-
ಆಹಾ ನನ್ನ ಮದ್ವೆಯಂತೆ ಓಹೊ ನನ್ನ ಮದುವೆಯಂತೆ
ಆಹಾ ನನ್ನ ಮದ್ವೆಯಂತೆ ಓಹೊ ನನ್ನ ಮದುವೆಯಂತೆ
ಗುಟ್ಟು ಪಟ್ಟು ಇಲ್ಲಂತೆ ಮದುವೆ ಗಟ್ಟಿ ಆಯ್ತಂತೆ
ಟಾಂ ಟಾಂ ಟಾಂ
ತರಿಕೆರೆ ಏರಿಮೇಲೆ ಮೂರುಕರಿ ಕುರಿಮರಿ ಮೇಯ್ತಿತ್ತೋ
ನಿಮ್ ಮದುವೆಗೆ ಕಾಯ್ತಿತ್ತೊ
ಆಹಾ ನನ್ನ ಮದ್ವೆಯಂತೆ ಓಹೊ ನನ್ನ ಮದುವೆಯಂತೆ
ಆಹಾ ನನ್ನ ಮದ್ವೆಯಂತೆ ಓಹೊ ನನ್ನ ಮದುವೆಯಂತೆ
ಅಡ್ಡಿಪಡ್ಡಿ ಇಲ್ಲಂತೆ ಮದುವೆ ಗಟ್ಟಿ ಆಯ್ತಂತೆ
ಟಾಂ ಟಾಂ ಟಾಂ
ತರಿಕೆರೆ ಏರಿಮೇಲೆ ಮೂರುಕರಿ ಕುರಿಮರಿ ಕಾಯ್ತಿತ್ತೋ
ಬೀಗರೂಟಕ್ಕೆ ಕಾಯ್ತಿತ್ತೊ
ಯಾರು ಯಾರು ಅವಳ್ಯಾರು ಮಧುಮಗಳಿರುವುದು ಯಾವೂರು
ಕುಲಗೋತ್ರವೇನು ಅವಳ ಜಾತಕವೇನು
ಕುಲಗೋತ್ರವೇನು ಅವಳ ಜಾತಕವೇನು
ಗುಟ್ಟನ್ನ ಹೇಳು ಪಟ್ಟನೆ
ತೈಯ್ಯಕ್ಕುತ ಛತ್ರಿ ಛತ್ರಿ ಛತ್ರಿ
ಕುಲದಲ್ಲಿ ಕೀಳ್ಯಾವುದೊ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಕೋಳಿಕುರಿದನಗಿಲ್ದೆಯಿರೊ ಕುಲ ಅವಳಿಗ್ಯಾಕೆ ನಂಗ್ಯಾತಕೊ
ತೈಯ್ಯಕ್ಕುತ ಛತ್ರಿ ಛತ್ರಿ ಛತ್ರಿ
ಸೀನು ಸುಬ್ಬು ಸುಬ್ಬು ಸೀನು
ಸೀನು ಸುಬ್ಬು ಸುಬ್ಬು ಸೀನು
ಸೀನು ಸುಬ್ಬು ಸುಬ್ಬು ಸೀನು
ಸೀನು ಸುಬ್ಬು ಸುಬ್ಬು ಸೀನು
ಬಲು ಅಪರೂಪ ನಮ್ ಜೋಡಿ ಸೀನು ಸುಬ್ಬು
ನಿನ್ ಮದ್ವೆಗೆ ಹಾಡೋಕೆ ನಾವ್ ರೆಡಿ ಸೀನು ಸುಬ್ಬು
ಬಲು ಅಪರೂಪ ನಮ್ ಜೋಡಿ ಸೀನು ಸುಬ್ಬು
ನಿನ್ ಮದ್ವೆಗೆ ಹಾಡೋಕೆ ನಾವ್ ರೆಡಿ ಸೀನು ಸುಬ್ಬು
ದುಡ್ ಬೇಡ ಕಾಸ್ ಬೇಡ ಗುಂಡು ಬೇಡ ತುಂಡು ಬೇಡ
ಧಾಮ್ ಧುಮ್ ಮದ್ವೆ ಆದ್ರೆ ಸಂತೋಷ
ಜೋಡಿ ಬೇಡೊ ಪ್ರಾಯವಣ್ಣ ಅದಕ್ಕೆ ಯಾಕೆ ನಾಚಿಕೆಯಣ್ಣ
ಬೇಗ ತಂದು ನಿನ್ನ ಹೆಣ್ಣ ಕಚ್ಚಿ ತಿನ್ನೊ ಪುಟ್ಟಣ್ಣ
ಏರಿಮೇಲೆ ಏರಿ ಮೇಲೆ ಕೆಳಗೆ ಹಾರಿ
ಮದುವೆ ಹೆಣ್ಣು ಬರ್ತಾಳಲ್ಲೊ ಮಾವ
