Yaaro Yaaro Lyrics

ಯಾರೋ ಯಾರೋ Lyrics

in Ondagona Baa

in ಒಂದಾಗೋಣ ಬಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರೋ ಯಾರೋ ನನ್ನವಳು ಯಾರೋ
ಏನು ಹೆಸರೋ ಯಾವುದವಳೂರೋ
ಯಾರೋ ಯಾರೋ ನನ್ನವಳು ಯಾರೋ
ಏನು ಹೆಸರೋ ಯಾವುದವಳೂರೋ
ಹೃದಯವೇ ಈ ಪ್ರೇಮ ಪ್ರಶ್ನೆಗೆ ಬೇಗ ಉತ್ತರಿಸಿ
ಪಾರು ಮಾಡು…. ಪಾರು ಮಾಡು….

|| ಯಾರೋ ಯಾರೋ ನನ್ನವಳು ಯಾರೋ
ಏನು ಹೆಸರೋ ಯಾವುದವಳೂರೋ
ಯಾರೋ ಯಾರೋ ನನ್ನವಳು ಯಾರೋ
ಏನು ಹೆಸರೋ ಯಾವುದವಳೂರೋ…||

ನಾನು ಹಾಡುಗಾರ ಅವಳೇನೋ ಕಾಣೆ
ನಾನು ಮಾತುಗಾರ ಅವಳೆಂತೋ ಕಾಣೆ
ನನ್ನ ನೋಡಿದ ಕೂಡಲೇ ಒಪ್ಪುತ್ತಾಳಾ
ಸತಾಯಿಸಿ ಹೃದಯ ನೀಡುತ್ತಾಳಾ
ಅವಳ ಕಣ್ಣಲ್ಲಿ ನನ್ನ ನಾ
ಕಾಣೋ ಕ್ಷಣವದು ಯಾವುದೋ
ಅವಳ ತುಟಿಯ ತುದಿಯಲಿ
ನಾನು ನಗುವುದು ಎಂದಿಗೋ

|| ಯಾರೋ ಯಾರೋ ನನ್ನವಳು ಯಾರೋ
ಏನು ಹೆಸರೋ ಯಾವುದವಳೂರೋ
ಯಾರೋ ಯಾರೋ ನನ್ನವಳು ಯಾರೋ
ಏನು ಹೆಸರೋ ಯಾವುದವಳೂರೋ…
ಹೃದಯವೇ ಈ ಪ್ರೇಮ ಪ್ರಶ್ನೆಗೆ ಬೇಗ ಉತ್ತರಿಸಿ
ದಾರಿ ತೋರು…. ದಾರಿ ತೋರು ….
 
ಯಾರೋ ಯಾರೋ ನನ್ನವಳು ಯಾರೋ
ಏನು ಹೆಸರೋ ಯಾವುದವಳೂರೋ
ಯಾರೋ ಯಾರೋ ನಾ ನಾ ನಾ ನಾ
ಏನು ಹೆಸರೋ ನಾ ನಾ ನಾ ನಾ …||
 
ನಾನು ಕನಸುಗಾರ ಪ್ರೀತಿಸುತ್ತಾಳಾ
ನಂದು ಪ್ರೇಮಲೋಕ ಅಲ್ಲಿರುತ್ತಾಳಾ
ಕೂಡಿ ಬಾಳೋಣ ಎಂದರೆ ಮೆಚ್ಚುತ್ತಾಳಾ
ಇಬ್ಬರೆ ಸಾಕೆಂದು ಒಲೆ ಹಚ್ಚುತ್ತಾಳಾ
ನನ್ನ ಪ್ರೀತಿಯಾ ಮುಗಿಲಲಿ
ಅವಳು ಮಿಂಚುವುದೂ ಎಂದಿಗೋ
ಅವಳ ಹೃದಯದ ಡವಡವ
ನಾನು ಕೇಳೋ  ಕ್ಷಣ ಯಾವುದೋ

|| ಯಾರೋ ಯಾರೋ ನನ್ನವಳು ಯಾರೋ
ಏನು ಹೆಸರೋ ಯಾವುದವಳೂರೋ
ಯಾರೋ ಯಾರೋ ನನ್ನವಳು ಯಾರೋ
ಏನು ಹೆಸರೋ ಯಾವುದವಳೂರೋ…
ಹೃದಯವೇ ಈ ಪ್ರೇಮ ಪ್ರಶ್ನೆಗೆ ಬೇಗ ಉತ್ತರಿಸಿ
ದಾರಿ ತೋರು…. ದಾರಿ ತೋರು ….

