Hoovantha Henne Lyrics

ಹೂವಂತ ಹೆಣ್ಣೆ Lyrics

in Premachari

in ಪ್ರೇಮಾಚಾರಿ

Video:
ಸಂಗೀತ ವೀಡಿಯೊ:

LYRIC

 
ಹೂವಂತ ಹೆಣ್ಣೆ ಹೂವಂತ ಹೆಣ್ಣೆ
ನಮ್ಮೂರಿಗ್ಯಾಕೆ ಬರಲೊಲ್ಲೆ
ಹಾಲಂತ ಹೆಣ್ಣೆ ಹಾಲಂತ ಹೆಣ್ಣೆ
ನಮ್ಮನಿಗ್ಯಾಕೆ ಬರಲೊಲ್ಲೆ

ನೀನು ಬರದೆ ಗುಡಿ ತುಂಬಲ್ಲ
ನೀನುಬರದೆ ಮನೆ ತುಂಬಲ್ಲ
ನೀ…ನು ಬರದೆ ಹಾಲುಕ್ಕಲ್ಲ... ಆಆ

||ಹೂವಂತ ಹೆಣ್ಣೆ ಹೂವಂತ ಹೆಣ್ಣೆ
ನಮ್ಮೂರಿಗ್ಯಾಕೆ ಬರಲೊಲ್ಲೆ
ಹಾಲಂತ ಹೆಣ್ಣೆ ಹಾಲಂತ ಹೆಣ್ಣೆ
ನಮ್ಮನಿಗ್ಯಾಕೆ ಬರಲೊಲ್ಲೆ||
 
ನನ್ನ ಕಂಡರಾಗದು ಹೋಗಲಿ.. ಬಿಡು
ಯಾಕೆ ಕಂಡರಾಗದು ನೀ.. ಹೇಳಿಬಿಡು..
ಏನು ತಪ್ಪು ಮಾಡಿದೆ ಬಾ.. ಜ್ಞಾಪಿಸು
ನನ್ನ ತಪ್ಪು ಎಲ್ಲಿದೆ ಬಾ.. ತೋರಿಸು

ಈ ಆಸೆ ಹುಟ್ಸಿದ್ದು ನೀನೇ ಹೆಣ್ಣೆ
ಈ ಪ್ರಾಣ ಉಳ್ಸಿದ್ದು ನೀನೇ ಹೆಣ್ಣೆ
ಇನ್ನು ಸಾಯ್ಸೋಕೆ ತಡವ್ಯಾಕಮ್ಮ..

ಹೋ ಓ ಹೋ ಓಓಓ ಓಓಓ ಓಓಓ ಓಓಓ


||ಹೂವಂತ ಹೆಣ್ಣೆ ಹೂವಂತ ಹೆಣ್ಣೆ
ನಮ್ಮೂರಿಗ್ಯಾಕೆ ಬರಲೊಲ್ಲೆ
ಹಾಲಂತ ಹೆಣ್ಣೆ ಹಾಲಂತ ಹೆಣ್ಣೆ
ನಮ್ಮನಿಗ್ಯಾಕೆ ಬರಲೊಲ್ಲೆ||
 
ಓಓ ಓಓಓಓಓಓ

ಓಓಓ ಓಓಓಓಓಓ

ಊರು ಬೇಡ ಅಂದರೆ ಹಾಳಾಗಲಿ
ನೀನೆ ಬೇಡ ಅಂದರೆ ನಾ ಏನಾಗಲಿ....

ನಿನ್ನ ಹಾಲು ಮನದ ಮುಚ್ಚಳ ಯಾರ್ ತೆರೆದರು
ನೀನು ತುಂಬ ಜಾಣೆ ಹುಳಿ ಹೇಗ್ ಹಿಂಡಿದರು..

ನಾನಂತು ಈ ಊರ ಪೆದ್ದನಮ್ಮ
ಪೆದ್ ನಾದ್ರು ನನ್ ಮನ್ಸು ಶುದ್ಧನಮ್ಮಾ
ಅಂತ ಹೇಳ್ದೊಳು ನೀನೇನಮ್ಮ

ಓಓ ಓಓಓ ಹೋ
ಓಓ ಓಓಓ ಹೋ

||ಹೂವಂತ ಹೆಣ್ಣೆ ಹೂವಂತ ಹೆಣ್ಣೆ
ನಮ್ಮೂರಿಗ್ಯಾಕೆ ಬರಲೊಲ್ಲೆ
ಹಾಲಂತ ಹೆಣ್ಣೆ ಹಾಲಂತ ಹೆಣ್ಣೆ
ನಮ್ಮನಿಗ್ಯಾಕೆ ಬರಲೊಲ್ಲೆ||

ನೀನು ಬರದೆ ಗುಡಿ ತುಂಬಲ್ಲ
ನೀನು ಬರದೆ ಮನೆ ತುಂಬಲ್ಲ
ನೀ...ನು ಬರದೆ ಹಾಲುಕ್ಕಲ್ಲಾ.. ಅಆ

||ಹೂವಂತ ಹೆಣ್ಣೆ ಹೂವಂತ ಹೆಣ್ಣೆ
ನಮ್ಮೂರಿಗ್ಯಾಕೆ ಬರಲೊಲ್ಲೆ
ಹಾಲಂತ ಹೆಣ್ಣೆ ಹಾಲಂತ ಹೆಣ್ಣೆ
ನಮ್ಮನಿಗ್ಯಾಕೆ ಬರಲೊಲ್ಲೆ||

