-
ನನ್ನುಡುಗಿ ನನ್ನುಡುಗಿ
ಪಿಳಿ ಪಿಳಿ ಕಣ್ಣುಡುಗಿ
ನನ್ನುಡುಗಿ ನನ್ನುಡುಗಿ
ನನ್ನುಡುಗಿ ನನ್ನುಡುಗಿ
ಪಿಳಿ ಪಿಳಿ ಕಣ್ಣುಡುಗಿ
ಪಿಳಿ ಪಿಳಿ ಕಣ್ಣುಡುಗಿ
ನನ್ನುಡುಗಿ ನನ್ನುಡುಗಿ
ನನ್ನುಡುಗಿ ನನ್ನುಡುಗಿ
ಗಿಳಿ ಗಿಳಿ ಮೂಗುಡುಗಿ
ಗಿಳಿ ಗಿಳಿ ಮೂಗುಡುಗಿ
ರಾಮಾಚಾರಿ ಸಿನೆಮಾದ
ಯಾರಿವಳು ಹಾಡಿನ ಮಾಲಾಶ್ರಿಗಿಂತ ಒಂದ್ ಕೈಮೇಲು
ನನ್ನುಡುಗಿ ನನ್ನುಡುಗಿ
ನನ್ನುಡುಗಿ ನನ್ನುಡುಗಿ
ತಕ ತಕ ನಡೆಯುಡುಗಿ
ತಕ ತಕ ನಡೆಯುಡುಗಿ
ನನ್ನ ತಮ್ಮನೆಂಡ್ರು ಮ್ಯಾಲೆ
ನೋಡಕ್ ಚೆಂದಾಗ್ ಕಾಣ್ತಾಳೆ
ಒಳಗೆ ಗಂಡನ್ ಉರ್ಕೊಂಡ್ ಉರ್ಕೊಂಡ್ ಮುಕ್ತಾಳೆ
ಏ ಕಿತಾಪತಿ ಮೇಷ್ಟ್ರು ಹೆಂಡ್ರು
ಪಿ ಎ ಪಿ ಎ ಓದೊಳೆ
ಬಾಯಿ ತುಂಬ ಬರಿ ಹೇಸಿಗೆ ಕಕ್ತಾಳೆ
ಚೆಂದವ್ಯಾಕೆ ನಂಗೆ ಓದಿದೋಳು ಯಾಕೆ ತೆಪ್ಪಗೆ
ಚಂದಮಾಮನಂಗೆ ಕಂಡ್ತಿದ್ರೆ ಹುಡುಗಿ ಹೆಂಗೆ
ಒಳಗೆ ಬಂದ್ರೆ ಕಾಲಿಗ್ ನೀರು
ತಿನ್ನಕ್ ಕೂತ್ರೆ ತೊಳಸಿದ್ ಮುದ್ದೆ ಸಾರು
ಹೆಚ್ಚಿಗೆ ಬಿಡೋಳೆ ಹೆಂಡ್ರಣ್ಣ
ನಗ್ತ ಕೂರ್ಸಿ ನಗ್ತ ಕೂರ್ಸಿ
ದ್ಯಾವ್ರ ತೋರ್ಸಿ ದ್ಯಾವ್ರ ತೋರ್ಸಿ
ಗಡಿಗೆ ತೆಗಿಸಿ ಗಡಿಗೆ ತೆಗಿಸಿ
ನೀರು ಕುಡಿಸಿ ಬಾಯಿ ಒರೆಸಿ
ಹಾಡೋಳೆ ಹೆಂಡ್ರಣ್ಣ
ನನ್ನುಡುಗಿ ನನ್ನುಡುಗಿ
ನನ್ನುಡುಗಿ ನನ್ನುಡುಗಿ
ಸದಾ ಪದ ಹಾಡೊ ಹುಡುಗಿ
ಸದಾ ಪದ ಹಾಡೊ ಹುಡುಗಿ
ನನ್ನುಡುಗಿ ನನ್ನುಡುಗಿ
ನನ್ನುಡುಗಿ ನನ್ನುಡುಗಿ
ಮನೆ ಚೊಕ್ಕ ಮಾಡೊ ಹುಡುಗಿ
ಮನೆ ಚೊಕ್ಕ ಮಾಡೊ ಹುಡುಗಿ
ಹರಿಶ್ಚಂದ್ರ ಸಿನೆಮಾದ ಗಂಡನಿಂದೆ ಪೋಗುವ
ಪಂಡರಿಬಾಯಿಗಿಂತ್ಲೂ ಒಂದ್ ಕೈ ಮೇಲು