ಯಾರೋ ಯಾರೋ ನನ್ನವಳು ಯಾರೋ
ಏನು ಹೆಸರೋ ಯಾವುದವಳೂರೋ
ಯಾರೋ ಯಾರೋ ನನ್ನವಳು ಯಾರೋ
ಏನು ಹೆಸರೋ ಯಾವುದವಳೂರೋ…||

ಯಾರೋ ಯಾರೋ ನನ್ನವಳು ಯಾರೋ
ಏನು ಹೆಸರೋ ಯಾವುದವಳೂರೋ
ಯಾರೋ ಯಾರೋ ನನ್ನವಳು ಯಾರೋ
ಏನು ಹೆಸರೋ ಯಾವುದವಳೂರೋ
ಹೃದಯವೇ ಈ ಪ್ರೇಮ ಪ್ರಶ್ನೆಗೆ ಬೇಗ ಉತ್ತರಿಸಿ
ಪಾರು ಮಾಡು…. ಪಾರು ಮಾಡು….

|| ಯಾರೋ ಯಾರೋ ನನ್ನವಳು ಯಾರೋ
ಏನು ಹೆಸರೋ ಯಾವುದವಳೂರೋ
ಯಾರೋ ಯಾರೋ ನನ್ನವಳು ಯಾರೋ
ಏನು ಹೆಸರೋ ಯಾವುದವಳೂರೋ…||

ನಾನು ಹಾಡುಗಾರ ಅವಳೇನೋ ಕಾಣೆ
ನಾನು ಮಾತುಗಾರ ಅವಳೆಂತೋ ಕಾಣೆ
ನನ್ನ ನೋಡಿದ ಕೂಡಲೇ ಒಪ್ಪುತ್ತಾಳಾ
ಸತಾಯಿಸಿ ಹೃದಯ ನೀಡುತ್ತಾಳಾ
ಅವಳ ಕಣ್ಣಲ್ಲಿ ನನ್ನ ನಾ
ಕಾಣೋ ಕ್ಷಣವದು ಯಾವುದೋ
ಅವಳ ತುಟಿಯ ತುದಿಯಲಿ
ನಾನು ನಗುವುದು ಎಂದಿಗೋ

|| ಯಾರೋ ಯಾರೋ ನನ್ನವಳು ಯಾರೋ
ಏನು ಹೆಸರೋ ಯಾವುದವಳೂರೋ
ಯಾರೋ ಯಾರೋ ನನ್ನವಳು ಯಾರೋ
ಏನು ಹೆಸರೋ ಯಾವುದವಳೂರೋ…
ಹೃದಯವೇ ಈ ಪ್ರೇಮ ಪ್ರಶ್ನೆಗೆ ಬೇಗ ಉತ್ತರಿಸಿ
ದಾರಿ ತೋರು…. ದಾರಿ ತೋರು ….
 
ಯಾರೋ ಯಾರೋ ನನ್ನವಳು ಯಾರೋ
ಏನು ಹೆಸರೋ ಯಾವುದವಳೂರೋ
ಯಾರೋ ಯಾರೋ ನಾ ನಾ ನಾ ನಾ
ಏನು ಹೆಸರೋ ನಾ ನಾ ನಾ ನಾ …||
 
ನಾನು ಕನಸುಗಾರ ಪ್ರೀತಿಸುತ್ತಾಳಾ
ನಂದು ಪ್ರೇಮಲೋಕ ಅಲ್ಲಿರುತ್ತಾಳಾ
ಕೂಡಿ ಬಾಳೋಣ ಎಂದರೆ ಮೆಚ್ಚುತ್ತಾಳಾ
ಇಬ್ಬರೆ ಸಾಕೆಂದು ಒಲೆ ಹಚ್ಚುತ್ತಾಳಾ
ನನ್ನ ಪ್ರೀತಿಯಾ ಮುಗಿಲಲಿ
ಅವಳು ಮಿಂಚುವುದೂ ಎಂದಿಗೋ
ಅವಳ ಹೃದಯದ ಡವಡವ
ನಾನು ಕೇಳೋ  ಕ್ಷಣ ಯಾವುದೋ

|| ಯಾರೋ ಯಾರೋ ನನ್ನವಳು ಯಾರೋ
ಏನು ಹೆಸರೋ ಯಾವುದವಳೂರೋ
ಯಾರೋ ಯಾರೋ ನನ್ನವಳು ಯಾರೋ
ಏನು ಹೆಸರೋ ಯಾವುದವಳೂರೋ…
ಹೃದಯವೇ ಈ ಪ್ರೇಮ ಪ್ರಶ್ನೆಗೆ ಬೇಗ ಉತ್ತರಿಸಿ
ದಾರಿ ತೋರು…. ದಾರಿ ತೋರು ….

ಯಾರೋ ಯಾರೋ ನನ್ನವಳು ಯಾರೋ
ಏನು ಹೆಸರೋ ಯಾವುದವಳೂರೋ
ಯಾರೋ ಯಾರೋ ನನ್ನವಳು ಯಾರೋ
ಏನು ಹೆಸರೋ ಯಾವುದವಳೂರೋ…||

Yaaro Yaaro song lyrics from Kannada Movie Ondagona Baa starring Ravichandran, Shilpa Shetty, Somayajulu, Lyrics penned by Hamsalekha Sung by Anoop, Nanditha, Music Composed by Hamsalekha, film is Directed by Udayashankar and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