-
ಹೇ ಪ್ರೇಮಚಾರಿ ಓಹೊ ಪ್ರೇಮಚಾರಿ
ಪುಟ್ಟಣ್ಣ ಪುಟ್ಟಣ್ಣ ಪ್ರೇಮಚಾರಿ ಪುಟ್ಟಣ್ಣ
ಪುಟ್ಟಣ್ಣ ಪುಟ್ಟಣ್ಣ ಪ್ರೇಮಚಾರಿ ಪುಟ್ಟಣ್ಣ
ಪ್ರೇಮಾಚಾರಿ ಪುಟ್ಟಣ್ಣ ಬಾಳಿನ ಬಂಡಿ ಕಟ್ಟಣ್ಣ
ಕಷ್ಟ ಸುಖ ಎರಡು ಬಂಡಿಗೆ ಚಕ್ರಗಳಂತೆ
ನ್ಯಾಯ ನೀತಿ ಎರಡು ಎಳೆಯೊ ಎತ್ತುಗಳಂತೆ
ಚಾಟಿ ದ್ಯಾವರಂತೆ
||ಪುಟ್ಟಣ್ಣ ಪುಟ್ಟಣ್ಣ ಪ್ರೇಮಚಾರಿ ಪುಟ್ಟಣ್ಣ
ಪ್ರೇಮಚಾರಿ ಪುಟ್ಟಣ್ಣ
ಪ್ರೇಮಚಾರಿ ಪುಟ್ಟಣ್ಣ ಬಾಳಿನ ಬಂಡಿ ಕಟ್ಟಣ್ಣ
ಬಾಳಿನ ಬಂಡಿ ಕಟ್ಟಣ್ಣ||
ಸುಮ್ಕಿದ್ರೆ ಬ್ರಹ್ಮಚಾರಿ ಕೆಟ್ಟೊದ್ರೆ ವ್ಯಭಿಚಾರಿ
ಕಟ್ಕೊಂಡು ಬಾಳೋನೆ ಸಂಸಾರಿ
ಹೇ ಪ್ರೇಮಚಾರಿ ಓಹೊ ಪ್ರೇಮಚಾರಿ
ಇಬ್ರಾದ್ರೆ ಮುಂಭಾರ ಮೂರಾದ್ರೆ ಹಿಂಭಾರ
ಒಬ್ಬಳೆ ಹೆಂಡ್ರಾದ್ರೆ ಸಮಭಾರ
ಹೇ ಪ್ರೇಮಚಾರಿ ಓಹೊ ಪ್ರೇಮಚಾರಿ
ಮನೆತುಂಬ ಮಕ್ಕಳಿರ್ಲಂತ ಹಿಂದೆ ಅಂತ ಇದ್ರಣ್ಣ
ಕೈಯ್ಯಲ್ಲೊಂದು ಹೊಟ್ಟೆಲ್ಲೊಂದು ಇಟ್ಕೊಂಡೋರು ಗೆದ್ರಣ್ಣ
ಬಾಳೆಗೊಂದು ದಾರಿ ಬೇಕೊ ಪ್ರೇಮಚಾರಿ
ಭೂಮಿಲಿ ನಮಗೆ ದಾರಿ ಹೆಂಡ್ತಿ ಅನ್ನೊ ನಾರಿ
ನಾರಿ ಸ್ವರ್ಗಕ್ಕೆ ದಾರಿ
||ಪುಟ್ಟಣ್ಣ ಪುಟ್ಟಣ್ಣ ಪ್ರೇಮಚಾರಿ ಪುಟ್ಟಣ್ಣ
ಪ್ರೇಮಚಾರಿ ಪುಟ್ಟಣ್ಣ
ಪ್ರೇಮಚಾರಿ ಪುಟ್ಟಣ್ಣ ಬಾಳಿನ ಬಂಡಿ ಕಟ್ಟಣ್ಣ
ಬಾಳಿನ ಬಂಡಿ ಕಟ್ಟಣ್ಣ||
ಹೆಣ್ಣಂದ್ರೆ ಹೂವಣ್ಣ ಹೂವಿಂದ ಹಣ್ಣಣ್ಣ
ಹಣ್ಣಿಂದ ಬಾಳಿಗೆ ಜೇನಣ್ಣ
ಹೇ ಪ್ರೇಮಚಾರಿ ಓಹೊ ಪ್ರೇಮಚಾರಿ
ಕಣ್ಣಿಂದ ಬೈಯ್ಯಣ್ಣ ಮೂಗಿಂದ ಹೊಡೆಯಣ್ಣ
ಹೂವಂಗೆ ಹೆಂಡ್ತಿನ ನೋಡಣ್ಣ
ಹೇ ಪ್ರೇಮಚಾರಿ ಓಹೊ ಪ್ರೇಮಚಾರಿ
ಕೋಪ ಇದ್ರೆ ಗುಣವಿಲ್ಲಣ್ಣ
ಗುಣವಿದ್ರೆ ರೂಪ ಇಲ್ಲಣ್ಣ
ರೂಪ ಕಟ್ಕೊಂಡು ಏನಾಗ್ಬೇಕು