||ನನ್ನುಡುಗಿ ನನ್ನುಡುಗಿ
ನನ್ನುಡುಗಿ ನನ್ನುಡುಗಿ
ಪಿಳಿ ಪಿಳಿ ಕಣ್ಣುಡುಗಿ
ಪಿಳಿ ಪಿಳಿ ಕಣ್ಣುಡುಗಿ||
ಮೂವರೆಂಡ್ರನ್ ಕಟ್ಕೊಂಡ್ ಸಾಯಕ್ಕೆ ದಶರಥಪ್ಪನಲ್ಲನಿವನು
ಕೈಕೇಯಿ ಅಂತ ಹೆಂಡ್ತಿ ಮಾತ್ರ ಬ್ಯಾಡ್ರಣ್ಣ
ಋಷಿಯಾಗಿ ಖುಷಿಮಾಡಿದ ವಿಶ್ವಾಮಿತ್ರನಲ್ಲನಿವನು
ಮಗು ಎಸೆದ ಮೇನಕೆ ಮಾತ್ರ ಬ್ಯಾಡ್ರಣ್ಣ
ಮಕ್ಳನ್ ತೂಗೋಳ್ ಬೇಕು
ಕಡ್ಲೆಪುರಿ ಕೊಡೋಳ್ ಬೇಕು
ದಾನ ಗೀನಮಾಡೊ ನಮ್ ಅಮ್ಮನಂಗಿರಬೇಕು
ಬ್ಯಾರೆ ಬ್ಯಾರೆ ಕಂಬಳಿಯಿಲ್ದೆ ನನ್ನ ಬಿಟ್ಟು ದೂರ ಮಲಗ್ದೆ
ಒಟ್ಟಿಗೆ ಮಲಗೋಳೆ ನನ್ನ ಹೆಂಡ್ರಣ್ಣ
ಜಂತಿ ನೋಡ್ತ ಜಂತಿ ನೋಡ್ತ
ಕಥೆ ಕೇಳ್ತ ಕಥೆ ಕೇಳ್ತ ಕೇಳ್ತ ಕೇಳ್ತ
ನಿದ್ದೆ ಮಾಡ್ತ ಕನಸ್ನಾಗ್ ಅದ್ನೆ ಕಾಣ್ತ ಕಾಣ್ತ
ಪಾಚ್ಕೊಂಡ್ಬಿಡ್ತೀನ್ ಕಂಡ್ರಣ್ಣ
ನನ್ನುಡುಗಿ ನನ್ನುಡುಗಿ
ನನ್ನುಡುಗಿ ನನ್ನುಡುಗಿ
ಹರಳೆಣ್ಣೆ ಜಡೆಯುಡುಗಿ
ಹರಳೆಣ್ಣೆ ಜಡೆಯುಡುಗಿ
ನನ್ನುಡುಗಿ ನನ್ನುಡುಗಿ
ನನ್ನುಡುಗಿ ನನ್ನುಡುಗಿ
ಗಿಲ್ಲಿ ಗೆಜ್ಜೆ ಪಾದದುಡುಗಿ
ಗಿಲ್ಲಿ ಗೆಜ್ಜೆ ಪಾದದುಡುಗಿ
ಮಾತಲ್ಲೆ ಒದೆಯುವ ಮರಕೋತಿ ಆಡುವ
ಮಂಜುಳಗಿಂತ ಒಂದ್ ಕೈ ಮೇಲು
||ನನ್ನುಡುಗಿ ನನ್ನುಡುಗಿ
ನನ್ನುಡುಗಿ ನನ್ನುಡುಗಿ
ಪಿಳಿ ಪಿಳಿ ಕಣ್ಣುಡುಗಿ
ಪಿಳಿ ಪಿಳಿ ಕಣ್ಣುಡುಗಿ||
||ನನ್ನುಡುಗಿ ನನ್ನುಡುಗಿ
ನನ್ನುಡುಗಿ ನನ್ನುಡುಗಿ
ಗಿಳಿ ಗಿಳಿ ಮೂಗುಡುಗಿ
ಗಿಳಿ ಗಿಳಿ ಮೂಗುಡುಗಿ||
-
ನನ್ನುಡುಗಿ ನನ್ನುಡುಗಿ
ಪಿಳಿ ಪಿಳಿ ಕಣ್ಣುಡುಗಿ
ನನ್ನುಡುಗಿ ನನ್ನುಡುಗಿ
ನನ್ನುಡುಗಿ ನನ್ನುಡುಗಿ
ಪಿಳಿ ಪಿಳಿ ಕಣ್ಣುಡುಗಿ
ಪಿಳಿ ಪಿಳಿ ಕಣ್ಣುಡುಗಿ
