-
ರನ್ನನ್ನನೋ... ರಾರರಾರರಾರನ್ನನ್ನನೊ
ರನ್ನನ್ನನೋ... ರಾರರಾರರಾರನ್ನನ್ನನೊ
ಏನು ವೈನಾಗ್ ಕಾಣಸ್ತಾಳೆ ರನ್ನನ್ನೋ
ಬಾಳೆ ದಿಂಡು ಬಿರಿದಂಗೆ
ಏನು ಜೋಕಾಗ್ ಕಾಣಸ್ತಾಳೆ ರನ್ನನ್ನೋ
ರಾಗಿ ತೆನೆ ತೊನೆದಂಗೆ
ಎಲ್ಲಿದ್ದಳೋ ಇವಳು ಈಸು ದಿವಸ
ಹೆಂಗಪ್ಪಯ್ಯಾ ಇವಳ ಕೂಡ ಸರಸ
ಏನು ವೈನಾಗ್ ಕಾಣಿಸ್ತಾನೆ ರನ್ನನ್ನೋ
ಗೋವಿನ್ ಹಿಂಡಿನ್ ದೊರೆಹಂಗೇ
ಏನು ಜೋಕಾಗ್ ಕಾಣಿಸ್ತಾನೆ ರನ್ನನ್ನೋ
ಜಾತ್ರೆಯಾಗಿನ್ ತೇರಂಗೇ
ಎಲ್ಲಿದ್ದನೋ ಇವನು ಈಸು ದಿವಸ
ಹೆಂಗಮ್ಮಯ್ಯಾ ಇವನ ಕೂಡ ಸರಸ
ಓಓಹೊಹೊ ಆಆಹಾಹಾ
ಆಆಹಾಹಾ ಲಾಲಾಲಾಲಾ
ಹೂವು ಬಲದಾಗ್ ಬಿದ್ದಂಗೆ
ಭೂಮಿ ಜಲ ಕೊಟ್ಟಂಗೆ
ಬೀದಿಲ್ ಚಿನ್ನ ಸಿಕ್ಕದಂಗೆ
ಲಾಟ್ರಿ ಚೀಟಿ ಹೊಡೆದಂಗೆ
ನೋಟವಾಯಿತೂ ಇಷ್ಟವಾಯಿತೂ
ಮದುವೆ ಅಂದರೇ ಆಸೆ ಆಯಿತೂ
||ಏನು ವೈನಾಗ್ ಕಾಣಸ್ತಾಳೆ ರನ್ನನ್ನೋ
ಬಾಳೆ ದಿಂಡು ಬಿರಿದಂಗೆ
ಏನು ವೈನಾಗ್ ಕಾಣಿಸ್ತಾನೆ ರನ್ನನ್ನೋ
ಗೋವಿನ್ ಹಿಂಡಿನ್ ದೊರೆಹಂಗೇ
ಎಲ್ಲಿದ್ದಳೋ ಇವಳು ಈಸು ದಿವಸ
ಹೆಂಗಮ್ಮಯ್ಯಾ ಇವನ ಕೂಡ ಸರಸ
ಸರಸಾ ಸರಸಾ ಸರಸಾ||
ಮನ್ಸು ಮಾತೆ ಕೇಳ್ತಿಲ್ಲ
ಕಾಲು ಮನೇಲ್ ನಿಲ್ತಿಲ್ಲ
ಎಲ್ಲಿ ನೋಡು ಅವಳೇನೆ
ಎಷ್ಟು ನೆಂದ್ರು ಕಮ್ಮೀನೆ
ಎಂತ ಗರವಿದು... ಎಂತ ಜ್ವರವಿದು...
ಎಂತ ಮೊಗವಿದು ಎಂತ ನಗುವಿದು...