ಗುಣಕ್ಕೆ ತಾಳಿ ಕಟ್ಟಣ್ಣ
||ಪುಟ್ಟಣ್ಣ ಪುಟ್ಟಣ್ಣ ಪ್ರೇಮಚಾರಿ ಪುಟ್ಟಣ್ಣ
ಪ್ರೇಮಚಾರಿ ಪುಟ್ಟಣ್ಣ
ಪ್ರೇಮಚಾರಿ ಪುಟ್ಟಣ್ಣ ಬಾಳಿನ ಬಂಡಿ ಕಟ್ಟಣ್ಣ
ಬಾಳಿನ ಬಂಡಿ ಕಟ್ಟಣ್ಣ||
ನಾನು ನೀನು ಜೋಡಿ ಜೀವನ ಎತ್ತಿನ ಗಾಡಿ
ಅಂತ ಇಬ್ರು ಹಾಡಿ ಚೆನ್ನಾಗಿ ಬಾಳ್ವೆ ಮಾಡಿ
ತಾವೇನ್ ನಮ್ಗೆ ಹೇಳ್ಬ್ಯಾಡಿ
ಪುಟ್ಟಣ್ಣ ಪುಟ್ಟಣ್ಣ ಜಂಭ ಮೂಟೆ ಕಟ್ಟಣ್ಣ
ಪ್ರೇಮಚಾರಿ ಪುಟ್ಟಣ್ಣ
ಪ್ರೇಮಚಾರಿ ಪುಟ್ಟಣ್ಣ ಬೀಗರ ಮನೆ ಬಂತಣ್ಣ
ಹೇ ಪ್ರೇಮಚಾರಿ ಓಹೊ ಪ್ರೇಮಚಾರಿ
ಹೇ ಪ್ರೇಮಚಾರಿ ಓಹೊ ಪ್ರೇಮಚಾರಿ
ಹೇ ಪ್ರೇಮಚಾರಿ ಓಹೊ ಪ್ರೇಮಚಾರಿ
-
ಹೇ ಪ್ರೇಮಚಾರಿ ಓಹೊ ಪ್ರೇಮಚಾರಿ
ಪುಟ್ಟಣ್ಣ ಪುಟ್ಟಣ್ಣ ಪ್ರೇಮಚಾರಿ ಪುಟ್ಟಣ್ಣ
ಪುಟ್ಟಣ್ಣ ಪುಟ್ಟಣ್ಣ ಪ್ರೇಮಚಾರಿ ಪುಟ್ಟಣ್ಣ
ಪ್ರೇಮಾಚಾರಿ ಪುಟ್ಟಣ್ಣ ಬಾಳಿನ ಬಂಡಿ ಕಟ್ಟಣ್ಣ
ಕಷ್ಟ ಸುಖ ಎರಡು ಬಂಡಿಗೆ ಚಕ್ರಗಳಂತೆ
ನ್ಯಾಯ ನೀತಿ ಎರಡು ಎಳೆಯೊ ಎತ್ತುಗಳಂತೆ
ಚಾಟಿ ದ್ಯಾವರಂತೆ
||ಪುಟ್ಟಣ್ಣ ಪುಟ್ಟಣ್ಣ ಪ್ರೇಮಚಾರಿ ಪುಟ್ಟಣ್ಣ
ಪ್ರೇಮಚಾರಿ ಪುಟ್ಟಣ್ಣ
ಪ್ರೇಮಚಾರಿ ಪುಟ್ಟಣ್ಣ ಬಾಳಿನ ಬಂಡಿ ಕಟ್ಟಣ್ಣ
ಬಾಳಿನ ಬಂಡಿ ಕಟ್ಟಣ್ಣ||
ಸುಮ್ಕಿದ್ರೆ ಬ್ರಹ್ಮಚಾರಿ ಕೆಟ್ಟೊದ್ರೆ ವ್ಯಭಿಚಾರಿ
ಕಟ್ಕೊಂಡು ಬಾಳೋನೆ ಸಂಸಾರಿ
ಹೇ ಪ್ರೇಮಚಾರಿ ಓಹೊ ಪ್ರೇಮಚಾರಿ
ಇಬ್ರಾದ್ರೆ ಮುಂಭಾರ ಮೂರಾದ್ರೆ ಹಿಂಭಾರ
ಒಬ್ಬಳೆ ಹೆಂಡ್ರಾದ್ರೆ ಸಮಭಾರ
ಹೇ ಪ್ರೇಮಚಾರಿ ಓಹೊ ಪ್ರೇಮಚಾರಿ
ಮನೆತುಂಬ ಮಕ್ಕಳಿರ್ಲಂತ ಹಿಂದೆ ಅಂತ ಇದ್ರಣ್ಣ
ಕೈಯ್ಯಲ್ಲೊಂದು ಹೊಟ್ಟೆಲ್ಲೊಂದು ಇಟ್ಕೊಂಡೋರು ಗೆದ್ರಣ್ಣ
ಬಾಳೆಗೊಂದು ದಾರಿ ಬೇಕೊ ಪ್ರೇಮಚಾರಿ
