Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬೆಳ್ಳಿ ತೇರಿನಲಿ ಬಾಲಭಾಸ್ಕರನು ಬಂದ ಬಾನಿನಲಿ
ಹೊನ್ನ ಕಿರಣಗಳ ಕಾಂತಿ ಚೆಲ್ಲಿದ ಬೆಳ್ಳಿ ಬೆಟ್ಟದಲಿ
ಉದಯರಾಗವ ಹಾಡುತಿರುವಳು ಉಷೆಯು ಪೂರ್ವದಲಿ
ಪಾದಪೂಜೆಗೆ ಕಾಯುತಿರುವದು ಸುರರು ದ್ವಾರದಲಿ
 
ಆಡಿದನೊ ನಟರಾಜ  ಆಡಿದನೊ ನಟರಾಜ
ಕುಣಿದಾಡಿದನೊ ಶಿವರಾಜ
ಆಡಿದನೊ ನಟರಾಜ ಕುಣಿದಾಡಿದನೊ ಶಿವರಾಜ
 
ಭೊಂ ಭೊಂ ಎನುತಿರೆ ಶಂಖಗಳೆಲ್ಲ
ಢಮ ಢಮ ಎನ್ನುತಿರೆ ಢಮರುಗವೆಲ್ಲ
ಝಲ್‌ ಝಲ್‌ ಎನ್ನುತಿರೆ ಗೆಜ್ಜೆಗಳೆಲ್ಲ
 
ಭೊಂ ಭೊಂ ಎನುತಿರೆ ಶಂಖಗಳೆಲ್ಲ
ಢಮ ಢಮ ಎನ್ನುತಿರೆ ಢಮರುಗವೆಲ್ಲ
ಝಲ್‌ ಝಲ್‌ ಎನ್ನುತಿರೆ ಗೆಜ್ಜೆಗಳೆಲ್ಲ
ಪಳಪಳ ಹೊಳೆಯುವ ತ್ರಿಶೂಲವ ಹಿಡಿದು
ಪಳಪಳ ಹೊಳೆಯುವ ತ್ರಿಶೂಲವ ಹಿಡಿದು
ಶಿವನು ಭವನು ಮೃಡನು ಹರನು
 
||ಆಡಿದನೊ ನಟರಾಜ ಕುಣಿದಾಡಿದನೊ ಶಿವರಾಜ||
 
(ಓಂ ಶಿವ ಓಂ ಶಿವ ಪರಾತ್ಪರ ಶಿವ ಓಂಕಾರ ಶಿವ ತವಶರಣಂ
ನಮಾಮಿ ಶಂಕರ ಭವಾಮಿ ಶಂಕರ
ಉಮಾಮಹೇಶ್ವರ ತವಶರಣಂ)
 
(ಓಂ ಶಿವ ಓಂ ಶಿವ ಪರಾತ್ಪರ ಶಿವ ಓಂಕಾರ ಶಿವ ತವಶರಣಂ
ನಮಾಮಿ ಶಂಕರ ಭವಾಮಿ ಶಂಕರ
ಉಮಾಮಹೇಶ್ವರ ತವಶರಣಂ)
 
ದಿಕ್ಕುದಿಕ್ಕಿಗೆ ಜಟೆಗಳು ಹಾರುತ
ಕೊರಳ ಸರ್ಪವು ಹೆದರಿ ಜಾರುತ
ದಿಕ್ಕುದಿಕ್ಕಿಗೆ ಜಟೆಗಳು ಹಾರುತ
ಕೊರಳ ಸರ್ಪವು ಹೆದರಿ ಜಾರುತ
ರುಂಡಮಾಲೆ ಉಯ್ಯಾಲೆಯಾಡುತ
ರುಂಡಮಾಲೆ ಉಯ್ಯಾಲೆಯಾಡುತ
ನಂದಿಯು ನುಡಿಸುವ ಮದ್ದಳೆ ತಾಳಕ್ಕೆ
ನಂದಿಯು ನುಡಿಸುವ ಮದ್ದಳೆ ತಾಳಕ್ಕೆ
ಒಲಿದು ಬಂದು ನಲಿದು ಕುಣಿದು
 
||ಆಡಿದನೊ ನಟರಾಜ ಕುಣಿದಾಡಿದನೊ ಶಿವರಾಜ||
||ಆಡಿದನೊ ನಟರಾಜ ಕುಣಿದಾಡಿದನೊ ಶಿವರಾಜ||

-
ಬೆಳ್ಳಿ ತೇರಿನಲಿ ಬಾಲಭಾಸ್ಕರನು ಬಂದ ಬಾನಿನಲಿ
ಹೊನ್ನ ಕಿರಣಗಳ ಕಾಂತಿ ಚೆಲ್ಲಿದ ಬೆಳ್ಳಿ ಬೆಟ್ಟದಲಿ
ಉದಯರಾಗವ ಹಾಡುತಿರುವಳು ಉಷೆಯು ಪೂರ್ವದಲಿ
ಪಾದಪೂಜೆಗೆ ಕಾಯುತಿರುವದು ಸುರರು ದ್ವಾರದಲಿ
 
