-
ಚೆಲ್ಲಿದರು ಮಲ್ಲಿಗೆಯಾ
ಬಾಣಾ ಸುರೇರಿ ಮ್ಯಾಲೆ
ಅಂದಾದ ಚೆಂದಾದ ಮಾಯ್ಕಾರ ಮಾದಯ್ನ್ಗೆ
ಚೆಲ್ಲಿದರು ಮಲ್ಲಿಗೆಯ
ಚೆಲ್ಲಿದರು ಮಲ್ಲಿಗೆಯ
ಬಾವ್ವ ಬಾವ್ವ ಬಾವ್ವ ಜಾತ್ರೆಗೆ
ಮುಡುಕುತೊರೆ ಮಲ್ಲಯ್ಯನ ತೇರಿಗೆ
ಬೈಯ್ಯ ಬೈಯ್ಯ ಬೈಯ್ಯ ಜಾತ್ರೆಗೆ
ಮುಡುಕುತೊರೆ ಮಲ್ಲಯ್ಯನ ತೇರಿಗೆ
ಎತ್ತಿನಗಾಡಿ ಊರೆಲ್ಲ ಹೂಡಿ ಮಲ್ಲಯ್ಯನ ಜಾತ್ರೆಲಿ
ನಮ್ಮ ಊರ ಮದುವೆ ಮಾಡಿರಿ
ಬಾವ್ವ ಬಾವ್ವ ಬಾವ್ವ ಜಾತ್ರೆಗೆ
ಮುಡುಕುತೊರೆ ಮಲ್ಲಯ್ಯನ ತೇರಿಗೆ
ಬೈಯ್ಯ ಬೈಯ್ಯ ಬೈಯ್ಯ ಜಾತ್ರೆಗೆ
ಮುಡುಕುತೊರೆ ಮಲ್ಲಯ್ಯನ ತೇರಿಗೆ
ಜನನ ನಮಗೆ ಆದಿ ಮದುವೆ ಬಾಳಿಗೆ ಆದಿ
ಬಾಳೊ ಭೂಮಿಗೆ ಮಲ್ಲಯ್ಯನೆ ಆದಿ
ದೇವಾನುದೇವರ ನಡುವೆ ಆದಿಮಲ್ಲಯ್ಯನ ಮದುವೆ
ಅಂತ ಮದುವೇಲಿ ನಮ್ಮ ವಾಲಗನು ಊದಿ
||ಚೆಲ್ಲಿದರು ಮಲ್ಲಿಗೆಯಾ
ಬಾಣಾ ಸುರೇರಿ ಮ್ಯಾಲೆ
ಅಂದಾದ ಚೆಂದಾದ ಮಾಯ್ಕಾರ ಮಾದಯ್ನ್ಗೆ
ಚೆಲ್ಲಿದರು ಮಲ್ಲಿಗೆಯ
ಚೆಲ್ಲಿದರು ಮಲ್ಲಿಗೆಯ||
ಕಂಸಾಳೆ ತಾಳ ಕರಡಿಯ ಮೇಳ
ಜಾತ್ರೆಲಿ ಮಲೆಮಾದನ ಕೊಂಬು ಕಹಳೆ ಗದ್ದಲ ಎಬ್ಬಿಸಿರಿ
ಬಾವ್ವ ಬಾವ್ವ ಬಾವ್ವ ಜಾತ್ರೆಗೆ
ಮುಡುಕುತೊರೆ ಮಲ್ಲಯ್ಯನ ತೇರಿಗೆ
ಬೈಯ್ಯ ಬೈಯ್ಯ ಬೈಯ್ಯ ಜಾತ್ರೆಗೆ
ಮುಡುಕುತೊರೆ ಮಲ್ಲಯ್ಯನ ತೇರಿಗೆ
ಪಾನಕ ಬೆಲ್ಲದ ಪಾನಕ ಮಜ್ಜಿಗೆ ಶುಂಠಿ ಮಜ್ಜಿಗೆ
ಎಲ್ಲದಕ್ಕೂ ಕಾವೇರಮ್ನೆ ಇರಲಿ
ಕಲಶ ಹೊತ್ರು ಅವಳ ತೆಪ್ಪ ಬಿಟ್ರು ಅವಳೆ
ಜಾತ್ರೆಗೆ ಅವಳೆ ಕಂಪು ತಂಪು ತರಲಿ
||ಚೆಲ್ಲಿದರು ಮಲ್ಲಿಗೆಯಾ
ಬಾಣಾ ಸುರೇರಿ ಮ್ಯಾಲೆ
ಅಂದಾದ ಚೆಂದಾದ ಮಾಯ್ಕಾರ ಮಾದಯ್ನ್ಗೆ