 

 
ಹೂವಂತ ಹೆಣ್ಣೆ ಹೂವಂತ ಹೆಣ್ಣೆ
ನಮ್ಮೂರಿಗ್ಯಾಕೆ ಬರಲೊಲ್ಲೆ
ಹಾಲಂತ ಹೆಣ್ಣೆ ಹಾಲಂತ ಹೆಣ್ಣೆ
ನಮ್ಮನಿಗ್ಯಾಕೆ ಬರಲೊಲ್ಲೆ

ನೀನು ಬರದೆ ಗುಡಿ ತುಂಬಲ್ಲ
ನೀನುಬರದೆ ಮನೆ ತುಂಬಲ್ಲ
ನೀ…ನು ಬರದೆ ಹಾಲುಕ್ಕಲ್ಲ... ಆಆ

||ಹೂವಂತ ಹೆಣ್ಣೆ ಹೂವಂತ ಹೆಣ್ಣೆ
ನಮ್ಮೂರಿಗ್ಯಾಕೆ ಬರಲೊಲ್ಲೆ
ಹಾಲಂತ ಹೆಣ್ಣೆ ಹಾಲಂತ ಹೆಣ್ಣೆ
ನಮ್ಮನಿಗ್ಯಾಕೆ ಬರಲೊಲ್ಲೆ||
 
ನನ್ನ ಕಂಡರಾಗದು ಹೋಗಲಿ.. ಬಿಡು
ಯಾಕೆ ಕಂಡರಾಗದು ನೀ.. ಹೇಳಿಬಿಡು..
ಏನು ತಪ್ಪು ಮಾಡಿದೆ ಬಾ.. ಜ್ಞಾಪಿಸು
ನನ್ನ ತಪ್ಪು ಎಲ್ಲಿದೆ ಬಾ.. ತೋರಿಸು

ಈ ಆಸೆ ಹುಟ್ಸಿದ್ದು ನೀನೇ ಹೆಣ್ಣೆ
ಈ ಪ್ರಾಣ ಉಳ್ಸಿದ್ದು ನೀನೇ ಹೆಣ್ಣೆ
ಇನ್ನು ಸಾಯ್ಸೋಕೆ ತಡವ್ಯಾಕಮ್ಮ..

ಹೋ ಓ ಹೋ ಓಓಓ ಓಓಓ ಓಓಓ ಓಓಓ


||ಹೂವಂತ ಹೆಣ್ಣೆ ಹೂವಂತ ಹೆಣ್ಣೆ
ನಮ್ಮೂರಿಗ್ಯಾಕೆ ಬರಲೊಲ್ಲೆ
ಹಾಲಂತ ಹೆಣ್ಣೆ ಹಾಲಂತ ಹೆಣ್ಣೆ
ನಮ್ಮನಿಗ್ಯಾಕೆ ಬರಲೊಲ್ಲೆ||
 
ಓಓ ಓಓಓಓಓಓ

ಓಓಓ ಓಓಓಓಓಓ

ಊರು ಬೇಡ ಅಂದರೆ ಹಾಳಾಗಲಿ
ನೀನೆ ಬೇಡ ಅಂದರೆ ನಾ ಏನಾಗಲಿ....

ನಿನ್ನ ಹಾಲು ಮನದ ಮುಚ್ಚಳ ಯಾರ್ ತೆರೆದರು
ನೀನು ತುಂಬ ಜಾಣೆ ಹುಳಿ ಹೇಗ್ ಹಿಂಡಿದರು..

ನಾನಂತು ಈ ಊರ ಪೆದ್ದನಮ್ಮ
ಪೆದ್ ನಾದ್ರು ನನ್ ಮನ್ಸು ಶುದ್ಧನಮ್ಮಾ
ಅಂತ ಹೇಳ್ದೊಳು ನೀನೇನಮ್ಮ

ಓಓ ಓಓಓ ಹೋ
ಓಓ ಓಓಓ ಹೋ

||ಹೂವಂತ ಹೆಣ್ಣೆ ಹೂವಂತ ಹೆಣ್ಣೆ
ನಮ್ಮೂರಿಗ್ಯಾಕೆ ಬರಲೊಲ್ಲೆ
ಹಾಲಂತ ಹೆಣ್ಣೆ ಹಾಲಂತ ಹೆಣ್ಣೆ
ನಮ್ಮನಿಗ್ಯಾಕೆ ಬರಲೊಲ್ಲೆ||

ನೀನು ಬರದೆ ಗುಡಿ ತುಂಬಲ್ಲ
ನೀನು ಬರದೆ ಮನೆ ತುಂಬಲ್ಲ
ನೀ...ನು ಬರದೆ ಹಾಲುಕ್ಕಲ್ಲಾ.. ಅಆ

||ಹೂವಂತ ಹೆಣ್ಣೆ ಹೂವಂತ ಹೆಣ್ಣೆ
ನಮ್ಮೂರಿಗ್ಯಾಕೆ ಬರಲೊಲ್ಲೆ
ಹಾಲಂತ ಹೆಣ್ಣೆ ಹಾಲಂತ ಹೆಣ್ಣೆ
ನಮ್ಮನಿಗ್ಯಾಕೆ ಬರಲೊಲ್ಲೆ||

 

Hoovantha Henne song lyrics from Kannada Movie Premachari starring B C Patil, Shilpa, Vanishree, Lyrics penned by Hamsalekha Sung by Rajesh Chandra, Music Composed by Hamsalekha, film is Directed by S Mahendar and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