ಯಾರ್ ಈ…ಪ್ರೇಮಚಾರಿ…ಪ್ರೇಮಚಾರಿ
ಹೆಸರೇ ಚೆಂದ…ಚೆಂದ…
ಹೆಸರೇ ಇವನಿಗಂದ….
ಯಾರ್ ಈ… ಯಾರ್ ಈ… ಪ್ರೇಮಚಾರಿ…
ಯಾರ್ ಈ… ಯಾರ್ ಈ… ಪ್ರೇಮಚಾರಿ…
ಯಾರ್ ಈ… ಯಾರ್ ಈ… ಪ್ರೇಮಚಾರಿ…
ಯಾರ್ ಈ… ಯಾರ್ ಈ… ಯಾರ್ ಈ…
ಯಾರ್ ಈ… ಯಾರ್ ಈ…
ಯಾರ್ ಈ…
ಪ್ರೇಮಚಾರಿ…ಪ್ರೇಮಚಾರಿ
ಹೆಸರೇ ಚೆಂದ…ಚೆಂದ…
ಹೆಸರೇ ಇವನಿಗಂದ….
ಇವನ ಮುದ್ದಾದ ಮಾತಿನಿಂದ
ದಿನ ರಾತ್ರೀಲಿ ನಿದ್ದೆ ಇಲ್ಲಾ..
ಇವನ ಚೆಲುವಾದ ನಗುವಿಂದ
ಬರಿ ಸ್ವಪ್ನಾನೆ ಹಗಲೆಲ್ಲಾ…
ಯಾರ್ ಈ…
ರಾಕುಮಾರಿ…ರಾಕುಮಾರಿ…
ಇವಳ ಮಾತೇ ಚೆಂದ
ಮಾತೇ ಇವಳಿಗಂದ…
ಯಾರ್ ಈ… ಯಾರ್ ಈ… ಪ್ರೇಮಚಾರಿ…
ಯಾರ್ ಈ… ಯಾರ್ ಈ… ಪ್ರೇಮಚಾರಿ…
ಯಾರ್ ಈ… ಯಾರ್ ಈ… ಯಾರ್ ಈ…
ಬ್ರಹ್ಮಚಾರಿ…ಪ್ರೇಮಾಚಾರಿ…
ಯಾರ್ ಈ… ಯಾರ್ ಈ… ಯಾರ್ ಈ…
ಬ್ರಹ್ಮಚಾರಿ…ಪ್ರೇಮಾಚಾರಿ…
ಹಸೆಗೆ ಇನ್ನೂ ಹೋಗೇ ಇಲ್ಲಾ
ಜೊತೆಗೆ ಕೂರೆಂದ….
ಏಳು ಹೆಜ್ಜೆ ಸಾಗೇ ಇಲ್ಲಾ
ಜೊತೆಗೆ ಬಾ ಎಂದ….
ತಲೆಗೆ ಜೀರಿಗೆ ಜಾರೇ ಇಲ್ಲಾ..
ಹೂವು ಮುಡಿಸಿದನು…
ಎಷ್ಟೋ ಶಾಸ್ತ್ರ ಆಗೇ ಇಲ್ಲಾ
ಬಳೆಯ ತೊಡಿಸಿದನು..
ತಾಳಿ ಬಿಗಿದೇನೆ…ಮೇಳ ಕಾಯದೇನೆ
ಮನವ ಮದುವೆಯಾದ…
|| ಯಾರ್ ಈ…
ರಾಕುಮಾರಿ…ರಾಕುಮಾರಿ…
ಇವಳ ಮಾತೇ ಚೆಂದ
ಮಾತೇ ಇವಳಿಗಂದ…
ಇವಳ ಇಂಪಾದ ಮಾತಿನಿಂದ
ದಿನ ರಾತ್ರೀಲಿ ನಿದ್ದೆ ಇಲ್ಲಾ..