ಚೆಲ್ಲಿದರು ಮಲ್ಲಿಗೆಯ
ಚೆಲ್ಲಿದರು ಮಲ್ಲಿಗೆಯ||
ನಮ್ಮೂರ ಲಗ್ನ ಆಗ್ತಿರೊ ಮಾದ್ನ
ನಮ್ಮಮ್ಮ ಕಾವೇರಿ ಸಾಕ್ಷಿ ಇಟ್ಟು ಶಿವನಿಗೊಪ್ಪಿಸಿರಿ
ಬಾವ್ವ ಬಾವ್ವ ಬಾವ್ವ ಜಾತ್ರೆಗೆ
ಮುಡುಕುತೊರೆ ಮಲ್ಲಯ್ಯನ ತೇರಿಗೆ
ಬೈಯ್ಯ ಬೈಯ್ಯ ಬೈಯ್ಯ ಜಾತ್ರೆಗೆ
ಮುಡುಕುತೊರೆ ಮಲ್ಲಯ್ಯನ ತೇರಿಗೆ
ಪಲ್ಲಕ್ಕಿ ಯಾನ ಸೋಬಾನ ಗಾನ
ಜಾತ್ರೇಲಿ ಲಂಬೋದರ ಬೀಗರೂಟ ಜಪ್ತಿ ಜಡಿಯಿರಿ
ಕಂಸಾಳೆ ತಾಳ ಕರಡಿಯ ಮೇಳ
ಮಲ್ಲಯ್ಯನ ಜಾತ್ರೇಲಿ ಕೊಂಬು ಕಹಳೆ ಗದ್ದಲ ಎಬ್ಬಿಸಿರಿ
-
ಚೆಲ್ಲಿದರು ಮಲ್ಲಿಗೆಯಾ
ಬಾಣಾ ಸುರೇರಿ ಮ್ಯಾಲೆ
ಅಂದಾದ ಚೆಂದಾದ ಮಾಯ್ಕಾರ ಮಾದಯ್ನ್ಗೆ
ಚೆಲ್ಲಿದರು ಮಲ್ಲಿಗೆಯ
ಚೆಲ್ಲಿದರು ಮಲ್ಲಿಗೆಯ
ಬಾವ್ವ ಬಾವ್ವ ಬಾವ್ವ ಜಾತ್ರೆಗೆ
ಮುಡುಕುತೊರೆ ಮಲ್ಲಯ್ಯನ ತೇರಿಗೆ
ಬೈಯ್ಯ ಬೈಯ್ಯ ಬೈಯ್ಯ ಜಾತ್ರೆಗೆ
ಮುಡುಕುತೊರೆ ಮಲ್ಲಯ್ಯನ ತೇರಿಗೆ
ಎತ್ತಿನಗಾಡಿ ಊರೆಲ್ಲ ಹೂಡಿ ಮಲ್ಲಯ್ಯನ ಜಾತ್ರೆಲಿ
ನಮ್ಮ ಊರ ಮದುವೆ ಮಾಡಿರಿ
ಬಾವ್ವ ಬಾವ್ವ ಬಾವ್ವ ಜಾತ್ರೆಗೆ
ಮುಡುಕುತೊರೆ ಮಲ್ಲಯ್ಯನ ತೇರಿಗೆ
ಬೈಯ್ಯ ಬೈಯ್ಯ ಬೈಯ್ಯ ಜಾತ್ರೆಗೆ
ಮುಡುಕುತೊರೆ ಮಲ್ಲಯ್ಯನ ತೇರಿಗೆ
ಜನನ ನಮಗೆ ಆದಿ ಮದುವೆ ಬಾಳಿಗೆ ಆದಿ
ಬಾಳೊ ಭೂಮಿಗೆ ಮಲ್ಲಯ್ಯನೆ ಆದಿ
ದೇವಾನುದೇವರ ನಡುವೆ ಆದಿಮಲ್ಲಯ್ಯನ ಮದುವೆ
ಅಂತ ಮದುವೇಲಿ ನಮ್ಮ ವಾಲಗನು ಊದಿ
||ಚೆಲ್ಲಿದರು ಮಲ್ಲಿಗೆಯಾ
ಬಾಣಾ ಸುರೇರಿ ಮ್ಯಾಲೆ
ಅಂದಾದ ಚೆಂದಾದ ಮಾಯ್ಕಾರ ಮಾದಯ್ನ್ಗೆ
ಚೆಲ್ಲಿದರು ಮಲ್ಲಿಗೆಯ
ಚೆಲ್ಲಿದರು ಮಲ್ಲಿಗೆಯ||