ಆ ಹೆಣ್ಣು ನನ್ ಎರಡು ಕಣ್ಣು
ಬೇಡ ನಂಬಬೇಡ ಬೇಡ ನಂಬಬೇಡ
ಅರೆ ಜೀವಹೋದರು ಹೆಂಗಸರನ್ನು ಎಂದಿಗೂ ನೀನು ನಂಬಬೇಡ
ಆಗದು ಎಂದು ನಂಬಲಾಗದು ಎಂದು
ಆಗದು ಎಂದು ಕೈಕಟ್ಟಿ ಕುಳಿತರೆ ಮದುವೆ ಆಗೋದು ಎಂದು
ಮದುವೆ ಇಲ್ಲದೆ ಮುಕ್ತಿಯೆ ಇಲ್ಲ ಅಂದಳು ನನ್ ಹೆತ್ತಮ್ಮ
ನಿಂಗೆ ಮುಕ್ತಿಯೆ ಇವೊ ತಮ್ಮ
ನೀ ನಡೆವ ಹಾದಿಯಲ್ಲಿ ನಗೆಹೂವು ಬಾಡದಿರಲಿ
ಈ ಬಾಳ ಬುತ್ತಿಯಲಿ ಸಿಹಿಪಾಲು ನಿನಗಿರಲಿ
ಕಹಿಯೆಲ್ಲ ನನಗಿರಲಿ
ಸಂಕ್ರಾಂತಿ ಬಂತು ರತ್ತೊ ರತ್ತೊ
ಮನಸಲ್ಲಿ ಮನಸೋ ಬಿತ್ತೊ ಬಿತ್ತೊ
ಎಳ್ಳು ಬೆಲ್ಲ ಬೀರಾಯಿತು
ಕೊಟ್ಟು ತಗೊ ಮಾತಾಯಿತೊ
ಮುತ್ತಾಯಿತೊ ಮತ್ತಾಯಿತೊ
ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳು
ಜುಂ ಜುಂ ಜುಂ ಜುಜುಂ ಜುಂ
ಜುಂ ಜುಂ ಜುಂ
ಆಹಾ ನನ್ನ ಮದ್ವೆಯಂತೆ ಓಹೊ ನನ್ನ ಮದುವೆಯಂತೆ
ಆಹಾ ನನ್ನ ಮದ್ವೆಯಂತೆ ಓಹೊ ನನ್ನ ಮದುವೆಯಂತೆ
ಊರಿಗೆಲ್ಲ ಊಟವಂತೆ ಲೋಕಕ್ಕೆಲ್ಲ ನೋಟವಂತೆ
ಟಾಂ ಟಾಂ ಟಾಂ
ತರಿಕೆರೆ ಏರಿಮೇಲೆ ಮೂರುಕರಿ ಕುರಿಮರಿ ಕಾಯ್ತಿತ್ತೋ
ಬೇಯೊಕೆ ಮೇಯ್ತಿತ್ತೊ
ಆಹ ನನ್ನ ಮದುವೆಯಂತೆ
ಪ್ರೀತಿ ಮಾಡಬಾರದು ಮಾಡಿದರೆ ಜಗಕ್ಕೆ ಹೆದರಬಾರದು
ಓಹೊ ನನ್ನ ಮದುವೆಯಂತೆ
ಪ್ರೀತಿ ಮಾಡಬಾರದು ಮಾಡಿದರೆ ಜಗಕ್ಕೆ ಹೆದರಬಾರದು
ತರಿಕೆರೆ ಏರಿಮೇಲೆ ಮೂರುಕರಿ ಕುರಿಮರಿ ಮೇಯ್ತಿತ್ತೊ
ಸಾಯೋಕೆ ಕಾಯ್ತಿತ್ತೋ

Tharikere Erimale song lyrics from Kannada Movie Premachari starring B C Patil, Shilpa, Vanishree, Lyrics penned by Hamsalekha Sung by Rajesh, Chithra, Latha Hamsalekha, Music Composed by Hamsalekha, film is Directed by S Mahendar and film is released on 1999