ಭೂಮಿಲಿ ನಮಗೆ ದಾರಿ ಹೆಂಡ್ತಿ ಅನ್ನೊ ನಾರಿ
ನಾರಿ ಸ್ವರ್ಗಕ್ಕೆ ದಾರಿ
||ಪುಟ್ಟಣ್ಣ ಪುಟ್ಟಣ್ಣ ಪ್ರೇಮಚಾರಿ ಪುಟ್ಟಣ್ಣ
ಪ್ರೇಮಚಾರಿ ಪುಟ್ಟಣ್ಣ
ಪ್ರೇಮಚಾರಿ ಪುಟ್ಟಣ್ಣ ಬಾಳಿನ ಬಂಡಿ ಕಟ್ಟಣ್ಣ
ಬಾಳಿನ ಬಂಡಿ ಕಟ್ಟಣ್ಣ||
ಹೆಣ್ಣಂದ್ರೆ ಹೂವಣ್ಣ ಹೂವಿಂದ ಹಣ್ಣಣ್ಣ
ಹಣ್ಣಿಂದ ಬಾಳಿಗೆ ಜೇನಣ್ಣ
ಹೇ ಪ್ರೇಮಚಾರಿ ಓಹೊ ಪ್ರೇಮಚಾರಿ
ಕಣ್ಣಿಂದ ಬೈಯ್ಯಣ್ಣ ಮೂಗಿಂದ ಹೊಡೆಯಣ್ಣ
ಹೂವಂಗೆ ಹೆಂಡ್ತಿನ ನೋಡಣ್ಣ
ಹೇ ಪ್ರೇಮಚಾರಿ ಓಹೊ ಪ್ರೇಮಚಾರಿ
ಕೋಪ ಇದ್ರೆ ಗುಣವಿಲ್ಲಣ್ಣ
ಗುಣವಿದ್ರೆ ರೂಪ ಇಲ್ಲಣ್ಣ
ರೂಪ ಕಟ್ಕೊಂಡು ಏನಾಗ್ಬೇಕು
ಗುಣಕ್ಕೆ ತಾಳಿ ಕಟ್ಟಣ್ಣ
||ಪುಟ್ಟಣ್ಣ ಪುಟ್ಟಣ್ಣ ಪ್ರೇಮಚಾರಿ ಪುಟ್ಟಣ್ಣ
ಪ್ರೇಮಚಾರಿ ಪುಟ್ಟಣ್ಣ
ಪ್ರೇಮಚಾರಿ ಪುಟ್ಟಣ್ಣ ಬಾಳಿನ ಬಂಡಿ ಕಟ್ಟಣ್ಣ
ಬಾಳಿನ ಬಂಡಿ ಕಟ್ಟಣ್ಣ||
ನಾನು ನೀನು ಜೋಡಿ ಜೀವನ ಎತ್ತಿನ ಗಾಡಿ
ಅಂತ ಇಬ್ರು ಹಾಡಿ ಚೆನ್ನಾಗಿ ಬಾಳ್ವೆ ಮಾಡಿ
ತಾವೇನ್ ನಮ್ಗೆ ಹೇಳ್ಬ್ಯಾಡಿ
ಪುಟ್ಟಣ್ಣ ಪುಟ್ಟಣ್ಣ ಜಂಭ ಮೂಟೆ ಕಟ್ಟಣ್ಣ
ಪ್ರೇಮಚಾರಿ ಪುಟ್ಟಣ್ಣ
ಪ್ರೇಮಚಾರಿ ಪುಟ್ಟಣ್ಣ ಬೀಗರ ಮನೆ ಬಂತಣ್ಣ
ಹೇ ಪ್ರೇಮಚಾರಿ ಓಹೊ ಪ್ರೇಮಚಾರಿ
ಹೇ ಪ್ರೇಮಚಾರಿ ಓಹೊ ಪ್ರೇಮಚಾರಿ
ಹೇ ಪ್ರೇಮಚಾರಿ ಓಹೊ ಪ್ರೇಮಚಾರಿ
Puttanna Puttanna song lyrics from Kannada Movie Premachari starring B C Patil, Shilpa, Vanishree, Lyrics penned by Hamsalekha Sung by Rajesh Chandra, Music Composed by Hamsalekha, film is Directed by S Mahendar and film is released on 1999