ಇವಳ ಚೆಂದಾದ ಚೆಲುವಿಂದ
ಬರಿ ಸ್ವಪ್ನಾನೆ ಹಗಲೆಲ್ಲಾ…
ಚಾರಿ…ಪ್ರೇಮಾಚಾರಿ…
ಪ್ರೇಮಾಚಾರಿ…
ಹೆಸರೇ ಚೆಂದ…ಚೆಂದ…
ಹೆಸರೇ ಇವನಿಗಂದ……||
ಬೊಗಸೆಗಣ್ಣ ಹಳ್ಳಿ ಹೆಣ್ಣ
ಸಂಗಲೇ ಸಂತೆ…
ಯಾಕೆ ಗೊತ್ತಾ ಬೊಗಸೆಯಲ್ಲಿ
ಕಪಟವಿರದಂತೆ…
ಕಂಡ ತಕ್ಷಣ ಒಳ್ಳೆ ಲಕ್ಷಣ
ಅಂತಾ ಮನಸಂತು…
ಮೂಗುದಾರ ಬಿಗಿದೆ ಬಿಡುವ
ಮನಸು ಮಡಿಕೊಂತು
ಕಳೆದುಕೊಂಡ ಹಸುವಾ
ಹುಡುಕಿ ಪಡೆದ ಸುಖವಾ
ಮನಸು ಕಂಡುಕೊಂತು…
|| ಯಾರ್ ಈ…
ರಾಕುಮಾರಿ…ರಾಕುಮಾರಿ…
ಇವಳ ಮಾತೇ ಚೆಂದ
ಮಾತೇ ಇವಳಿಗಂದ…
ಇವಳ ಇಂಪಾದ ಮಾತಿನಿಂದ
ದಿನ ರಾತ್ರೀಲಿ ನಿದ್ದೆ ಇಲ್ಲಾ..
ಇವಳ ಚೆಂದಾದ ಚೆಲುವಿಂದ
ಬರಿ ಸ್ವಪ್ನಾನೆ ಹಗಲೆಲ್ಲಾ…
ಯಾರ್ ಈ…
ಪ್ರೇಮಚಾರಿ…ಪ್ರೇಮಚಾರಿ
ಹೆಸರೇ ಚೆಂದ…ಚೆಂದ…
ಹೆಸರೇ ಇವನಿಗಂದ…||
ಯಾರ್ ಈ…ಪ್ರೇಮಚಾರಿ…ಪ್ರೇಮಚಾರಿ
ಹೆಸರೇ ಚೆಂದ…ಚೆಂದ…
ಹೆಸರೇ ಇವನಿಗಂದ….
ಯಾರ್ ಈ… ಯಾರ್ ಈ… ಪ್ರೇಮಚಾರಿ…
ಯಾರ್ ಈ… ಯಾರ್ ಈ… ಪ್ರೇಮಚಾರಿ…
ಯಾರ್ ಈ… ಯಾರ್ ಈ… ಪ್ರೇಮಚಾರಿ…
ಯಾರ್ ಈ… ಯಾರ್ ಈ… ಯಾರ್ ಈ…
ಯಾರ್ ಈ… ಯಾರ್ ಈ…
ಯಾರ್ ಈ…
ಪ್ರೇಮಚಾರಿ…ಪ್ರೇಮಚಾರಿ
ಹೆಸರೇ ಚೆಂದ…ಚೆಂದ…
ಹೆಸರೇ ಇವನಿಗಂದ….
ಇವನ ಮುದ್ದಾದ ಮಾತಿನಿಂದ
ದಿನ ರಾತ್ರೀಲಿ ನಿದ್ದೆ ಇಲ್ಲಾ..
ಇವನ ಚೆಲುವಾದ ನಗುವಿಂದ
ಬರಿ ಸ್ವಪ್ನಾನೆ ಹಗಲೆಲ್ಲಾ…
ಯಾರ್ ಈ…
ರಾಕುಮಾರಿ…ರಾಕುಮಾರಿ…
ಇವಳ ಮಾತೇ ಚೆಂದ
ಮಾತೇ ಇವಳಿಗಂದ…
ಯಾರ್ ಈ… ಯಾರ್ ಈ… ಪ್ರೇಮಚಾರಿ…
ಯಾರ್ ಈ… ಯಾರ್ ಈ… ಪ್ರೇಮಚಾರಿ…
ಯಾರ್ ಈ… ಯಾರ್ ಈ… ಯಾರ್ ಈ…
ಬ್ರಹ್ಮಚಾರಿ…ಪ್ರೇಮಾಚಾರಿ…
ಯಾರ್ ಈ… ಯಾರ್ ಈ… ಯಾರ್ ಈ…
ಬ್ರಹ್ಮಚಾರಿ…ಪ್ರೇಮಾಚಾರಿ…
ಹಸೆಗೆ ಇನ್ನೂ ಹೋಗೇ ಇಲ್ಲಾ
ಜೊತೆಗೆ ಕೂರೆಂದ….
