Rannano (Pathos) Lyrics

ರನ್ನನ್ನೊ(Pathos) Lyrics

in Premachari

in ಪ್ರೇಮಾಚಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರನ್ನನ್ನೊ
ರನ್ನನ್ನೊ... 
ಏನು ವೈನಾಗ್‌ ಹಾಡ್ತಿದ್ವಲ್ಲೆ ರನ್ನನ್ನೊ
ಜೋಡಿ ಬೆಳ್ಳಕ್ಕಿಹಂಗೆ
ಏನು ವೈನಾಗ್‌ ನಗ್ತಿದ್ವಲ್ಲೊ ರನ್ನನ್ನೊ
ಊರ ಹೊಟ್ಟಿ ಉರಿಯಂಗೆ
ಎಲ್ಲಿದ್ದರೋ ಈಸು ದಿವಸ
ಕಸ್ಕೊಂಡ್ರಲ್ಲೊ ಇವರು ನಮ್‌ ಹರುಸ
ಏನು ವೈನಾಗ್‌ ಕನಸ್‌ ಕಂಡ್ವಿ ರನ್ನನ್ನೊ
ಸಾವಿರ ಕಣ್ಗ ಬೆಳೆದಂಗೆ
ಏನು ವೈನಾಗ್ ಮಂಡಿಗೆ ತಿಂದ್ವಿ ರನ್ನನ್ನೊ
ಹತ್ತು ಮಕ್ಕಳ್‌ ಹಡೆದಂಗೆ
ಎಲ್ಲಿದ್ದವೊ ಕಷ್ಟ ಈಸು ದಿವಸ
ಯಾಕಿಂಗಾದ ಭೂಮಿಲ್‌ ಈ ಮನ್ಸ
 
ಹಾಲಿಗ್‌ ಹಲ್ಲಿ ಬಿದ್ದಂಗೆ
ಪೈರಿಗ್‌ ಬೂಜಿ ಹಿಡಿದಂಗೆ
ಸೂರ್ಯನ್ಯಾರೊ ನುಂಗ್ದಂಗೆ
ಬೆಂಕಿ ಮಳೆಯೆ ಸುರಿದಂಗೆ
ಕಲ್ಲಾಕಿದರೊ ಪ್ರಾಣ ತೆಗೆದರೊ
ಊರು ಒಡೆದರೊ ಆಸೆ ಸುಟ್ಟರೊ
 
||ಏನು ವೈನಾಗ್‌ ಹಾಡ್ತಿದ್ವಲ್ಲೆ ರನ್ನನ್ನೊ
ಜೋಡಿ ಬೆಳ್ಳಕ್ಕಿಹಂಗೆ
ಏನು ವೈನಾಗ್‌ ನಗ್ತಿದ್ವಲ್ಲೊ ರನ್ನನ್ನೊ
ಊರ ಹೊಟ್ಟಿ ಉರಿಯಂಗೆ||
||ಎಲ್ಲಿದ್ದರೋ ಈಸು ದಿವಸ
ಕಸ್ಕೊಂಡ್ರಲ್ಲೊ ಇವರು ನಮ್‌ ಹರುಸ||
 
ಏನು ಮುಂದೆ ಹೊಳಿತಿಲ್ಲ
ಯಾವ ದಾರಿ ತಿಳಿತಿಲ್ಲ
ನ್ಯಾಯ ಹೇಳೊ ಜನವಿಲ್ಲ
ಇದ್ರು ನಮ್ಮ ಪರವಿಲ್ಲ
ದೇವನಾದರು ಕೇಳಬಾರದೆ ಇವರ ದಂಡಿಸಿ ಹೇಳಬಾರದೆ
 
||ಏನು ವೈನಾಗ್‌ ಹಾಡ್ತಿದ್ವಲ್ಲೆ ರನ್ನನ್ನೊ
ಜೋಡಿ ಬೆಳ್ಳಕ್ಕಿಹಂಗೆ
ಏನು ವೈನಾಗ್‌ ಕನಸ್ಸು ಕಂಡ್ವಿ ರನ್ನನ್ನೊ
ಸಾವಿರ ಕಣ್ಗ ಬೆಳೆದಂಗೆ||
|| ಎಲ್ಲಿದ್ದವೊ ಕಷ್ಟ ಈಸು ದಿವಸ
ಯಾಕಿಂಗಾದ ಭೂಮಿಲ್‌ ಈ ಮನ್ಸ||
 