ನನ್ನುಡುಗಿ ನನ್ನುಡುಗಿ
ನನ್ನುಡುಗಿ ನನ್ನುಡುಗಿ
ಗಿಳಿ ಗಿಳಿ ಮೂಗುಡುಗಿ
ಗಿಳಿ ಗಿಳಿ ಮೂಗುಡುಗಿ
ರಾಮಾಚಾರಿ ಸಿನೆಮಾದ
ಯಾರಿವಳು ಹಾಡಿನ ಮಾಲಾಶ್ರಿಗಿಂತ ಒಂದ್ ಕೈಮೇಲು
ನನ್ನುಡುಗಿ ನನ್ನುಡುಗಿ
ನನ್ನುಡುಗಿ ನನ್ನುಡುಗಿ
ತಕ ತಕ ನಡೆಯುಡುಗಿ
ತಕ ತಕ ನಡೆಯುಡುಗಿ
ನನ್ನ ತಮ್ಮನೆಂಡ್ರು ಮ್ಯಾಲೆ
ನೋಡಕ್ ಚೆಂದಾಗ್ ಕಾಣ್ತಾಳೆ
ಒಳಗೆ ಗಂಡನ್ ಉರ್ಕೊಂಡ್ ಉರ್ಕೊಂಡ್ ಮುಕ್ತಾಳೆ
ಏ ಕಿತಾಪತಿ ಮೇಷ್ಟ್ರು ಹೆಂಡ್ರು
ಪಿ ಎ ಪಿ ಎ ಓದೊಳೆ
ಬಾಯಿ ತುಂಬ ಬರಿ ಹೇಸಿಗೆ ಕಕ್ತಾಳೆ
ಚೆಂದವ್ಯಾಕೆ ನಂಗೆ ಓದಿದೋಳು ಯಾಕೆ ತೆಪ್ಪಗೆ
ಚಂದಮಾಮನಂಗೆ ಕಂಡ್ತಿದ್ರೆ ಹುಡುಗಿ ಹೆಂಗೆ
ಒಳಗೆ ಬಂದ್ರೆ ಕಾಲಿಗ್ ನೀರು
ತಿನ್ನಕ್ ಕೂತ್ರೆ ತೊಳಸಿದ್ ಮುದ್ದೆ ಸಾರು
ಹೆಚ್ಚಿಗೆ ಬಿಡೋಳೆ ಹೆಂಡ್ರಣ್ಣ
ನಗ್ತ ಕೂರ್ಸಿ ನಗ್ತ ಕೂರ್ಸಿ
ದ್ಯಾವ್ರ ತೋರ್ಸಿ ದ್ಯಾವ್ರ ತೋರ್ಸಿ
ಗಡಿಗೆ ತೆಗಿಸಿ ಗಡಿಗೆ ತೆಗಿಸಿ
ನೀರು ಕುಡಿಸಿ ಬಾಯಿ ಒರೆಸಿ
ಹಾಡೋಳೆ ಹೆಂಡ್ರಣ್ಣ
ನನ್ನುಡುಗಿ ನನ್ನುಡುಗಿ
ನನ್ನುಡುಗಿ ನನ್ನುಡುಗಿ
ಸದಾ ಪದ ಹಾಡೊ ಹುಡುಗಿ
ಸದಾ ಪದ ಹಾಡೊ ಹುಡುಗಿ
ನನ್ನುಡುಗಿ ನನ್ನುಡುಗಿ
ನನ್ನುಡುಗಿ ನನ್ನುಡುಗಿ
ಮನೆ ಚೊಕ್ಕ ಮಾಡೊ ಹುಡುಗಿ
ಮನೆ ಚೊಕ್ಕ ಮಾಡೊ ಹುಡುಗಿ
ಹರಿಶ್ಚಂದ್ರ ಸಿನೆಮಾದ ಗಂಡನಿಂದೆ ಪೋಗುವ
ಪಂಡರಿಬಾಯಿಗಿಂತ್ಲೂ ಒಂದ್ ಕೈ ಮೇಲು
||ನನ್ನುಡುಗಿ ನನ್ನುಡುಗಿ
ನನ್ನುಡುಗಿ ನನ್ನುಡುಗಿ
ಪಿಳಿ ಪಿಳಿ ಕಣ್ಣುಡುಗಿ
ಪಿಳಿ ಪಿಳಿ ಕಣ್ಣುಡುಗಿ||
ಮೂವರೆಂಡ್ರನ್ ಕಟ್ಕೊಂಡ್ ಸಾಯಕ್ಕೆ ದಶರಥಪ್ಪನಲ್ಲನಿವನು