ಏಳು ಹೆಜ್ಜೆ ಸಾಗೇ ಇಲ್ಲಾ
ಜೊತೆಗೆ ಬಾ ಎಂದ….
ತಲೆಗೆ ಜೀರಿಗೆ ಜಾರೇ ಇಲ್ಲಾ..
ಹೂವು ಮುಡಿಸಿದನು…
ಎಷ್ಟೋ ಶಾಸ್ತ್ರ ಆಗೇ ಇಲ್ಲಾ
ಬಳೆಯ ತೊಡಿಸಿದನು..
ತಾಳಿ ಬಿಗಿದೇನೆ…ಮೇಳ ಕಾಯದೇನೆ
ಮನವ ಮದುವೆಯಾದ…
|| ಯಾರ್ ಈ…
ರಾಕುಮಾರಿ…ರಾಕುಮಾರಿ…
ಇವಳ ಮಾತೇ ಚೆಂದ
ಮಾತೇ ಇವಳಿಗಂದ…
ಇವಳ ಇಂಪಾದ ಮಾತಿನಿಂದ
ದಿನ ರಾತ್ರೀಲಿ ನಿದ್ದೆ ಇಲ್ಲಾ..
ಇವಳ ಚೆಂದಾದ ಚೆಲುವಿಂದ
ಬರಿ ಸ್ವಪ್ನಾನೆ ಹಗಲೆಲ್ಲಾ…
ಚಾರಿ…ಪ್ರೇಮಾಚಾರಿ…
ಪ್ರೇಮಾಚಾರಿ…
ಹೆಸರೇ ಚೆಂದ…ಚೆಂದ…
ಹೆಸರೇ ಇವನಿಗಂದ……||
ಬೊಗಸೆಗಣ್ಣ ಹಳ್ಳಿ ಹೆಣ್ಣ
ಸಂಗಲೇ ಸಂತೆ…
ಯಾಕೆ ಗೊತ್ತಾ ಬೊಗಸೆಯಲ್ಲಿ
ಕಪಟವಿರದಂತೆ…
ಕಂಡ ತಕ್ಷಣ ಒಳ್ಳೆ ಲಕ್ಷಣ
ಅಂತಾ ಮನಸಂತು…
ಮೂಗುದಾರ ಬಿಗಿದೆ ಬಿಡುವ
ಮನಸು ಮಡಿಕೊಂತು
ಕಳೆದುಕೊಂಡ ಹಸುವಾ
ಹುಡುಕಿ ಪಡೆದ ಸುಖವಾ
ಮನಸು ಕಂಡುಕೊಂತು…
|| ಯಾರ್ ಈ…
ರಾಕುಮಾರಿ…ರಾಕುಮಾರಿ…
ಇವಳ ಮಾತೇ ಚೆಂದ
ಮಾತೇ ಇವಳಿಗಂದ…
ಇವಳ ಇಂಪಾದ ಮಾತಿನಿಂದ
ದಿನ ರಾತ್ರೀಲಿ ನಿದ್ದೆ ಇಲ್ಲಾ..
ಇವಳ ಚೆಂದಾದ ಚೆಲುವಿಂದ
ಬರಿ ಸ್ವಪ್ನಾನೆ ಹಗಲೆಲ್ಲಾ…
ಯಾರ್ ಈ…
ಪ್ರೇಮಚಾರಿ…ಪ್ರೇಮಚಾರಿ
ಹೆಸರೇ ಚೆಂದ…ಚೆಂದ…
ಹೆಸರೇ ಇವನಿಗಂದ…||
Yaari Premachari song lyrics from Kannada Movie Premachari starring B C Patil, Shilpa, Vanishree, Lyrics penned by Hamsalekha Sung by Rajesh Krishnan, Chithra, Music Composed by Hamsalekha, film is Directed by S Mahendar and film is released on 1999