ಆಡಿದನೊ ನಟರಾಜ  ಆಡಿದನೊ ನಟರಾಜ
ಕುಣಿದಾಡಿದನೊ ಶಿವರಾಜ
ಆಡಿದನೊ ನಟರಾಜ ಕುಣಿದಾಡಿದನೊ ಶಿವರಾಜ
 
ಭೊಂ ಭೊಂ ಎನುತಿರೆ ಶಂಖಗಳೆಲ್ಲ
ಢಮ ಢಮ ಎನ್ನುತಿರೆ ಢಮರುಗವೆಲ್ಲ
ಝಲ್‌ ಝಲ್‌ ಎನ್ನುತಿರೆ ಗೆಜ್ಜೆಗಳೆಲ್ಲ
 
ಭೊಂ ಭೊಂ ಎನುತಿರೆ ಶಂಖಗಳೆಲ್ಲ
ಢಮ ಢಮ ಎನ್ನುತಿರೆ ಢಮರುಗವೆಲ್ಲ
ಝಲ್‌ ಝಲ್‌ ಎನ್ನುತಿರೆ ಗೆಜ್ಜೆಗಳೆಲ್ಲ
ಪಳಪಳ ಹೊಳೆಯುವ ತ್ರಿಶೂಲವ ಹಿಡಿದು
ಪಳಪಳ ಹೊಳೆಯುವ ತ್ರಿಶೂಲವ ಹಿಡಿದು
ಶಿವನು ಭವನು ಮೃಡನು ಹರನು
 
||ಆಡಿದನೊ ನಟರಾಜ ಕುಣಿದಾಡಿದನೊ ಶಿವರಾಜ||
 
(ಓಂ ಶಿವ ಓಂ ಶಿವ ಪರಾತ್ಪರ ಶಿವ ಓಂಕಾರ ಶಿವ ತವಶರಣಂ
ನಮಾಮಿ ಶಂಕರ ಭವಾಮಿ ಶಂಕರ
ಉಮಾಮಹೇಶ್ವರ ತವಶರಣಂ)
 
(ಓಂ ಶಿವ ಓಂ ಶಿವ ಪರಾತ್ಪರ ಶಿವ ಓಂಕಾರ ಶಿವ ತವಶರಣಂ
ನಮಾಮಿ ಶಂಕರ ಭವಾಮಿ ಶಂಕರ
ಉಮಾಮಹೇಶ್ವರ ತವಶರಣಂ)
 
ದಿಕ್ಕುದಿಕ್ಕಿಗೆ ಜಟೆಗಳು ಹಾರುತ
ಕೊರಳ ಸರ್ಪವು ಹೆದರಿ ಜಾರುತ
ದಿಕ್ಕುದಿಕ್ಕಿಗೆ ಜಟೆಗಳು ಹಾರುತ
ಕೊರಳ ಸರ್ಪವು ಹೆದರಿ ಜಾರುತ
ರುಂಡಮಾಲೆ ಉಯ್ಯಾಲೆಯಾಡುತ
ರುಂಡಮಾಲೆ ಉಯ್ಯಾಲೆಯಾಡುತ
ನಂದಿಯು ನುಡಿಸುವ ಮದ್ದಳೆ ತಾಳಕ್ಕೆ
ನಂದಿಯು ನುಡಿಸುವ ಮದ್ದಳೆ ತಾಳಕ್ಕೆ
ಒಲಿದು ಬಂದು ನಲಿದು ಕುಣಿದು
 
||ಆಡಿದನೊ ನಟರಾಜ ಕುಣಿದಾಡಿದನೊ ಶಿವರಾಜ||
||ಆಡಿದನೊ ನಟರಾಜ ಕುಣಿದಾಡಿದನೊ ಶಿವರಾಜ||

Aadidanu Nataraja song lyrics from Kannada Movie Shiva Bhaktha Markandeya starring Rajesh, Roopadevi, Padmavasanthi, Lyrics penned by Chi Udayashankar Sung by P B Srinivas, Vani Jairam, Music Composed by M Ranga Rao, film is Directed by B S Ranga and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