ಕೈಕೇಯಿ ಅಂತ ಹೆಂಡ್ತಿ ಮಾತ್ರ ಬ್ಯಾಡ್ರಣ್ಣ
ಋಷಿಯಾಗಿ ಖುಷಿಮಾಡಿದ ವಿಶ್ವಾಮಿತ್ರನಲ್ಲನಿವನು
ಮಗು ಎಸೆದ ಮೇನಕೆ ಮಾತ್ರ ಬ್ಯಾಡ್ರಣ್ಣ
ಮಕ್ಳನ್ ತೂಗೋಳ್ ಬೇಕು
ಕಡ್ಲೆಪುರಿ ಕೊಡೋಳ್ ಬೇಕು
ದಾನ ಗೀನಮಾಡೊ ನಮ್ ಅಮ್ಮನಂಗಿರಬೇಕು
ಬ್ಯಾರೆ ಬ್ಯಾರೆ ಕಂಬಳಿಯಿಲ್ದೆ ನನ್ನ ಬಿಟ್ಟು ದೂರ ಮಲಗ್ದೆ
ಒಟ್ಟಿಗೆ ಮಲಗೋಳೆ ನನ್ನ ಹೆಂಡ್ರಣ್ಣ
ಜಂತಿ ನೋಡ್ತ ಜಂತಿ ನೋಡ್ತ
ಕಥೆ ಕೇಳ್ತ ಕಥೆ ಕೇಳ್ತ ಕೇಳ್ತ ಕೇಳ್ತ
ನಿದ್ದೆ ಮಾಡ್ತ ಕನಸ್ನಾಗ್ ಅದ್ನೆ ಕಾಣ್ತ ಕಾಣ್ತ
ಪಾಚ್ಕೊಂಡ್ಬಿಡ್ತೀನ್ ಕಂಡ್ರಣ್ಣ
ನನ್ನುಡುಗಿ ನನ್ನುಡುಗಿ
ನನ್ನುಡುಗಿ ನನ್ನುಡುಗಿ
ಹರಳೆಣ್ಣೆ ಜಡೆಯುಡುಗಿ
ಹರಳೆಣ್ಣೆ ಜಡೆಯುಡುಗಿ
ನನ್ನುಡುಗಿ ನನ್ನುಡುಗಿ
ನನ್ನುಡುಗಿ ನನ್ನುಡುಗಿ
ಗಿಲ್ಲಿ ಗೆಜ್ಜೆ ಪಾದದುಡುಗಿ
ಗಿಲ್ಲಿ ಗೆಜ್ಜೆ ಪಾದದುಡುಗಿ
ಮಾತಲ್ಲೆ ಒದೆಯುವ ಮರಕೋತಿ ಆಡುವ
ಮಂಜುಳಗಿಂತ ಒಂದ್ ಕೈ ಮೇಲು
||ನನ್ನುಡುಗಿ ನನ್ನುಡುಗಿ
ನನ್ನುಡುಗಿ ನನ್ನುಡುಗಿ
ಪಿಳಿ ಪಿಳಿ ಕಣ್ಣುಡುಗಿ
ಪಿಳಿ ಪಿಳಿ ಕಣ್ಣುಡುಗಿ||
||ನನ್ನುಡುಗಿ ನನ್ನುಡುಗಿ
ನನ್ನುಡುಗಿ ನನ್ನುಡುಗಿ
ಗಿಳಿ ಗಿಳಿ ಮೂಗುಡುಗಿ
ಗಿಳಿ ಗಿಳಿ ಮೂಗುಡುಗಿ||
Nanna Hudugi song lyrics from Kannada Movie Premachari starring B C Patil, Shilpa, Vanishree, Lyrics penned by Hamsalekha Sung by S Mahendar, Music Composed by Hamsalekha, film is Directed by S Mahendar and film is released on 1999