-
ಶಿವನ ನೋಡುವೆಯಾ ಆ ಯಮನ ಗೆಲ್ಲುವೆಯಾ
ಹಣೆಬರಹವ ಅಳಿಸುವೆಯಾ ತಾಯಿ ಕಂಬನಿ ಒರೆಸುವೆಯಾ
ಶಿವನ ನೋಡುವೆಯಾ ಆ ಯಮನ ಗೆಲ್ಲುವೆಯಾ
ಹಣೆಬರಹವ ಅಳಿಸುವೆಯಾ ತಾಯಿ ಕಂಬನಿ ಒರೆಸುವೆಯಾ
ಅಮ್ಮನ ಎದೆಯಲ್ಲಿ ಬಿರುಗಾಅಳಿ ಬೀಸುತ್ತಿದೆ
ದಿನಗಳು ಕಳೆದಂತೆ ನೆಮ್ಮದಿ ಸಾಯುತ್ತಿದೆ
ನೆಮ್ಮದಿ ಸಾಯುತ್ತಿದೆ
ಕತ್ತಲು ಮುತ್ತಿಹುದೆ ಆಕಾಶವೆ ನಡಗುತ್ತಿದೆ
ಸಿಡಿಲ ಘಟಿಸುತ್ತಿದೆ ಮೋಡವು ಅಳುತ್ತಲಿದೆ
ಮೋಡವು ಅಳುತ್ತಲಿದೆ
(ಓಂ ನಮಃ ಶಿವಾಯ ಶಿವಾಯ ನಮಃ ಓಂ)
(ಓಂ ನಮಃ ಶಿವಾಯ ಶಿವಾಯ ನಮಃ ಓಂ)
ನಿನ್ನ ಮನಸ್ಸೀಗ ಆ ಶಿವನ ಹುಡುಕುತ್ತಿದೆ
ನಿನ್ನ ಮನಸ್ಸೀಗ ಆ ಶಿವನ ಹುಡುಕುತ್ತಿದೆ
ಅಮ್ಮನ ಮನಸ್ಸೀಗ ನಿನ್ನ ಕೂಗುತ್ತಿದೆ
ಕಂದಾ ಮಗನೇ ಮಾರ್ಕಂಡೇಯ
ಕಂದಾ ಮಗನೇ ಮಾರ್ಕಂಡೇಯ
ಶಿವನ ಕಾಣದೆಲೆ ಈ ಭುವಿಗೆ ಜಾರಿದೆಯಾ
ನಿನ್ನ ತಪವೆಲ್ಲ ಏನಾಯ್ತು ನೋಡಿದೆಯಾ
-
ಶಿವನ ನೋಡುವೆಯಾ ಆ ಯಮನ ಗೆಲ್ಲುವೆಯಾ
ಹಣೆಬರಹವ ಅಳಿಸುವೆಯಾ ತಾಯಿ ಕಂಬನಿ ಒರೆಸುವೆಯಾ
ಶಿವನ ನೋಡುವೆಯಾ ಆ ಯಮನ ಗೆಲ್ಲುವೆಯಾ
ಹಣೆಬರಹವ ಅಳಿಸುವೆಯಾ ತಾಯಿ ಕಂಬನಿ ಒರೆಸುವೆಯಾ
ಅಮ್ಮನ ಎದೆಯಲ್ಲಿ ಬಿರುಗಾಅಳಿ ಬೀಸುತ್ತಿದೆ
ದಿನಗಳು ಕಳೆದಂತೆ ನೆಮ್ಮದಿ ಸಾಯುತ್ತಿದೆ
ನೆಮ್ಮದಿ ಸಾಯುತ್ತಿದೆ
ಕತ್ತಲು ಮುತ್ತಿಹುದೆ ಆಕಾಶವೆ ನಡಗುತ್ತಿದೆ
ಸಿಡಿಲ ಘಟಿಸುತ್ತಿದೆ ಮೋಡವು ಅಳುತ್ತಲಿದೆ
ಮೋಡವು ಅಳುತ್ತಲಿದೆ
(ಓಂ ನಮಃ ಶಿವಾಯ ಶಿವಾಯ ನಮಃ ಓಂ)
(ಓಂ ನಮಃ ಶಿವಾಯ ಶಿವಾಯ ನಮಃ ಓಂ)
ನಿನ್ನ ಮನಸ್ಸೀಗ ಆ ಶಿವನ ಹುಡುಕುತ್ತಿದೆ
ನಿನ್ನ ಮನಸ್ಸೀಗ ಆ ಶಿವನ ಹುಡುಕುತ್ತಿದೆ
ಅಮ್ಮನ ಮನಸ್ಸೀಗ ನಿನ್ನ ಕೂಗುತ್ತಿದೆ
ಕಂದಾ ಮಗನೇ ಮಾರ್ಕಂಡೇಯ
ಕಂದಾ ಮಗನೇ ಮಾರ್ಕಂಡೇಯ
ಶಿವನ ಕಾಣದೆಲೆ ಈ ಭುವಿಗೆ ಜಾರಿದೆಯಾ
ನಿನ್ನ ತಪವೆಲ್ಲ ಏನಾಯ್ತು ನೋಡಿದೆಯಾ
Shivana Noduveya song lyrics from Kannada Movie Shiva Bhaktha Markandeya starring Rajesh, Roopadevi, Padmavasanthi, Lyrics penned by Chi Udayashankar Sung by P B Srinivas, B Vasantha, Music Composed by M Ranga Rao, film is Directed by B S Ranga and film is released on 1987