||ರುದ್ರಂ ಪಶುಪತಿಸ್ಥಾಣುಂ ನೀಲಕಂಠಂ ಉಮಾಪತಿಂ
ನಮಾಮಿ ಶಿರಸಾದೇವಂ ಕಿಂ ನೊ ಮೃತ್ಯು ಕರಿಷ್ಯತಿ
ನೀಲಕಂಠಂ ಕಾಲಮೂರ್ತಿಂ ಕಾಲಜ್ಞಂ ಕಾಲನಾಶನಂ
ನಮಾಮಿ ಶಿರಸಾದೇವಂ ಕಿಂ ನೊ ಮೃತ್ಯು ಕರಿಷ್ಯತಿ||
ಶಿವನೆ ಭಯಹರನೆ ಚಿದಂಬರನೆ ಜಟಾಧರ ನೀಲಕಂಠ
ಗಜಚರ್ಮಾಂಭರನೆ ಭವಾನಿ ವರಗಂಗಾಧರನೆ
ಶಿವನೆ ಭಯಹರನೆ ಚಿದಂಬರನೆ ಜಟಾಧರ ನೀಲಕಂಠ
ಗಜಚರ್ಮಾಂಭರನೆ ಭವಾನಿ ವರಗಂಗಾಧರನೆ
ಮಹಾದೇವನ ವಿಶ್ವವಿಧಾತನ ಸ್ಮರಣೆಯೆ ಆನಂದಕಾರಿ
ಸೇವೆಯ ಭವತಾಪಹಾರಿ ಭಕ್ತರಾಧಾರಿ
ಮಹಾದೇವನ ವಿಶ್ವವಿಧಾತನ ಸ್ಮರಣೆಯೆ ಆನಂದಕಾರಿ
ಸೇವೆ ಭವತಾಪಹಾರಿ ಭಕ್ತರಾಧಾರಿ
ಶಂಕರ ನಿನ್ನ ಪಾದಕಮಲ ತಿಂಗಳ ಬೆಳಕಂತೆ ವಿಮಲ
ಶಂಕರ ನಿನ್ನ ಪಾದಕಮಲ ತಿಂಗಳ ಬೆಳಕಂತೆ ವಿಮಲ
ಕಂಗಳ ಶರಣ ಸ್ಥಳ ಗಜಚರ್ಮಾಂಭರನೆ ಭವಾನಿ ವರಗಂಗಾಧರನೆ
||ಶಿವನೆ ಭಯಹರನೆ ಚಿದಂಬರನೆ ಜಟಾಧರ ನೀಲಕಂಠ
ಗಜಚರ್ಮಾಂಭರನೆ ಭವಾನಿ ವರಗಂಗಾಧರನೆ||
ನಿನ್ನ ಪಾದವು ಶ್ರೀ ಪಾತಾಳದಿ ಮುಡಿಯದೆ ಸುರಲೋಕಧಾರಿ
ಜಟೆಯದೆ ಕರುನೋಡ ಮಾಲೆ ನಿನ್ನಯ ಲೀಲೆ
ನಿನ್ನ ಪಾದವು ಶ್ರೀ ಪಾತಾಳದಿ ಮುಡಿಯದೆ ಸುರಲೋಕಧಾರಿ
ಜಟೆಯದೆ ಕರುನೋಡ ಮಾಲೆ ನಿನ್ನಯ ಲೀಲೆ
ಚಂದ್ರನು ರವಿ ನಿನ್ನ ನಯನ ವಿಶ್ವದ ನಗು ನಿನ್ನ ವದನ
ಚಂದ್ರನು ರವಿ ನಿನ್ನ ನಯನ ವಿಶ್ವದ ನಗು ನಿನ್ನ ವದನ
ನಾಮವೆ ಚಿರಪಾವನ ಗಜಚರ್ಮಾಂಭರನೆ ಭವಾನಿ ವರಗಂಗಾಧರನೆ

Shivane Bhayaharane song lyrics from Kannada Movie Shiva Bhaktha Markandeya starring Rajesh, Roopadevi, Padmavasanthi, Lyrics penned by Chi Udayashankar Sung by Rajkumar Bharathi, Bangalore Latha, Music Composed by M Ranga Rao, film is Directed by B S Ranga and film is released on 1987