು ಶಿವನೆ
ನಿನ್ನದೆ ಶಿವನೆ
ಕರೆದಾಗ ಬರಲಾರೆ ಎನ್ನುವೆನೆ
ಅಮ್ಮನ ವೇದನೆ ನಾ ನೋಡಲಾರೆನೆ
ನಾನೇನು ಮಾಡಲಿ ಶಂಕರನೆ
ನೀ ತಂದ ಈ ಜೀವ ನಿನ್ನದು ಶಿವನೆ
 
ಭೂಲೋಕದ ಮೂಲಕೆ ಮೂಲನೆ
ಮಹಾ ಕಾಲನ ಕಾಲನೆ ಭಯಹರನೆ
ಕಾರುಣ್ಯ ಸಿಂಧು ದಯೆತೋರು ಬಂದು
ಶಿವನೆ ಸುಂದರನೆ ಮಳಲ ಲಿಂಗನೆ
ಮಳಲ ಲಿಂಗನೆ
 
||ನೀ ತಂದ ಈ ಜೀವ ನಿನ್ನದು ಶಿವನೆ||
 
ನಿನ್ನಲೆ ತೋರುತ್ತಿದೆ ಬ್ರಹ್ಮಾಂಡ ಮತ್ತೆ
ನಿನ್ನಲೆ ಸೇರುತ್ತಿದೆ ಅಲೆಯಂತೆ
ಭಕುತರ ಬಂಧು ಗತಿ ನೀನೆ ಇಂದು
ಶಿವನೆ ಈಶ್ವರನೆ ಮಹಾಜಲ ಲಿಂಗನೆ
ಮಹಾಜಲ ಲಿಂಗನೆ
 
||ನೀ ತಂದ ಈ ಜೀವ ನಿನ್ನದು ಶಿವನೆ||
 
ರವಿಚಂದ್ರ ತಾರೆಗೆ ಬೆಳಕನ್ನು ಕೊಡುವ
ಮಿಂಚಿನ ಮಲೆಯೆ ಪರಂಜ್ಯೋತಿಯೆ
ಶರಣೆಂದು ಬಂದೆ ಗತಿ ನೀನೆ ತಂದೆ
ಶಿವನೆ ಸ್ಮರಹರನೆ ಮಹಾಜ್ಯೋತಿರ್ಲಿಂಗನೆ
ಮಹಾಜ್ಯೋತಿರ್ಲಿಂಗನೆ
 
||ನೀ ತಂದ ಈ ಜೀವ ನಿನ್ನದು ಶಿವನೆ ||
 
ಸೃಷ್ಟಿಯ ಉಸಿರಿಗೆ ಉಸಿರಾಗಿ ಇರುವ
ಸರ್ವಾಂತರ್ಯಾಮಿ ಜಗದೇಕಸ್ವಾಮಿ
ಮಂಗಳದೀಪ ಪ್ರಣವದರೂಪ
ಶಿವನೆ ಪುರಹರನೆ  ಮಹಾವಾಯುರ್ಲಿಂಗನೆ
ಮಹಾವಾಯುರ್ಲಿಂಗನೆ
 
||ನೀ ತಂದ ಈ ಜೀವ ನಿನ್ನದು ಶಿವನೆ||
 
ಭಕುತಿಗೆ ಬಯಲಾಗಿ ತೋರಿ
ನಿಜ ಭಕ್ತರಿಗೆ ಒಲಿವ ಮುಕ್ತಿಯ ಕೊಡುವ
ವಿಶ್ವವನೆಲ್ಲ ಆವರಿಸುವ
ಶಿವನೆ ಶಶಿಧರನೆ ಆಕಾಶಲಿಂಗನೆ
ಆಕಾಶಲಿಂಗನೆ
 
||ನೀ ತಂದ ಈ ಜೀವ ನಿನ್ನದು ಶಿವನೆ
ನಿನ್ನದೆ ಶಿವನೆ||

-
ನೀ ತಂದ ಈ ಜೀವ ನಿನ್ನದು ಶಿವನೆ
ನಿನ್ನದೆ ಶಿವನೆ
ಕರೆದಾಗ ಬರಲಾರೆ ಎನ್ನುವೆನೆ
ಅಮ್ಮನ ವೇದನೆ ನಾ ನೋಡಲಾರೆನೆ
ನಾನೇನು ಮಾಡಲಿ ಶಂಕರನೆ
ನೀ ತಂದ ಈ ಜೀವ ನಿನ್ನದು ಶಿವನೆ
 