-
ರನ್ನನ್ನೊ
ರನ್ನನ್ನೊ... 
ಏನು ವೈನಾಗ್‌ ಹಾಡ್ತಿದ್ವಲ್ಲೆ ರನ್ನನ್ನೊ
ಜೋಡಿ ಬೆಳ್ಳಕ್ಕಿಹಂಗೆ
ಏನು ವೈನಾಗ್‌ ನಗ್ತಿದ್ವಲ್ಲೊ ರನ್ನನ್ನೊ
ಊರ ಹೊಟ್ಟಿ ಉರಿಯಂಗೆ
ಎಲ್ಲಿದ್ದರೋ ಈಸು ದಿವಸ
ಕಸ್ಕೊಂಡ್ರಲ್ಲೊ ಇವರು ನಮ್‌ ಹರುಸ
ಏನು ವೈನಾಗ್‌ ಕನಸ್‌ ಕಂಡ್ವಿ ರನ್ನನ್ನೊ
ಸಾವಿರ ಕಣ್ಗ ಬೆಳೆದಂಗೆ
ಏನು ವೈನಾಗ್ ಮಂಡಿಗೆ ತಿಂದ್ವಿ ರನ್ನನ್ನೊ
ಹತ್ತು ಮಕ್ಕಳ್‌ ಹಡೆದಂಗೆ
ಎಲ್ಲಿದ್ದವೊ ಕಷ್ಟ ಈಸು ದಿವಸ
ಯಾಕಿಂಗಾದ ಭೂಮಿಲ್‌ ಈ ಮನ್ಸ
 
ಹಾಲಿಗ್‌ ಹಲ್ಲಿ ಬಿದ್ದಂಗೆ
ಪೈರಿಗ್‌ ಬೂಜಿ ಹಿಡಿದಂಗೆ
ಸೂರ್ಯನ್ಯಾರೊ ನುಂಗ್ದಂಗೆ
ಬೆಂಕಿ ಮಳೆಯೆ ಸುರಿದಂಗೆ
ಕಲ್ಲಾಕಿದರೊ ಪ್ರಾಣ ತೆಗೆದರೊ
ಊರು ಒಡೆದರೊ ಆಸೆ ಸುಟ್ಟರೊ
 
||ಏನು ವೈನಾಗ್‌ ಹಾಡ್ತಿದ್ವಲ್ಲೆ ರನ್ನನ್ನೊ
ಜೋಡಿ ಬೆಳ್ಳಕ್ಕಿಹಂಗೆ
ಏನು ವೈನಾಗ್‌ ನಗ್ತಿದ್ವಲ್ಲೊ ರನ್ನನ್ನೊ
ಊರ ಹೊಟ್ಟಿ ಉರಿಯಂಗೆ||
||ಎಲ್ಲಿದ್ದರೋ ಈಸು ದಿವಸ
ಕಸ್ಕೊಂಡ್ರಲ್ಲೊ ಇವರು ನಮ್‌ ಹರುಸ||
 
ಏನು ಮುಂದೆ ಹೊಳಿತಿಲ್ಲ
ಯಾವ ದಾರಿ ತಿಳಿತಿಲ್ಲ
ನ್ಯಾಯ ಹೇಳೊ ಜನವಿಲ್ಲ
ಇದ್ರು ನಮ್ಮ ಪರವಿಲ್ಲ
ದೇವನಾದರು ಕೇಳಬಾರದೆ ಇವರ ದಂಡಿಸಿ ಹೇಳಬಾರದೆ
 
||ಏನು ವೈನಾಗ್‌ ಹಾಡ್ತಿದ್ವಲ್ಲೆ ರನ್ನನ್ನೊ
ಜೋಡಿ ಬೆಳ್ಳಕ್ಕಿಹಂಗೆ
ಏನು ವೈನಾಗ್‌ ಕನಸ್ಸು ಕಂಡ್ವಿ ರನ್ನನ್ನೊ
ಸಾವಿರ ಕಣ್ಗ ಬೆಳೆದಂಗೆ||
|| ಎಲ್ಲಿದ್ದವೊ ಕಷ್ಟ ಈಸು ದಿವಸ
ಯಾಕಿಂಗಾದ ಭೂಮಿಲ್‌ ಈ ಮನ್ಸ||
 

Rannano (Pathos) song lyrics from Kannada Movie Premachari starring B C Patil, Shilpa, Vanishree, Lyrics penned by Hamsalekha Sung by G V Athri, Chithra, Music Composed by Hamsalekha, film is Directed by S Mahendar and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