ಕಂಸಾಳೆ ತಾಳ ಕರಡಿಯ ಮೇಳ
ಜಾತ್ರೆಲಿ ಮಲೆಮಾದನ ಕೊಂಬು ಕಹಳೆ ಗದ್ದಲ ಎಬ್ಬಿಸಿರಿ
ಬಾವ್ವ ಬಾವ್ವ ಬಾವ್ವ ಜಾತ್ರೆಗೆ
ಮುಡುಕುತೊರೆ ಮಲ್ಲಯ್ಯನ ತೇರಿಗೆ
ಬೈಯ್ಯ ಬೈಯ್ಯ ಬೈಯ್ಯ ಜಾತ್ರೆಗೆ
ಮುಡುಕುತೊರೆ ಮಲ್ಲಯ್ಯನ ತೇರಿಗೆ
ಪಾನಕ ಬೆಲ್ಲದ ಪಾನಕ ಮಜ್ಜಿಗೆ ಶುಂಠಿ ಮಜ್ಜಿಗೆ
ಎಲ್ಲದಕ್ಕೂ ಕಾವೇರಮ್ನೆ ಇರಲಿ
ಕಲಶ ಹೊತ್ರು ಅವಳ ತೆಪ್ಪ ಬಿಟ್ರು ಅವಳೆ
ಜಾತ್ರೆಗೆ ಅವಳೆ ಕಂಪು ತಂಪು ತರಲಿ
||ಚೆಲ್ಲಿದರು ಮಲ್ಲಿಗೆಯಾ
ಬಾಣಾ ಸುರೇರಿ ಮ್ಯಾಲೆ
ಅಂದಾದ ಚೆಂದಾದ ಮಾಯ್ಕಾರ ಮಾದಯ್ನ್ಗೆ
ಚೆಲ್ಲಿದರು ಮಲ್ಲಿಗೆಯ
ಚೆಲ್ಲಿದರು ಮಲ್ಲಿಗೆಯ||
ನಮ್ಮೂರ ಲಗ್ನ ಆಗ್ತಿರೊ ಮಾದ್ನ
ನಮ್ಮಮ್ಮ ಕಾವೇರಿ ಸಾಕ್ಷಿ ಇಟ್ಟು ಶಿವನಿಗೊಪ್ಪಿಸಿರಿ
ಬಾವ್ವ ಬಾವ್ವ ಬಾವ್ವ ಜಾತ್ರೆಗೆ
ಮುಡುಕುತೊರೆ ಮಲ್ಲಯ್ಯನ ತೇರಿಗೆ
ಬೈಯ್ಯ ಬೈಯ್ಯ ಬೈಯ್ಯ ಜಾತ್ರೆಗೆ
ಮುಡುಕುತೊರೆ ಮಲ್ಲಯ್ಯನ ತೇರಿಗೆ
ಪಲ್ಲಕ್ಕಿ ಯಾನ ಸೋಬಾನ ಗಾನ
ಜಾತ್ರೇಲಿ ಲಂಬೋದರ ಬೀಗರೂಟ ಜಪ್ತಿ ಜಡಿಯಿರಿ
ಕಂಸಾಳೆ ತಾಳ ಕರಡಿಯ ಮೇಳ
ಮಲ್ಲಯ್ಯನ ಜಾತ್ರೇಲಿ ಕೊಂಬು ಕಹಳೆ ಗದ್ದಲ ಎಬ್ಬಿಸಿರಿ
Chellidaro Mallegeya song lyrics from Kannada Movie Premachari starring B C Patil, Shilpa, Vanishree, Lyrics penned by Hamsalekha Sung by Rajesh Krishnan, Ramesh Chandra, Music Composed by Hamsalekha, film is Directed by S Mahendar and film is released on 1999