ಏನು ವೈನಾಗ್ ಕಾಣಿಸ್ತೀಯಾ ರನ್ನನ್ನೋ
ಹಾಯದಂತ ಹಸುಹಂಗೆ
ಏನು ವೈನಾಗ್ ಕಾಣಿಸ್ತೀಯೆ ರನ್ನನ್ನೋ
ಮಾವಿನ್ ಹಣ್ಣು ಹೊಳೆದಂಗೆ
ಎಲ್ಲೆ ಇದ್ದೆ ನೀನು ಈಸು ದಿವಸ
ಕಾದ್ದಿದ್ದೆನೋ ನಿಂಗೆ ಈಸು ವರುಸ
-
ರನ್ನನ್ನನೋ... ರಾರರಾರರಾರನ್ನನ್ನನೊ
ರನ್ನನ್ನನೋ... ರಾರರಾರರಾರನ್ನನ್ನನೊ
ಏನು ವೈನಾಗ್ ಕಾಣಸ್ತಾಳೆ ರನ್ನನ್ನೋ
ಬಾಳೆ ದಿಂಡು ಬಿರಿದಂಗೆ
ಏನು ಜೋಕಾಗ್ ಕಾಣಸ್ತಾಳೆ ರನ್ನನ್ನೋ
ರಾಗಿ ತೆನೆ ತೊನೆದಂಗೆ
ಎಲ್ಲಿದ್ದಳೋ ಇವಳು ಈಸು ದಿವಸ
ಹೆಂಗಪ್ಪಯ್ಯಾ ಇವಳ ಕೂಡ ಸರಸ
ಏನು ವೈನಾಗ್ ಕಾಣಿಸ್ತಾನೆ ರನ್ನನ್ನೋ
ಗೋವಿನ್ ಹಿಂಡಿನ್ ದೊರೆಹಂಗೇ
ಏನು ಜೋಕಾಗ್ ಕಾಣಿಸ್ತಾನೆ ರನ್ನನ್ನೋ
ಜಾತ್ರೆಯಾಗಿನ್ ತೇರಂಗೇ
ಎಲ್ಲಿದ್ದನೋ ಇವನು ಈಸು ದಿವಸ
ಹೆಂಗಮ್ಮಯ್ಯಾ ಇವನ ಕೂಡ ಸರಸ
ಓಓಹೊಹೊ ಆಆಹಾಹಾ
ಆಆಹಾಹಾ ಲಾಲಾಲಾಲಾ
ಹೂವು ಬಲದಾಗ್ ಬಿದ್ದಂಗೆ
ಭೂಮಿ ಜಲ ಕೊಟ್ಟಂಗೆ
ಬೀದಿಲ್ ಚಿನ್ನ ಸಿಕ್ಕದಂಗೆ
ಲಾಟ್ರಿ ಚೀಟಿ ಹೊಡೆದಂಗೆ
ನೋಟವಾಯಿತೂ ಇಷ್ಟವಾಯಿತೂ
ಮದುವೆ ಅಂದರೇ ಆಸೆ ಆಯಿತೂ
||ಏನು ವೈನಾಗ್ ಕಾಣಸ್ತಾಳೆ ರನ್ನನ್ನೋ
ಬಾಳೆ ದಿಂಡು ಬಿರಿದಂಗೆ
ಏನು ವೈನಾಗ್ ಕಾಣಿಸ್ತಾನೆ ರನ್ನನ್ನೋ
ಗೋವಿನ್ ಹಿಂಡಿನ್ ದೊರೆಹಂಗೇ
ಎಲ್ಲಿದ್ದಳೋ ಇವಳು ಈಸು ದಿವಸ
ಹೆಂಗಮ್ಮಯ್ಯಾ ಇವನ ಕೂಡ ಸರಸ
ಸರಸಾ ಸರಸಾ ಸರಸಾ||
ಮನ್ಸು ಮಾತೆ ಕೇಳ್ತಿಲ್ಲ
ಕಾಲು ಮನೇಲ್ ನಿಲ್ತಿಲ್ಲ
ಎಲ್ಲಿ ನೋಡು ಅವಳೇನೆ
ಎಷ್ಟು ನೆಂದ್ರು ಕಮ್ಮೀನೆ
ಎಂತ ಗರವಿದು... ಎಂತ ಜ್ವರವಿದು...
ಎಂತ ಮೊಗವಿದು ಎಂತ ನಗುವಿದು...
ಏನು ವೈನಾಗ್ ಕಾಣಿಸ್ತೀಯಾ ರನ್ನನ್ನೋ
ಹಾಯದಂತ ಹಸುಹಂಗೆ
ಏನು ವೈನಾಗ್ ಕಾಣಿಸ್ತೀಯೆ ರನ್ನನ್ನೋ
ಮಾವಿನ್ ಹಣ್ಣು ಹೊಳೆದಂಗೆ
ಎಲ್ಲೆ ಇದ್ದೆ ನೀನು ಈಸು ದಿವಸ
ಕಾದ್ದಿದ್ದೆನೋ ನಿಂಗೆ ಈಸು ವರುಸ
Rannano song lyrics from Kannada Movie Premachari starring B C Patil, Shilpa, Vanishree, Lyrics penned by Hamsalekha Sung by Rajesh Krishnan, Chithra, Music Composed by Hamsalekha, film is Directed by S Mahendar and film is released on 1999