ಭೂಲೋಕದ ಮೂಲಕೆ ಮೂಲನೆ
ಮಹಾ ಕಾಲನ ಕಾಲನೆ ಭಯಹರನೆ
ಕಾರುಣ್ಯ ಸಿಂಧು ದಯೆತೋರು ಬಂದು
ಶಿವನೆ ಸುಂದರನೆ ಮಳಲ ಲಿಂಗನೆ
ಮಳಲ ಲಿಂಗನೆ
 
||ನೀ ತಂದ ಈ ಜೀವ ನಿನ್ನದು ಶಿವನೆ||
 
ನಿನ್ನಲೆ ತೋರುತ್ತಿದೆ ಬ್ರಹ್ಮಾಂಡ ಮತ್ತೆ
ನಿನ್ನಲೆ ಸೇರುತ್ತಿದೆ ಅಲೆಯಂತೆ
ಭಕುತರ ಬಂಧು ಗತಿ ನೀನೆ ಇಂದು
ಶಿವನೆ ಈಶ್ವರನೆ ಮಹಾಜಲ ಲಿಂಗನೆ
ಮಹಾಜಲ ಲಿಂಗನೆ
 
||ನೀ ತಂದ ಈ ಜೀವ ನಿನ್ನದು ಶಿವನೆ||
 
ರವಿಚಂದ್ರ ತಾರೆಗೆ ಬೆಳಕನ್ನು ಕೊಡುವ
ಮಿಂಚಿನ ಮಲೆಯೆ ಪರಂಜ್ಯೋತಿಯೆ
ಶರಣೆಂದು ಬಂದೆ ಗತಿ ನೀನೆ ತಂದೆ
ಶಿವನೆ ಸ್ಮರಹರನೆ ಮಹಾಜ್ಯೋತಿರ್ಲಿಂಗನೆ
ಮಹಾಜ್ಯೋತಿರ್ಲಿಂಗನೆ
 
||ನೀ ತಂದ ಈ ಜೀವ ನಿನ್ನದು ಶಿವನೆ ||
 
ಸೃಷ್ಟಿಯ ಉಸಿರಿಗೆ ಉಸಿರಾಗಿ ಇರುವ
ಸರ್ವಾಂತರ್ಯಾಮಿ ಜಗದೇಕಸ್ವಾಮಿ
ಮಂಗಳದೀಪ ಪ್ರಣವದರೂಪ
ಶಿವನೆ ಪುರಹರನೆ  ಮಹಾವಾಯುರ್ಲಿಂಗನೆ
ಮಹಾವಾಯುರ್ಲಿಂಗನೆ
 
||ನೀ ತಂದ ಈ ಜೀವ ನಿನ್ನದು ಶಿವನೆ||
 
ಭಕುತಿಗೆ ಬಯಲಾಗಿ ತೋರಿ
ನಿಜ ಭಕ್ತರಿಗೆ ಒಲಿವ ಮುಕ್ತಿಯ ಕೊಡುವ
ವಿಶ್ವವನೆಲ್ಲ ಆವರಿಸುವ
ಶಿವನೆ ಶಶಿಧರನೆ ಆಕಾಶಲಿಂಗನೆ
ಆಕಾಶಲಿಂಗನೆ
 
||ನೀ ತಂದ ಈ ಜೀವ ನಿನ್ನದು ಶಿವನೆ
ನಿನ್ನದೆ ಶಿವನೆ||

Nee Thanda Ee Jeeva song lyrics from Kannada Movie Shiva Bhaktha Markandeya starring Rajesh, Roopadevi, Padmavasanthi, Lyrics penned by Chi Udayashankar Sung by Vani Jairam, Music Composed by M Ranga Rao, film is Directed by B S Ranga and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